ನೆಚ್ಚಿನ ಭಾಗವತರು ನಮಗಿಲ್ಲವೆಂಬ ದುಃಖ ನಮಗಿದೆ.... ದೇವರು ಅವರ ಕುಟುಂಬಕ್ಕೆ ಧೈರ್ಯ ತುಂಬಿ ಕೊಡಲಿ.... ಧಾರೇಶ್ವರ ರ ಶುದ್ಧ ಅಂತಕರಣಾತ್ಮಕ್ಕೆ ಸದ್ಗತಿ ಕರುಣಿಸಲಿ..ಎಂದು ಬೇಡುವೆ. ❤❤
ನಾನು ವಿಜಯಪುರ ಜಿಲ್ಲೆಯವನು. ಈ ಹಾಡು ಹಾಗು ಕಾಂತಾರ ಚಿತ್ರದ ಹಾಡು ಕೇಳದೆ ಹೋದರೆ ಏನೋ ಕಳೆದುಕೊಂಡಂತೆ ಆಗುತ್ತದೆ.
@SudhirKulal-w7i28 күн бұрын
Super voice full song kalisi plz
@user-ng2jg7wb5t29 күн бұрын
Super
@vijayasovarna6653Ай бұрын
Super
@PushpaShivakumar-p6fАй бұрын
Yakshalokada gana kogile. Adhbhhata Sir. 🙏🙏🙏
@Vidya_j_poojaryАй бұрын
Super sir....Nimma maathu thumbaa hidisithu 🥰🥰
@anandabhat2508Ай бұрын
ಅದ್ಭುತ ಕೈಚಳಕ ಮಾನನೀಯ ಕಲಾವಿದರು
@gnapatigaonkar2865Ай бұрын
ಸುಣ್ಣ್ಂಬಳರ ಮಾತು ತುಂಬಾ ಸುಂದರ🙏🙏
@gnapatigaonkar2865Ай бұрын
🙏🙏
@shivaramprabhu8562Ай бұрын
Great
@shivaramprabhu8562Ай бұрын
🙏🚩i
@shivaramprabhu8562Ай бұрын
🙏🚩i
@drjtprasadАй бұрын
ನಡೆದ ತಾಳಮದ್ದಳೆಯನ್ನೂ ದಯಮಾಡಿ ಪ್ರಸಾರ ಮಾಡಿ.... by ಡಾ. ತಿರುಮಲ ಪ್ರಸಾದ, ಮುಂಬೈ....
@sharathshetty2273Ай бұрын
Super singer
@narahariraokaikamba811Ай бұрын
SUPER
@anandabhat2508Ай бұрын
ಶ್ರೇಷ್ಠ ಅದ್ವಿತೀಯ ಕಲಾವಿದರು ಏಷ್ಷೋಬಾರಿ ಇವರ ಮೃದಂಗ ವಾದನವನ್ನು ಆಲಿಸಿದ್ದೇನೆ. ಮೊನ್ನೆ ಪುತ್ತೂರಿನಲ್ಲಿ, ವಿಠಲ ಶಾಸ್ತ್ರಿ ಯಕ್ಷಗಾನ ಏಳು ದಿವಸದ ಕಾರ್ಯಕ್ರಮದ ಪ್ರಥಮ ದಿವಸ ಅಮ್ಮಣ್ಣಾಯರ ಭಾಗವತಿಕೆಗೆ ನುಡಿಸಿದ ಮೃದಂಗ ವಾದನವಂತ್ತೂ ಅಮೋಘ
@Ramnaik1691Ай бұрын
ಯಕ್ಷಗಾನ ನನ್ನ ಫೆವರೇಟ್... ಶಿವಮೊಗ್ಗ
@shettyuday1482Ай бұрын
Awosome
@shivaramprabhu8562Ай бұрын
🙏🚩
@keshavamadanthyar8935Ай бұрын
Super
@shivaramprabhu8562Ай бұрын
🙏🚩i
@shileshacharya210Ай бұрын
ಅಮ್ಮಣ್ಣಯರಿಗೆ ಅವರೆ ಸಾಟಿ ರಸರಾಗ ಚಕ್ರವರ್ತಿ
@sitaramshetty9924Ай бұрын
❤ ಸೂಪರ್ ಸ್ವರ ಧಾಟಿ 😊
@keshavamadanthyar8935Ай бұрын
Nice
@sukanyas6831Ай бұрын
Suuuuuupar
@chandrahasashetty6457Ай бұрын
Wow absolutely amazing exalent lovely baghavathike by Shree M Dinesh Ammannaya, God gifted miraculous soothing golden voice 🙏🙏❤️❤️👌👌👌👌👌👌
@umeshdevadiga3814Ай бұрын
👌👌👌🙏
@radhakrishnabhat.h.m6665Ай бұрын
ದಯವಿಟ್ಟು ಬ್ರಾಹ್ಮಣರ ವೇಷವನ್ನು ಅಸಭ್ಯವಾಗಿ ಮಾಡಬೇಡಿ ಇದು ಬ್ರಾಹ್ಮಣರಿಗೆ ಮಾಡುವ ಅವಮಾನ ಎನ್ನಬಹುದು