Пікірлер
@saraswathihv9580
@saraswathihv9580 4 сағат бұрын
ಪಿ ಬಿ ಶ್ರೀನಿವಾಸ್ ರವರ ಬಗ್ಗೆ ನಮಗೆ ಗೊತ್ತಿಲ್ಲದ ಎಷ್ಟೋ ಮಾಹಿತಿಯನ್ನು ಸಾದರ ಪಡಿಸಿದ ಶ್ರೀ ಫಣಿ oದ್ರ ರವರಿಗೆ ಧನ್ಯವಾದಗಳು. ಹೊರನಾಡಿನಲ್ಲಿದ್ದರು ಕನ್ನಡದ ಅಭಿಮಾನ ಮೆಚ್ಚುವಂಥದ್ದು. ಹಳೆಯ ತಲೆಮಾರಿನವರ ಬಗ್ಗೆ ಅವರ ಬದುಕಿನ ಬಗ್ಗೆ ಬೆಳಕು ಚೆಲ್ಲಿದ್ದು ಸೊಗಸಾಗಿತ್ತು. ಅವರ ತಂದೆ ಬಗ್ಗೆ ಭಕ್ತಿ, ಸಂಗೀತದ ಬಗ್ಗೆ ಜ್ಞಾನ, ನೆನಪಿನ ಕಣಜದಿಂದ ಹೆಕ್ಕಿ ತೆಗೆದ ಅಮೂಲ್ಯ ಮಾಹಿತಿಗಳು ಸಂಗ್ರಹಯೋಗ್ಯ. ಇಂತಹ ಅಪರೂಪದ ಸಂದರ್ಶನವನ್ನು ಆಗುಮಾಡಿದ ರಘುರಾಮ್ ನಿಮಗೊಂದು ಪ್ರೀತಿಯ ಮೆಚ್ಚುಗೆ. ಹೀಗೇ ನಮ್ಮ ಜ್ಞಾನವನ್ನು ವಿಸ್ತರಿಸುತ್ತಿರಿ ಸರ್
@kannandarshan5221
@kannandarshan5221 5 сағат бұрын
Sir actress Arathi madam avara interview madi
@gayathrir2965
@gayathrir2965 6 сағат бұрын
Very good actor my favourite
@Vnsh_777
@Vnsh_777 6 сағат бұрын
Strongest woman Our Manya shes also Kannada girl . She loves kannada, she wishes Evey festivals in Kannada by Her daughter Omi 😊😊😊
@user-eu9mv7ow9f
@user-eu9mv7ow9f 7 сағат бұрын
Welcome to Respected Maanya Ma 'am Very Excited love from Mysuru Tysm for ur precious time to the Die hard fan follower's of R R Karkane 🌹🙏♥️💯
@VinayVinay-rz1zf
@VinayVinay-rz1zf 7 сағат бұрын
ಉಷಾ ನವರತ್ನರಾಮ ಪರಿಚಯಿಸಿ ದಯವಿಟ್ಟು 🙏
@Vnsh_777
@Vnsh_777 7 сағат бұрын
She's tooo cute her kannada has my heart ❤❤
@user-eu9mv7ow9f
@user-eu9mv7ow9f 7 сағат бұрын
Tysm for ur precious time Respected Maanya Ma 'am Very Excited love from Mysuru 🌹🙏♥️💯
@ambika5k925
@ambika5k925 7 сағат бұрын
Very simple and down to earth and smiling person
@madhusk7744
@madhusk7744 7 сағат бұрын
I am just smiling watching
@yashodhaprabhu8227
@yashodhaprabhu8227 7 сағат бұрын
Visnu dada sir 🙏🙏🙏🙏🙏
@hithapraveen3598
@hithapraveen3598 8 сағат бұрын
ವಜ್ರ ಪಂಜರ ಕಾದಂಬರಿ ಯನ್ನ ನಾನು ಎಷ್ಟು ಸಾರಿ ಓದಿದ್ದೆನಂದ್ರೆ adakke ಲೆಕ್ಕವೇ ಇಲ್ಲ.
@PUSHPALATHA-qx6bb
@PUSHPALATHA-qx6bb 8 сағат бұрын
ನಿಮ್ಮ ಧ್ವನಿ ಮಗು ತರ ಇದೆ ಮೇಡಂ ವರ್ಷ ಸಿನಿಮಾದಲ್ಲಿ ತುಂಬಾ ಚೆನ್ನಾಗಿದೆ ❤❤❤❤❤
@aralihallinagendrakumar905
@aralihallinagendrakumar905 8 сағат бұрын
Sweet language with melodious kannada
@raghum1084
@raghum1084 8 сағат бұрын
Nice Manya interview...full episode nodthiddini
@srustijanu3115
@srustijanu3115 8 сағат бұрын
Super ❤❤🎉🎉
@supriyaks8392
@supriyaks8392 8 сағат бұрын
❤❤❤❤❤
@Manjunath-jm1vn
@Manjunath-jm1vn 9 сағат бұрын
Nimma kannada ucharanege koti koti dhanyavaadagalu ❤❤❤
@monu-dd3br
@monu-dd3br 9 сағат бұрын
❤❤❤
@priyadarshan7745
@priyadarshan7745 10 сағат бұрын
❤❤❤❤❤
@arpitajoshi4307
@arpitajoshi4307 10 сағат бұрын
Vishnu Daada❤
@Ramyagowda23704
@Ramyagowda23704 10 сағат бұрын
She has attractive voice ❤
@SrinivasBalikatti
@SrinivasBalikatti 10 сағат бұрын
ಇವ್ರ ತಂದೆ ಹೊಸಪೇಟೆಯಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ ಬೈ reqwest ಅದರ ಬಗ್ಗೆ ಕೇಳಿ
@sharvanibhat1158
@sharvanibhat1158 10 сағат бұрын
Oh God.. She still remember everything. So sweet of you Manya ❤
@rukminicr8248
@rukminicr8248 10 сағат бұрын
ಮಗು ತರ ಮಾತಾಡ್ತಾರೆ ತುಂಬಾ ಚೆನ್ನಾಗಿದೆ ಸರ್
@gknaghashreegk
@gknaghashreegk 9 сағат бұрын
🙏🙏🙏🙏🙏🙏💐💐💐💐👌👌👌
@manjunathabv5366
@manjunathabv5366 11 сағат бұрын
Mojugaara sogasugaara hero in sonaakshee interview maadhe
@shubharao-tz5zx
@shubharao-tz5zx 11 сағат бұрын
ಕೋಲಾರದ ಮಿಷನ್ ಶಾಲೆಯಲ್ಲಿ ನಾನು ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ನನಗೆ ಕನ್ನಡ ಟೀಚರ ಆಗಿದ್ದರು. ತುಂಬ ಚೆನ್ನಾಗಿ ಪಾಠ ಮಾಡುತ್ತಿದ್ದರು.ನಮಗೆಲ್ಲ ಪುರಾಣದ ಕತೆಗಳನ್ನು ಹೇಳುತ್ತಿದ್ದರು.ಬಹಳ ಒಳ್ಳೆಯ ಟೀಚರ.
@user-lg8fi5df5r
@user-lg8fi5df5r 11 сағат бұрын
Very good manya
@BANGALOREMOTOVLOGGERPRATIK
@BANGALOREMOTOVLOGGERPRATIK 11 сағат бұрын
Hi sir I love all your videos can you interview Kannada actor hero Mayur Patel there is no life story on the youtube sir only bites by bites are there
@raghuramdp
@raghuramdp 11 сағат бұрын
kzfaq.info/sun/PLz7HiZSxybTiQyM_W7rgh6u5vPlhD8NMp&si=iPvcwSleXZdYKw30
@anuradhav4537
@anuradhav4537 11 сағат бұрын
Thanks.
@suniljavali
@suniljavali 11 сағат бұрын
ಮಾನ್ಯ ಅವರ ಸಂದರ್ಶನಗಳನ್ನು ತಪ್ಪದೆ ನೋಡುತ್ತಿದ್ದೇನೆ.. ಬಹಳ ಇಷ್ಟವಾಗುತ್ತಿವೆ... ವರ್ಷಾ, ಶಾಸ್ತ್ರಿ, ಶಂಭು ಚಿತ್ರಗಳ ಬಗೆಗಿನ ನೆನಪುಗಳು ಇಷ್ಟವಾಯ್ತು.. ರಘು ರಾಮ್ ಸರ್, ನಿಮ್ಮ ಚಾನಲ್ ನ ಎಲ್ಲಾ ಸಂದರ್ಶನಗಳು ಇಷ್ಟವಾಗುತ್ತವೆ..
@user-mw1gj6rm4c
@user-mw1gj6rm4c 11 сағат бұрын
Super mam
@user-wb5us1vr1p
@user-wb5us1vr1p 11 сағат бұрын
Mam your voice is sweet mam
@Girish-zz7vy
@Girish-zz7vy 11 сағат бұрын
Raghu sir episode chennagi barta ide dance Raja dance cinema herione Sangeetha avra interview madi
@SJS80186
@SJS80186 13 сағат бұрын
ತುಂಬಾ ಒಳ್ಳೆಯ ಸಂದರ್ಶನ.ಬಹಳ ಚೆನ್ನಾಗಿ ಮೂಡಿಬಂದಿದೆ 😊
@rekhac1616
@rekhac1616 13 сағат бұрын
ಧನ್ಯವಾದಗಳು 🙏 🙏.ಅನಕೃ, ತರಾಸು ಅವರ ಕುಟುಂಬದವರನ್ನೂ ಸಂದರ್ಶನ ಮಾಡಿ
@tharunk.n4622
@tharunk.n4622 13 сағат бұрын
Super madam nevu tubha kannada channgi matditira ❤❤❤
@chandrashekarchilakur2962
@chandrashekarchilakur2962 13 сағат бұрын
Sound quality is bad. You don’t feel like seeing the video
@user-qp5hp4ec4f
@user-qp5hp4ec4f 13 сағат бұрын
Sir neevu London ge hogidra wahhhh.or bangalore
@lakshmimanya4390
@lakshmimanya4390 13 сағат бұрын
Nanu Manya avra varsha film nodi nange tumba ista aagi nan magluge nanu Manya antane hesru ittidini. Nange tumba ista ivru. Vishnuvardhan Anna nan fevret actor's and u r also
@ashap9145
@ashap9145 14 сағат бұрын
Super❤❤love you mam❤
@user-er7yv2hf6n
@user-er7yv2hf6n 14 сағат бұрын
❤❤❤❤❤❤❤
@beeralingappabeeralingappa4861
@beeralingappabeeralingappa4861 15 сағат бұрын
ಜೈ ವಿಷ್ಣು ದಾದಾ
@rekhac1616
@rekhac1616 15 сағат бұрын
Dhanyawadagalu sir 🙏 Triveni,sayisuthe, Anupama niranjan, Usha navarathnaram....avarugala maneyavarannuu mathadisi...
@ushasudheer8722
@ushasudheer8722 15 сағат бұрын
Hi Manya mam God bless a lot❤
@pramodhinichoudhari9479
@pramodhinichoudhari9479 15 сағат бұрын
Thank you sir.
@sharvanibhat1158
@sharvanibhat1158 15 сағат бұрын
ನಾವು ಅಕ್ಕ ತಂಗಿಯರು ಲೈಬ್ರರಿಯಿಂದ ಇವರ ಕಾದಂಬರಿಗಳನ್ನು ತಂದು ಪೈಪೋಟಿ ಮೇಲೆ ಓದುತ್ತಿದ್ವಿ. ಮಗಳು ತುಂಬಾ ಚೆನ್ನಾಗಿ ಮಾತಾಡ್ತಾರೆ.
@chaitanyahegde4471
@chaitanyahegde4471 15 сағат бұрын
Wonderful❤
@rukminicr8248
@rukminicr8248 15 сағат бұрын
ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಾರೆ,ಕನ್ನಡದ ನಟಿಯರೆ ಕನ್ನಡ ಮಾತಾಡಲ್ಲ, ಧನ್ಯವಾದಗಳು ಸರ್