I want to meet you your speech inspired me gurugale
@rajubernad76333 ай бұрын
🙏💐
@BenkeshTg5 ай бұрын
👏 super
@user-ni8if5bi4c5 ай бұрын
Swamigale nimagoskara nanna jeeva bekadru kodaballe aste nanna kayyalaguvudu
@RamanagoudaBiradar-zm7iu6 ай бұрын
Shri gavi siddeswara
@seanbellfort22986 ай бұрын
🙏💎🕉️💎🙏 Excellent and empowering message. Thank you. Om Shri Guru Basava Lingaya Namaha. Sharanu Sharanarti.
@seanbellfort22986 ай бұрын
🎉🕉️❤🇮🇳🎉 Om Guru Basava Lingaya Namaha. Sharanu Sharanarti. Jai Hind. Jai Karnataka.
@kumarmasali52268 ай бұрын
🙏
@user-tc6cs9cz7f8 ай бұрын
🙏🙏🙏🙏🙏
@savinandini38798 ай бұрын
Sir, DPAR alli enide annodna nodi adru helbeku, DPAR alli atara yavde niyamanu illa, idella problem shuru agiddu DDPI galu madiro tappinda, mate adu allade English alli iro ondu niyamana kannadakke translate mado samayadalli tappagi translate madirodrinda ishtella gondala agtide horatu DPAR alli etara yavude niyama kuda illa, Innond prashne andre,, court order idru kuda, swataha CM avra tippani bardidru kuda DPAR aa order anna paalsthilla andre, adkella yav belenu illa anta arthana? Court, CM, education minister ellaru DPAR under alli baralla sir, niv helidna DPAR kelbeke horatu , DPAR helidna niv follow madodu andre, en artha? Court order agide, CM tippani bardirodu, English inda kannada translation tappagi agirodu mate 1992 alli en adesha ittu annodke sakashtu sakshi aadharagalu ide, adkella yav belenu ilwa sir?? Ondu vele atara niyama irodu nijane agidre isht varshagala kaala ee niyama yake anusarisilla?, isht varsha ilde iro niyama ivaga ellinda bantu sir????????
@VinodKumar-rh2kx8 ай бұрын
Avarige sari aagi mahiti illaa
@soumyashree59768 ай бұрын
ಜಿಎಂ ಸಿಂಧುತ್ವ ಒಂದು ಸುಂದರ ಕವಿತೆ GPT ಶಿಕ್ಷಕರ ನೇಮಕಾತಿ ೨೦೨೨ ಸೃಷ್ಟಿಸಿದ ಗೊಂದಲಗಳ ನ್ನು ನೇಮಕಾತಿ ಯಾದವರು ಯೋಚಿಸುತ್ತಾ ಕುಳಿತರೆ ಇನ್ನೂ ೨ ವರ್ಷ ಆದ್ರೂ ಆರ್ಡರ್ ಕಾಪಿ ಸಿಗಲ್ಲ ಹೆಂಗು ಸ್ಕೂಲ್ ಸಿಕ್ಕಿದೆ ಫ್ರೆಂಡ್ಸ್ ಆದಷ್ಟು ಬೇಗ ಸಿಂಧುತ್ವ ಮಾಡ್ಸಿ join ಆಗಿ ಜಿಎಂ ಸಿಂಧುತ್ವ ಮುಗಿದು ಹೋದ ಅಧ್ಯಾಯ ಯಾರನ್ನು ಮತ್ತು ಯಾವ ವ್ಯವಸ್ತೆಯನ್ನು ಬದಲಾವಣೆ ಮಾಡಲಾಗದ ಅವ್ಯವಸ್ಥೆಯಲ್ಲಿ ನಾವು ಇರೋದು ಎಲ್ಲರಿಗೂ ಒಳ್ಳೆದಾಗಲಿ ಮೊದಲು ಜಿಎಂ ಸಿಂಧುತ್ವ ಅನ್ವೇಷಕರಿಗೆ ಒಂದು ಆಸ್ಕರ್ ಪ್ರಶಸ್ತಿ ಸಿಗಲಿ ಎಂದೂ ದೇವರಲ್ಲಿ ಪ್ರಾರ್ಥಿಸುವ
@pratibhasulakude-tk7op8 ай бұрын
Sir nivu cast Alli aadhar jote namagu (GM) avrugu sindhutva letter kalas bekittala sir 2 months late aagi letters send madidare gm davarige
@sangeethashetty60198 ай бұрын
DPAR ನಿಯಮವನ್ನು ಒಮ್ಮೆ ಓದಿ ,ಮಾತನಾಡಬೇಕಿತ್ತು.1992 ರಿಂದ ಇದೇ ನಿಯಮ ಇದ್ದಲ್ಲಿ , ಇಷ್ಟು ವರ್ಷಗಳ ನೇಮಕಾತಿ ಆಗುವಾಗ ನಿಯಮಗಳೆಲ್ಲಿದ್ದವು!??ಕೋರ್ಟಿಗೆ ಅಷ್ಟೊಂದು ಬೆಲೆ ಇರುವುದಾದರೆ, 2018, 2020 KAT ತೀರ್ಪುಗಳಿಗೆ ಬೆಲೆ ಇಲ್ಲವೇ!??
@Vicky-fs3cp8 ай бұрын
ನಿಮ್ಮ ಪ್ರಾಬ್ಲಂ ಏನು ಹೇಳಿ
@sangeethashetty60198 ай бұрын
@@Vicky-fs3cp ನಾನು ಇರೋ ವಿಷಯವನ್ನು ಪ್ರಶ್ನಿಸಿದರೆ, ನಿಮಗಾದ ಸಮಸ್ಯೆಯೇನು_?!ನಿಮ್ಮ ಪ್ರಾಬ್ಲಮ್ ಏನು ಎಂಬುದು ತಿಳಿಯಲಿಲ್ಲ
@savinandini38798 ай бұрын
@vicky-fs3cp ಇರೊ ವಿಷಯವನ್ನು ಹೇಳಿದ್ರೆ ನಿಮ್ಗೆ ಯಾಕೆ ಉರಿತು ಅಂತಾ ಗೊತ್ತಾಗಿಲ್ಲ
@Vicky-fs3cp8 ай бұрын
@@savinandini3879 ನಿಮಗೆ ಉರಿತಾ ಇದೆ ಅನಿಸುತ್ತೆ. ನನ್ನ ಕಮೆಂಟ್ ಸರಿಯಾಗಿ ನೋಡ್ಕಂಡು ಮಾತಾಡಿ ಏನು ಪ್ರಾಬ್ಲಂ ಅಂತಾ ಕೇಳಿದ್ದೇನೆ ಅಷ್ಟೆ ಬಾಯಲ್ಲಿ ಬಂದಂಗೆ ಮಾತಾಡಿ ಬೇಡೀ
@gurusajjan15148 ай бұрын
Dpar li gm ge beda anta ide Category li iddoorge aste sindtwa
@veerugollar30818 ай бұрын
DPAR secretary Cm under nalli barodu...change madabahudu alwa?
ಗುರೂಜಿ ನಿಮ್ಮ ಪ್ರವಚನಗಳನ್ನು ಕೇಳುವುದನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಂಡಿದ್ದೇನೆ. ನಿಮ್ಮ ದರ್ಶನದ ಭಾಗ್ಯ ಎಂದು ಸಿಗುವುದೋ ನಾನರಿಯೆ. ಒಮ್ಮೆ ಪಾದಾರವಿಂದಕ್ಕೆ ನಮಿಸಬೇಕಾಗಿದೆ.... ಕೋಟಿ ಕೋಟಿ ನಮನಗಳು ಗುರುಗಳೇ.... ಬೆಂಗಳೂರಿಗೆ ಬಂದರೆ ನ್ಯೂಸ್ ಪೇಪರಿನಲ್ಲಿ ತಿಳಿಸಲು ಅವಕಾಶ ಕೊಡಿ. ಭಕ್ತಾದಿಗಳಿಗೆ ನಿಮ್ಮ ದರ್ಶನದ ಭಾಗ್ಯ ಸಿಗಬಹುದು ಅಂತ ಆಸೆ ಗುರುಗಳೇ.
@harshahv8434 Жыл бұрын
Sharanu buddy 🙏 🙏 🙏
@anjenianjenappa4228 Жыл бұрын
ಶ್ರೀ ಗಳ ಪ್ರವಚನ ಕೇಳಿ ಧನ್ಯನಾದೆ
@manjunathk2075 Жыл бұрын
🙏
@user-oi8uv8kj7k Жыл бұрын
Yara Da ne Swami Vivekananda
@yamanappamaharajaru5163 Жыл бұрын
Y
@sunilpattar5948 Жыл бұрын
🙏🙏🙏🙏
@NagarajaB-bf7rp Жыл бұрын
BBM
@chanveerayasalimath Жыл бұрын
Im
@seanbellfort2298 Жыл бұрын
Super. 💎🕉️💎🇮🇳💎 Har Har Modi. Jai Hind.
@shantharaju1616 Жыл бұрын
ನನಗೆ ಸ್ವಾಮೀಜಿಯವರ್ ಮೇಲೆ ಅಷ್ಟಾಗಿ ನಂಬಿಕೆ ಇರಲಿಲ್ಲ. ಆದರೆ ನಿಮ್ಮನ್ನು ನೋಡಿ... ನಿಮ್ಮ ಪ್ರವಚನಗಳನ್ನು ಕೇಳಿದ ಮೇಲೆ ಅಂದಿನ ಕಾಯಕ ಯೋಗಿ ತಮ್ಮ ರೀತಿಯೇ ಇದ್ದರೇನೋ ಎನ್ನಿಸುತ್ತದೆ ಗುರುಗಳೇ. ನಿಮ್ಮಯ ಪಾಂಡಿತ್ಯ ಹಾಗೂ ಈ ಸಣ್ಣ ಪ್ರಾಯದ ಅಸಾಧಾರಣ ಪ್ರತಿಭೆ ನೀವೊಬ್ಬ ದೈವಾಂಶ ಕುಡಿ ಎಂದೆನಿಸುತ್ತದೆ...🙏💐
@MallayysMallik2 ай бұрын
😊
@techishaanyt7495 Жыл бұрын
Nimma hitanudigalu navu keluvadu swarga guruji 🙏
@seanbellfort2298 Жыл бұрын
😱🤮😱🤮😱🤮 JDS total wash out.....no more private limited family company...,just more more 🤑🤑🤑🤑 money and more more 100 acre lands in their pockets......no no mo never JDS.....
@seanbellfort2298 Жыл бұрын
😡Choor Anti India corrupt Pappu
@shabbirtanbe6996 Жыл бұрын
Super putti
@seanbellfort2298 Жыл бұрын
☝️☝️☝️Jai BJP. Har Har Modi. Jobs, fast development fast progress is all we want. Sharanu Sharanarthi.
@seanbellfort2298 Жыл бұрын
🎉 👌🙏👌🎉 Sharanu Sharanarthi.
@manteshhittalamani5754 Жыл бұрын
ಜೈ ವಿಶ್ವಗುರು ಬಸವಣ್ಣ ಅವರಿಗೆ
@shivashnkarhavaji4473 Жыл бұрын
👌👌👌👌👌👌👌👌👌👌👌👌
@rameshsk3007 Жыл бұрын
LKD
@praveenpatil4719 Жыл бұрын
Super putta god bless you
@poojashilwant6973 Жыл бұрын
🤣🤣🤣
@parusharampagadala7933 Жыл бұрын
🙏🏻🙏🏻🙏🏻🙏🏻🙏🏻
@basavachetanbiradar4625 Жыл бұрын
ಶ್ರೀ ಗಳ ಪ್ರವಚನ ಕೇಳಿ ಧನ್ಯನಾದೆ ಅವರ ಚರಣ ಕಮಲಗಳಿಗೆ ಅನಂತ ಕೋಟಿ ನಮಸ್ಕಾರಗಳು.