Yogaraj Bhat Part - 1 Fun Conversation with ಭಟ್ರು | Heroineಗೆ ಚಡ್ಡಿ ಹಾಕ್ಸೋದ್ ಯಾಕೆ?

  Рет қаралды 190,985

Keerthi ENT Clinic

Keerthi ENT Clinic

3 ай бұрын

🎙️Fun Conversation with ಭಟ್ರು | Heroineಗೆ ಚಡ್ಡಿ ಹಾಕ್ಸೋದ್ ಯಾಕೆ?
Get ready to dive into a hilarious and insightful exclusive interview with none other than the master of wit himself, Yogaraj Bhat! Join us as we embark on a rollercoaster ride of laughter and enlightenment, exploring the mind of one of the most renowned figures in the world of comedy and filmmaking.
‪@PancharangiAudio‬
#yogarajbhat #keerthientclinic #mungarumale #kannadasongs #drama #paramathma #kannadalyrics #puneethrajkumar #kannadadirector #kannadamovies #kannadawriter #yogarajbhatmovie #kannadainterviews #dramakannadmovie #yash #radhikapandit #kannadafuninterview #kannadafunnyvideos #yograjbhtafuninterview #candidconversation #celebrityshow #chowka #arjunjanya #kannadafuninterview
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official KZfaq channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_KeerthiNarayana
Instagram - bit.ly/Insta_KeerthiNarayana
Instagram - bit.ly/Insta_KeerthiENTClinic
****Association with TrendLoud****
Facebook: / trendloud
Instagram: / trendloud
Twitter: / trendloud

Пікірлер: 167
@ashokhmmarigoudar450
@ashokhmmarigoudar450
ಭಟ್ರ ಮಾತೆ ಚಂದ ಅಲಾ
@kumarhiremath7877
@kumarhiremath7877
ಅದ್ಭುತ HD 😂😂😂 ಇಬ್ಬರು ಅಂತ್ಯಂತ ತಲೆ ಕೆಟ್ಟೋರು ಕೂಡಿದ್ರೆ ಇಂತಹ ಇಂಟರ್ವ್ಯೂ ಬರೋಕೆ ಸಾಧ್ಯ...😍😍
@nageshpoojari358
@nageshpoojari358
ಭಟ್ರುಗೆ ಒಂದು ಪ್ರಶ್ನೆ ಸಾದ್ಯವಾದರೆ ಮತ್ಯಾವಗಾದ್ರು ಕೇಳಿ. ಭಟ್ರ ನಿರ್ದೇಶನದ ಸಿನಿಮಾದಲ್ಲಿ ಹಂಸಲೇಖದ ಸಂಗೀತ ಬರುವ ಸಾದ್ಯತೆ ಇದೆಯಾ ಅಂತ ಅನ್ನೋದು.
@madhukn4239
@madhukn4239
ನಿಮ್ಮ ಪ್ರಶ್ನೆಗಳಿಗೂ ಸಲಾಂ ಹಾಗೆ ಭಟ್ರು ಉತ್ತರಕ್ಕೂ ಸಲಾಂ, ತುಂಬಾನೇ ಚೆನ್ನಾಗಿರುತ್ತೆ ನಿಮ್ ಎಲ್ಲಾ ಸಂದರ್ಶನಗಳು.
@AnilKumar-my5jl
@AnilKumar-my5jl
ಯೋಗರಾಜ್ ಸರ್.... ತುಂಬಾ ವೇದಾಂತ ಹೇಳೋಕೆ ಹೋಗ್ತೇರ ನಿಮ್ಮ ಸಿನಿಮಾ ಲೀ ರಿಯಾಲಿಟಿ ಏನ್ ಅಂದ್ರೆ ಅರ್ಧ ಜನರಿಗೆ ಅರ್ಥ ನೇ ಆಗಲ್ಲ
@srikanth_kamath
@srikanth_kamath
ಭಟ್ಟರ ಹಾಡುಗಳಲ್ಲಿ ಬರುವ "ಪ್ರಶ್ನೆ"ಗಳ ಬಗ್ಗೆ ಕೇಳಿದ ನಿಮ್ಮ ಪ್ರಶ್ನೆ ಮತ್ತು ಅದಕ್ಕೆ ಭಟ್ಟರ ಉತ್ತರ - ಎರಡೂ ಬಹಳ ಇಷ್ಟ ಆಯಿತು
@praveenkalasa
@praveenkalasa
"ಕನಸಲಿ ತುಂಬಾ ಕೆಟ್ಟಿರುವೆನು ನಿನ್ನನು ಕೇಳದೆ" good observation... You just nailed it...miss appu sir
@Parashivaiah
@Parashivaiah 14 күн бұрын
ಯೋಗರಾಜ ಭಟ್ರೇ ನಿಮ್ಮ ಹೆಸರಿನಲ್ಲಿ ಇದೆ, ನಿಮ್ಮ ಯೋಗಕ್ಕೆ ನೀವೇ ರಾಜ ಅದೇ ಯೋಗರಾಜ ಭಟ್ರು, ನಿಮ್ಮ ಮಾತುಗಳಲ್ಲಿ ಬಹಳ ಕಾಮಿಡಿಯಿದೆ, ಆದರೆ ಅಷ್ಟೇ ಅರ್ಥವು ಇದೆ
@jayannacrmpm1912
@jayannacrmpm1912
ನಾನು ಇದುವರೆಗೂ ನೋಡಿದ ಬೆಸ್ಟ್ ಎಪಿಸೋಡ್ ಕೀರ್ತಿ ಯವರೇ ಎಷ್ಟು ಆಗುತ್ತೋ ಅಷ್ಟು ಜಾಸ್ತಿ ಎಪಿಸೋಡ್ ಮಾಡಿ ಭಟ್ರು ಬಗ್ಗೆ
@SaichamarajuSaichamaraju-qm3ct
@SaichamarajuSaichamaraju-qm3ct 14 күн бұрын
ನಿರ್ದೇಶಕ ಯೋಗರಾಜ್ ಭಟ್ ನಿರಂತರ ಸೋಲು, ಆದರೆ ಸಾಹಿತಿಯಾಗಿ ಇನ್ನೂ ಚಾಲ್ತಿ
@bharathraj02
@bharathraj02
ನೀವೊಂತರ 'ಪಿಲಾಸಫಿಕಲ್ ಗೈಡರ್' ಭಟ್ರೇ..
@sureshraj3842
@sureshraj3842
ಭಟ್ಟರಿಗೆ ಮಾತು ಹೇಳಿಕೊಡಬೇಕಾ 😂😂💐💕
@Darshan4990
@Darshan4990
ಅದ್ಬುತ ಭಟ್ರೆ. ಮುಂಗಾರು ಮಳೆ is all time fav.
@malinimysore6978
@malinimysore6978
ಇದು ಯಾಕ್ ಇಷ್ಟ ಆಯ್ತು ಗೊತ್ತ..,........ ಇಂಟರ್ವ್ಯೂ ತುಂಬಾ ನೀವಿಬ್ರು ಎಂಜಾಯ್ ಮಾಡ್ತಾ ಇದ್ರಲ್ಲಾ ಅದಕ್ಕೇ...... ಸಂತೋಷ ಸಾಂಕ್ರಾಮಿಕ...... ನಾವೂ enjoy ಮಾಡಿದ್ವಿ & waiting for next episide...... ಹೊಸ ಸಂವತ್ತ್ಸರ ದ ಶುಭಾಶಯಗಳು..... ಒಳಿತಾಗಲಿ... 🌹🌹
@Mahantesh416
@Mahantesh416
All time favorite song ಸೌಂದರ್ಯ ಸಮರ ಸವಿದವನೆ ಅಮರ ....
@bidibasava3112
@bidibasava3112
Yoooooo ಯಪ್ಪಾ 😂😂😂😂😂😂😂😂😂😂😂😂😂 ಸಾಕಾಯ್ತು 👌🏻👌🏻👌🏻
@aravindkatta5705
@aravindkatta5705
I was privileged to meet Yogaraj Sir in Hyderabad Airport during Sep-2022. I also wrote a poem about him in quick time and showed it to him. He appreciated my writing with a smile. Totallu it was a lifetime memory for me 🎉.. He is true artist by heart and soul.
@manikantama3189
@manikantama3189 14 күн бұрын
ಭಟ್ಟರ ಮಾತೆ ಚೆಂದ ನಿಮ್ಮ ಧ್ವನಿ ಕೇಳಿದ್ರೇನೆ ಸಂತೋಷ
@mithunappu8404
@mithunappu8404
200% maja kottri waiting for part 2 sir😂😂
@pramods6980
@pramods6980
Egooo nammma gurugallu avru... Ellondhu yekalavyaa avrigey naavgallu... Direction shaaapa antha helidhru... Adhu namghu thattidey adastu begaa yellaughuskondu avraa kaaligey bilo program na bega hakolthivi...💐💕 superb ent with bhattru boss B-BOSS... interview awesome
EP 5 - Golden Gang - Indian Kannada TV Show - Zee Kannada
1:06:56
Zee Kannada
Рет қаралды 102 М.
Slow motion boy #shorts by Tsuriki Show
00:14
Tsuriki Show
Рет қаралды 8 МЛН
Kannada Standup Comedy | Pramod Ashnal | UK Madigay Ursak Agala
7:38
Pramod Ashnal
Рет қаралды 200 М.
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 244 М.