ಒಂದು ವರ್ಷ ಎರಡು ವರ್ಷದ ಗಿಡಕ್ಕೆ ಜಟ್ಟು ಬೇಸಿಗೆಯಲ್ಲಿ ಹೊಡೆದರೆ ತೊಂದರೆ ಏನಾಗುತ್ತದೆ
@umeshbelavathaКүн бұрын
ಆರೋಗ್ಯ ಇಲಾಖೆಯಿಂದ ಗುಟ್ಕಾ, ಪಾನ್ ಮಸಾಲಾ ನಿಷೇಧ ಆದ್ರೆ ಇದೇ ರೀತಿ ಅಡಿಕೆ ಬೆಳೆ ಸ್ಥಿರವಾಗಿರುತ್ತಾ?
@gopalshetty8941Күн бұрын
Phone no send me
@veereshhadimani9897Күн бұрын
Sir ನಿಮ್ಮನ್ನು ಹೇಗೆ ಸಂಪರ್ಕ ಮಾಡೋದು????
@duggappaerappa80832 күн бұрын
Sir nema phone number send madi namma adike thota suli roga bahala agide adhake medician bage thilkodubeku mathu ali seeguthe eli
@duggappaerappa80832 күн бұрын
Sir my adike plant adike extra ಮಾethi beku
@duggappaerappa80832 күн бұрын
Sir namma number kodi nanu nimma atra salpa medicine bage thilkodubeku please sir
@abisheka-43643 күн бұрын
🙏🏾ಸೂಪರ್ ಇನ್ಫಾರ್ಮಶನ್ sir tq🙏🏾
@shashibasavaraju513 күн бұрын
ಸರ್ ತೋಟದಲ್ಲಿ ಕಾಣಿಸುತ್ತಿರುವ ಮುಚ್ಚಿಗೆ ಸಸ್ಯ ಯಾವುದು
@raghukrraghukr37453 күн бұрын
ತುಂಬಾ ಅದ್ಭುತವಾಗಿ ವಿಚಾರವಾಗಿ ತಿಳಿದುಕೊಂಡು ವಿವರಣೆ ಮಾಡಿದ್ದೀರಿ ನಿಮ್ಮ ಈ ವಿವರಣೆಗೆ ಧನ್ಯವಾದಗಳು ನಿಮ್ಮ ಮಾತಿನಲ್ಲಿ ನೂರಕ್ಕೆ ನೂರು ಸತ್ಯ ಇದೆ
@nikhilgowda50563 күн бұрын
Sir ನಮ್ದು 5 acre ತೋಟ ಇದೆ ( 4 years ) 60% plants ದಲ್ಲಿ ಸ್ವಲ್ಪವೂ ರೋಗ ಇಲ್ಲ ಹಚ್ಚ ಹಸಿರಾಗಿ ಇದೆ, ಇದ್ರಲ್ಲಿ (ಒಂದು ಭಾಗ) ಹೆಚ್ಚು ಹನಿ ಗೆ ಒಳಗಾಗಿದೆ, ಕಳೆದ 3 ವಾರ ಗಳ ಹಿಂದೆ ನಾನು ಒಂದು ಬಾರಿ propargite spray ಮಾಡಿದೆ, ಕಂಟ್ರೋಲ್ ಆಗಿಲ್ಲ ನೀವು ಇಲ್ಲಿ ಹೇಳಿರೋ ಪ್ರಕಾರ ನೋಡಿದ್ರೆ ನಮ್ಮ ತೋಟ ಎರಡನೇ ಹಂತದ ಹಾನಿ ಗೆ ಒಳಗಾಗಿದೆ, ಅನಿಸುತ್ತೆ... ಹಾಗು ಗಿಡ week ಆಗಿದೆ... 6 ತಿಂಗಳ ಹಿಂದೆ ನಾನು ನಿಮೊಂದಿಗೆ ನಮ್ಮ ಬಾಳೆ ತೋಟದ ಒಂದು ರೋಗದ ಬಗ್ಗೆ ಮಾತನಾಡಿದ್ದೆ ಒಳ್ಳೆ ಸಲಹೆ ನೀಡಿದ್ರಿ....... ಧನ್ಯವಾದ ಸರ್.
@ramegowdabalaramegowda54394 күн бұрын
ನಿಜವಾಗಿಯೂ ನೀವು ಚನ್ನಾಗಿ ವಿವರಿಸಿದ್ದೀರಾ. ಜೇಡಿ ಮಣ್ಣಿನ ತೋಟಗಳಿಗೆ ನೀವು ಹೇಳಿದ ಹಾಗೆ 2 to 3 ತಿಂಗಳಿಗೆ ಒಂದು ಸಾರಿ ರೊಟ್ಟಿವಟರ್ ನಲ್ಲಿ ಉಳುಮೆ ಮಾಡಲೇಬೇಕು.
@ravindragoudapatil96884 күн бұрын
🎉🎉🎉🎉🎉❤❤🎉🎉
@ChannabasappaAnavatter-fv1bv4 күн бұрын
Adikegy beru hulugala badhyegy yenu medishan madbeku sir thilisi
@ravindragoudapatil96884 күн бұрын
🎉🎉🎉🎉🎉❤❤🎉🎉
@revaneppamallur9204 күн бұрын
Good information sir
@chikkappaiahpchikkappaish49835 күн бұрын
Thanks Sir
@manjunaik98365 күн бұрын
Sir namaste Manju Naik mathi
@mallappas45955 күн бұрын
Hai sir ನಮ್ಮ ತೋಟದಲ್ಲಿ ಮುಳ್ಳುಸಜ್ಜೆ ಅಥವಾ ಮುಳ್ಳುಸೊಪ್ಪೆ ಮಾತ್ರ ಇದೆ ನಿರ್ವಹಣೆ ಹೇಗೆ ತಿಳಿಸಿ
@arunby88777 күн бұрын
Thanks for the timely information
@PurushothamKhalavar7 күн бұрын
ಸರ್ ನಾನು ಅದಿಕೆ ಅಕಿ ಒಂದು ವರೆ ವರ್ಷ ಆಗಿದೆ ಸುಳಿ ಕೊಳೆ ರೋಗ ಕಂಡು ಬರ್ತಿದೆ ಇದರ ಬಗ್ಗೆ ಮಾಹಿತಿ ಏಳಿ
@lokeshnaik13347 күн бұрын
Sir 2 varshada tota ede adre gidagalu improve ne akthilla sir tagi beku anta ankondhidivi
ನಮ್ಮ ಅಡಕೆ ಗಿಡದ ಹಸಿರು ಎಲೆ ಅರ್ಧ ಕ್ಕೆ ಕಟ್ ಗಿ ರುತ್ತೆ ಮತ್ತು ಗಮ್ ಬರುತ್ತೆ ಇದಕ್ಕೆ ಪರಿಹಾರ ತಿಳಿಸಿ
@girishkotihalchikkakabbar486110 күн бұрын
Thank yoU sir 🙏
@basavanagowdamg776510 күн бұрын
Most welcome
@shivac187210 күн бұрын
ಸರ್ chemical name plz
@user-pk5ep5dv8e10 күн бұрын
ಔಷಧಿ ದೊರೆಯುವ ವಿಳಾಸ ತಿಳಿಸಿ
@prashanthprashanth-xl8pz10 күн бұрын
Thank you sir
@murthykl231510 күн бұрын
Thank you somuch sir🙏
@DevarajSg-s9l10 күн бұрын
Super impermation sir
@maheshkuppunasi907310 күн бұрын
Thank you Sir
@shanmukhl.k.386910 күн бұрын
Recommended NPK 100:40:140 Ide 50℅ andre yava chemical fertilizers combination kodbeku, Urea kodbahude. Yakandre tavu urea fertilizer helilla e videodalli so pls🙏