My god😢we have one narcissist in every family😢horrible😡😡😡
@PositiveVibesKarnataka3 ай бұрын
I understand💜🌿
@pravinshetty13103 ай бұрын
ಇದೊಂದು ಬೌದ್ಧ ವಿಹಾರ. ಈ ಕುರಿತು ಐತಿಹಾಸಿಕ ದಾಖಲೆಗಳಿವೆ. ಮಂಜುಶ್ರೀ ಒಬ್ಬ ಬೌದ್ಧ ಭಿಕ್ಷುವಾಗಿದ್ದ, ಮಂಜುಶ್ರೀಯ ಸ್ತೂಪವನ್ನೆ ವೈದಿಕರು ಶಿವಲಿಂಗ ಎಂದು ಈಗಲೂ ಪೂಜಿಸುತ್ತಿರುವುದು. 😮
@PositiveVibesKarnataka3 ай бұрын
Thank you for sharing your knowledge💜🌿
@veerabhadraswamyputtaswamy68543 ай бұрын
ಮೇಡಂ ನಾನು ಸಹ ಪ್ರಾಣಿ ಪಕ್ಷಿಗಳ ಪ್ರಿಯ ನಿಮ್ಮ ಶೆಟ್ಟರ್ ನೋಡಿ ತುಂಬಾ ಖುಷಿಯಾಯಿತು ನಿಮಗೆ ದೇವರು ಆಯುಷ್ಯ ಆರೋಗ್ಯ ಸಂಪತ್ತು ಕೊಡಲಿ
@PositiveVibesKarnataka3 ай бұрын
💜🌿🙏
@geethakadle27074 ай бұрын
🙏🙏🙏🙏
@PositiveVibesKarnataka4 ай бұрын
💜🌿🙏
@pavankogpayana4 ай бұрын
akka real struggle first time thorsthididra. formalities mugisidmele sigo relax nu. experience maadbeku 😅
@PositiveVibesKarnataka4 ай бұрын
💜🌿
@raghuraghu23304 ай бұрын
ಮೇಡಂ ನಾವು ಫಸ್ಟ್ ಟೈಮ್ ಹೋಗ್ತಾ. ಬೋರ್ಡಿಂಗ್ ಪಾಸ್ ತಗೊಳ್ಳೋಕೆ ಬರಲ್ಲ ಯಾರಾದ್ರೂ ಅಲ್ಲಿ ಹೆಲ್ಪ್.ಮಡುತರ
@PositiveVibesKarnataka4 ай бұрын
ಖಂಡಿತವಾಗಿಯೂ ನಿಮಗೆ ಅಲ್ಲಿ ಸಹಾಯ ಮಾಡುತ್ತಾರೆ ಸರ್ ನನ್ನ ವಿಡಿಯೋವನ್ನು ಪೂರ್ತಿಯಾಗಿ ನೋಡಿ, ನಾನು ಸಹ ಅಲ್ಲಿ ಒಂದಿಬ್ಬರನ್ನು ಕೇಳಿಕೊಂಡು ಹೋಗಿದ್ದೇನೆ. ಹಾಗೂ ಬೋರ್ಡಿಂಗ್ ಪಾಸ್ ಹೇಗೆ ಡೌನ್ಲೋಡ್ ಮಾಡೋದು ಅಂತ ಸುಲಭವಾಗಿ ತಿಳಿಸಿಕೊಟ್ಟಿದ್ದೇನೆ ಮತ್ತೊಮ್ಮೆ ನೋಡಿ ತುಂಬು ಹೃದಯದ ಧನ್ಯವಾದಗಳು ಹಾಗೂ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ💜🌿🙏
@rajguru84004 ай бұрын
Now why you are not making any videos
@PositiveVibesKarnataka4 ай бұрын
These days I'm busy with work, soon I'll start again💜🌿
@SarfarazAhamad-yg8qd4 ай бұрын
suber.sister..
@PositiveVibesKarnataka4 ай бұрын
Thank you bro💜🌿
@SarfarazAhamad-yg8qd4 ай бұрын
suber.
@PositiveVibesKarnataka4 ай бұрын
Thank you💜🌿
@mishika98594 ай бұрын
Do they have lounge for food??@@PositiveVibesKarnataka
@basavarajdevaravar71515 ай бұрын
Super🌾🌾🌾🌾🌾🌾🌾🌾 🌾🌺🌾🌾🌺🌾🌼🌾 🌾🌺🌺🌺🌺🌾🌺🌾 🌾🌺🌾🌾🌺🌾🌺🌾 🌾🌾🌾🌾🌾🌾🌾🌾
@PositiveVibesKarnataka4 ай бұрын
Thank you💜🌿
@nandinirm22345 ай бұрын
I think background music should be reduced even more in future videos.....nice video
@PositiveVibesKarnataka4 ай бұрын
Thank you💜🌿
@shreebhat82325 ай бұрын
Mam 2 hours modle irbeka..
@PositiveVibesKarnataka4 ай бұрын
Howdu Sir
@roopashetty91995 ай бұрын
Please give your mobile number i want to adopt the cat
@PositiveVibesKarnataka4 ай бұрын
Description nalli avra number hakiddene nodi
@vishwanaik81355 ай бұрын
ಓಂ ನಮಃ ಶಿವಾಯ
@PositiveVibesKarnataka5 ай бұрын
💜🌿🙏
@user-vw9vi3qd5o5 ай бұрын
🙏🙏🙏🙏🙏🙏🌹🌹🌹🌹🌹
@PositiveVibesKarnataka5 ай бұрын
Thank you 💜🌿
@venkatarajusvenkataraju5 ай бұрын
Akka your video super
@PositiveVibesKarnataka5 ай бұрын
Thank you bro💜🌿
@jagadeeshJagu-fq2ir6 ай бұрын
Really true good information
@PositiveVibesKarnataka6 ай бұрын
Thank you💐🙏
@swathibillava72896 ай бұрын
ನಾನು 1st ಟೈಮ್ ಫ್ಲೈಟ್ ಅಲ್ಲಿ ಹೋಗ್ಬೇಕು ದುಬೈಗೆ,, ನನಗೆ ಸ್ವಲ್ಪ instrections ಕೊಡಿ ಮೇಡಂ
@PositiveVibesKarnataka6 ай бұрын
ನಿಮ್ಮ ಆಧಾರ್ ಕಾರ್ಡ್ ಫ್ಲೈಟ್ ಟಿಕೆಟ್ ತಪ್ಪದೇ ಇಟ್ಟುಕೊಳ್ಳಿ ಹಾಗೂ ಬೋರ್ಡಿಂಗ್ ಪಾಸನ್ನು ಏರ್ಪೋರ್ಟ್ ನಲ್ಲಿ ತೆಗೆದುಕೊಳ್ಳಬಹುದು ಅಥವಾ ಆನ್ಲೈನ್ ನಲ್ಲೆ ಮುಂಚಿತವಾಗಿ ತೆಗೆದುಕೊಳ್ಳಬಹುದು ಫ್ಲೈಟ್ ಆಗಮಿಸುವ ಎರಡು ತಾಸುಗಳ ಮುಂಚೆ ನೀವು ಏರ್ಪೋರ್ಟ್ ನಲ್ಲಿ ಇರಬೇಕಾಗುತ್ತದೆ, ಯಾವುದೇ ಕಾರಣಕ್ಕೂ ಕತ್ರಿ ಚಾಕು ನೈಲ್ ಕಟರ್ ಇಂತಹ ವಸ್ತುಗಳನ್ನು ಇಟ್ಟುಕೊಳ್ಳಬಾರದು ನಿಮ್ಮ ಫ್ಲೈಟ್ ಆಗಮಿಸುವ ಗೇಟ್ ನಂಬರ್ ಅನ್ನು ಮೊದಲೇ ಸರಿಯಾಗಿ ನೋಡಿಕೊಳ್ಳಿ ಶುಭವಾಗಲಿ💜🌿