Пікірлер
@sivaarunesh
@sivaarunesh 2 сағат бұрын
Well done Dr chandana 🎉
@JayaJayasurya-ye2jz
@JayaJayasurya-ye2jz 4 сағат бұрын
ನಿನಗೆ ಕೆಲಸ ಇಲ್ಲ ಅಂತ ಕಾಣುತ್ತದೆ. ಅದಕ್ಕೆ ಈ ಮನೆಹಾಳ್ ಐಡಿಯಾ ಕೊಟ್ಟು ಹೊಟ್ಟೆ ತುಂಬಿಸಿಕೊಳ್ಳುವುದು ನಿನ್ನ ಕಾಯಕ ಇರಬೇಕು.
@kgkapril1169
@kgkapril1169 4 сағат бұрын
AaLavi payasa or unde madi bananthi ge kottare sonta n bones gatti aagutthe
@JayaJayasurya-ye2jz
@JayaJayasurya-ye2jz 4 сағат бұрын
ಗಾಡಿ ಓಡುವುದಕ್ಕೆ ಪೆಟ್ರೋಲ್ ಮುಖ್ಯ, ಅಕ್ಷರ ಬರೆಯುವುದಕ್ಕೆ ಪೆನ್ನಿನಲ್ಲಿ ಇಂಕು ಮುಖ್ಯ ಹಾಗೆಯೇ ಹಸಿವಾದಾಗ ಹೊಟ್ಟೆಗೆ ಊಟ ತಿನ್ನುವುದು ಮನುಷ್ಯನಿಗೆ ಮುಖ್ಯ ಹೀಗಿರುವಾಗ ಊಟ ಮಾಡುವುದನ್ನು ನಿಲ್ಲಿಸಿ ಬಿಡಿ ಅಂತ ಮನೆ ಹಾಳು ಮಾಡುವ ಐಡಿಯಾ ಯಾಕೆ ಕೊಡ್ತೀರಾ. ಮನುಷ್ಯನ ಆರೋಗ್ಯದ ಜೊತೆಗೆ ಆಟ ಆಡುವ ನಿಮ್ಮಂತಹ ಅತಿ ಬುದ್ಧಿವಂತರಿಗೆ ಕಾನೂನು ರೀತಿಯ ಕಠಿಣ ಶಿಕ್ಷೆ ಆಗಬೇಕು ಅಷ್ಟೇ.
@Make-MoneywithReality
@Make-MoneywithReality 5 сағат бұрын
👌👏
@shobhakumbar8109
@shobhakumbar8109 5 сағат бұрын
ನಿಮ್ಮ ಮಾತು 100%ನಿಜ ಮೇಡಂ. ಆದ್ರೆ ನಾನು ನನ್ಗೆ ಹೀಗೆ ಯಾಕೆ ಆಗುತ್ತೆ ಅಂತ ಅನಿಸುತ್ತೆ. ಮನಸ್ಸಿಗೆ ಬೆಜಾರ್ ಆಗುತ್ತೆ ಮೇಡಂ. ಮೇಡಮ್ ನೀವು ತುಂಬಾ ಚೆನ್ನಾಗಿ ಮಾತನಾಡತಿರಾ . ಖುಷಿ ಆಗುತ್ತೆ.❤❤
@SavithriL-up9rp
@SavithriL-up9rp 5 сағат бұрын
Yes 💯
@ambikasatyanarayana5640
@ambikasatyanarayana5640 6 сағат бұрын
Super mam
@ateam6897
@ateam6897 6 сағат бұрын
ಇದು 3 ತಿಂಗಳಿನಿಂದ ಯೂಯೋಗಿಸ್ಥ ಇದೇನೆ ಆದರೆ ನೋ use
@M.S.B.2024
@M.S.B.2024 6 сағат бұрын
ಪ್ರಸ್ತುತ ಕಾಲದ ವಾಸ್ತವ ಈ "ವಿಚ್ಛೇದನ" ಕಾರಣಗಳು ಹಲವು ರೀತಿ ಇರಬಹುದು, ತಪ್ಪು ಯಾರದ್ದೇ ಆದರೂ ತಂದೆ-ತಾಯಿಯರಿಗೆ ಮಾತ್ರ ನೋವು ತಪ್ಪಿದ್ದಲ್ಲ. ಯುವ ಜನತೆ ಯೋಚನೆ ಮಾಡಬೇಕು ಜೀವನವನ್ನು ಹೇಗೆ ಪ್ರೀತಿಸಬೇಕೆಂದು, ಹಿರಿಯರು ಕೂಡ ಸೂಕ್ತರೀತಿಯಲ್ಲಿ ತಿಳಿಹೇಳಬೇಕು. ಈ ಕುರಿತು ನಿಮ್ಮ ಅನಿಸಿಕೆ ಸರಿಯಾಗಿದೆ.
@RajRaj-jo8gc
@RajRaj-jo8gc 6 сағат бұрын
ತುಂಬ ಒಳ್ಳೇದು.. ನಿಮಗೆ 🙏
@M.S.B.2024
@M.S.B.2024 6 сағат бұрын
ಜೀರ್ಣಕ್ರಿಯೆಗೆ ಸಂಬಂಧಿಸಿದ ಮಾಹಿತಿ ಮಹತ್ವದ್ದಾಗಿದೆ, ಕಾರಣ ಇಂದಿನ ಆಹಾರ ಹಾಗೂ ಆಹಾರ ಸೇವನಾಪದ್ಧತಿ. ಹೀಗಾಗಿ ಅಜೀರ್ಣ ಸಮಸ್ಯೆ ಹಾಗೂ ಮಲಬದ್ಧತೆ ಸಾಮಾನ್ಯವಾಗ್ತಿದೆ. ಅವಶ್ಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಮೇಡಂ.
@manasaairani9103
@manasaairani9103 7 сағат бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@aniskitchen5555
@aniskitchen5555 7 сағат бұрын
Almond oil we can warm
@vijayasiddappa2022
@vijayasiddappa2022 7 сағат бұрын
Plz Ayush to,do make more videos from this doctor ❤
@santoshhegde5690
@santoshhegde5690 8 сағат бұрын
Really very interesting topic. Thumba chenagi matadtira sir
@user-qm4yl1og2c
@user-qm4yl1og2c 8 сағат бұрын
Very good explanation
@Yashshree56
@Yashshree56 8 сағат бұрын
Nice video, jnanavejyoti
@naturalfarming3477
@naturalfarming3477 8 сағат бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ mam ಇನ್ನಷ್ಟು ವಿಷಯಗಳು ಮೂಡಿ ಬರಲಿ
@manasaairani9103
@manasaairani9103 9 сағат бұрын
ಒಳ್ಳೆಯ ಕಾರ್ಯಕ್ರಮವಾಗಿದೆ 👌
@tharathara9842
@tharathara9842 9 сағат бұрын
Mam ನಿಮ್ಮ video ಎಲ್ಲವೂ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ರೀತಿಯ ತರ ಜನರನ್ನು positive ಯೋಚನೆ ಬದುಕು ನಡೆಸಲು ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು mam👍🥰🙏🌹
@KanakaTV
@KanakaTV 9 сағат бұрын
Guruji we need deep secrets class pls
@rohinip5162
@rohinip5162 11 сағат бұрын
Thank you 🙏🎉
@YallangoudaPatilYallango-ko2qq
@YallangoudaPatilYallango-ko2qq 12 сағат бұрын
ಅಸ್ತಮಾಗೆ ಪರಿಹಾರ ಹೇಳಿ ಸರ್
@raghavendrakm1
@raghavendrakm1 13 сағат бұрын
Very precisely said , people won't understand what we have undergone
@nagrajnagu3408
@nagrajnagu3408 13 сағат бұрын
Neevu chandrika serial nalli madtiddivru thane
@LavanyaPonnu-q8d
@LavanyaPonnu-q8d 13 сағат бұрын
Super❤
@Chinmai-chinmai
@Chinmai-chinmai 13 сағат бұрын
I have a problem in my life...... But how to solve it & crt it..... I am fully break down, even I am not ready to face this situation, plz mam give me solution for this quarries,.......
@khansh6835
@khansh6835 14 сағат бұрын
You are giving wrong suggestion. Main thing is people don't have adjusting nature.
@rajeshpv5424
@rajeshpv5424 14 сағат бұрын
Medam thunne sarutta aagalu enu maadabeku?
@sunilkumarhb5237
@sunilkumarhb5237 14 сағат бұрын
🙏🙏🙏🙏🙏🙏 guruji 🙏🏽🙏🏽
@Shivshant-fc8ws
@Shivshant-fc8ws 14 сағат бұрын
V super teeps kotrri dr thank u
@user-wi1jp1cj2n
@user-wi1jp1cj2n 14 сағат бұрын
ಬುದ್ಧಿ, ಅನುಭವ ಅನ್ನಿಸತ್ತೆ
@AishuHudded
@AishuHudded 14 сағат бұрын
Yess 💯 ನಿಜ
@vadivelunakshatranadi2773
@vadivelunakshatranadi2773 14 сағат бұрын
Namaste Guruji🙏
@parameshwaradombali9565
@parameshwaradombali9565 15 сағат бұрын
Super mdm
@Vsrinivasamurthy
@Vsrinivasamurthy 15 сағат бұрын
Madam you are so beautiful eyes blowing
@ganapatihegde4435
@ganapatihegde4435 15 сағат бұрын
Hegde use madabeku antane helodilla.yella nammachenellagalu
@parameshwaradombali9565
@parameshwaradombali9565 16 сағат бұрын
Super mdm
@manasaairani9103
@manasaairani9103 17 сағат бұрын
ಒಳ್ಳೆಯ ಕಾರ್ಯಕ್ರಮವಾಗಿದೆ 👌
@pavanaj7572
@pavanaj7572 20 сағат бұрын
Kindly do more videos like this hats off. 🎉
@J_aya186
@J_aya186 22 сағат бұрын
Alavi seeds andry enu mam
@deekshasuresh797
@deekshasuresh797 Күн бұрын
Nivu yavagalu kushiyagi. Arogyavagi eri. Thank you
@mamathah4815
@mamathah4815 Күн бұрын
🙏🙏🙏🙏🙏🙏🙏🙏
@mamathah4815
@mamathah4815 Күн бұрын
🙏🙏🙏🙏🙏🙏🙏🙏🙏🙏🙏
@mamathah4815
@mamathah4815 Күн бұрын
🙏
@andaneppahosakeri
@andaneppahosakeri Күн бұрын
💐🎤💐👍 1:04
@SavitaAjur-ow1ki
@SavitaAjur-ow1ki Күн бұрын
Thenku madam
@maheshnayak9396
@maheshnayak9396 Күн бұрын
ಗಂಡು ಮಕ್ಕಳಿಗೆ ಇರೋ ಫೀಲಿಂಗ್ ಯಾಕೆ ಮೇಡಂ ಹೆಣ್ಣು ಮಕ್ಕಳು ಗೆ ಇರಲ್ಲ ....ಎಲ್ಲಾ ಬೇಗ ಮರೆತು ಬಿಡುತ್ತಾರೆ ನಾವುಗಳು ಪ್ರತಿಯೊಂದು ಕ್ಷಣ ಅವರ ಜ್ಯೋತೆ ಖುಷಿ ಅದ ...ಮತ್ತು ಮೆಮೋರಿಸ್ ಮರಿಯೋಕೆ ಆಗಲ್ಲ ಅಂತದಲ್ಲೂ ನಮ್ ಹೃದಯದ ದೇವಸ್ಥಾನದಲ್ಲಿ ದೇವತೆ ಸ್ಥಾನ ಕೊಟ್ಟಿರ್ತೀವಿ ಅವರು ತುಂಬಾ ingore ಮಾಡಿ easy ಆಗಿ ದೂರ ಆಗ್ತಾರೆ.....😥💔
@chandudv2593
@chandudv2593 Күн бұрын
Nanu one vyakthi na tumba preethi madidhe avnu Nan bit Hoda ...nanu avnge tumba money help emotions help yella reethilu idde but iga nanna kal kada agi bit Hoda adhnna mariyok agthilla tumba kasta agthide dipression kuda hogidde iglu treatment li idhini how to I bring back to me pls heli madam
@manjunayak1996
@manjunayak1996 21 сағат бұрын
Dont think about him 😊