Пікірлер
@abhilashpandralli8508
@abhilashpandralli8508 4 сағат бұрын
ಪದಗಳನ್ನು ಇಷ್ಟು ಅಂದಾವಾಗಿ ಪೋಣಿಸಿ ಗಾಯತ್ರಿದೇವಿಯನ್ನು ಸ್ತುತಿಸಿದ ವರಕವಿಗಳಿಗೆ 🙏🏻
@user-wj2zm6sw8s
@user-wj2zm6sw8s 5 сағат бұрын
2024 ರಲ್ಲಿ 150 ಸಾರಿ ಕೇಳಿದೀನಿ ಲೈಕ್ ಮಾಡೀದಿನಿ
@anitatctumkur4883
@anitatctumkur4883 17 сағат бұрын
HSV sir 🙏🙏🙏 solute to whole team👍
@mallikarjunasugoor8667
@mallikarjunasugoor8667 Күн бұрын
6
@pandurangavittal4452
@pandurangavittal4452 Күн бұрын
ಗುಡಿಗೆ ನೈರ್ಮಾಲ್ಯ ಎನ್ನುವುದರ ಬದಲು ಗುಡಿಗೆ ಮಾಲಿನ್ಯ ಎಂಬುದು ಅರ್ಥಪೂರ್ಣ ವಾಗಿರುತ್ತದೆ ಎಂದು ನನ್ನ ಅಭಿಪ್ರಾಯ.. ಉಳಿದಂತೆ ಸಾಹಿತ್ಯ ಅರ್ಥವತ್ತಾಗಿದೆ.
@girishsalavadi5959
@girishsalavadi5959 2 күн бұрын
Super Complete script in which book Or can get in Google amma
@prasannatambake2928
@prasannatambake2928 3 күн бұрын
❤❤❤🎉🎉❤❤❤
@chandrumadhalli8738
@chandrumadhalli8738 3 күн бұрын
ಮರೆತು ಹೋಯಿತೆ ಮೊದಲ ಮಾತು ಅಂತರಾಳದ ತುಮುಲದ ಮುತ್ತು ಅವಸರದಲ್ಲಿ ಅವಿತ ಕುಳಿತ ತಂಗಳದ ಸ್ವತ್ತು ನಿನ್ನ ನತ್ತಿನ ಮುತ್ತು...❤❤❤🎉🎉
@ananyaarunkv0870
@ananyaarunkv0870 4 күн бұрын
ಹೃದಯ ದುಃಖ ದಿಂದ ಕಣ್ಣೀರ ಸುರಿಸುತ್ತಾ.. ಕಣ್ಣೀರಿನ ಹನಿಗಳು ಬಂದವೂ❤😭😭😭😭😭...
@GuruHatti-ro7kk
@GuruHatti-ro7kk 4 күн бұрын
ಬಾಳ ಬಟ್ಟೆ ಗೆ ನಿರಂತರ ಬೆಳಕು ನೀಡುವ ನಿತ್ಯ ನೂತನ ಭಾವ ಗೀತೆ
@sunandaranis964
@sunandaranis964 4 күн бұрын
Very immense meaning 👌👌👏👏
@Ravi.S.Channalli
@Ravi.S.Channalli 4 күн бұрын
🙏🙏🙏🙏🙏
@laxmipujari5648
@laxmipujari5648 5 күн бұрын
Super❤️❤️❤️❤️
@hanumanthappakattalagere118
@hanumanthappakattalagere118 5 күн бұрын
Greediness is not good in the uncertain life
@shailajaangadi6763
@shailajaangadi6763 5 күн бұрын
🙏🏻🙏 Adbhutavada, arthapurnavada hadu manassige samadhana needuva hadu nimage aneka Dhanyavadagalu.
@shailajaangadi6763
@shailajaangadi6763 4 күн бұрын
🙏
@dhananjayamendon43
@dhananjayamendon43 6 күн бұрын
Yaava raagadallide idu??
@dhananjayamendon43
@dhananjayamendon43 7 күн бұрын
Yaava ragadallide edu....
@RaghavendraBeejadi
@RaghavendraBeejadi 6 күн бұрын
ಕೀರವಾಣಿ
@dhananjayamendon43
@dhananjayamendon43 6 күн бұрын
Thank you sir ​@@RaghavendraBeejadi
@adheeshagneesh9857
@adheeshagneesh9857 7 күн бұрын
Thanks for song
@MythiliSRam
@MythiliSRam 8 күн бұрын
Sundhara sahithya madhura gayana impadha raga samyogane aakarashaneeya chithrana
@nageshh.mkaagol3149
@nageshh.mkaagol3149 9 күн бұрын
ಹಾಡಿನ ಜೊತೆ ಅದರ ರಾಗವನ್ನು ತಿಳಿಸಿ ಗುರುಗಳೇ 🙏🙏🙏
@RaghavendraBeejadi
@RaghavendraBeejadi 6 күн бұрын
ಚಾರುಕೇಶಿ ಆಧಾರಿತ
@nageshh.mkaagol3149
@nageshh.mkaagol3149 6 күн бұрын
@@RaghavendraBeejadi dannyavada gurugale🙏 ಹೀಗೆ ಎಲ್ಲಾ ಹಾಡುಗಳ ರಾಗಗಳನ್ನು ತಿಳಿಸಿಕೊಡಿ🙏🙏
@user-lokesharasu
@user-lokesharasu 9 күн бұрын
ಅದ್ಭುತವಾಗಿದೆ 👌🏻🙏🏻
@user-lokesharasu
@user-lokesharasu 9 күн бұрын
ಜೈ ಸಿದ್ದೇಶ್ವರಂ 🙏🏻
@shivarajacharya928
@shivarajacharya928 10 күн бұрын
👌🏻👌🏻
@SmilingBirdNest-rn6pu
@SmilingBirdNest-rn6pu 10 күн бұрын
ಮಾನಸಿಕವಾಗಿ ನೊಂದಿದ್ದ ನನಗೇ ಹೊಸ ಹುರುಪು ಮತ್ತೆ ಚೈತನ್ಯ ಕೊಟ್ಟ ಹಾಡು ಮತ್ತು ನಿಮ್ಮ ಧ್ವನಿ ಸರ್ ❤🙏🏻
@naveenkulkarnijc
@naveenkulkarnijc 11 күн бұрын
ನಿಮ್ಮ ಗಾಯನ, ಸಂಗೀತ ಮತ್ತು ಸತ್ವಯುತ ಸಾಹಿತ್ಯ ಆಲಿಸಿ ಹೃದಯ ಹಗುರಾಯಿತು. ಸಾಹಿತ್ಯ ರಚನೆಕಾರರಿಗೆ ವಿಶೇಷ ಧನ್ಯವಾದಗಳು. ತುಂಬಾ ಸೊಗಸಾದ ಹಾಡು. ಬಾರಿ ಬಾರಿ ಆಲಿಸಿದೆ...
@naveenkulkarnijc
@naveenkulkarnijc 11 күн бұрын
ತುಂಬಾ ಸೊಗಸಾದ ಹಾಡು. ಬಾರಿ ಬಾರಿ ಆಲಿಸಿದೆ...
@naveenkulkarnijc
@naveenkulkarnijc 11 күн бұрын
ಮಾನ್ಯರೇ ಸಾಹಿತ್ಯವನ್ನು ಆಯ್ಕೆ ಮಾಡುವಾಗ ನಿಮ್ಮ ಸತ್ವಯುತ ವಿದ್ವತ್ಭರಿತ ಸಂಗೀತ ಸಂಯೋಜನೆಯ ಮಟ್ಟಕ್ಕೆ ಹೊಂದುವುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿನಂತಿ. ಕೇವಲ ಪದಗಳ ಜೋಡಣೆಯಿಂದ ಅರ್ಥ ಮೂಡದು. ರಾಗ ಜೋಗ್ ಪ್ರಯೋಗಿಸಿದ್ದೀರಿ ಆದ್ದರಿಂದ ಇಂಪಾಗಿದೆ. ಆದರೆ, ಪಲ್ಲವಿ ಮತ್ತು ಚರಣಗಳ ವಿಷಯವಸ್ತುಗಳು ಒಂದಕ್ಕೊಂದು ಸಂಬಂಧವೇ ಇಲ್ಲ. ಪಲ್ಲವಿಯಲ್ಲಿ ನಿಸರ್ಗದ ವರ್ಣನೆ ಇದ್ದರೆ, ಚರಣಗಳಲ್ಲಿ ಹೆಣ್ಣಿನ ವರ್ಣನೆಯ ಧಾಟಿ ಇದೆ. ನನ್ನ ಕಾಮೆಂಟ್ ಮೂಲಕ ನಿಮ್ಮನ್ನು ಮೂದಲಿಸುವುದು ನನ್ನ ಉದ್ದೇಶವಲ್ಲ. ನಾನು ಕನ್ನಡ ಪ್ರೇಮಿ, ಸಾಹಿತ್ಯ ಪ್ರೇಮಿ, ಸಂಗೀತ ಪ್ರೇಮಿ ಹೀಗಾಗಿ ಒಂದು ಉತ್ತಮ ಸಂಗೀತಕ್ಕೆ ಸಾಹಿತ್ಯ ಪೂರಕವಾಗಿರದೆ ಇದ್ದರೆ ಕೊಂಚ ಕಸಿವಿಸಿಯಾಗುತ್ತದೆ. ಇದು ನನ್ನ ಕಾಳಜಿಯಲ್ಲದೆ ಮತ್ತೇನು ಅಲ್ಲ. ನಿಮಗೆ ನೋವಾಗಿದ್ದರೆ ಕ್ಷಮೆ ಇರಲಿ. 🙏
@naveenkulkarnijc
@naveenkulkarnijc 11 күн бұрын
ನಾನು ಕಾಫಿ ಕುಡಿಯೋದಿಲ್ಲ. ಆದರೆ ಈ ಹಾಡು ಕೇಳಿದ ಮೇಲೆ ಕಾಫಿಯ ಘಮ ಮನಸ್ಸಿಗೆ ತಾಕಿದಂತಾಯಿತು. ಏನೋ ಒಂಥರಾ ಚೆನ್ನಾಗಿದೆ ಸಾಹಿತ್ಯ, ಸಂಗೀತ....😅☺
@DsreedaraD
@DsreedaraD 11 күн бұрын
🙏ಮನಸ್ಸಿಗೆ ಮುದ ಕೊಡುವ ಸಾಹಿತ್ಯ ಹಾಗೂ ಗಾಯನ 💕
@shivarajgn5014
@shivarajgn5014 11 күн бұрын
ಅದ್ಬುತ ಅತ್ಯದ್ಬುತ ಸಾಹಿತ್ಯ ಹಾಡಿದವರು ತುಂಬಾ ಸರಳವಾಗಿ ಸೊಗಸಾಗಿ ಹಾಡಿದ್ದಾರೆ ಕನ್ನಡ ಕುಲಕೋಟಿ ಜನಗಳಿಂದ ನಿಮಗೆ ವಂದನೆಗಳು ❤
@GaddeshGs
@GaddeshGs 12 күн бұрын
👍🏽🎉👌🏽
@MCRaju-lf5bb
@MCRaju-lf5bb 13 күн бұрын
Very nice 👌👌❤️🌹
@thippeshshetty-xx6uj
@thippeshshetty-xx6uj 13 күн бұрын
super song
@pandurangavittal4452
@pandurangavittal4452 13 күн бұрын
ನಿಂದೆಯೊಳು ಮಿಂದು ಚಂದವಾಯಿತು ಬದುಕು ಬೆಂದು ಮಡಕೆಯ ಹಾಗೆ ಗಟ್ಟಿಗೊಂಡು |2 times| ಹಿಂದೆ ತೆಗಳಿದರೇನು ಮುಂದೆ ಹೊಗಳಿದರೇನು |2times| ಮಂದಹಾಸದಿ ನಗುವೆ ಎಲ್ಲ ಉಂಡು |1 time| ನಿಂದೆಯೊಳು ಮಿಂದು ಚಂದವಾಯಿತು ಬದುಕು ಬೆಂದ ಮಡಕೆಯ ಹಾಗೆ ಗಟ್ಟಿಗೊಂಡು|1 time| ಬಿಸಿಲು ಮಳೆ ಗಾಳಿಗೆ ಹಸಿಯ ಮರ ಕುಸಿಯುವುದೇ, ಟಿಸಿಲೊಡೆದು ಬೆಳೆಯುವುದು ಹಸಿರಿನಿಂದ ಮಸಣದೊಳಗಿಟ್ಟರೂ ವ್ಯಸನಗೊಳ್ಳದು ಕುಸುಮ ಅರಳುವುದು ನಸುನಗುತ ಒನಪಿನಿಂದ ಉಳಿಯ ಪೆಟ್ಟನು ತಿಂದ ಶಿಲೆಯು ತಾ ಕೊರಗುವುದೇ|2 times| ಕಡೆದಷ್ಟು ಅರಳುವುದು ಶಿಲ್ಫವಾಗಿ ಕಡೆವ ಶಿಲ್ಪಿಯು ಅವನು ನಾನೊಂದು ಬರಿಯ ಶಿಲೆ ಅವನ ಕೈಯೊಳಗಿರುವ ಮೂರ್ತಿಯಾಗಿ|| ನಿಂದೆಯೊಳು ಮಿಂದು ಚಂದವಾಯಿತು ಬದುಕು ಬೆಂದ ಮಡಕೆಯ ಹಾಗೆ ಗಟ್ಟಿಗೊಂಡು|2 times| ಉಕ್ಕಿ ಮೊರೆಯುವ ಅಲೆಯು ಸೊಕ್ಕೆದ್ದು ಅಪ್ಪಳಿಸೆ ಮರಳ ತೀರವು ನರಳಿ ಅಳುವುದೇನು ದಿಕ್ಕು ದಿಕ್ಕುಗಳಲ್ಲಿ ದುಃಖದಡವಿಯೆ ಇರಲಿ ಬಿಕ್ಕಡಿಸಿ ಕೂಡೆನು ಎಂದೂ ನಾನು ರಸಭರಿತ ಬಾಳಿನಲಿ ಸರಸವಿರಸಗಳೆರಡೂ|2 times| ಸಮರಸದಿ ಬೆರೆತಿರಲು ಎಷ್ಟು ಚೆನ್ನ ಹಸಿಹಸಿಯ ಪದಗಳಿಗೆ ಹೊಸ ಭಾವ ಲೇಪಿಸುತ ಹಾಡು ಹೊಮ್ಮುವ ಹಾಗೆ ಕವಿತೆಯಿಂದ|| ನಿಂದೆಯೊಳು ಮಿಂದು ಚಂದವಾಯಿತು ಬದುಕು ಬೆಂದ ಮಡಕೆಯ ಹಾಗೆ ಗಟ್ಟಿಗೊಂಡು|2 times| 1:46
@shivrajhallikeri8313
@shivrajhallikeri8313 13 күн бұрын
Singer is outstanding
@sarvam-w1k
@sarvam-w1k 14 күн бұрын
Promod sir...❤❤❤❤❤🎉🎉🎉🎉🎉🎉
@MahantappaMeti
@MahantappaMeti 14 күн бұрын
Namaga innu buddi barall
@lakshmikvlakshmi5582
@lakshmikvlakshmi5582 14 күн бұрын
Vry nice singing... Realy e haadu kalta bhagavntanannu nenskolta kannalli neeru barutte realy adbhuta gayana adbhuta saalugalu❤ ❤❤❤❤❤❤❤❤❤
@dinakarshetty6065
@dinakarshetty6065 14 күн бұрын
ರಚನೆ ಉತ್ತಮ ಅತ್ಯುತ್ತಮ,🎉
@LaxmiMp-l6b
@LaxmiMp-l6b 15 күн бұрын
Very nice sir
@sharavathishetty7801
@sharavathishetty7801 15 күн бұрын
Super ❤
@user-mu1zd2en4m
@user-mu1zd2en4m 16 күн бұрын
ನಿಮ್ಮ ಸಾಹಿತ್ಯವೇಲ್ಲವು ಪರಿವರ್ತನೆಯ ಸಂದೇಶ ಒಂದೊಂದು ಸಾಲು ಅರ್ಥ ಪೂರ್ಣ 🙏
@user-po2rq6yl9t
@user-po2rq6yl9t 16 күн бұрын
ಇಂತಹಹಾಡನ್ನುಕೇಳಿದಾಗನನ್ನಕಷ್ಟಗಳನ್ನುಮರೆತುಭಗವಂತನನ್ನುನಮಿಸುತ್ತೇನೆ
@user-po2rq6yl9t
@user-po2rq6yl9t 16 күн бұрын
ಈಹಾಡುನನ್ ಜೀವನಕ್ಕೆ ಅತೀಹತ್ತಿರವಾದಂತಿದೆನಿಮ್ಮಹಾಗೆನನಗೆಸಂಗೀತದಗಂದಗಾಳಿಏನೂಇಲ್ಲಆದರೂಕೂಡಇದನ್ನೇಪದೇಪದೇಕೇಳಿನಾನುಕೂಡಹಾಡಬಯಸುತ್ತೇನೆ ನಾನು ಕೂಡಇದೇಹಾಡನ್ನುಹಾಡಬಹುದಲ್ಲವೇ ತಂಬಾಚನ್ನಾಗಿದೆಸಾಹಿತ್ಯ
@mahadevibm8224
@mahadevibm8224 16 күн бұрын
ತುಂಬಾ ತುಂಬಾ ಚೆನ್ನಾಗಿದೆ
@kenchappakckenchappakc-ev6bu
@kenchappakckenchappakc-ev6bu 17 күн бұрын
ಸೂಪರ್ ಸಾಂಗ್ ಸೂಪರ್ ಬಹರ ❤❤❤❤❤
@gopalachara3359
@gopalachara3359 17 күн бұрын
ಹಳೆಯ ಮನೆಯಿದು ನಂತರದ ನನ್ನ ಇಷ್ಟವಾದ ಹಾಡಿದು ,ಬಿಜಾಡಿ ಅವರಿಗೆ ನಮಸ್ಕಾರಗಳು.
@hariharavr2228
@hariharavr2228 17 күн бұрын
❤❤
@Ganayanafromಹಳ್ಳಿಹೈದ
@Ganayanafromಹಳ್ಳಿಹೈದ 17 күн бұрын
ಸೊಗಸಾದ ಸಾಹಿತ್ಯ ಕ್ಕೆ ಸುಮಧುರ ಗಾಯನ ❤❤
@RameshTalavar-kh2pv
@RameshTalavar-kh2pv 18 күн бұрын
❤❤❤❤