Пікірлер
@MartndappaJivannavar
@MartndappaJivannavar Ай бұрын
Super❤❤❤❤❤❤
@jayaram.m.h.1793
@jayaram.m.h.1793 2 ай бұрын
Super acting bro ❤keep going🎉
@nandinidoreswamy4876
@nandinidoreswamy4876 2 ай бұрын
Super
@vkedits300
@vkedits300 2 ай бұрын
One of the best story🙌🏻
@shivu95-byl
@shivu95-byl 2 ай бұрын
Super story , nice acting 🔥🔥🔥
@iTz_aLpHy
@iTz_aLpHy 2 ай бұрын
💥💥💥💥
@Aj-qs8wm
@Aj-qs8wm 2 ай бұрын
Bro benkii story 🔥🔥🔥
@charangowdabk9749
@charangowdabk9749 2 ай бұрын
ಬಾನಿಗೊಂದು ಎಲ್ಲೆ ಎಲ್ಲಿದೆ? ಕಿರುಚಿತ್ರದ ವಿಮರ್ಶೆ. ಶ್ರೀಹರಿಯ ಕಥೆ ಬರವಣಿಗೆ ಮತ್ತು ನಿರ್ದೇಶನದ ಬಾನಿಗೊಂದು ಎಲ್ಲೆ ಎಲ್ಲಿದೆ? ಕಿರು ಚಿತ್ರದಲ್ಲಿ ನಾಯಕನಾದ ಮಧ್ಯಮ ವರ್ಗದ ಶ್ರೀಹರಿಯು ಸಿನಿಮಾ ಮಾಡಬೇಕೆಂಬ ಕನಸ ಹೊತ್ತು ಕಥೆ ರಚಿಸಿ ಅದನ್ನ ಅನೇಕ ಸಿನಿಮಾ ನಿರ್ಮಾಪಕರ ಬಳಿ ವಾಚಿಸಿದಾಗ ಅದನ್ನ ಸಾರಾಸಗಟಾಗಿ ಅವರು ತಿರಸ್ಕರಿಸುತ್ತಾರೆ, ಅವಮಾನಿಸುತ್ತಾರೆ. ಶ್ರೀಹರಿಯ ತಂದೆ ಮೊದಲು ಅವನ ಸಿನಿಮಾ ಮಾಡಬೇಕೆಂಬುದಕ್ಕೆ ಮನೆಯ ಪರಿಸ್ಥಿತಿ ಮತ್ತು ಅವನ ಭವಿಷ್ಯದ ದೃಷ್ಟಿಯಿಂದ ಬೆಂಬಲಿಸುವುದಿಲ್ಲ. ಆದರೆ ಮುಂದೆ ಶ್ರೀಹರಿಯ ಸಿನಿಮಾ ಬಿಡುಗಡೆಯಾಗಿ ಅಷ್ಟಾಗಿ ಜನರು ಚಿತ್ರಮಂದಿರಕ್ಕೆ ಬರದಿದ್ದಾಗ, “ಎಷ್ಟು ಚನ್ನಾಗಿ ಕಥೆ ಬರೆದು ನಿರ್ದೇಶಿಸಿದ್ಯ, ಜನ ಜಾಸ್ತಿ ಬಂದು ನೋಡಲಿಲ್ಲ ಅಂತ ಚಿಂತಿಸಬೇಡ, ಪ್ರತಿ ನಿರ್ದೇಶಕನು ಈ ಒಂದು ಹಂತವನ್ನ ತಲುಪಿನೇ ಮುನ್ನಡೆದಿರುತ್ತಾರೆ” ಎಂದು ಹೇಳುವುದು ತಂದೆ-ತಾಯಿಯ ಸಾಂತ್ವಾನದ ಮಾತುಗಳು ಎಷ್ಟು ನಿಷ್ಕಲ್ಮಶ ಮತ್ತು ಕಾಳಜಿಯಿಂದ ಕೂಡಿರುತ್ತವೆ ಎಂಬುದನ್ನು ತೋರಿಸಲಾಗಿದೆ. ಹಾಗೇ ಎಷ್ಟೇ ಒಳ್ಳೆಯ ಸಿನಿಮಾವನ್ನ ನಿರ್ದೇಶಕ ಮಾಡಿದರು ಜನರ ಸ್ಪಂದನೆ ಅಷ್ಟಾಗಿ ಪ್ರಚಾರದ ಕೊರತೆಯಿಂದಲೊ ಮತ್ತಿನ್ಯಾವುದರಿಂದಲೋ ದೊರಕದೆ ಇದ್ದಾಗ ನಿರ್ದೇಶಕನ ಮೇಲೆ ಬೀಳುವ ಒತ್ತಡ, ಭವಿಷ್ಯದ ಪರಿಣಾಮಗಳನ್ನು ತೋರಿಸಿಕೊಟ್ಟಿದೆ. ಕಿರು ಚಿತ್ರದಲ್ಲಿ ಬರುವ ಪಾತ್ರಗಳ ವಯಸ್ಸಿಗೂ ಪಾತ್ರಧಾರಿಗಳ ವಯಸ್ಸಿಗೂ ವ್ಯತ್ಯಾಸವಿದ್ದು ಆ ವ್ಯತ್ಯಾಸವನ್ನು ನೋಡುಗರಲ್ಲಿ ಮರೆಸುವಂತೆ ಕಥೆ ಹೆಣೆದಿರುವ ಪ್ರಯತ್ನ ಅದ್ಭುತವೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಈ ಕಿರು ಚಿತ್ರದ ಮುಕ್ಕಾಲು ಭಾಗದ ದೃಶ್ಯಾವಳಿಗಳ, ಪಾತ್ರಗಳ, ಕಥೆಯ ಹರಿವು ಸಂಯಮದಿಂದ ಕೂಡಿ ಪ್ರೇಕ್ಷಕನನ್ನು ತನ್ನ ಜೊತೆಯಾಗಿ ಕರೆದುಕೊಂಡು ಹೋಗುತ್ತದೆ. ಆದರೆ ಕೊನೆಯ ಕಾಲು ಭಾಗ ಮಾತ್ರ ಬಹಳ ಬೇಗ ಓಡಿ ಹೋಗುತ್ತದೆ. ಶ್ರೀಹರಿ ೨೦೧೬ರ ಹೊತ್ತಿಗೆ ಇಕ್ಕಟ್ಟಿನ ಮಧ್ಯಮ ವರ್ಗದ ಬಾಡಿಗೆ ಮನೆಯಿಂದ ಅಚ್ಚುಕಟ್ಟಾದ ವಿಶಾಲವಾದ ಬಣ್ಣಗಳಿಂದ ಕಂಗೊಳಿಸುವ ಮನೆಯಲ್ಲಿ ಕಾಣಿಸಿಕೊಳ್ಳುತ್ತಾನೆ, ಆ ಪ್ರಗತಿ ಹೇಗಾಯಿತು ಅನ್ನೋದನ್ನ ತೋರಿಸಲಾಗಿಲ್ಲ. ಮಧ್ಯಮ ವರ್ಗದ ಹುಡುಗರಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಕಿಚ್ಚು, ಹುಚ್ಚು, ಹುಟ್ಟುವ ಚಿತ್ರಣವನ್ನ, ಪ್ರವೃತ್ತಿಯನ್ನ ಹಿಂಬಾಲಿಸಿ ಹೋಗುವ ಹಾದಿ ಅಷ್ಟು ಸುಲಭದಾಯಕವಾಗಿ ಇರುವುದಿಲ್ಲ ಎಂಬುದನ್ನ, ಕನಸನ್ನು ಸಾಕಾರಗೊಳಿಸಿಕೊಳ್ಳಲು ನಿರಂತರ ಪ್ರಯತ್ನ ಪಡುವ ಯುವಕ ಯುವತಿಯರಲ್ಲಿ ಕಾಡುವ ಕೌಟುಂಬಿಕ ಒತ್ತಡದ ಮತ್ತು ಅಸಹಾಯಕತೆಯ ಸನ್ನಿವೇಶಗಳು ತೆರೆ ಮೇಲೆ ಕಾಣಸಿಗುತ್ತವೆ. ಹಾಗೆ ಕೆಲವು ಸ್ನೇಹಿತರು ಹೇಗೆ ಕಷ್ಟದ ಪರಿಸ್ಥಿತಿಯಲ್ಲಿ ಸಣ್ಣದೊ ದೊಡ್ಡದೊ ರೂಪದಲ್ಲಿ ಸಹಾಯ ಮಾಡುವುದನ್ನು ತೋರಿಸಲಾಗಿದೆ. ಇನ್ನು ಒಂದು ವಿಶೇಷ ಏನೆಂದರೆ ಶ್ರೀಹರಿಯ ಪ್ರೀತಿ ಮತ್ತು ಸಮಯದ ನಿರೀಕ್ಷೆಯಲ್ಲಿದ್ದ ಪ್ರೇಯಸಿ ಗ್ಲೋರಿ, ಆ ಎರಡು ಶ್ರೀಹರಿಯ ಕೈಯಲ್ಲಿ ಸಾಧ್ಯವಾಗುತ್ತಿಲ್ಲವೆಂದು ಮತ್ತು ಅವನು ಯಾವಾಗಲೂ ಸಿನಿಮಾ ನಿರ್ದೇಶನದ ಗುಂಗಲ್ಲೇ ಇರುತ್ತಾನೆಂದು ಹೇಳಿ ಪರಸ್ಪರ ಸಂಬಂಧವನ್ನು ತೊರೆದು, ಹೊಸ ಪ್ರಿಯತಮ ಜೇಕಬ್ನ ಜೊತೆ ಸಂಬಂಧ ಬೆಳೆಸುತ್ತಾಳೆ. ಆದರೂ ಒಮ್ಮೆ ಗ್ಲೋರಿ ತನ್ನ ಪ್ರೇಯಸಿ ಜೇಕಬ್ನ ಜೊತೆ ಯಾವುದೋ ಆಹಾರದ ಹೋಟೆಲ್ನಲ್ಲಿ ಕೂತಿದ್ದಾಗ ಶ್ರೀ ಹರಿನನ್ನು ಕರೆದು ಹೊಸ ಸಂಬಂಧದ ಬಗ್ಗೆ ತಿಳಿಸುವುದು, ಜೇಕಬ್ನ ಪ್ರೀತಿಯ ಕುರಿತು ಶ್ರೀಹರಿಗೆ ವಿವರಿಸುವುದು, ಎಲ್ಲವನ್ನು ನೋಡಿದರೆ ಬದಲಾದ ಯುವಕ ಯುವತಿಯರ ಸಂಬಂಧದ ಸ್ವರೂಪ ಮತ್ತು ಸಂಸ್ಕೃತಿಯನ್ನು ತೆರೆದಿಡುತ್ತದೆ. ಶ್ರೀಹರಿಯ ಪೂರ್ವ ಮನೆಯ ಮಧ್ಯಮ ವರ್ಗದ ಚಿತ್ರಣ ನೈಜ್ಯತೆಯಿಂದ ಕೂಡಿದೆ. ಅಲ್ಲಿನ ಕೊಳಕು ಗೋಡೆಗಳು, ಬಾಗಿಲ ಹಿಂಭಾಗದಲ್ಲಿ ರಾಶಿ ಬಟ್ಟೆ ನೇತಾಕಿರುವುದು, ಇಕ್ಕಟ್ಟಿನ ಹಾಲು, ಬಟ್ಟೆ ಎಲ್ಲವನ್ನು ದಿವಾನಿನ ಮೇಲೆ ಬಿಸಾಡಿದ ದೃಶ್ಯಗಳು ನೈಜ್ಯವಾಗಿ ತೋರಿಸಲ್ಪಟ್ಟಿವೆ. ಶ್ರೀಹರಿಯು ನಟನಾ ಕೌಶಲ್ಯವನ್ನು ಮತ್ತಷ್ಟು ವೃದ್ಧಿಸಿಕೊಂಡಲ್ಲಿ, ಸಮಾಜಕ್ಕೆ ಇನ್ನೂ ಹೆಚ್ಚು ಸ್ಪಂದಿಸುವ ಕಥೆಯನ್ನ ಕಟ್ಟಿ ಚಿತ್ರ ನಿರ್ದೇಶನ ಮಾಡಿದಲ್ಲಿ, ಭವಿಷ್ಯದ ಕನ್ನಡದ ಉತ್ತಮ ಚಿತ್ರ ನಿರ್ದೇಶಕ ಆಗುವುದರಲ್ಲಿ ಅನುಮಾನವಿಲ್ಲ. ಶ್ರೀಹರಿಯ ಪ್ರಯತ್ನ ಮತ್ತು ಅವನ ತಂಡದ ಕ್ರಿಯಾಶೀಲತೆಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಲೇಬೇಕು. ಕಿರುಚಿತ್ರ ನಿರ್ಮಾಣಕ್ಕೆ ಹಣದ ಅವಶ್ಯಕತೆ ಬಹಳ ಸವಾಲಿನದ್ದೇ ಆಗಿರುತ್ತದೆ, ಅವೆಲ್ಲ ಸವಾಲುಗಳನ್ನು ಎದುರಿಸಿ ಮಧ್ಯಮ ವರ್ಗದ ಯುವಕ ಯುವತಿಯರಿಗೆ, ಛಲ ಬಿಡದೆ ಪ್ರವೃತಿಯ ಹಾದಿ ಹಿಡಿಯಿರಿ, ಸೋಲು-ಗೆಲುವು, ಕಷ್ಟ-ಸುಖ, ಸವಾಲುಗಳೆಲ್ಲವೂ ಇದ್ದದ್ದೇ, ಬಿದ್ದರೇನಂತೆ ಮತ್ತೆ ಎದ್ದು ನಿಂತು ನಡೆಯೋಣ ಅನ್ನೋ ಸಂದೇಶವನ್ನು ಕೊಟ್ಟಿದ್ದಾರೆ. ಶ್ರೀಹರಿ ಮತ್ತು ಅವರ ತಂಡದ ಮುಂದಿನ ಸಿನಿ ಪಯಣಕ್ಕೆ ಶುಭ ಆರೈಸುತ್ತೇನೆ. - ಚರಣ್‌ ಗೌಡ ಬಿ ಕೆ.
@nagarajanmanahor9464
@nagarajanmanahor9464 2 ай бұрын
I liked the way the story is narrated. Sreehari good job be at it you will succeed. congratulations 👏🎉
@shivu95-byl
@shivu95-byl 2 ай бұрын
Very nice 👍👍
@iTz_aLpHy
@iTz_aLpHy 2 ай бұрын
✨✨💥
@jayaram.m.h.1793
@jayaram.m.h.1793 2 ай бұрын
❤Waiting for it Bro
@jayaram.m.h.1793
@jayaram.m.h.1793 2 ай бұрын
You can and you will bro 🎉🔥
@sharonvr3806
@sharonvr3806 3 ай бұрын
Adipwoliii 🎉🎉🎉🎉❤
@user-nk9el3yo4n
@user-nk9el3yo4n 3 ай бұрын
Ayeeee🔥
@jerlinrakshana9417
@jerlinrakshana9417 3 ай бұрын
🔥🔥🔥🔥
@beenaudayan2249
@beenaudayan2249 3 ай бұрын
👍🏻👍🏻🎉🎉🎉🎉
@bs2624
@bs2624 3 ай бұрын
Really nice ❤❤
@rishikanaidu
@rishikanaidu 3 ай бұрын
Well done team ❤ It's so amazing to see such youngsters do a great work 👏🏻
@shivuprakash4187
@shivuprakash4187 3 ай бұрын
Good execution of present world..👌🏻❤ Continue further. Hope the best..👍🏻
@charanjack4833
@charanjack4833 3 ай бұрын
Nicee🔥❤️
@manojgowda6184
@manojgowda6184 3 ай бұрын
Super guys don't stop keep on going and amazing team work
@KeerthanaS-iy6dj
@KeerthanaS-iy6dj 3 ай бұрын
Amazing Sreee✨ Keep going🤩
@beenaudayan2249
@beenaudayan2249 3 ай бұрын
👌🏻👌🏻👌🏻
@annamalaiar5906
@annamalaiar5906 3 ай бұрын
Background music is good, acting is good, screenplay and direction is also good. A little comedy scenes can be added to entertain all viewers. I appreciate the producer for supporting such films. Keep going guys. All the best!
@GaganaChinnu-ew2pf
@GaganaChinnu-ew2pf 3 ай бұрын
Nailed it🔥🤩
@brindharavi5489
@brindharavi5489 3 ай бұрын
A super short movie by our talented Sree hari🥳Many more awards to go for this🙌
@user-pv6ol9ck2z
@user-pv6ol9ck2z 3 ай бұрын
Nice Movie Manh!😍😍😍
@haribuddy2626
@haribuddy2626 3 ай бұрын
A quality short movie ever seen… kudos to the team
@sarah_06137
@sarah_06137 3 ай бұрын
Proud of u bro ... Keep it up ❤❤
@UttamRam0497
@UttamRam0497 3 ай бұрын
Reach heights bro , u made foundation for this journey ❤🎉
@PlayerKK-zc2kv
@PlayerKK-zc2kv 3 ай бұрын
Keep going bro ,U reach to heights ❤🎉
@nischithah8165
@nischithah8165 3 ай бұрын
Amazing movie,never give up hope,All the best Sree Hari and team👍
@santhiyasivakumar1368
@santhiyasivakumar1368 3 ай бұрын
Editing,music and story was wonderful u r a super director my dear all the best.
@jhanvitaparia3109
@jhanvitaparia3109 3 ай бұрын
Too goodd!! 🫶
@surabhihebbar4727
@surabhihebbar4727 3 ай бұрын
Amazing ❤️🔥
@MARUTINAIK-ub1xf
@MARUTINAIK-ub1xf 3 ай бұрын
This is an inspiring video
@shyamalasha6699
@shyamalasha6699 3 ай бұрын
Nice one daaa hariii❤🎉❤❣️😍Awaiting for many more videos like this.. 😊
@satyavathi894
@satyavathi894 3 ай бұрын
Nice story all the best
@jacobpunithraj494
@jacobpunithraj494 3 ай бұрын
Bro thought of cinema...bro came...bro never gave up...bro conquered 😌🔥🔥
@SushmaShree-vg4ln
@SushmaShree-vg4ln 3 ай бұрын
Keep it up guys All the best Great video 🙌
@thanushbgupta5474
@thanushbgupta5474 3 ай бұрын
Keep growing ❤
@ramyakrishna7747
@ramyakrishna7747 3 ай бұрын
This piece of Art has my Heart ❤✨
@NSevanthika
@NSevanthika 3 ай бұрын
Great job everyone!! 🔥....keep growing... Looking forward to many more amazing works from you ❤
@lakshmisridhatri-fg1cf
@lakshmisridhatri-fg1cf 3 ай бұрын
Good film ❤️
@tejashwinir4976
@tejashwinir4976 3 ай бұрын
Damnnn good hariii 😮😍 Proud proud!!!!! ❤️
@user-iv4yk5cl5m
@user-iv4yk5cl5m 3 ай бұрын
sky is the limit…
@something3714
@something3714 3 ай бұрын
Lit🔥
@AjithKumar-lz9hy
@AjithKumar-lz9hy 3 ай бұрын
Nice
@arathika9796
@arathika9796 3 ай бұрын
Really Good work Guys 🔥👏 Wishing good luck for all upcoming works🔥