Пікірлер
@murlimurli8913
@murlimurli8913 Сағат бұрын
😂😂ಯಾರಿಗೂ ಇಡಬೇಡಿ ನಿಮ್ಮ ಬಾಯಿಗೆ ನೀವೇ ಇಟ್ಕೊಳಿ ಇಡ್ಲಿ 😂😂
@maheshev7959
@maheshev7959 Сағат бұрын
Welcome to chintamani
@nagarajdn7385
@nagarajdn7385 Сағат бұрын
Earlier years people in Kundapura suffered in their life & scattered throughout India & started humble food business. They are great people & hardworking
@tejusnraj3573
@tejusnraj3573 Сағат бұрын
Super Chintamani
@user-rc4bk9dw3u
@user-rc4bk9dw3u Сағат бұрын
Nam chintamani supper
@chiruvirat06
@chiruvirat06 Сағат бұрын
Srinivasapura pallareddy Hotel try madi same hanumanthu pulao style❤
@user-wc6vx9jv4j
@user-wc6vx9jv4j 3 сағат бұрын
ಚೆನ್ನಾಗಿರುತ್ತದೆ ಈ ತಿಂದ್ರಿ ನಾವ್ ಆಗ್ಲೇ ಮಾಡ್ಕೊಂಡು ತಿಂದಿದ್ದೇವೆ. ನಾವೇ ಮೊದಲು ಮಾಡಿದ್ವಿ ಅನ್ಕೊಂಡಿದ್ವಿ, ಯೋಚ್ನೆ ಮಾಡಬೇಡಿ ಎಲ್ಲರೂ ಮಾಡ್ಕೊಂಡು ತಿನ್ನಿ
@RavianjiRavianji
@RavianjiRavianji 5 сағат бұрын
Sir navu hosadaagi angadi madbeku recipe helkodtira
@naveennaveens7114
@naveennaveens7114 6 сағат бұрын
This person very good. Good response sir
@kiranrox7747
@kiranrox7747 10 сағат бұрын
Esta eldiro system munde kuthkondu kelsa madodu badlu etara own agi madode best..
@lokesh3428
@lokesh3428 18 сағат бұрын
Moring en elale ella punyathma
@user-rp4ub2vi6b
@user-rp4ub2vi6b 19 сағат бұрын
Super
@gopalakrishnakr
@gopalakrishnakr 20 сағат бұрын
Doddaballapur is famous for chitranna only not Dose they are using Duplicate ghee
@anthonyshandy3318
@anthonyshandy3318 20 сағат бұрын
Super 🎉Sir I am From Bangalore Koraramangala Now Working In Pondicherry Very Nice W🎉🎉🎉🎉🎉 Ven Pongal Andhare Whiit Pongal Sir Will Come Definitely Tq Sir Good Reww
@rangaswamyr3988
@rangaswamyr3988 21 сағат бұрын
ರವೆ ಜೊತೆಗೆ ಉಪ್ಪು ಸೇರಿದೆ ಹಾಗು ಎಷ್ಟು ಪ್ರಮಾಣದಲ್ಲಿ ಎಂಬುದನ್ನು ನೀವು ತಿಳಿಸಲಿಲ್ಲ
@manjunathgs9856
@manjunathgs9856 21 сағат бұрын
Good
@antonyjosephine494
@antonyjosephine494 22 сағат бұрын
Ragoos Great Personality
@meltalda
@meltalda 22 сағат бұрын
Road side extremely unhygienic yuk...
@antonyjosephine494
@antonyjosephine494 22 сағат бұрын
Pls Upload Ragoos Signature Recipes..
@antonyjosephine494
@antonyjosephine494 22 сағат бұрын
Ragoos Recipes Are Amazing
@sajjansukthankar
@sajjansukthankar 22 сағат бұрын
Aiyappa hotel..
@antonyjosephine494
@antonyjosephine494 23 сағат бұрын
Super 👍
@moulahusenkrv5285
@moulahusenkrv5285 23 сағат бұрын
❤❤❤
@umau4928
@umau4928 Күн бұрын
Ships👌
@arjunshetty4829
@arjunshetty4829 Күн бұрын
Dalda ಉಪಯೋಗಿಸುತ್ತಾರೆ ಮತ್ತು hygine ಇಲ್ಲಾ 😂😂😂
@manjammalakshmi3069
@manjammalakshmi3069 Күн бұрын
Super sir
@shankark8208
@shankark8208 Күн бұрын
ನಾನು ಈ ಹೋಟೆಲ್ ನಲ್ಲಿ ತಿಂಡಿ ತಿಂದಿದ್ದೇನೆ, ತಿಂಡಿ ರುಚಿ ಇದೆ, ಆದರೆ ಇಲ್ಲಿ ಸ್ವಚ್ಛತೆ ಇಲ್ಲ, ಕೊಳಕು, ಇಲ್ಲಿ ನೀವು ಏನು ನೋಡಿ ವಿಡಿಯೋ ಮಾಡಿದ್ದೀರಾ ,,,,,,,, ವಿಚಿತ್ರ ಮತ್ತು ಗೊತ್ತಾಗ್ತಾ ಇಲ್ಲ, ನೀವು ವಿಡಿಯೋ ಮಾಡಿದ್ರೆ ನಿಮಗೆ ಕೆಟ್ಟ ಕಾಮೆಂಟ್ ಬರದೇ ಇರೋ ತರ ವಿಡಿಯೋ ಮಾಡಿ, ವಿಡಿಯೋ ನೋಡಿ ವಾಂತಿ ಬರದೇ ಇರೋ ತರ ವಿಡಿಯೋ ಮಾಡಿ, 😡😡😡
@KasimaliMundaragi
@KasimaliMundaragi Күн бұрын
Very.Good.Food
@username_vivek
@username_vivek Күн бұрын
Rats will be roaming like anything in that hotel 🤮🤮🤮. Dirtiest hotel in town 🤮🤮
@NethraRavi-gj3cv
@NethraRavi-gj3cv Күн бұрын
Nim expression nodudre oota chanagilla ansuthe
@premal7244
@premal7244 Күн бұрын
Supper
@shivkumarrp8515
@shivkumarrp8515 Күн бұрын
Nerale Hannige hageye bekadare salt chilli.powder berasi thinna bahudu ruchi healthgesaha olleyadu hannu
@shivkumarrp8515
@shivkumarrp8515 Күн бұрын
Nerale Hanannu hageye thindre olleyadu ruchi yagirutthe sugar nawarige thumba olleyadu
@user-kn7zc2xh9g
@user-kn7zc2xh9g Күн бұрын
ರೆಡ್ಡಿ ಹಾಸ್ಟೆಲ್ ನ ಕ್ಯಾಂಟೀನ್. ನಾನು ವಿದ್ಯಾರ್ಥಿಯಾಗಿದ್ದಾಗ ರಾಜು ಎನ್ನುವ ಸ್ವಲ್ಪ ಕಾಲು ಊನ ಇದ್ದ ಮಾಲೀಕರು ನಡೆಸ್ತಾ ಇದ್ದರು. ಸುಮಾರು 1975- 80 ರ ಕಾಲ.
@manjum5941
@manjum5941 Күн бұрын
Chintamani is an emotion
@kanteshkasturi8314
@kanteshkasturi8314 Күн бұрын
Sir interview small irbek and tinnod jasti irbeku...neevu interview 80% torastaidira last 5mins tinnod torastira
@veeruveeruveeruveeru3170
@veeruveeruveeruveeru3170 Күн бұрын
ತುಪ್ಪ ಈ ರೀತಿ ಯಾರು ಹಾಕಲ್ಲ ವಿಡಿಯೋ ಶೂಟ್ ಮಾಡ್ತಿದಾರೆ ಅಂತ ಸುಮ್ನೆ ಸುರಿತ ಇದಾರೆ. ನೀವು sugest ಮಾಡಿ ಸ್ವಚ್ಛತೆಯಾಗಿ ಹೋಟೆಲ್ ನಡಿಸಿ ಅಂತ.
@shashikalaprabhakara2295
@shashikalaprabhakara2295 Күн бұрын
ನೀವು ಈ ತರಹದ video ಹಾಕಿದರೆ ಜನ ಮೆಚ್ಚಿ ಹೋಗುವ ಹಾಗೆ ಇರಬೇಕು, ಹೋಟೆಲ್ ಜಾಗ ಕೊಳಕು ನೋಡಿದರೆ ಯಾರಿಗೂ ಹೋಗಬೇಕು ಅನ್ನಿಸುವುದಿಲ್ಲ.
@sukanthbabu6137
@sukanthbabu6137 Күн бұрын
Pls use hand gloves 🙏🏼
@hanameshjainapur7782
@hanameshjainapur7782 Күн бұрын
Super Anna
@PremaB-ht9sn
@PremaB-ht9sn Күн бұрын
No kavialethele
@srinivasamurthyk.l4934
@srinivasamurthyk.l4934 Күн бұрын
No hygiene maintained, not a good vedio!! Kindly stop these kind of videos.
@rekhakm297
@rekhakm297 Күн бұрын
ಹೋಟೆಲ್ ಸ್ವಚ್ಛತೆನೇ ಇಲ್ಲ ರೋಗ ರುಜಿನಗಳ ಆಗರ ಈ ಹೋಟೆಲ್
@rekhakm297
@rekhakm297 Күн бұрын
ಹೋಟೆಲ್ ಸ್ವಚ್ಛತೆನೇ ಇಲ್ಲ
@mohansing5465
@mohansing5465 Күн бұрын
Nama uru
@narayanaswamyarvind4650
@narayanaswamyarvind4650 Күн бұрын
ರಾಜಕಾಮಲ್ ಟಾಕೀಸ್ ಹತ್ರ ಮಟನ್ ಚಿಕನ್ ಎಲ್ಲಾ ಫೇಮಸು ♥️
@Kannad-m5v
@Kannad-m5v Күн бұрын
Bro Davanagere benne Dose Tray mabi please bro
@shivushankar6483
@shivushankar6483 Күн бұрын
ನಮ್ಮ ದೊಡಬಳ್ಳಪುರದಲ್ಲಿ ಭದ್ರಣ್ಣ ಇಡ್ಲಿ ಫೇಮಸ್
@gua143
@gua143 Күн бұрын
Hand gloves not used 😮
@murlimurli8913
@murlimurli8913 2 күн бұрын
😂ನಮ್ಮ ಊರು ವಿಡಿಯೋಗೆ ಬಂದಿರುವ ಕಾಮೆಂಟ್ ನೋಡಿದರೆ ನನಗೆ ವಾಂತಿ😂 ಬರುತ್ತದೆ ಸರ್ ಮತ್ತೊಮ್ಮೆ ಬನ್ನಿ ಇನ್ನ ಒಳ್ಳೆ ಹೋಟೆಲ್ ಗಳಿಗೆ ಇದೆ ನಮ್ಮ ದೊಡ್ಡಬಳ್ಳಾಪುರ ನಮ್ಮ ಹೆಮ್ಮೆ💚❤