Пікірлер
@drnagacharis1116
@drnagacharis1116 12 күн бұрын
🙏🙏💐💐
@tayappayemmiganur
@tayappayemmiganur 14 күн бұрын
ನಿಮ್ಮ ಧ್ವನಿ ಹಾಗೂ ಸಾಹಿತ್ಯ ಕೇಳಿ ತುಂಬಾ ಸಂತೋಷವಾಯಿತು...
@nandaipod
@nandaipod 14 күн бұрын
ನೆಲದ ಧನಿ ಕವಿ ಸಿದ್ದಲಿಂಗಯ್ಯ ಸರ್
@rakeshrocky3575
@rakeshrocky3575 15 күн бұрын
0:24 ನಾನು ಎಲ್ಲಾ ಜಾತಿಯವರು ಕೊಡುತ್ತಿರುವ ಅನ್ನವನ್ನು ತಿನ್ನುತ್ತಿದ್ದೇನೆ. ಎಲ್ಲಾ ಜಾತಿಯವರ ಅಭಿಮಾನದಿಂದ ಬೆಳೆದಿದ್ದೇನೆ. ಆದ್ದರಿಂದ ಎಲ್ಲ ಜಾತಿಗಳೂ ನನ್ನ ಜಾತಿಗಳು ಅಥವಾ ನನಗೆ ಜಾತಿಯೇ ಇಲ್ಲ. 'ಡಾ.ರಾಜಕುಮಾರ್
@nadatarangam8106
@nadatarangam8106 21 күн бұрын
Dr. Rajkumar is a gem of a person. Gentlemen. 💚💛💙🙏🙏🙏💚💛💙
@nadatarangam8106
@nadatarangam8106 21 күн бұрын
Two Legends of Kannada film industry are Dr. rajkumar & Sri Ananth Nag Sir 💚💛💙🙏🙏🙏💚💛💙
@nadatarangam8106
@nadatarangam8106 21 күн бұрын
ಡಾ. ರಾಜ್ಕುಮಾರ್ ಅವರ ಬಗ್ಗೆ ಮಾತನಾಡುವವರೂ ಸಹ ಅವರಷ್ಟೇ ಸುಸಂಸ್ಕೃತರಾಗಿರಬೇಕು.... ಈ ನಿಟ್ಟಿನಲ್ಲಿ ಶ್ರೀ ಅನಂತ್ ನಾಗ್ ಸರ್ ರವರು ಡಾ. ರಾಜ್ಕುಮಾರ್ ರವರ ಬಗ್ಗೆ ಮಾತನಾಡಲು ಅತ್ಯಂತ ಸೂಕ್ತ ವ್ಯಕ್ತಿ... ಡಾ. ರಾಜ್ಕುಮಾರ್ ರವರ ನಂತರ ಅತ್ಯಂತ ಶ್ರೇಷ್ಠನಟರ ಸ್ಥಾನ ಸಿಗುವುದಾದರೇ ಅದು ಶ್ರೀ ಅನಂತ್ ಸರ್ ರವರಿಗೇ ಸಲ್ಲಬೇಕು. ಏಕೆಂದರೇ ಒಬ್ಬ ನಟನಾದವನು... ಕೇವಲ ಸಿನೇಮೋದಲ್ಲಷ್ಟೇ ಅಲ್ಲದೇ... ನಿಜ ಜೀವನದಲ್ಲೂ ಸಹ ನಾಯಕರಂತೆ ಜೀವಿಸುವುದೂ ಬಹಳ ಮುಖ್ಯ. ಈ ವಿಷಯವಾಗಿ ಅತ್ಯಂತ ಸ್ಪುರದ್ರೂಪಿ, ಸುಸಂಸ್ಕೃತ, ಸಂಪ್ರದಾಯಸ್ಥ ಮನೆತನದ, ಸುಶಿಕ್ಷಿತ, ಸರಳ ಸಜ್ಜನಿಕೆಯ, ಮೃದುಭಾಷಿ, ಕನ್ನಡ ಭಾಷಾ ಪ್ರೇಮಿ, ಅಪ್ಪಟ ದೇಶಪ್ರೇಮಿ ಇಂಥಃ ಶ್ರೇಷ್ಠ ನಟರು ನಮ್ಮ ರಾಜ್ಯದಲ್ಲಿರುವುದು ನಮ್ಮ ಸೌಭಾಗ್ಯ.... ಅನಂತ್ ನಾಗ್ ಸರ್ರವರಿಗೆ ಕೋಟಿ ಪ್ರಣಾಮಗಳು... 🙏
@chandramoulikanavi3363
@chandramoulikanavi3363 Ай бұрын
ಧನ್ಯವಾದಗಳು
@RajuSKarape-mm2hc
@RajuSKarape-mm2hc Ай бұрын
ರಾಜಕುಮಾರ್ ಅವರಿಗೆ ರಾಜಕುಮಾರ್ ಅವರಏಸಆಠಈ,
@sabannajakbo2734
@sabannajakbo2734 Ай бұрын
Wow..
@harikrishnaappu9814
@harikrishnaappu9814 Ай бұрын
ಶಂಕರಣ್ಣ ಆವರ ಸಾವಿಗೆ, ದೊಡ್ಡಮನೆ ಹೆಸರು ಹೇಳೋ,,, ಅವಿವೇಕಿಗಳು ಅನಂತನಾಗ್ ಸರ್ ಹೃದಯದಿಂದ ಬರುವ ಮಾತುಗಳನ್ನು ಕೇಳಿ . ಬುದ್ದಿ ಕಲಿತರೇ ಸಾಕು.. ಜೈ ಕರ್ನಾಟಕ ❤❤❤
@harikrishnaappu9814
@harikrishnaappu9814 Ай бұрын
ಶಂಕರಣ್ಣ ಆವರ ಸಾವಿಗೆ, ದೊಡ್ಡಮನೆ ಹೆಸರು ಹೇಳೋ,,, ಅವಿವೇಕಿಗಳು ಅನಂತನಾಗ್ ಸರ್ ಹೃದಯದಿಂದ ಬರುವ ಮಾತುಗಳನ್ನು ಕೇಳಿ . ಬುದ್ದಿ ಕಲಿತರೇ ಸಾಕು.. ಜೈ ಕರ್ನಾಟಕ ❤❤❤
@dmssharadhi
@dmssharadhi Ай бұрын
Wonderful interview! simplicity and depth are coherently weaved together!
@kouravakula
@kouravakula Ай бұрын
ಕಂಬಾರ ಈ ನಾಡಿನ ಸಿಂಗಾರ
@yogesham5759
@yogesham5759 Ай бұрын
In world film industry the one and only " Kentaki karnal" Dr. Raj great
@yogesham5759
@yogesham5759 Ай бұрын
ಕನ್ನಡದ ಸಂಸ್ಕೃತಿಯ ರಾಯಭಾರಿ ರಾಜ್
@yogesham5759
@yogesham5759 Ай бұрын
ರಾಜ್ ಗ್ರೇಟ್
@hrh1231
@hrh1231 Ай бұрын
ರಾಜ್ ಅಣ್ಣ 🙏🙏🙏, ಅನಂತಗ್ ಸರ್....
@vijayaguttal6429
@vijayaguttal6429 Ай бұрын
ಕವಿತೆ ಓದು ಚನ್ನಾಗಿ ಬಂದಿದೆ
@sabannajakbo2734
@sabannajakbo2734 Ай бұрын
Great work sir
@sabannajakbo2734
@sabannajakbo2734 2 ай бұрын
Super
@BeerappaMalappanavar
@BeerappaMalappanavar 2 ай бұрын
Sar farmar pon nombar haki
@kashinathhudalimath5411
@kashinathhudalimath5411 2 ай бұрын
😮
@kashinathhudalimath5411
@kashinathhudalimath5411 2 ай бұрын
❤🎉❤🎉❤🎉❤🎉❤🎉❤🎉❤🎉❤🎉❤🎉Dr Rajannara. Swabhav Andare Chikkamakkal Saman Matnaduwag Naguttale Kop Dwesh illade matnaduttiddaru Vishwadalle Intaha Vyakti Viral Awaru Namma Nadin Hemme Varnisidashtu Kadimeye Sari Devmanav Yavudarallu Dosh Hudukuv Hage I'lla Anantanant Namangalu ❤🎉❤🎉❤🎉❤🎉❤🎉❤🎉❤🎉❤🎉❤
@SHANTHARAM_PAI_K
@SHANTHARAM_PAI_K 2 ай бұрын
Excellent 😊
@ksiddanagowda1219
@ksiddanagowda1219 2 ай бұрын
ಅನಂತ್ ಕುಮಾರ್ ರವರು ಸಂವೇದನೆಯ ನಟರು. ರಾಜಕುಮಾರ್ ಮೇರು ಪರ್ವತ. ಜಾತಿಯ ಸೋಂಕಿಲ್ಲ ಊಟವನ್ನು ಪ್ರಸಾದ ಎಂದು ಸೇವಿಸಿದವರು.
@mymusicalbum2012
@mymusicalbum2012 2 ай бұрын
ಕವಿತೆ ಕಾಡಿತು
@sindhuchandrahegde3255
@sindhuchandrahegde3255 2 ай бұрын
ಆಹಾ
@swathishenoy8752
@swathishenoy8752 2 ай бұрын
1idu thumbane hale video, master avru hogi kelavu varshagalu aadavi.
@jagadeeshcvjagadeeshcv993
@jagadeeshcvjagadeeshcv993 2 ай бұрын
@jagadeeshcvjagadeeshcv993
@jagadeeshcvjagadeeshcv993 2 ай бұрын
@OakKnight
@OakKnight 2 ай бұрын
Anantnag was my favorite actor in kannada cinema
@pratibhapunnuri4172
@pratibhapunnuri4172 2 ай бұрын
ಇಂಥ ಮನುಷ್ಯ, ಇಂತ ಕಾರ್ಯಕ್ರಮ ಮತ್ತಷ್ಟು ಬೇಕು. ಕಾಯ್ಕಿಣಿ ಸರ್ ನಿಮಗೆ ಹಾಗೂ ಈ ಚಾನೆಲ್ ನವರಿಗೂ ಅನಂತ್ ಧನ್ಯವಾದಗಳು
@user-li7hv3vr8p
@user-li7hv3vr8p 2 ай бұрын
Voice of poor people....jai siddalingaiah sir
@anh6377
@anh6377 3 ай бұрын
ಪುಟ್ಟಣ್ಣ ಗುರು ಅಂದ್ರೆ ಅದು ರಾಜಕುಮಾರ ಅವರ ದೊಡ್ಡತನ!
@anh6377
@anh6377 3 ай бұрын
ಮುಂದಿನ ದೋಣಿ ನಿಜ... ರಾಜಕುಮಾರ ಒಂದು ಜೀವಂತ ಕೃತಿ
@HariPrasad-nu8mn
@HariPrasad-nu8mn 4 ай бұрын
My favourite song
@Krustap
@Krustap 5 ай бұрын
I am the hosa talemaar watching this video. Working in IT company in Bangalore
@Krustap
@Krustap 5 ай бұрын
I am here to watch this video
@bhim_1891
@bhim_1891 6 ай бұрын
Jai bhim ❤❤❤
@subbu195
@subbu195 6 ай бұрын
Sir farmer num sigbahuda
@delassociatesconsultants9217
@delassociatesconsultants9217 6 ай бұрын
Dr. Rajkumar ಅವರಿಗೆ ಭಾರತ ರತ್ನ ಪ್ರಶಸ್ತಿ ಬರಬೇಕು
@jn04
@jn04 6 ай бұрын
ಇಂತಹ ಅಪೂರ್ವ ಗಾಯಕರಲ್ಲಿ ಇರುವ ಎಲ್ಲಾ ಸಂಗೀತಾ ಸಂಪತ್ತನ್ನ ವೀಡಿಯೋ ಮಾಡಿಕೊಂಡು ಕಾಯ್ದಿರಿಸಬೇಕು.
@subbu195
@subbu195 6 ай бұрын
Sir balli bekittu.farmer num sigbahuda
@bhuvaneshwarishivarama3379
@bhuvaneshwarishivarama3379 6 ай бұрын
ಶ್ರೀಮಾನ್ ಪರಮೇಶ್ವರ ಯ್ಯ ನಮಗೆ ಪ್ರೌಢಶಾಲಾ ಸಂಗೀತದ ಶಿಕ್ಷಕರು ಆಗಿದ್ದರು.
@swathishenoy8752
@swathishenoy8752 2 ай бұрын
Namgu, police quarters school nalli. ❤
@swathishenoy8752
@swathishenoy8752 2 ай бұрын
Namma R P master🙏🙏
@swathishenoy8752
@swathishenoy8752 2 ай бұрын
Neevu yaav batch idri?
@DhakshithKumarb.n
@DhakshithKumarb.n 6 ай бұрын
Very good sir super👍
@ramaswamyc4285
@ramaswamyc4285 6 ай бұрын
ಸೂಪರ್ ಜಯಂತ್, ಪರಮಶಿವಯ್ಯ
@vijaykumarsiddaramaiah6372
@vijaykumarsiddaramaiah6372 6 ай бұрын
FULL OF GOOSE BUMPS TALK , KEEP LIKE LISTENING
@malagimallikarjun13
@malagimallikarjun13 6 ай бұрын
❤❤❤❤❤❤
@kouravakula
@kouravakula 6 ай бұрын
ಕಂಬಾರ ಈ ನಾಡಿನ ಸಿಂಗಾರ...❤