KZ
faq
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZfaq
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
Kavya's cooking channel
Hello Viewers i am Kavya, Very much passionate for Cooking... Cooking is an art and craft of Preparing food...There is a saying that "We are What we eat" ,each and every cell in our body was created from the food we eat...So friends here in my channel u will learn to get the healthy and simplest way of Cooking..
So Wish you all happy, healthy and safe cooking...
5:01
ಕೇವಲ ವಾರಕ್ಕೆ 2ಬಾರಿ ಇದನ್ನ ತಿಂತಾ ಬನ್ನಿ ನಿಮ್ಮ overall health improvement ಆಗುತ್ತೆ,gut problem ಇರೋದೇ ಇಲ್ಲ
2 сағат бұрын
8:06
ಇವತ್ತಿನ lunch vlog, ಎರಡೂ ರೆಸಿಪಿ ಎಷ್ಟು ಸುಲಭವೂ ಅಷ್ಟೆ ಆರೋಗ್ಯಕರ,ಮಾಡಿದ ಕೂಡಲೇ ತಿನ್ಬೇಕು ಅನ್ಸತ್ತೆ ಅಷ್ಟು ರುಚಿ
4 сағат бұрын
9:58
ಅಕ್ಕಿ ಹಿಟ್ಟು ಮನೆಯಲ್ಲಿ ಹೇಗೆ ಮಾಡುವುದು,ನಾನು 2ತಿಂಗಳಿಗೆ ಒಮ್ಮೆ ಅಕ್ಕಿಹಿಟ್ಟು ಮಾಡ್ಸ್ತೀನಿ,ರುಚಿಯಾದ ರೊಟ್ಟಿ ಮಾಡಲು
7 сағат бұрын
14:20
ಮಕ್ಕಳಿಗಾಗಿ healthy protein powder, ಇನ್ಮೇಲೆ milk mix powders stop ಮಾಡಿ ಇದನ್ನೇ ಕೊಡ್ಬೇಕು..daily routine
9 сағат бұрын
12:07
may 27th Monday morning to night vlog.. simple 5mins jeera rice... special occasion 🥰
12 сағат бұрын
6:21
ಮಳೆ ಬರೋ ಹೊತ್ತಿಗೆ ಬಜ್ಜಿ ಬೋಂಡಾ ತಿನ್ಬೇಕು ಅಂತಾ ಅನ್ಸುತ್ತಾ., ಹಾಗಿದ್ದಲ್ಲಿ ಈ healthy snack recipe ನಿಮಗೋಸ್ಕರ
14 сағат бұрын
9:43
ಉಳಿದಿರೋ ಚಪಾತಿ ಇಂದ ರುಚಿಯಾದ snacks 😋 next time ಇಂದ ಈ recipe ಬೇಕು ಅಂತಾನೆ ಚಪಾತಿ ಜಾಸ್ತಿ ಮಾಡ್ತೀರಾ
19 сағат бұрын
12:04
ಮಕ್ಕಳಷ್ಟೇ ಅಲ್ಲ ಎಲ್ಲರೂ ಇಷ್ಟ ಪಟ್ಟು ತಿನ್ನುವಂತೆ ಸೂಪರ್ ರೆಸಿಪಿ, after school routine, Thursday vlog
21 сағат бұрын
11:42
ಬೇಸಿಗೆ ರಜ ಎರಡು ತಿಂಗಳು ಹೇಗೆ ಕಳೆಯಿತು ಅಂತಾನೆ ಗೊತ್ತಾಗ್ಲಿಲ್ಲ...ಮತ್ತೆ school start,evening to morning vlog
Күн бұрын
11:47
ಬಾಯಿ ಚಪ್ಪರಿಸಿ ತಿನ್ನುವಂತ ಒಂದು sweet ರೆಸಿಪಿ, ಕಷ್ಟ ಅನ್ಸತ್ತೆ ಮಾಡೋದು but ತುಂಬಾ ಸುಲಭ, morning to afternoon
Күн бұрын
6:44
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುವಂತಹ ಸಾರಿನ ರೆಸಿಪಿ, ಅಪರೂಪಕ್ಕೆ ಒಮ್ಮೆ ಆದ್ರೂ ಮಾಡಿ, ರುಚಿ ಯಾವತ್ತೂ ಮರೆಯಲ್ಲ
Күн бұрын
11:08
ಇವಾಗ ಸಕ್ಕತ್ trending ಅಲ್ಲಿ ಇರೋ ಬಿರಿಯಾನಿ, ಆಹಾ ಇಷ್ಟು ಸಿಂಪಲ್ ಗೊತ್ತಾ, ಫಟಾಫಟ್ ಮಾಡ್ಬಹುದು ರುಚಿ ಮಾತ್ರ ಅದ್ಭುತ
Күн бұрын
6:58
ಸಿಂಪಲ್ ನಿಪ್ಪಟ್ಟು ಚಿಟಕಿ ಹೊಡಿಯೋ ಅಷ್ಟ್ರಲ್ಲಿ ಸುಲಭವಾಗಿ ಮಾಡಬಹುದು, ನೋಡ್ತಿದ್ರೆ ತಿನ್ಬೇಕು ಅನ್ನೋ ಆಸೆ ಬರುತ್ತೆ
14 күн бұрын
8:03
ಈ ರೆಸಿಪಿ ನನ್ನ friend ಇಂದ ಕಲಿತದ್ದು, ಯಾವತ್ತೂ try ಮಾಡಿರಲಿಲ್ಲ, mango season ಮುಗಿಯೋ ಒಳಗೆ ನೀವೂ ಮಾಡಿ ನೋಡಿ
14 күн бұрын
6:51
ಇವತ್ತು ಕೇವಲ 20ನಿಮಿಷದ ಒಳಗೆ ಪಲ್ಯ ರಸಂ ಅನ್ನ ಹಪ್ಪಳ ಎಲ್ಲಾ ರೆಡಿ ಆಗಿತ್ತು... ಊಟ ಮಾತ್ರ ವಾಹ್ ಅನ್ನೋ ರೀತಿ ರುಚಿ 😋
14 күн бұрын
8:09
perfect ಆಲೂ ಪರೋಟ, ಎಲ್ಲೂ ಹರಿಯಲ್ಲ ಮುರಿಯಲ್ಲ... ತಿಂತಾ ಇದ್ರೆ one more ಅನ್ಬೇಕು ಅಷ್ಟ್ ರುಚಿ 😋
14 күн бұрын
7:55
ಯಾವಾಗ್ಲೂ breakfast lunch vlog ಮಾಡ್ತೀರಾ ಅಂತಿದ್ರಿ, ಹಾಗಾಗಿ ಇವತ್ತು ಸಿಂಪಲ್ snacks recipe ತೋರಿಸ್ತಾ ಇದೀನಿ
14 күн бұрын
7:02
ಹೊರಗಡೆ ಊಟ ಎಷ್ಟೇ ರುಚಿ ಇದ್ರು ಮನೇಲಿ ಮಾಡೋ ಅಡುಗೆ ಮುಂದೆ ಏನೂ ರುಚಿ ಇಲ್ಲ ಅನ್ಸತ್ತೆ, ನಿಮಗೂ ಹಾಗೇನಾ.. ಸೊಪ್ಪುಬೇಳೆ
14 күн бұрын
8:02
coorg ಲೀ ಏನ್ function attend ಮಾಡಕ್ಕೆ ಹೋಗಿದ್ದು, ಬೇಸಿಗೆ ಕಾಲದಲ್ಲಿ winter feeling ಇತ್ತು, coorg vlog
14 күн бұрын
10:04
first time ನಾನು coorg city ನೋಡಿದ್ದು, ಸದ್ಯ ಬಿಸಿಲು ಇರ್ಲಿಲ್ಲ, ಪೂರ್ತಿ enjoy ಮಾಡಿದ್ವಿ... Coorg vlog
21 күн бұрын
10:13
ಅಪ್ಪ ಮಗಂಗೆ ಅಂತ ಮನೇಲಿ ನಾನು dinner prepare ಮಾಡಿದ್ರೆ, ಹೋಗಿ ಹೊರಗಡೆ ಚೆನ್ನಾಗಿ ಸ್ನ್ಯಾಕ್ಸ್ ತಿಂದು ಬಂದಿದ್ದಾರೆ
21 күн бұрын
7:25
ಇವತ್ತು ಅಕ್ಷಯ ತೃತೀಯ, ಯಾರೆಲ್ಲ ಚಿನ್ನ ಬೆಳ್ಳಿ purchase ಮಾಡಿದ್ರಿ 🫣 ರುಚಿಯಾದ breakfast ಹಾಗೂ ಒಂದು ಪಾಯಸ
21 күн бұрын
12:05
ಯಾವ್ ಯಾವ್ ದಿನ ಏನ್ ಏನ್ ತಿಂಡಿ ಮಾಡ್ಬೇಕು ಅಂತಾ list ಹಾಕೊಂಡಿದೀನಿ, ಇನ್ಮೇಲೆ ಅದನ್ನೇ follow ಮಾಡನ ಅಲ್ವಾ,ಏನಂತೀರಾ
21 күн бұрын
14:20
ಮಂಗಳವಾರ ಬೆಳಗ್ಗೆ ಇಂದ complete vlog, ಮಳೆ ಬಂದು cycling ಹೋಗಕ್ಕೆ ಆಗ್ಲಿಲ್ಲ 🫣
21 күн бұрын
8:36
ಮದುವೆ ಮನೇಲಿ ಬಿಸಿಬೇಳೆಬಾತ್ ತಿಂದು ನನಗೂ ಮನೇಲಿ ಮಾಡುವ ಮನಸ್ಸಾಯಿತು,ಸ್ವಲ್ಪ ಅಕ್ಕಿ ಹಾಕಿದ್ರೆ ಸಾಕು ಜಾಸ್ತಿ ಆಗುತ್ತೆ
21 күн бұрын
13:58
ತಿಂಡಿಗೆ ರೈಸ್ items ತಿನ್ನಲ್ಲ ಅಂತ ಅಪ್ಪನಿಗೆ ದೋಸೆ ಹಾಗು ಅವರ ಅಮ್ಮ ಮಾಡ್ತಿದ್ದ ಟೊಮೆಟೊಪಜ್ಜಿ ಮಾಡಿದೆ,sunday vlog
21 күн бұрын
14:02
ಎಷ್ಟೋ ದಿನಗಳ ನಂತರ ಅಪ್ಪ ಮನೆಗೆ ಬಂದಿದ್ರು ರಾತ್ರಿ ಊಟಕ್ಕೆ ಏನೆಲ್ಲ special ಮಾಡಿದ್ದೆ ನೋಡಿ
28 күн бұрын
6:00
ಪ್ರತಿಯೊಬ್ಬರೂ ಅಡುಗೆ ಮಾಡುತ್ತಾರೆ, ಒಬ್ಬರ ತರ ಇನ್ನೊಬ್ಬರ ರುಚಿ ಹಾಗೂ ಮಾಡುವ ವಿಧಾನ ಇರಲ್ಲ ಅಲ್ವಾ
28 күн бұрын
11:53
ಇವತ್ತಿನ complete cooking vlog, ಬದನೆಕಾಯಿ ತಿನ್ನಲ್ಲ ಅನ್ನೋರಿಗೆ ಈ ರೀತಿ ಮಾಡಿ ನೋಡಿ,full plate ಖಾಲಿ ಮಾಡ್ತಾರೆ
28 күн бұрын
Пікірлер
@JyothiBai-lg7gm
2 сағат бұрын
Nice recipe ma... Easy evening snack recipe 😊
@householdwithchitrachitra284
5 сағат бұрын
ಸ್ವಲ್ಪ ಶುಂಠಿನ ಚಿಕ್ಕದಾಗಿ ಕಟ್ ಮಾಡಿ ಹಾಕಿದ್ರೆ ಇನ್ನು ಒಳ್ಳೆ ಟೇಸ್ಟ್ ಕೊಡುತ್ತೆ ಕಾವ್ಯ ಅವ್ರೆ
@abhiguru6439
5 сағат бұрын
Your voice is so good i like your voice sis
@manjulahs1582
6 сағат бұрын
Madam nivu jothishya nabthira
@ambikakulkarni5528
6 сағат бұрын
Super 🎉
@renukak7166
6 сағат бұрын
Kalu kg sambar hoode maduvadsni torse kode
@shalinipinku5604
7 сағат бұрын
Sis ಮಕ್ಕಳ ಸ್ಕೂಲ್ box ge ಹಾಕೋಕೆ healthy ಸ್ನಾಕ್ಸ್ ರೆಸಿಪಿಗಳನ್ನ ತೋರಿಸಿ ಇನ್ಮುಂದೆ ಜಾಸ್ತಿ. ಸ್ಕೂಲ್ ಓಪನ್ ಆಗಿದೆ ಇವಾಗ ಬೆಂಗಳೂರ್ ಅಲ್ಲಿ. Use ಆಗತ್ತೆ ನಮಗೆ.
@bharathiprakash3112
7 сағат бұрын
Super😮❤
@skru2476
7 сағат бұрын
Rave skip madbodha?
@Kavyascookingchannel
6 сағат бұрын
Yes
@vanishreevani6198
8 сағат бұрын
Nice receipe
@komalavenkataramu9202
8 сағат бұрын
👌😋 Thanks Kaavya ❤ ನಾನು ಈ ಹೊತ್ತೇ ಮಾಡ್ತೀನಿ. ನಾಳೆ ಲಂಚ್ ಬಾಕ್ಸ್ ಗೆ ಆಗುತ್ತೆ ಮಗುಗೆ 👍
@shylajamanjunath7278
8 сағат бұрын
👌👌ಶಂಕರ್ ಪೊಳೆ ಅಂತ ಕರೀತೀವಿ ನಾವು ಗೋದಿ ಹಿಟ್ಟು ಹಾಕ್ಬೋದ
@suggiadugemane7923
9 сағат бұрын
ನೀವು ಮಾಡೋ ಎಲ್ಲಾ recipies almost ಟ್ರೈ ಮಾಡಿದೀನಿ mam ಎಲ್ಲಾ super ಆಗಿ ಬಂದಿದೆ tq so much
@Kavyascookingchannel
6 сағат бұрын
Tq for your feedback 🥰
@aparnad100
9 сағат бұрын
Very nice recipe.
@meerapadaki226
9 сағат бұрын
Sooper kavya. Naavu indu and green chillies haaki maadutteevi adu onthara chennagirutte.namma Amma chiroto rava jaasti maida kammi haakoru
@swarnalatha-rt7jp
9 сағат бұрын
Very nice
@rojaranju2258
9 сағат бұрын
Good receipe
@vishalpande3699
9 сағат бұрын
Super
@VibhaGojanur
Күн бұрын
Thanks for the recipe kavya 👍khanditha try madthini
@rohinivasanthkumar9815
Күн бұрын
Fresh curd use madidre innu olledu. fridge curd nalli prebiotic kadime
@SIngWithme18
Күн бұрын
Thank you❤ from bachelor's ತುಂಬಾ ಸಲ ಫೇಲ್ಯೂರ್ ಆಗಿದ್ದೆ ಫೈನಲ್ಲಿ ಸಕ್ಸಸ್ 😊
@Kavyascookingchannel
6 сағат бұрын
Tq for your feedback
@komalavenkataramu9202
Күн бұрын
👍👌 ರಾಜಮುಡಿ ಅಕ್ಕಿ ಅನ್ನ ಇನ್ನೂ ರುಚಿ ಇರುತ್ತೆ ಅಲ್ಲವಾ ಕಾವ್ಯ ? ಇದಕ್ಕೆ 😊
@Kavyascookingchannel
Күн бұрын
ಹೌದು
@ashamanjunath9206
Күн бұрын
Very healthy recipe. But, evagina rice chennagilvalla mam
@sunithabelludi9904
Күн бұрын
ಅನ್ನನ ಸ್ವಲ್ಪ mash ಮಾಡಿ ಆಮೇಲೆ ಮೊಸರು ಹಾಕ್ಬೇಕಿತ್ತು
@meerapadaki226
Күн бұрын
Pepper ಹಾಕಿ,ಶುಂಠಿ ಹಾಕಿ,ವಾಯು ಹೊಡೆಯುತ್ತೆ.
@NazninZsh
Күн бұрын
Thanks❤
@skru2476
Күн бұрын
Same nanu. Ganji, bb bath ella bowl e ista
@skru2476
Күн бұрын
But en gotta. Eega ella polished heavily refined rice. So nutrition sigadu doubte :(😢
@komalavenkataramu9202
Күн бұрын
Red rice use madi. Rajamudi Rice is Best.
@skru2476
Күн бұрын
@@komalavenkataramu9202 thanks
@mukthambatn1435
Күн бұрын
Thumba chennaguruthe ansathe, neevu helikoduva vidhana thumba chennahide👌🏼
@ashamallapur1087
Күн бұрын
Squeeze some lemon juice and little chat Masada.. it tastes awesome 😋
@ambikakulkarni5528
Күн бұрын
Super 🎉
@hemalathasr4397
Күн бұрын
Healthy recipe❤
@rooparoopa6372
Күн бұрын
Mam nice mam nim vioce esta aythu mam 🎉🎉🎉🎉 reply me
@mrs.gucciprince
Күн бұрын
Very very good healthy recipe mam thank you so mush kavya mam for food recipe
@ashwiniprabhu9976
Күн бұрын
Very healthy 😊
@MahalakshmiBasavanna
Күн бұрын
Thank you madam
@RoopaBhushan
Күн бұрын
Nice kavya
@mangalasoni9681
Күн бұрын
Fry Dal with ghee. The real taste you Will get.
@intiyazs627
Күн бұрын
Nimma maganige ukg ya
@Kavyascookingchannel
Күн бұрын
3Rd standard
@intiyazs627
Күн бұрын
Nimdhi swntha manena
@intiyazs627
Күн бұрын
Wish you Happy Birthday
@vatsalavenkatesh3495
2 күн бұрын
ನಮ್ ಅತ್ತೆ ರಸ ಹಿಂಡಿದ ಹೇರಳೆ ಕಾಯಿ ಯನ್ನೂ waste ಮಾಡದೇ ಸಣ್ಣಗೆ ಹೆಚ್ಚಿ ಗೊಜ್ಜು ಮಾಡ್ತಾರೆ..ಸೂಪರ್ ಆಗಿರತ್ತೆ
@PushpakantharajuPushpakanthara
2 күн бұрын
Kavya akka nim magange school ge lunch and snacks ge yenen recipe madtira adunna video haki daily Nam papuge Navu madbeku adukke
@namrathaudupa4853
2 күн бұрын
Nanagu rasam andre thumba ista, recipe super madam👌👌
@neelavathisivaji8470
2 күн бұрын
Sister please teach us peanut burfi , doubt in jaggery consistency please
@Kavyashree12
2 күн бұрын
Heralekayi chithranna maadi kavya avre 😊
@sandhyan2398
2 күн бұрын
ನನಗಿಂತ ಪುಕಲ ನೀನು ಏಕೆಂದರೆ ಒಗ್ಗರಣೆ ಮಾಡು ನನ ತರಹ ಕಣ್ಣು ಮುಚ್ಚಿ ಕೋ ತಿಯಾ ಮ್ಮ ಈಗ ಮಾಡೋಲ್ಲ ಚಿಕ್ಕವಳಿದ್ದಾಗ 50 ವರ್ಷ ದ ಮುಂಚೆ😅
@Kavyascookingchannel
2 күн бұрын
😁 ಅದೇನೋ ಗೊತ್ತಿಲ್ಲ ಒಗ್ಗರಣೆ ಎಣ್ಣೆ ಕೈಗೆ ಹಾರಿದಾಗ ಚುರುಕ್ ಅನ್ನುತ್ತಲ್ಲ ಅದು ಭಯ ಜಾಸ್ತಿ
@sheelakl2772
2 күн бұрын
Make juice, it's healthy n tasty
@hanasogesathish4335
2 күн бұрын
Heralae kai chitranna also can be tried
@nagavenimanjunath1179
2 күн бұрын
Appe huli maadi simple soup thara irutte Raw mango li maaduttare same type
@nagavenimanjunath1179
2 күн бұрын
No cooked dall is required for this rasam curryleave oggarane green chillies