No video

Yakshagana - ಉಜಿರೆ × ಮಂಕಿ🥰👌 - ಶಿರಸಿ ಆಟ - ಅದ್ಭುತ ಸಂಭಾಷಣೆ🔥 - ಶಲ್ಯ ಮತ್ತು ಕೃಷ್ಣರಾಗಿ - Ujire Ashok Bhat

  Рет қаралды 19,102

Yakshaganam🚩(Dinesh Hegde)

Yakshaganam🚩(Dinesh Hegde)

Жыл бұрын

#Ujire_Ashok_Bhat #yakshagana #yakshaganam_youtube_channel #saligramamela #ಕರ್ಣ_ಪರ್ವ
ನಿನ್ನೆ ಶಿರಸಿಯಲ್ಲಿ ಮಂದಾರ ಭಟ್ರು ಮತ್ತು ಮಹಾಗಣಪತಿ ಬುಕ್ ಸ್ಟಾಲ್ ಇವರ ಸಂಘಟನೆಯಲ್ಲಿ ಶ್ರೀ ಸಾಲಿಗ್ರಾಮ ಮೇಳದವರಿಂದ ಕರ್ಣ ಪರ್ವ ಎಂಬ ಕಥಾನಕ ನೆರವೇರಿತು
ವಿಶೇಷ ಕೃತಜ್ಞತೆಗಳು 🙏 ಮೇಳದ ಯಜಮಾನರು ( ಶ್ರೀ ಪಿ ಕಿಶನ್ ಹೆಗಡೆ ) ಸಮಸ್ತ ಕಲಾವಿದರು ಹಾಗೂ
ಸಂಘಟನಾ ಕಾರರು 🙏
ಮೇಳ 👉 ಶ್ರೀ ಗುರು ಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳ
ದಿನಾಂಕ 👉 11-03-23
ಸ್ಥಳ 👉 ಶಿರಸಿ ಪೊಲೀಸ್ ಗ್ರೌಂಡ್ ( ಸಾಮ್ರಾಟ್ ಹೋಟೆಲ್ )
ಪ್ರಸಂಗ 👉 ಕರ್ಣ ಪರ್ವ
ಸಂಘಟಕರು 👉 ಶ್ರೀ ಮಂದಾರ ಭಟ್ರು ಮತ್ತು ಮಹಾಗಣಪತಿ ಬುಕ್ ಸ್ಟಾಲ್
ಅತಿಥಿಗಳು 👇
👉 ಶ್ರೀ ಉಜಿರೆ ಅಶೋಕ್ ಭಟ್ರು
ಹಿಮ್ಮೆಳ 👇
👉 ಶ್ರೀ ಸುದೀಪ್ ಚಂದ್ರ ಶೆಟ್ಟಿ
ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
👉 ಶ್ರೀ ಅನಿರುದ್ಧ ವರ್ಗಾಸರ
👉 ಶ್ರೀ ರಾಕೇಶ್ ಮಲ್ಯ
ಮುಮ್ಮೆಳ 👇
ಕೃಷ್ಣ 👉 ಶ್ರೀ ಈಶ್ವರ್ ನಾಯ್ಕ ಮಂಕಿ
ಶಲ್ಯ 👉 ಶ್ರೀ ಅಶೋಕ್ ಭಟ್ ಉಜಿರೆ
ಜನ್ಸಾಲೆ🥰 - ಭಸ್ಮಾಸುರ ಮೋಹಿನಿ - 🔥ಪೆರ್ಡೂರು ರಂಗದಲ್ಲಿ ಸುಧೀರ್ ಉಪ್ಪೂರು❤️ - ಎಲ್ಲೆಲ್ಲು ಸೊಬಗಿದೆ🥰👌- • Yakshagana - ಜನ್ಸಾಲೆ🥰 ...
ಪೆರ್ಡೂರು ಹಿಮ್ಮೇಳ - ತೆಂಕು-ಬಡಗು - ಸುಧನ್ವಾರ್ಜುನ - ಅರ್ಜುನ Entry - • Yakshagana - ಜನ್ಸಾಲೆ 🔥...
ಸುಧನ್ವಾರ್ಜುನ - ಹುಡುಗ ನಿನ್ನ ಬೆಡಗಿನ ನುಡಿಯ - • Yakshagana -ಜನ್ಸಾಲೆ 🔥 ...
ವಜ್ರದುಂಬಿ💖🔥 - ಗಣಪತಿ ನಾಯ್ಕ್ ಕುಮಟಾ ಪ್ರವೇಶ- • Yakshagana - ವಜ್ರದುಂಬಿ...
ಎರಡು ಹನುಮರ ಮಾತಿನ ಜಟಾಪಟಿ💖🔥- • Yakshagana - ವಜ್ರದುಂಬಿ...
ಗಣಪತಿ ನಾಯ್ಕ್😍❌ ಸನ್ಮಯ್ ಭಟ್😍- • Yakshagana - ವಜ್ರದುಂಬಿ...
ರಕ್ತಬೀಜ & ಶುಂಬ ವಧೆ 💖🔥 ಭರ್ಜರಿ ಪ್ರದರ್ಶನದೊಂದಿಗೆ ಮುಕ್ತಾಯವಾದ ಕದಂಬ ಕೌಶಿಕೆ🔥
- • Yakshagana - ಶ್ರೀ ಯಾಜಿ...
• ಕದಂಬ ಕೌಶಿಕೆ🔥 - ಚಂಡ - ಮ... - ಚಂಡ - ಮುಂಡ ಜೋಡಿ ಕುಣಿತ+ದೇವಿ ಉಯ್ಯಾಲೆ ಆಟ🔥
ಮಹಿಷ ಮರ್ಧಿನಿ🔥 - ದೇವಿ ಪ್ರವೇಶ TO ಮಹಿಷ ವಧೆ😍- • ಮಹಿಷ ಮರ್ಧಿನಿ🔥 - ದೇವಿ ಪ...
ಮಹಿಷಾಸುರನ ಅಬ್ಬರದ ಪ್ರವೇಶ💖🔥- • Yakshagana - ಮಹಿಷಾಸುರನ...
• Yakshagana - ರಮೇಶ್ ಭಂಡ... - ರಮೇಶ್ ಭಂಡಾರಿ ಹಾಸ್ಯ😍 - ವಿದ್ಯುನ್ಮಾಲಿ & ಮಾಲಿನಿ ಮದುವೆ
ಕಾಸರಕೋಡ್💖🔥❌ಕಾರ್ತಿಕ್ ಚಿಟ್ಟಾಣಿ💖🔥❌ಸನ್ಮಯ್ ಭಟ್💖🔥❌ ಹಿಲ್ಲೂರು💖🔥 - 37 ನಿಮಿಷಗಳ ಭರ್ಜರಿ ಹಾಸ್ಯ💖🔥-- • Yakshagana Haasya - ಕಾ...
ಶ್ರೀ ಯಾಜಿ ಅವರ ಹಾಸ್ಯದ ಮಾತಿಗೆ ಶ್ರೀ ಕೊಂಡದಕುಳಿ ಅವರು ಪ್ರೇಕ್ಷಕರಾಗಿ 🙏
💖🔥💖🔥
PART 3 - • Yakshagana - ಶ್ರೀ ಯಾಜಿ...
PART 1 - • Yakshagana - ಶ್ರೀ ಯಾಜಿ...
PART 2 - • Yakshagana - ಶ್ರೀ ಯಾಜಿ...
ಶ್ರೀ ಯಾಜಿ❌ಸನ್ಮಯ್ ಭಟ್ -ಜಾಂಬವ❌ಕೃಷ್ಣ👌👌
p1- • Yakshagana - ಶ್ರೀ ಯಾಜಿ...
p2- • Yakshagana - ಶ್ರೀ ಯಾಜಿ...
ಚಂಡ ವಿಕ್ರಮಿ ಬರ್ಭರಿಕನೆ 🥰👌 ಕಡಬಾಳ ಉದಯ್ x ಕಾರ್ತಿಕ್ ಚಿಟ್ಟಾಣಿ🔥🔥 • Yakshagana - ಕಡಬಾಳ ಉದಯ...
FULL HD -ಜನ್ಸಾಲೆ - ಶ್ರೀ ಬೆರೊಳ್ಳಿ ❌ ಶ್ರೀ ನೀಲ್ಕೋಡು - ಭ್ರಮಲ ಕುಂತಲೆ❌ಕಮಲ ದ್ವಜ - ಸ್ತ್ರೀಯರೊಡನೆ ಯುದ್ಧವು 💖🔥- • yakshagana - ಜನ್ಸಾಲೆ😍 ...
ಕಾರ್ತಿಕ್ ಕಣ್ಣಿ ಧರ್ಮಾಂಗದ Entry- • ವಾಜಗದ್ದೆ ಆಟ 2022 - ಕಾರ...
ಬರ ಬರುತ ನೋಡಿದರು ಸ್ತ್ರೀ ರಾಜ್ಯವನ್ನು- • Yakshagana - ಜನ್ಸಾಲೆ "...

Пікірлер: 37
@manjunathbhat1924
@manjunathbhat1924 Ай бұрын
Ashok Bhat super
@yakshaganam5780
@yakshaganam5780 Ай бұрын
@@manjunathbhat1924 🙏🙏🥰
@praveeshachar2102
@praveeshachar2102 2 ай бұрын
ಮಂಕಿ.,...ಸರ್.....ಟಾಪ್
@yakshaganam5780
@yakshaganam5780 2 ай бұрын
🥰🙏
@manjunathachlady3403
@manjunathachlady3403 2 ай бұрын
ಇಂತಹ ರಸವತ್ತಾದ ವಾದ ಎಷ್ಟು ಬಾರಿ ಕೇಳಿದರೂ ಬೇಸರ ಆಗುವುದಿಲ್ಲ.
@yakshaganam5780
@yakshaganam5780 2 ай бұрын
🙏🙏🥰
@bsskmumbai
@bsskmumbai Жыл бұрын
ಬಹಳ ಸುಂದರ ಸಂವಾದ. ಮಣಕಿ ಮತ್ತು ಉಜಿರೆ ಜೋಡಿ ಉತ್ತಮ
@yakshaganam5780
@yakshaganam5780 Жыл бұрын
🙏🙏
@jayaramapoojary3020
@jayaramapoojary3020 Жыл бұрын
ಸೂಪರ್ 👌🏽👌🏽👌🏽👌🏽
@yakshaganam5780
@yakshaganam5780 Жыл бұрын
🙏🙏🥰
@jyotihegde6006
@jyotihegde6006 Жыл бұрын
Super
@yakshaganam5780
@yakshaganam5780 Жыл бұрын
🙏🙏
@SundaraS-vl2uk
@SundaraS-vl2uk 3 ай бұрын
👌👌👌
@yakshaganam5780
@yakshaganam5780 3 ай бұрын
🙏🙏🥰
@bsskmumbai
@bsskmumbai Жыл бұрын
ಸಂವಾದದಲ್ಲಿ ಸರಳತೆ ನಮ್ರತೆ ನಿಗೂಢತೆ ಇದೆ
@yakshaganam5780
@yakshaganam5780 Жыл бұрын
🙏🙏
@goutamhegde3490
@goutamhegde3490 Жыл бұрын
🤩👌😍
@yakshaganam5780
@yakshaganam5780 Жыл бұрын
🙏🙏
@mamathaputhran982
@mamathaputhran982 Жыл бұрын
👌🏻👌🏻👌🏻🙏🏼🙏🏼
@yakshaganam5780
@yakshaganam5780 Жыл бұрын
🙏🙏
@surendrapoojari6174
@surendrapoojari6174 Жыл бұрын
😍😍👌👌
@yakshaganam5780
@yakshaganam5780 Жыл бұрын
🙏🙏
@mahabaleshwarhegde234
@mahabaleshwarhegde234 Жыл бұрын
​@@yakshaganam5780dTtryasgogrGALU
@mahabaleshwarhegde234
@mahabaleshwarhegde234 Жыл бұрын
​@@yakshaganam5780to be made in a eew by two mo Ft by ...m
@kishorshetty5291
@kishorshetty5291 10 ай бұрын
😮😮😮
@yakshaganam5780
@yakshaganam5780 10 ай бұрын
🥰🥰🙏
@uk4571
@uk4571 Жыл бұрын
Nadedaduva ಶಬ್ದಕೋಶ ವೇ ujjire
@yakshaganam5780
@yakshaganam5780 Жыл бұрын
ಇಬ್ಬರೂ ಹೌದು 🙏👌
@rakshithshettyb8307
@rakshithshettyb8307 Жыл бұрын
Ghana padya haal maadi tegdha bhagvatha😅😂
@yakshaganam5780
@yakshaganam5780 Жыл бұрын
ಕಲಾವಿದರನ್ನು ಗೌರವಿಸಿ ದಯಮಾಡಿ 🙏
@rakshithshettyb8307
@rakshithshettyb8307 Жыл бұрын
Naavu kalege maathra bele koduvudu tappagi kaleya bele tegiyuva yaava kalavidharigu alla . (Idhu enayya shalya Bhoopa padya haadiruva reethiyalli kande Banda lopakke akroshakke) Abhimangalinda olledu haagu neerakarane eradannh sweekarisuva Guna irali . Haage illi yaaru melalla gourava kodalu , kale onde shashwatha maathhu melu ❤
@raghav7521
@raghav7521 Жыл бұрын
Super
@yakshaganam5780
@yakshaganam5780 Жыл бұрын
🙏🙏
@anasooyahegde8610
@anasooyahegde8610 Жыл бұрын
👌👌
@yakshaganam5780
@yakshaganam5780 Жыл бұрын
🙏🙏
Ujre Ashok Bhat, Vasudev Ranga Bhat, Pranav Bhat, in Satya Harischandra
21:26
Yakshagana Video NTB
Рет қаралды 123 М.
WORLD'S SHORTEST WOMAN
00:58
Stokes Twins
Рет қаралды 172 МЛН
НЫСАНА КОНЦЕРТ 2024
2:26:34
Нысана театры
Рет қаралды 1,8 МЛН
Викторина от МАМЫ 🆘 | WICSUR #shorts
00:58
Бискас
Рет қаралды 6 МЛН
WORLD'S SHORTEST WOMAN
00:58
Stokes Twins
Рет қаралды 172 МЛН