Пікірлер
@sukanyas6831
@sukanyas6831 15 күн бұрын
👌👏🙏🏼
@laxmandevadiga491
@laxmandevadiga491 25 күн бұрын
Superbly fantastic
@sudharshanvailaya7300
@sudharshanvailaya7300 Ай бұрын
Super
@nityanandgunaga7987
@nityanandgunaga7987 Ай бұрын
ಎಂತಾ ಸ್ವರ ❤️❤️❤️❤️🙏
@sathishsanil8546
@sathishsanil8546 2 ай бұрын
ಕಲ್ಲಡ್ಕ ಭಟ್ನಾನ್ ಭಟಂಗಿ ಅಶೋಕ್ ಭಟ್ಟಾ
@sathishsanil8546
@sathishsanil8546 2 ай бұрын
ಹಾಡಿ ಮಂಚ ರಹಿತ ಬಯಲಾಟ ನಡಿಯುತಿರಲಿಲ್ಲ
@psnayak4318
@psnayak4318 2 ай бұрын
ಹಿರಣ್ಯ ಭಟ್ ಇವರಿಗೆ ವಂದನೆಗಳು.
@nagapatibhatta3125
@nagapatibhatta3125 2 ай бұрын
ನಮೋ ನಮಃ |
@ThimappaDevdiga
@ThimappaDevdiga 2 ай бұрын
❤❤❤❤❤
@srujanshetty573
@srujanshetty573 2 ай бұрын
ಧಾರೇಶ್ವರರ ರಂಗನಿರ್ದೇಶನ ❤️
@udayashankarbhatk782
@udayashankarbhatk782 2 ай бұрын
ಉಡುಪರ ವಿವಾಹ ವೇದಿಕೆಯಲ್ಲಿ ನಡೆದ ನುಡಿ ನಮನ ಕಾರ್ಯಕ್ರಮ ಒಟ್ಟಾರೆಯಾಗಿ ತುಂಬಾ ಚೆನ್ನಾಗಿ ಮೂಡಿಬಂತು ಬಹುದಿನ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮ ಯಕ್ಷಗಾನ ಕಲೆ ಅಮರ ಆಗಲಿ
@sheenadevadiga9293
@sheenadevadiga9293 2 ай бұрын
Late shree subrahmanya dhareshwa is one of the great personality and good human being.he was the great bhagavatharu next to late shree Kaling navadaru.
@GRK1001
@GRK1001 2 ай бұрын
ಯಕ್ಷರಂಗದ ಅದ್ಭುತ ಕಲಾವಿದರು / ಭಾಗವತರು .. ಧಾರೇಶ್ವರರ ಅನಿರೀಕ್ಷಿತ ನಿರ್ಗಮನ ನಿಜಕ್ಕೂ ಯಕ್ಷರಂಗಕ್ಕೆ ತುಂಬಲಾರದ ನಷ್ಟ.. ಓಂ ಶಾಂತಿಃ
@parameshwargonda3608
@parameshwargonda3608 2 ай бұрын
Tumba olle bhaghavataru dhareshwararu
@sudevshetty7365
@sudevshetty7365 2 ай бұрын
Great saligram meala owner
@kamalakarvbhat956
@kamalakarvbhat956 2 ай бұрын
ಅಶೋಕ್ ಭಟ್ರೇ ಚಿತ್ತಿರ್ ನಾಮ ಅಗ್ನಿ ಯಮೋ ದೇವತಾ ಶವಂ ಹವಿಹಿ ಅಂತಿದೆ
@ExcitedClam-er8dl
@ExcitedClam-er8dl 2 ай бұрын
Om Shanti ❤
@jagga9861
@jagga9861 2 ай бұрын
ಅತ್ಯುತ್ತಮ ಕಾರ್ಯಕ್ರಮ. ಮೇಳದ ಯಜಮಾನರಾದ ಕರುಣಾಕರ ಶಟ್ರು ಬರಬೇಕಿತ್ತು
@vinayak556
@vinayak556 2 ай бұрын
3000 rs dhareshwara amount
@parameshwargonda3608
@parameshwargonda3608 2 ай бұрын
Yar heliddu bro avru estu kotru bejar madkollalla
@narayanshetty7490
@narayanshetty7490 2 ай бұрын
Great speech kishan hegdere
@narayanshetty7490
@narayanshetty7490 2 ай бұрын
Adbhuta nirupane ashok bhattre
@madhusuhansharma3724
@madhusuhansharma3724 2 ай бұрын
ಎಲ್ಲರಿಗೂ ಒಂದೇ ವಿಧದ ಟೊಪ್ಪಿಗೆ ಹಾಕೋ ವಿಧಾನ ಅಶೋಕರದು. ಸಾಮಗರಿಗೂ ..... ಎಲ್ಲಾ ಅಭಿನಂದನೆ ಕಾರ್ಯಕ್ರಮದಲ್ಲೂ ಇದೆ ರೀತಿ
@madhusuhansharma3724
@madhusuhansharma3724 2 ай бұрын
ತಪ್ಪು ಉಚ್ಚಾರಣೆ ಆರಂಭ ಶ್ಲೋಕವೇ ತಪ್ಪು. ಅರ್ಥಧಾರಿಗಳೇ ನಟರೇ ಹೀಗಾದರೆ ಹೇಗೆ? ಭಾಷಾಶುದ್ಧಿ ಬೇಡವೇ ಮಾರ್ರೆ
@srinivasacharya2588
@srinivasacharya2588 2 ай бұрын
😢😢😢
@s.nhebbar7802
@s.nhebbar7802 2 ай бұрын
ಕಿಶನ್ ಹೆಗ್ಡೆ is GREAT
@vasanthshetty1479
@vasanthshetty1479 2 ай бұрын
ಧಾರೇಶ್ವರ ಮತ್ತು ಸುರೇಶ್ ಶೆಟ್ರು ಪೆರ್ಡೂರು ಸೂಪರ್ ಹಿಮ್ಮೇಳ ಜೋಡಿ 🎉
@user-rj3ft3rv2f
@user-rj3ft3rv2f 2 ай бұрын
ಯಕ್ಷಗಾನಕ್ಕೆ ಹೊಸ ಕಳೆ ತಂದವರು
@user-rj3ft3rv2f
@user-rj3ft3rv2f 2 ай бұрын
ಇವರಿಂದ ಬೆಳೆದ ಲಾಭ ಮಾಡಿಕೊಂಡ ಕೆಲವರು ಬರಲೇ ಇಲ್ಲ
@MahaveeraMahaveera-qy1bv
@MahaveeraMahaveera-qy1bv 2 ай бұрын
ನಾರಾಯಣ ಶಬ್ರಾಯ ಬಗ್ಗೆ ಅಪಾರ ಅಭಿಮಾನ
@anandpujari8314
@anandpujari8314 2 ай бұрын
ನಷ್ಟ ಏನಿಲ್ಲ ಮತ್ತೊಬ್ಬರ baruttrere
@jayramkundapur3159
@jayramkundapur3159 2 ай бұрын
ನಿಮ್ಮ ಅಪ್ಪ ಬರುತ್ತೇನೆ
@sadanandshetty1371
@sadanandshetty1371 2 ай бұрын
ಧಾರೇಶ್ವರ ಮರೆಯದ ಮಾಣಿಕ್ಯ
@shanthak5859
@shanthak5859 2 ай бұрын
Subhramanya Dareswara rege shree Ganapathi u sadagathi nedali anta dewarali prathisutene, awara bhagavatike you channage mude batetu,
@geetheshshetty38
@geetheshshetty38 2 ай бұрын
😢😢😢
@seetaramnaiknaik5682
@seetaramnaiknaik5682 2 ай бұрын
Ondu uttama nudinamana karyakruma
@ganapathitantry1996
@ganapathitantry1996 2 ай бұрын
ಧಾರೇಶ್ವರರ ನೆನಪು ಸದಾ ಕಾಡುತ್ತದೆ. ಅವರ ಹಾಡು ಭೋರ್ಗರೆವ ಜಲಪಾತದಂತಲ್ಲ... ಬಳುಕುತ್ತಾ ಸಾಗುವ ಮನೋಹರ ಝರಿಯಂತೆ... ಗಾನನಮನದಲ್ಲಿ ಪಾಲ್ಗೊಂಡ ಭಾಗವತರು - ಮದ್ದಳೆ - ಚಂಡೆವಾದಕರಿಗೆ....ಅಶೋಕ ಭಟ್ರಿಗೆ🙏🙏🙏
@raghavendra.d2200
@raghavendra.d2200 2 ай бұрын
Great loss not only to yskshagana but to entire loka
@ananthpadmanabha8990
@ananthpadmanabha8990 2 ай бұрын
Suresh Shetty bhagavthru haduvaga mallige Hara biddide avra Preethi nodi
@prakashprakash-ql2kr
@prakashprakash-ql2kr 2 ай бұрын
Yaru dhareshwara sir balasida ragadalli hadallilla ..bere raga balasidare
@guruprasadhegde7190
@guruprasadhegde7190 2 ай бұрын
Avarige bandre tane balasodu
@prakashprakash-ql2kr
@prakashprakash-ql2kr 2 ай бұрын
Yaru dhareshwara sir balasida ragadalli hadallilla ..bere raga balasidare
@uk4571
@uk4571 2 ай бұрын
ನೀವು ಹಾಡಿ
@shamabhat804
@shamabhat804 2 ай бұрын
Dareshwarara bagge savistaravagi vevarisiddare ashoka bhatru 🙏🙏🙏
@drrajashekharkurse1428
@drrajashekharkurse1428 2 ай бұрын
A great legend in the field of yakshgana is subramanya dhareshwar.I am the first person to suggest his name to karanataka rajyotsav award and got it the year 2022 with the help of my friend dr anad Hosur.Bhagavatare matte huttibanni.🙏🙏
@vishwanathganiga6563
@vishwanathganiga6563 2 ай бұрын
ಕಿರಾಡಿ ಗ್ರೇಟ್ ಮರ್ರೇ ಕೆಲವರ್ ಬರಬೇಕಾದರ್ ಬರಲಿಲ್ಲಾ
@jaggir1460
@jaggir1460 2 ай бұрын
Vidyadhar jalavalli yaake baralilla
@keerthanhb906
@keerthanhb906 2 ай бұрын
ಈ ಉಜಿರೆ ಅಶೋಕ ಭಟ್ರು ಕೆಲವು ಸರ್ತಿ ಏನೇನಲ್ಲ ಹೇಳೊದಪ..
@anandpujari8314
@anandpujari8314 2 ай бұрын
ಯಜಮಾನ್ರು ಬರ್ಲಿಲ್ಲ
@sudhakarm9153
@sudhakarm9153 2 ай бұрын
ಧಾರೇಶ್ವರ ರ ಸ್ಥಾನ ಬೇರೆಯವರಿಂದ ತುಂಬಲಾಗುವುದಿಲ್ಲ..... ಯಕ್ಷಗಾನ ಲೋಕಕ್ಕೆ ಅಪಾರ ನಷ್ಟ😂
@shamabhat804
@shamabhat804 2 ай бұрын
🙏🙏🙏🙏
@keerthanhb906
@keerthanhb906 2 ай бұрын
ಮಯ್ಯರ ಹತ್ತಿರ ಬಹಳಷ್ಟು ತಿಳುವಳಿಕೆ ಇದೆ..ಅದು ಯಾರಿಗೂ ಗೊತ್ತಿಲ್ಲ..ಸ್ವರ ಹೇಗಿದೆ ನೋಡಿ
@prasadbhat7879
@prasadbhat7879 2 ай бұрын
S
@PraveenGujaran
@PraveenGujaran 2 ай бұрын
My god...
@manjunathkundhar7202
@manjunathkundhar7202 2 ай бұрын
ಸೂಪರ್
@vishwanathganiga6563
@vishwanathganiga6563 2 ай бұрын
ಪೇರ್ಡೂರು ಮೇಳದ ಸಾಹುಕಾರ ಯಾಕೆ ಬರತ್ ಇಲ್ಲಾ
@keerthanhb906
@keerthanhb906 2 ай бұрын
ಕಿಶನ್ ಹೆಗ್ಡೆ ಅವರು ಗ್ರೇಟ್ ಆಗಿ ಕಂಡರು ಈ ಸಂದರ್ಭದಲ್ಲಿ
@manjunathkundhar7202
@manjunathkundhar7202 2 ай бұрын
ಕಿಶನ್ ಹೆಗ್ಡೆ ಯಾವಾಗಲೂ ಗ್ರೇಟ್ ಅಂತ ಎಲ್ಲಾರಿಗೂ ಗೊತ್ತಿರುವ ವಿಷಯ ಅಣ್ಣ
@manjunathkundhar7202
@manjunathkundhar7202 2 ай бұрын
ಹೌದು
@keerthanhb906
@keerthanhb906 2 ай бұрын
ಧಾರೇಶ್ವರರಿಗೆ ರಂಗಭೂಮಿಯ ಅನುಭವ ಇತ್ತು..ಸಂಗೀತ ಜ್ಞಾನ ಇತ್ತು..ಮೈಕ್ ಸೆಟ್ ಬಗ್ಗೆಯೂ ಜ್ಞಾನ ಇತ್ತು..ಯಕ್ಷಗಾನ ಮಟ್ಟುಗಳು ಗುರುಗಳಾದ ಉಪ್ಪೂರರಿಂದ ಕರಗತ ಮಾಡಿಕೊಂಡಿದ್ದರು..ನಾವಡರ ಒಡನಾಟ ಇತ್ತು..ಕಂದಾವರದವರಂತಹ ಶ್ರೇಷ್ಠ ಪ್ರಸಂಗ ಕರ್ತರ,ಶೇಣಿ,ಸಾಮಗರಂತಹ ದಿಗ್ಗಜರ ಒಡನಾಟದಿಂದ ಒಳ್ಳೆಯ ಸಾಹಿತ್ಯ ಜ್ಞಾನಿಯೂ ,ವಾಗ್ಮಿಯೂ ಆಗಿದ್ದರು..ಇದೆಲ್ಲದರ ಎರಕದಿಂದ ಅವರು ರಂಗಮಾಂತ್ರಿಕರಾದರು..ಕೊಳಲನ್ನು ಕೂಡ ನುಡಿಸುತ್ತಿದ್ದರು..ಬಹುಮುಖ ಪ್ರತಿಭೆ