ಕರಾವಳಿ ಕೋಗಿಲೆಯ ಹಾಡನ್ನು ಕೇಳಿದರೆ ನಾವಡರು ನೆನಪಾಗಿ ತುಂಬಾ ಬೇಜಾರಾಯಿತು ಮತ್ತೊಮ್ಮೆ ನಾವಡರು ಹುಟ್ಟಿ ಬರಲಿ
@ganeshkshetty39416 жыл бұрын
ಈ ಯಕ್ಷಗಾನದ ಪದವನ್ನು ಕೇಳಿದಾಗ ಕಾಳಿಂಗ ನಾವಡರನ್ನು ಕಳಕೊಂಡ ದುಖ ಮರುಕಳಿಸುತ್ತದೆ
@santhoshshetty49756 жыл бұрын
ಸೂಪರ್ ತುಂಬಾ ಚೆನ್ನಾಗಿದೆ. ಇಪ್ಪತ್ತು ವರ್ಷದ ಹಿಂದೆ ಹೋದ ಹಾಗಿದೆ.
@keerthanhb9065 жыл бұрын
Santhosh Shetty 1978 ರ ಪ್ರಸಂಗ..41 ವರ್ಷದ ಹಿಂದಿನ ಪ್ರಸಂಗ
@sudhanvakt6 жыл бұрын
Prathyaksha Navadaranne kannare kandanthayithu.Takes me back to my childhood! I used to listen to this audio cassette using tape recorder.When I heard Kalinga Navada's voice for the first time,I felt that high frequency alternating current was passing through my body.Such a magnetic voice it is!
@sathyashankar33624 жыл бұрын
Yes exactly, I also experienced the same thing, till then I never thought a yakshagana song could take me to gandharva loka
@venkateshb2179 Жыл бұрын
ಶತಮಾನಕ್ಕೊಬ್ಬರೇ ನಾವುಡರಂತವರು ಹುಟ್ಟೋದು.ಇನ್ನಷ್ಟು ವರ್ಷ ನಾವುಡರು ಬದುಕಿದ್ದರೆ.....😢
@hemaprashanth2973 жыл бұрын
ಈ yakshagana ತುಂಬ ಚನ್ನಗಿ ಇದೆ ಸೂಪರ್ ಸೂಪರ್
@reshmak61543 жыл бұрын
🙏👏👏 There is no yakshagana singer like Kalinga navda sir.👏🙏
@nagaratnahegde44806 жыл бұрын
Legend of yakshagana.....no words to drscribe...
@basavamendon88736 жыл бұрын
Super duper hits kalinga navuda great
@rameshpknder1236 жыл бұрын
Really miss this great man. I never heard this voice again. Love his voice.