Пікірлер
@user-gw1xo9oh2i
@user-gw1xo9oh2i Ай бұрын
ಅವರು ನಮ್ಮ ಧಣಿ ಮುತ್ತು ರಾಜ್ ಕುಮಾರ್ ❤❤❤
@jagannatharai9556
@jagannatharai9556 Ай бұрын
❤🙏👍
@krishnamurthyks7352
@krishnamurthyks7352 2 ай бұрын
ಬುದ್ದಿ ಜಗತ್ತು ಭಾವ ಜಗತ್ತು ವಿಚಾರ ಸೇರಿದಂತೆ ಹೆಣ್ಣು ಮಕ್ಕಳ ಮಹತ್ವವನ್ನು ನಿಮ್ಮ ಸ್ವ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನಮ್ಮೆಲ್ಲರ ಮನ ಕಲಕಿದಿರಿ..ಹೃದಯ ತುಂಬಿ ಬಂದಿತು..ನೀವು ಬೀಗರಿಗೆ ಬರೆದ ಪತ್ರ ಓದುವಾಗ ನಮಗೆ ಗೊತ್ತಿಲ್ಲದೇ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು...ನಮಗೂ ಮುದ್ದಾದ ಮಗಳು ಲಶಿಕಾ ಜನಿಸಿದ್ದಾಳೆ ಪ್ರತಿ ಕ್ಷಣವನ್ನು ಸಂಭ್ರಮಿಸುತ್ತಿದ್ದೇವೆ..ಗುರು ಹಿರಿಯರಾದ ನಿಮ್ಮ ಹಾರೈಕೆ ಆಶೀರ್ವಾದವಿರಲಿ .. ಶರಣು
@nagrathnanagu6818
@nagrathnanagu6818 2 ай бұрын
Super duper sir i❤dr,raj appu
@umeshkm8593
@umeshkm8593 2 ай бұрын
ನಮಗೆ ಗೊತ್ತಿಲ್ಲದೆ ನಮ್ಮ ಕನ್ನಡಾಭಿಮಾನದಲ್ಲಿ ಬೆರೆತ ಕನ್ನಡದ ಬಗ್ಗೆ ಭಕ್ತಿಯನ್ನು ತುಂಬಿದ ಕನ್ನಡದ ಅಸ್ಮಿತೆ ಡಾ||ರಾಜ್ ಕುಮಾರ್..
@user-rr4ii5nw5c
@user-rr4ii5nw5c 4 ай бұрын
ಸುಮಾರು ವೀಕ್ಷಕ ರು ತಿಳಿಸಿ ದ್ದಂತೆ ಆಂಕರ್
@shravankumar328
@shravankumar328 4 ай бұрын
ವಿದ್ಯಾದಾಧತಿ ವಿನಯಂ, ಅನುಭವದ ವಿದ್ಯೆ, Dr. Raaj ಅವರಿಗೆ ಭೂಷಣ ವಾಗಿತ್ತು, ಇಂದಿನ ನಟರಿಗೆ ಮಾದರಿ ವಿಷಯ. ಪ್ರೊ. ಕೃಷ್ಣೆ ಗೌಡರ ಮಾತು, ರಾಜ್ ಬಗ್ಗೆ ಅಭಿಮಾನದ ಪರಾಕಾಷ್ಠೆಯ ವುತ್ತುಂಗ ಶಿಖರ. ನಿಜಕ್ಕೂ ಶ್ಲಾಘನೀಯ, ರಾಜ್ ಅವರ ಪರಕಾಯ ಪ್ರವೇಶ ಮಾಡಿ, ಮಾತನಾಡುತ್ತ ಇರುವ ಹಾಗೆ, ಅನ್ನಿಸುತ್ತೆ, ಕನ್ನಡಕ್ಕೆ ಒಬ್ಬರೇ ಕೈಲಾಸಂ, ಕನ್ನಡಕ್ಕೆ, ಒಬ್ಬರೇ ರಾಜ್ ಕುಮಾರ್, ಒಟ್ಟಾರೆ ಭೂಮಿ,ಇರೋವರೇವಿಗು ಕನ್ನಡ, ಹಾಸ್ಯದ ಹೊನಲನ್ನು ಹಾರೈಸುವ, ಭೂ ಲೋಕದ ಬೃಹಸ್ಪತಿ, ಕೃಷ್ಣೆ ಗೌಡರ ಭೂಮಿ ತೂಕದ ಮಾತುಗಳು, ತ್ರಿ ಕಾಲ ಸತ್ಯ. Nayamuu
@ramareddyreddy1795
@ramareddyreddy1795 5 ай бұрын
@mohankumarkn6747
@mohankumarkn6747 5 ай бұрын
❤ ನಾನು ಡಾ|| ರಾಜಕುಮಾರ್ ರವರನ್ನು ಯಾವತ್ತೂ ಭೌತಿಕವಾಗಿ ನೋಡಿಲ್ಲ. ಆದರೆ ರಾಜಕುಮಾರ್ ರವರು ನನ್ನ ಬದುಕಿನಲ್ಲೇ ಆವರಿಸಿಬಿಟ್ಟಿದ್ದಾರೆ ! ❤ ರಾಜಕುಮಾರ್ ಕಾಲದಲ್ಲಿ ನಾವು ಜೀವಿಸಿದ್ದೇವೆಂಬುದೇ ಒಂದು ಹೆಮ್ಮೆ.
@narasimhamurthy4347
@narasimhamurthy4347 18 күн бұрын
ತುಂಬಾ ಚೆನ್ನಾಗಿದ್ದರು ಕಲರ್ ಚನಗಿದ್ದರು ಹ್ಯಾಂಡ್ ಸಮ್
@srinivasmathubd4601
@srinivasmathubd4601 5 ай бұрын
ಡಾ. ರಾಜ್ ಕುಮಾರ್ ಕನ್ನಡ ಚಿತ್ರರಂಗವನ್ನ ಸ್ಥಿರ ಪಡಿಸಿದವರು ಅತ್ಯಂತ ಜನಪ್ರಿಯರು, ಕನ್ನಡಿಗರನ್ನೆಲ್ಲಾ ಒಂದುಗೂಡಿಸೋ ಶಕ್ತಿ ಇತ್ತು, ಕರ್ನಾಟಕ ರತ್ನ ಇನ್ನೂ ಹಲವು ಪ್ರಶಸ್ತಿಗಳು ಅವರಿಗೆ ಕೊಡಬೇಕೆಂದು. ಸೃಷ್ಟಿಯಾದವು, ಬದುಕಿರುವವರೆಗೂ ಅನಭಿಷಿಕ್ತ ದೊರೆಯಾಗಿ ಮೆರೆದವರು, ಮುಖ್ಯ ಮಂತ್ರಿ ಕೂಡ ಅವರ ಬಳಿ ಬಂದು ಆಶೀರ್ವಾದ ಪಡೆಯುತ್ತಿದ್ದ ಕಾಲವಿತ್ತು, ಇಂತಹ ಮಹಾನ್ ಸಾಧಕನಿಗೆ ಭಾರತ ರತ್ನ ಸಿಗಲಿ.
@naikscreations743
@naikscreations743 5 ай бұрын
Naavella rajkumar abhimanigalu sie
@padmavathymadhavarao8402
@padmavathymadhavarao8402 5 ай бұрын
ನಮಸ್ಕಾರ ಸರ್. ಶ್ರೀ ಕೃಷ್ಣೇಗೌಡರ ಮಾತು ಕೇಳಿದಷ್ಟು ಕೇಳಬೇಕು ಅನ್ನಿಸುತ್ತದೆ. ಧನ್ಯವಾದಗಳು ಸರ್ 🌷💐🌷🙏🏾
@user-uy8fn7er2i
@user-uy8fn7er2i 5 ай бұрын
❤❤❤y
@user-uy8fn7er2i
@user-uy8fn7er2i 5 ай бұрын
🙏
@pooma4823
@pooma4823 7 ай бұрын
Yappa yanta mathu.. ❤Annavru andre kannada kannada andre Annavru...
@chandrashekharp4887
@chandrashekharp4887 7 ай бұрын
ಸಿರಿಗನ್ನಡಂ ಗೆಲ್ಗೆ
@chandrashekharp4887
@chandrashekharp4887 7 ай бұрын
ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ಸರಿ ❤️
@chandrashekharp4887
@chandrashekharp4887 7 ай бұрын
My name is RAj RAj RAj 🌹💐
@narayanappah4780
@narayanappah4780 7 ай бұрын
❤100%
@Kiran-bf1oe
@Kiran-bf1oe 7 ай бұрын
ನನ್ನ ಜೀವಮಾನದಲ್ಲಿ ಇಂಥಾ ಸಂದರ್ಶನ ನಾವ್ಯಾರೂ ಕಂಡಿಲ್ಲಮತ್ತುಕೇಳಿಲ್ಲ,ಪ್ರೊ ಕೃಷ್ಣೆ ಗೌಡರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮತ್ತು ನಮಸ್ಕಾರಗಳು ಸರ್, ಮುದ್ದು ರಾಜಣ್ಣ ನ ಬಗ್ಗೆ ನಿಮ್ಮ ಮಾತು ಅದ್ಭುತ, ಸುಂದರ 💯 ಸತ್ಯದ ಮಾತು ಸರ್.👌👌👌❤️❤️❤️🙏🙏🙏.
@rekhabn931
@rekhabn931 7 ай бұрын
Amazing words
@user-nx4lk3fy4k
@user-nx4lk3fy4k 7 ай бұрын
❤❤🎉
@shridharasg2635
@shridharasg2635 8 ай бұрын
Vinod Raj Kumar huttiddakke abhinandisabeku
@nagrathnanagu6818
@nagrathnanagu6818 2 ай бұрын
Neevu nodidra
@harikrishnaappu9814
@harikrishnaappu9814 8 ай бұрын
ಅಪ್ಪಾಜಿ ಬಗ್ಗೆ ಪ್ರತಿ ಒಬ್ಬರು ಮಾತನಾಡುವಾಗ ಕೇಳಿ ಕೇಳಿ ಖುಷಿ ಹೆಚ್ಚಾಗುತ್ತೆ ನಾನು ಅವರ ಜೊತೆ ಇದ್ದೀನಿ ಅನ್ನೋ ಅನುಭವ ಸಿಗುತ್ತೆ .. ♥️♥️♥️
@harikrishnaappu9814
@harikrishnaappu9814 8 ай бұрын
ಅಪ್ಪಾಜಿ 😘😘😘😘
@nkumar8132
@nkumar8132 8 ай бұрын
Dr raj 👌🙏🏼
@parvathias3189
@parvathias3189 8 ай бұрын
Elru ishta padabeku antha ilvalla
@nagrathnanagu6818
@nagrathnanagu6818 2 ай бұрын
Nimge bittiddu
@zinnianair2737
@zinnianair2737 8 ай бұрын
Wonderful experience and explanation given by Prof. Krishne Gowda with regard to the legend of Kannada film industry Dr. Rajkumar. We are all born and raised watching Rajkumar's movies. Somehow we are so happy watching his movies and we learn a lot from them. Even his children Shivrajkumar and Punith Rajkumar's movies also are good. We don't feel like watching any other movies after watching Rajkumar and his sons movies. Thanks to this Professor for his beautiful description of Dr. Rajkumar, which is so well described of who Rajkumar is. No doubt people of Karnataka still watch his movies. Maximum views of Dr. Rajkumar & his sons movies supercedes any other films. That is the greatness of what Dr. Rajkumar has rooted in the Kannada film Industry. We will continue to watch his movies till our last breath. 😇🙏👏👍👌
@user-nw9ny4wu8j
@user-nw9ny4wu8j 8 ай бұрын
I hate Rajkumar.
@rudraswamic8929
@rudraswamic8929 8 ай бұрын
ಡಾಕ್ಟರ್.ರಾಜಕುಮಾರ್.ಅವರ.ಮುಖ.ನೋಡಿದರೆ.ಏನೊ.ಒಂದು.ತರ.ಸಂತೋಷ.ಅವರು.ಹುಟ್ಟಿದ.ಈ.ಕನ್ನಡ.ನಾಡಲ್ಲಿ.ಹುಟ್ಟಿದ.ನಾನು.ಪುಣ್ಯವಂತ.
@muddahanumaiahvenkatesh
@muddahanumaiahvenkatesh 8 ай бұрын
ನಿಜ ಸರ್ 🙏🏻🙏🏻🙏🏻
@__kichha3700
@__kichha3700 8 ай бұрын
💛❤️ rajanna
@RayappaTendulkar
@RayappaTendulkar 8 ай бұрын
ಸೂಪರ್
@chandanmj1024
@chandanmj1024 8 ай бұрын
ಪ್ರೊಫೆಸರ್ ಕೃಷ್ಣೇಗೌಡ್ರು ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರನ್ನ ವಿವರಿಸಿರುವ ರೀತಿ ತುಂಬಾ ಅದ್ಭುತವಾಗಿತ್ತು ಮತ್ತು ರಾಜಕುಮಾರ್ ಅವರನ್ನ ಕಣ್ಣಲ್ಲಿ ನೋಡ್ದಂಗೆ ಆಯ್ತು ನಿಮ್ಮ ವಿವರಣೆಯಲ್ಲಿ ..ನಾನು ಕೆಲಸದ ಮೇಲೆ ತ್ರಿಪುರದಲ್ಲಿ ಒಂದು ವರ್ಷ ಮೂರು ತಿಂಗಳು ಇದ್ದೆ ಆಗ ನಂಜೊತೆಗೆ ಇದ್ದಿದ್ದು ಬರೀ ರಾಜಕುಮಾರ್ ಅವರ ಸಿನಿಮಾ ನೇ ಅವರ ಸಿನಿಮಾ ನೋಡ್ತಾ ಮನಸ್ಸಿಗೆ ತುಂಬಾ ಸಮಾಧಾನ ಆಗೋದು
@gopinathyh
@gopinathyh 8 ай бұрын
ಕನ್ನಡ , ಕನ್ನಡ ನಾಡು , ಕನ್ನಡಿಗರು ಇರೋತನಕ ನಮ್ಮ ಅಣ್ಣಾವ್ರು ಇರ್ತಾರೆ
@gopinathyh
@gopinathyh 8 ай бұрын
ನಮ್ಮ ಮಾವ ಬೇರೆ ನಟರ ಚಿತ್ರ ಕನ್ನಡ ಚಿತ್ರಗಳ ನೋಡಿ ಬಂದ್ರೆ ತುಂಬಾ ಬಯ್ಯೋರು , ಆದ್ರೆ ನಮ್ಮ ಅಣ್ಣಾವ್ರ ಚಿತ್ರ ನೋಡಿ ಅವರ ಮನೆಗೆ ತಡವಾಗಿ ಹೋದರೆ ಏನೂ ಅಂತಲೇ ಇರಲಿಲ್ಲ
@gopinathyh
@gopinathyh 8 ай бұрын
ನಮ್ಮ ಅಣ್ಣಾವ್ರು ನಮ್ಮ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು, ಈಗಿನ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು..ಮುಂದಿನ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು... ಅಣ್ಣಾವ್ರನ ಮೀರಿಸೋ ಕಲಾವಿದರು ಬರೋದಿರಲಿ..ಹತ್ತಿರ ಕೂಡ ಸುಳಿಯಲು ಯಾರಿಗೂ ಆಗಿಲ್ಲ ಅಂದೂ...ಇಂದೂ ಮತ್ತೆ ಮುಂದೂ ಕೂಡ..
@prajy895
@prajy895 8 ай бұрын
Annavru ❤
@sheshacharv7492
@sheshacharv7492 8 ай бұрын
ನಾನು ಕೋಡರಾಜಕುಮಾರ್ ಅಭಿಮಾನಿ ಸಾರ್
@singegowda9121
@singegowda9121 8 ай бұрын
ಅರ್ಥ ಗರ್ಭಿತ ಮಾತುಗಳು. ರಾಜ್ ಕುಮಾರ್ ಮತ್ತು ಕೃಷ್ಣೇಗೌಡರವರು ಕನ್ನಡಕ್ಕೆ ಸಿಕ್ಕ ಅಪೂರ್ವ ರತ್ನಗಳು
@anuprashant
@anuprashant 8 ай бұрын
Annavru ❤
@SIDDHUS.6672
@SIDDHUS.6672 8 ай бұрын
ಸರ ತುಂಬಾ ❤❤❤❤ ಅಣ್ಣ ರಾಜಣ್ಣ ❤❤❤❤❤
@gurangoudapatil1926
@gurangoudapatil1926 8 ай бұрын
He was great mountain
@basavarajhindiholi103
@basavarajhindiholi103 8 ай бұрын
ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಡಾ ರಾಜಕುಮಾರ್ ರವರನ್ನು ನೋಡಿ ಕಲಿಯಬೇಕು .ಅವರ ಸರಳತೆಗೆ ಹಾಗೂ ಸಜ್ಜನತೆಗೆ ಅವರೇ ಸಾಕ್ಷಿ . ಶ್ರೀ ಬಸವರಾಜ. ಹಿಂಡಿಹೊಳಿ. ಗೋಕಾಕ
@user-ew1qx7rx3y
@user-ew1qx7rx3y 8 ай бұрын
ಸರ್ ನಾನು ನಿವೃತ್ತಿ ಆದಾಗ ಅಯ್ಯೋ ಇಷ್ಟು ಬೇಗ ನಾನು ನಿವೃತ್ತಿ ಆಗ್ಬಿಟ್ನಾ ಇನ್ನೂ ಹತ್ತು ವರ್ಷ ಡ್ಯೂಟಿ ಮಾಡ್ತಿದ್ಯ ಅಂತಾ ಅನ್ನಿಸಿತ್ತು ಗೊತ್ತಿರಲಿ ರಾಜ್ ರವರ ಪ್ರತಿ ಚಿತ್ರ ನೋಡಿ ಅನುಭವಿಸಿದ್ದೇನೆ ಅವರೇ ನನ್ನ ಪಾತ್ರ ಮಾಡಿದ್ದಾರೆ ಅನ್ನಿಸುತ್ತಿತ್ತು
@MohanKumar-iv2yr
@MohanKumar-iv2yr 8 ай бұрын
❤❤❤❤
@trishna742
@trishna742 8 ай бұрын
Dr. Rajkumar is a great inspiration he has always been a role model for me. He was not just an hero or an actor but wonderful person. Alwyas a father figure for me
@prathimavs3099
@prathimavs3099 8 ай бұрын
❤❤❤
@revannam8367
@revannam8367 8 ай бұрын
ನಾನು ಕೂಡ ರಾಜಕುಮಾರ್ ಅಭಿಮಾನಿ
@VenkatappaVenkatappa-wf8sd
@VenkatappaVenkatappa-wf8sd 9 ай бұрын
Annvra thara kannadavanna ganihiyinda thegiuva obba kanndameru mestru krishe gowdru thank you