Пікірлер
@RohiniVijayar
@RohiniVijayar 2 күн бұрын
ಸೂಪರ್ ಸೂಪರ್ ನಮ್ಮ ಮನೆಯಲ್ಲಿ ಹೀಗೆ ಮಾಡುವುದು ಬೆಂಗಳೂರು ಆರ್ ಟಿ ನಗರ್
@MamathasRecipesVlogs
@MamathasRecipesVlogs 2 күн бұрын
Thank you for watching 😊
@prarthananayak436
@prarthananayak436 6 күн бұрын
Chennag madtidira but Water measurement hellilla
@MamathasRecipesVlogs
@MamathasRecipesVlogs 6 күн бұрын
1 cup rice flourge 2 cup water hakipa
@nayanaj3154
@nayanaj3154 8 күн бұрын
Mamatha naavu sambar pudi ge chilli powder separate madi use madtivi, but as per your sambar powder video 1.k.g dhaniyage same measurement kaalu, bele and spices use maadabahuda or less maadkobeka?
@nayanaj3154
@nayanaj3154 8 күн бұрын
Hi mamatha, naavu sambar pudi ge chilli hakodilla, chilli powder separate madokondu use maadtivi, 1 k .g dhaniyage same measurement ingredients use maadabahuda , like bele, kaalugalu, and spices. Or less maadkobeka?
@MamathasRecipesVlogs
@MamathasRecipesVlogs 8 күн бұрын
ದನಿಯಾ, ಕಾಳುಗಳು ,ಸ್ಪೈಸಸ್ ಇವೆಲ್ಲವನ್ನೂ ಉರಿದು ಮಿಕ್ಸ್ ಮಾಡಿ ಮಿಲ್ಲಿಗೆ ಹಾಕಿಸಿಕೊಳ್ಳಿ 👍 ಕಾರದ ಮೆಣಸಿನಕಾಯಿ ಬ್ಯಾಡಗಿ ಮೆಣಸಿನಕಾಯಿ ಇವೆಲ್ಲವನ್ನು ಮಿಕ್ಸ್ ಮಾಡಿ ಸಪರೇಟ್ ಆಗಿ ಮಿಲ್ ಮಾಡಿಸಿ 😊ನಾವು ದೊಡ್ಡ ದೊಡ್ಡ ಕಾರ್ಯಗಳಲ್ಲಿ ಇದೇ ರೀತಿ ಮಾಡೋದು ನಾನು ಇಲ್ಲಿ ತೋರಿಸಿರುವ ವಿಧಾನದಲ್ಲೇ ಮಾಡಿ ಆದ್ರೆ ಮೆಣಸಿನ ಕಾಯಿ ಮಾತ್ರ ಸಪರೇಟ್ ಆಗಿ ಮಿಲ್ ಮಾಡಿಸಿದರೆ ಟೇಸ್ಟ್ ಒಂದೇ ಇರುತ್ತೆ ನಮ್ಮ ರುಚಿಗೆ ತಕ್ಕಂತೆ ನಾವು ಹೆಚ್ಚು ಕಮ್ಮಿ ಕಾರದಪುಡಿ ಹಾಕಬಹುದು ನಾನು ಡಿಸ್ಕ್ರಿಪ್ಶನ್ ನಲ್ಲಿ ಒಂದು ಕೆಜಿ ದನಿಯಾಗೆ ಎಷ್ಟು ಸಾಮಗ್ರಿಗಳು ಬೇಕು ಎಂದು ಲಿಸ್ಟ್ ಮಾಡಿದ್ದೇನೆ ಅದನ್ನು ನೋಡಿ ಮಾಡಿಕೊಳ್ಳಬಹುದು. 👍
@HamaakaaAkka
@HamaakaaAkka 9 күн бұрын
Nanu nem classmet adake kelidu
@MamathasRecipesVlogs
@MamathasRecipesVlogs 9 күн бұрын
Howdha 😊yava school
@HamaakaaAkka
@HamaakaaAkka 10 күн бұрын
Yav school hodirodu
@MamathasRecipesVlogs
@MamathasRecipesVlogs 10 күн бұрын
Why
@HamaakaaAkka
@HamaakaaAkka 9 күн бұрын
Nevu yav school sunkadakatte shanthi dhama school
@MamathasRecipesVlogs
@MamathasRecipesVlogs 9 күн бұрын
@@HamaakaaAkka howdu 👍nim hesaru yenu..nimdhu yav batch
@HamaakaaAkka
@HamaakaaAkka 9 күн бұрын
Hemavathi nem batch
@MamathasRecipesVlogs
@MamathasRecipesVlogs 9 күн бұрын
ನಾನು ಓದುವಾಗ ಹೇಮಾವತಿ ಅನ್ನೋ ಹೆಸರಲ್ಲಿ ಇಬ್ಬರು ಇದ್ದರು ಆದರೆ ನಿಮ್ಮ ಮುಖ ಪರಿಚಯ ನನಗೆ ಅಷ್ಟು ಗೊತ್ತಾಗ್ತಾ ಇಲ್ಲ ☺️ ನನ್ನನ್ನು ಹೇಗೆ ಕಂಡುಹಿಡಿದ್ರಿ 🥰 16 ವರ್ಷ ಆಯ್ತಲ್ಲ ಹಾಗಾಗಿ ಅಷ್ಟು ನೆನಪಿಲ್ಲ ನನಗೆ ಕ್ಷಮಿಸಿ 🙏 ಇನ್ನು ಮುಂದೆ ನಮ್ಮ ಫ್ರೆಂಡ್ ಶಿಪ್ ಕಂಟಿನ್ಯೂ ಮಾಡ್ಕೊಂಡು ಹೋಗೋಣ ಈಗ ಏನ್ ಮಾಡ್ಕೊಂಡಿದ್ದೀರಾ ಎಲ್ಲಿದ್ದೀರಾ ನೀವು
@HamaakaaAkka
@HamaakaaAkka 10 күн бұрын
Nevu hen hodirodu
@MamathasRecipesVlogs
@MamathasRecipesVlogs 10 күн бұрын
10 th
@neelambari8888
@neelambari8888 10 күн бұрын
ಒಂದು ವರ್ಷಕ್ಕೆ ಆಗೋ ಸಾರಿನ powder ಯಾಕೆ ಮೇಡಂ? ಪ್ರತಿ ದಿನ ಅದೇ ಅದೇ ರುಚಿ. ಕಮ್ಮಿ ಕಮ್ಮಿ ಮಾಡಿಕೊಂಡರೆ ಬೇಗ ಮುಗಿಯತ್ತೆ. ಆಮೇಲೆ ಹೊಸ ಪುಡಿ ಮಾಡ್ಕೊಂಡು ಸ್ವಲ್ಪ ಬೇರೇ taste ಚೆನ್ನಾಗಿರುತ್ತದೆ. Bore ಕೂಡ ಆಗಲ್ಲ
@MamathasRecipesVlogs
@MamathasRecipesVlogs 10 күн бұрын
ಇದರ ಅರ್ಥ ಒಂದು ವರ್ಷ ಆದರೂ ಸಾಂಬಾರ್ ಪುಡಿ ಕೆಡುವುದಿಲ್ಲ ಎಂದು 👉 ನೀವು ನಿಮಗೆ ಎಷ್ಟು ಅಳತೆಯಲ್ಲಿ ಬೇಕೋ ಅಷ್ಟು ಮಾಡಿಕೊಳ್ಳಬಹುದು ನಿಮಗೆ ಸಮಯವಿದ್ದಲ್ಲಿ ಕಡಿಮೆ ಪ್ರಮಾಣದಲ್ಲಿ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಬೇಕಾದರೂ ಮಾಡಿಕೊಳ್ಳಬಹುದು. ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು.
@ushahm1397
@ushahm1397 17 күн бұрын
Yav ooru akka
@MamathasRecipesVlogs
@MamathasRecipesVlogs 17 күн бұрын
Kunigal near adonahalli village
@shruthivishwanath763
@shruthivishwanath763 18 күн бұрын
Medam ona mensinkayi na 6dina bisilali honagisi kutti itidde ega pudi madso timeli swlpa methage agbitidde honagisokku bisililla pudi madsiddre enu agala alwaaa plzz reply madi
@MamathasRecipesVlogs
@MamathasRecipesVlogs 18 күн бұрын
Menasinakaayina mill aksovaga kutti hakbeku munchene kutti itkobardhu 👉neevu kuttilla andhidhre stove alli bisi madi akbodhithu ega bisi madudhre got aguthe bisilu bandhaga 1 hour honagisi illa andhre stove mele baanali itti bisimadi flame 🔥 off madi a banalige menasinakaayi haki 10 minits adhralle bidi avaga pudi crispy aguthe
@pavithra.rpavithra.r7597
@pavithra.rpavithra.r7597 22 күн бұрын
Nice Superr Akki masala Appala
@MamathasRecipesVlogs
@MamathasRecipesVlogs 22 күн бұрын
Thank you 😊
@rukminign4741
@rukminign4741 26 күн бұрын
My name is rukmini I will prepare sambar powder very quickly and very tasty 😋
@somashekarccs2716
@somashekarccs2716 27 күн бұрын
💐 ಅಮ್ಮ ನಮಸ್ಕಾರ ಕುದಿಯೋ ನೀರಿಗೆ ಹಿಟ್ ಹಾಕಿದ್ರೆ ಗಂಟಾಗುತ್ತೆ
@MamathasRecipesVlogs
@MamathasRecipesVlogs 26 күн бұрын
ನಮಸ್ತೆ 🙏 ನೀರು ಕುದಿಸಿ ನಂತರ ಸ್ಟವ್ ಸಣ್ಣ ಉರಿ ಮಾಡಿ ಅಕ್ಕಿ ಹಿಟ್ಟು ಹಾಕಿ ಗಂಟು ಆಗೋದಿಲ್ಲ
@jayalakshmijaya1391
@jayalakshmijaya1391 27 күн бұрын
Super 👌 Sister
@MamathasRecipesVlogs
@MamathasRecipesVlogs 27 күн бұрын
Thank you 😊
@kavyashree4037
@kavyashree4037 29 күн бұрын
ನಿಮ್ದು ಓನ್ ಹೌಸ್ ಅಥವಾ ರೆಂಟೆಡ್ ಹೌಸ್
@MamathasRecipesVlogs
@MamathasRecipesVlogs 29 күн бұрын
ಓನ್ ಹೌಸ್ ಬೇರೆ ಕಡೆ ಇದೆ ಈಗ ಇರೋದು ಆಫೀಸ್ ಹೌಸ್( apartment)
@shivarajahn3239
@shivarajahn3239 Ай бұрын
Nammoru namma hemme💪
@MamathasRecipesVlogs
@MamathasRecipesVlogs Ай бұрын
ಹೌದು ನಮ್ಮ ಊರು ನಮ್ಮ ಹೆಮ್ಮೆ 🙏
@murtylakshmi166
@murtylakshmi166 Ай бұрын
ಸಾರಿ ಕೇಳಿದ್ರೆ ಸಾಕಾಗಲ್ಲ ಐಸ್ ಕ್ರೀಮ್ ಕೊಡ್ಸಿ
@MamathasRecipesVlogs
@MamathasRecipesVlogs Ай бұрын
ಲಕ್ಷ್ಮಿ ಅವ್ರೆ ಖಂಡಿತ ಕೊಡುಸ್ತೀವಿ ಮನೆಗೆ ಬನ್ನಿ
@murtylakshmi166
@murtylakshmi166 Ай бұрын
ನಿಮ್ಮ ಮನೆ ಉಗಾದಿ ಹಬ್ಬ ಚೆನ್ನಾಗಿದೆ❤
@MamathasRecipesVlogs
@MamathasRecipesVlogs Ай бұрын
Thank you
@nayanaj3154
@nayanaj3154 Ай бұрын
ದೇವರ ಕಾರ್ಯ super aagi ಮಾಡಿದಿರಾ 🙏, ಸಮು looking soo cute 🥰🥰, like a doll❤. ದೃಷ್ಟಿ ತೆಗಿರಿ 😊
@MamathasRecipesVlogs
@MamathasRecipesVlogs Ай бұрын
Thank you for your concern 😊
@nayanaj3154
@nayanaj3154 Ай бұрын
ಮದುವೆ video ನೆ ಹಾಕಿಲ್ಲಾ Mamatha
@MamathasRecipesVlogs
@MamathasRecipesVlogs Ай бұрын
ಮಕ್ಕಳಿಗೆ ಎಕ್ಸಾಮ್ ಇದ್ದಿದ್ರಿಂದ ನಾವು ಮದುವೆಗೆ ಹೋಗೋದೇ ತುಂಬಾ ಲೇಟಾಯ್ತು ಹಾಗಾಗಿ ವಿಡಿಯೋ ಏನು ಮಾಡಿಲ್ಲ
@franzberger8420
@franzberger8420 Ай бұрын
superstion without end ...
@MamathasRecipesVlogs
@MamathasRecipesVlogs Ай бұрын
Celebration is not a superstition This is our culture and practice
@franzberger8420
@franzberger8420 Ай бұрын
oh it is because You worship something called god which is superstion you do puja to something which is not true and it is superstion..
@franzberger8420
@franzberger8420 Ай бұрын
and why should one worship something which is not true or real or reality ..
@MamathasRecipesVlogs
@MamathasRecipesVlogs Ай бұрын
Ugadi is the first day of Chaitra month The word Ugadi means the beginning of a new era Many parts of India celebrate this day as New Year
@franzberger8420
@franzberger8420 Ай бұрын
yes they CELEBRATE SO many Things WITHOUT Any Good Reason.. I know what The word means.. And It Cannot Be beginning of new era .. a new era has al ready started ..
@franzberger8420
@franzberger8420 Ай бұрын
and why do you worship some fotos which you call god because no one has seen any god to make a picture out of it and worship it ..
@franzberger8420
@franzberger8420 Ай бұрын
how can april be a new year
@MamathasRecipesVlogs
@MamathasRecipesVlogs Ай бұрын
As per Hindu calendars Ugadi is New Year so we celebrate Ugadi festival as New Year
@franzberger8420
@franzberger8420 Ай бұрын
well why should one care what the hINDU CALENDER says ?? So Then Why Do You say it is 2024?? 2024 is CHRISTAN CALENDER..
@nayanaj3154
@nayanaj3154 Ай бұрын
ಹೊಸದೊಡಕು video haaki mamtha.
@MamathasRecipesVlogs
@MamathasRecipesVlogs Ай бұрын
Mutton cheeti haakidhvi hosathodaku joragi maadidhvi relatives ella idhru video shoot maadillapa Village vlog hakthini
@nayanaj3154
@nayanaj3154 Ай бұрын
❤❤😊
@MamathasRecipesVlogs
@MamathasRecipesVlogs Ай бұрын
😊
@Anusuya-rk9xg
@Anusuya-rk9xg Ай бұрын
Nimma mane moneyplant thumba chanagide 😍 namma maneli navu saha heegene moneyplant bittideve 🤗
@MamathasRecipesVlogs
@MamathasRecipesVlogs Ай бұрын
Thank you 😊
@nayanaj3154
@nayanaj3154 Ай бұрын
Nimma hattira iruva ee reetiya jewels torisi pls.
@MamathasRecipesVlogs
@MamathasRecipesVlogs Ай бұрын
Ok👍
@sumanagendra929
@sumanagendra929 Ай бұрын
Halasande bele elli sigutte ?
@MamathasRecipesVlogs
@MamathasRecipesVlogs Ай бұрын
Halasandhebele Hole sale grocery shops alli siguthe Bangalorenalli idhre RMC yashavanthapura dhalli siguthe
@nayanaj3154
@nayanaj3154 Ай бұрын
😋😋👌
@MamathasRecipesVlogs
@MamathasRecipesVlogs Ай бұрын
Thank you
@nayanaj3154
@nayanaj3154 Ай бұрын
Jewellery and tops ತುಂಬಾ ಚೆನ್ನಾಗಿದೆ, ನೀವು ತುಂಬಾ ಚೆನ್ನಾಗಿ ಸೆಲೆಕ್ಟ್ ಮಾಡ್ತೀರಾ 😊, ಮದುವೆ ಆಯಿತಾ? Videos regular ಆಗಿ ಹಾಕಿ pls.
@MamathasRecipesVlogs
@MamathasRecipesVlogs Ай бұрын
Ok👍madhuve aythu
@nayanaj3154
@nayanaj3154 Ай бұрын
ನೀವು saree shopping ಮಾಡ್ಲಿಲ್ವ ಮಮತ?
@MamathasRecipesVlogs
@MamathasRecipesVlogs Ай бұрын
Namma athige maneyavaru Madhuvege saree gift kottidhare naanu purchase maadillapa
@lathabn7968
@lathabn7968 Ай бұрын
Super
@MamathasRecipesVlogs
@MamathasRecipesVlogs Ай бұрын
Thank you 😊
@rajalakshmic8537
@rajalakshmic8537 Ай бұрын
🙏 Please let us know the quantity of water for flour ratio.
@MamathasRecipesVlogs
@MamathasRecipesVlogs Ай бұрын
1cup rice flourge 2cup water akobeku
@sanjucreations360-pj3ls
@sanjucreations360-pj3ls Ай бұрын
Medam how much is this please tell me 🙏🏻
@ShankarappaH.GShankarapp-dk9ui
@ShankarappaH.GShankarapp-dk9ui Ай бұрын
ತುಂಬಾ ಚೆನ್ನಾಗಿದೆ. ಹಿಟ್ಟನ್ನು ಇನ್ನೂ ಸ್ವಲ್ಪ ಗಟ್ಟಿಯಾಗಿ ಕಲೆಸಬೇಕು. ನಿಂಬೆ ರಸದ ಬದಲಾಗಿ ಮಜ್ಜಿಗೆ ಬಳಸಬಹುದು.
@MamathasRecipesVlogs
@MamathasRecipesVlogs Ай бұрын
ನಿಂಬೆರಸ ಹಾಕಿ ಮಾಡುವ ವಿಧಾನ ಬೇರೆ ಮಜ್ಜಿಗೆ ಈರುಳ್ಳಿ ಎಲ್ಲಾ ಹಾಕಿ ಮಾಡುವ ವಿಧಾನ ಬೇರೆ ರೀತಿ ಈ ರೀತಿಯಾಗಿ ಒಂದು ಸಾರಿ ಟ್ರೈ ಮಾಡಿ ಚೆನ್ನಾಗಿ ಬರುತ್ತೆ ಧನ್ಯವಾದಗಳು
@geethahr6981
@geethahr6981 Ай бұрын
ಹುರುಳಿ ಬೇಳೆ ಮಾಡುವ ವಿಧಾನ ತಿಳಿಸಿ ಟ್ರೈ ಮಾಡುತ್ತೇನೆ
@MamathasRecipesVlogs
@MamathasRecipesVlogs Ай бұрын
ಹುರುಳಿಕಾಳನ್ನು ನೆನೆಸಿ ಮೊಳಕೆ ಕಟ್ಟಿ ನಂತರ ಚೆನ್ನಾಗಿ ಮೊಳಕೆ ಬಂದ ಮೇಲೆ ಬಿಸಿಲಿಗೆ ಹಾಕಿ ಒಣಗಿಸಿ ಬೇಳೆ ಮಾಡಿಕೊಳ್ಳಬೇಕು ಒಣಗಿದ ಮೊಳಕೆಕಾಳನ್ನು ಕಲ್ಲಿನ ಸಹಾಯದಿಂದ ಉಜ್ಜಿ ಅಥವಾ ಜಾಸ್ತಿ ಪ್ರಮಾಣದಲ್ಲಿ ಮಾಡ್ತಾ ಇದ್ರೆ ಮಿಲಲ್ಲಿ ಕೂಡ ಬೇಳೆ ಮಾಡಿಸಿಕೊಂಡು ಬರಬಹುದು 👍 ಇದನ್ನೆಲ್ಲ ಮಾಡಲು ಸಾಕಷ್ಟು ಸಮಯ ಬೇಕು ನಿಮಗೆ ಅಷ್ಟು ಸಮಯವಿಲ್ಲದಿದ್ದರೆ ಹೋಲ್ ಸೇಲ್ ಅಂಗಡಿಯಲ್ಲಿ ಸಿಗುತ್ತದೆ ತೆಗೆದುಕೊಳ್ಳಬಹುದು 1 ಕೆಜಿ ಉರುಳಿ ಬೆಳೆಗೆ 100 ರಿಂದ 110 ರೂಪಾಯಿ ಅಲ್ಲದೆ ಅಲಸಂದೆ ಬೇಳೆ ಕೂಡ ಹೋಲ್ ಸೇಲ್ ಅಂಗಡಿಯಲ್ಲಿ ಸಿಗುತ್ತದೆ ಅದು ಕೆಜಿಗೆ 130 ಗೆ ಸಿಗುತ್ತದೆ
@mahanteshk8235
@mahanteshk8235 Ай бұрын
This washing machine,, price,, jest,, 31000 only... Giriyas ಗಿರಿಯಾಸ್ ನಲ್ಲಿ,,, ,,
@MamathasRecipesVlogs
@MamathasRecipesVlogs Ай бұрын
9 ಕೆಜಿ ಬಾಷ್ ವಾಷಿಂಗ್ ಮಷೀನ್ ಇಷ್ಟು ಚೀಪ್ ರೇಟ್ ಅಲ್ಲಿ ಗಿರಿಯಾಸ್ ನಲ್ಲಿ ಸಿಕ್ತಾ ಇದ್ದೀಯಾ 😂 ನಮ್ದು ಆಟೋಮೆಟಿಕ್ ಆಗಿ ಅದೇ ವಾಷಿಂಗ್ ಲಿಕ್ವಿಡ್ ಎಲ್ಲ ತಗೊಳ್ಳುತ್ತೆ ಸೊ ಇಷ್ಟು ಕಮ್ಮಿ ರೇಟ್ ಗೆ ಸಿಗಲ್ಲ ಮತ್ತೊಂದು ಸರಿ ವಿಚಾರಿಸಿ ಈ ವಾಷಿಂಗ್ ಮಿಷನ್ ಮಾಡೆಲ್ ನಂಬರ್ ನ ನಾನು ಕಾಮೆಂಟ್ ಸೆಕ್ಷನ್ ಅಲ್ಲಿ ಪಿನ್ ಮಾಡಿದ್ದೇನೆ ಚೆಕ್ ಮಾಡಬಹುದು ನಾವು ತಗೊಂಡಾಗ 54,000 ಕೊಟ್ಟಿದ್ವಿ ಮಿಷಿನ್ ರೇಟ್ ಬಂದು 74,000 ಡಿಸ್ಕೌಂಟ್ ಎಲ್ಲ ಹೋಗಿ ಅಷ್ಟು ರೇಟ್ ಸಿಕ್ತು
@Qo00o
@Qo00o Ай бұрын
Bro adu normal 8kg machine, idu iDos 9 kg machine (10kg lu barutte, white colour alli)
@meghamegha847
@meghamegha847 Ай бұрын
ಮೇಡಂ ನೀವು ಮಾಡುವ ರೆಸಿಪಿ ನಮಗೆ ಇಷ್ಟ ನೀವು ಮಾಡುವ ಸ್ಟೈಲಲ್ಲಿ ಶೇಂಗಾ ಸಾರು ರೆಸಿಪಿ ವಿಡಿಯೋ ಹಾಕಿ ಮತ್ತು ರವೆಯಿಂದ ಮಾಡುವ ಸ್ವೀಟ್ ರಾಘು ದಾಸ ರೆಸಿಪಿ ವಿಡಿಯೋ ಹಾಕಿ❤
@MamathasRecipesVlogs
@MamathasRecipesVlogs Ай бұрын
ದಯವಿಟ್ಟು ಕ್ಷಮಿಸಿ ನಮ್ಮ ಕಡೆ ಶೇಂಗಾ ಸಾರು ಮಾಡೋಲ್ಲ ಹಂಗಾಗಿ ಆ ರೆಸಿಪಿ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ ಹಾಗೆ ನೀವು ಹೇಳಿರೋ ರವೆಯಿಂದ ಮಾಡು ರಾಘು ದಾಸ ಸ್ವೀಟ್ ಬಗ್ಗೆ ಕೂಡ ನನಗೆ ಅಷ್ಟು ಐಡಿಯಾ ಇಲ್ಲ ಇದೇ ಫಸ್ಟ್ ಟೈಮ್ ನಾನು ಈ ಹೆಸ್ರನ್ನ ಕೇಳ್ತಾ ಇರೋದು
@meghamegha847
@meghamegha847 Ай бұрын
Ok mam❣
@nayanaj3154
@nayanaj3154 2 ай бұрын
Next time large quantity ಅಡುಗೆ ಮಾಡುವಾಗ detail aagi ತೋರಿಸಿ ನಮಗೆ help ಆಗುತ್ತೆ, and ingredients quantity ತಿಳಿಸಿ. ನೀವು ಅಡುಗೆ ಮಾಡುವುದರಲ್ಲಿ expert 👌.
@MamathasRecipesVlogs
@MamathasRecipesVlogs Ай бұрын
Ok pa thank you 💕
@nayanaj3154
@nayanaj3154 2 ай бұрын
Deepa ನೋಡುವ ಶಾಸ್ತ್ರ ಯಾರದು,?
@MamathasRecipesVlogs
@MamathasRecipesVlogs Ай бұрын
ನಮ್ಮ ಅತ್ತಿಗೆಯವರ ಅಣ್ಣನದು ದೀಪದ ಶಾಸ್ತ್ರ
@nayanaj3154
@nayanaj3154 2 ай бұрын
Wow🥰🥰
@nayanaj3154
@nayanaj3154 2 ай бұрын
❤❤🥰🥰
@nayanaj3154
@nayanaj3154 2 ай бұрын
Tale saaru ಹೇಗೆ ಮಾಡೋದು? ,and avre clean ಮಾಡಿಕೊಡುತ್ತಾರಾ?
@MamathasRecipesVlogs
@MamathasRecipesVlogs 2 ай бұрын
Howdhu mutton shop alli clean madi kodthare👍Thale saaru recipe upload maadidhini nodipa
@nayanaj3154
@nayanaj3154 2 ай бұрын
Gown super aagide ❤
@MamathasRecipesVlogs
@MamathasRecipesVlogs 2 ай бұрын
Thank you 😊
@nayanaj3154
@nayanaj3154 2 ай бұрын
Neevu ನೋಡಲು, face ಪಾಪ ಪಾಂಡು ಶಾಲಿನಿ ಥರ ಇದ್ದೀರಾ, ಅವರು ನನ್ನ favourite anchor ❤❤🥰.
@MamathasRecipesVlogs
@MamathasRecipesVlogs 2 ай бұрын
Howdha thank you 😊
@nayanaj3154
@nayanaj3154 2 ай бұрын
ದಾಸವಾಳ 1 ಗಿಡಕ್ಕೆಎಷ್ಟು amount? ನಿಮ್ಮ ಮಗಳ hair ತುಂಬಾ ಚೆನ್ನಾಗಿದೆ 😊.
@MamathasRecipesVlogs
@MamathasRecipesVlogs 2 ай бұрын
ದಾಸವಾಳದ ಹೂ ಗಿಡ 60 ರಿಂದ 70 ರೂಪಾಯಿ 👍
@nidhir7788
@nidhir7788 2 ай бұрын
Mutton samber powder thorsi
@MamathasRecipesVlogs
@MamathasRecipesVlogs 2 ай бұрын
Ok
@shivanandgadgoli1368
@shivanandgadgoli1368 2 ай бұрын
ನೀರಿನ ಪ್ರಮಾಣ
@MamathasRecipesVlogs
@MamathasRecipesVlogs 2 ай бұрын
ಒಂದು ಬಟ್ಟಲು ಅಕ್ಕಿ ಹಿಟ್ಟಿಗೆ ಎರಡು ಬಟ್ಟಲು ನೀರು, ಈ ಪ್ರಮಾಣದಲ್ಲಿ ಹಾಕಿಕೊಳ್ಳಿ ತೆಳುವಾಗಿದೆ ಅನಿಸಿದರೆ ಮತ್ತೆ ಅಕ್ಕಿ ಹಿಟ್ಟು ಹಾಕಿ ಐದರಿಂದ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ👍
@shivanandgadgoli1368
@shivanandgadgoli1368 2 ай бұрын
ಸಾಬುದಾನಿ ತೂಳಬೆಕಾ
@MamathasRecipesVlogs
@MamathasRecipesVlogs 2 ай бұрын
ಬೇಡ