ಕಾಲವೆಲ್ಲ ಕಾಪಾಡಿದೆ ಸ್ತೋತ್ರ ದೇವಾ ನನ್ ಕಣ್ಣೀರೆಲ್ಲ ನೀ ಒರೆಸಿದೆ ಸ್ತೋತ್ರ ದೇವಾ " ೨ " ಸ್ತೋತ್ರ ದೇವಾ... ಯೇಸು ದೇವಾ ನನ್ನ ಸ್ತುತಿಗೆ ನೀನೆ ಪಾತ್ರ ದೇವಾ " ಕಾಲವೆಲ್ಲ " ಒಂದೊಂದು ದಿನವೂ ನನ್ನ ನೀನೇ ನಡೆಸಿದೆ ಸದಾ ನನ್ನ ಸುಖವನ್ನೇ ನೀ ಬಯಸಿದೆ ನನ್ ಸಹಾಯಕ ನೀನೇ ಓ ಯೇಸುವೇ.... " ೨ " " ಕಾಲವೆಲ್ಲ " ರಾತ್ರಿಯಲ್ಲಿ ಅಳುವಾಗಲೂ ನೀ ನನ್ನ ನೋಡುವೆ.. ಕಣ್ಣೀರ ಒರೆಸಿ ನನಗೆ ಧೈರ್ಯ ನೀಡುವೆ.... " ೨ " ನನ್ ಸಹಾಯಕ ನೀನೆ ಓ ಯೇಸುವೆ " ೨ " " ಕಾಲವೆಲ್ಲ " ಆತ್ಮಹತ್ಯೆ ಚಿಂತೆಯಿಂದ ನನ್ನ ಬಿಡಿಸಿದೆ ನನ್ನಲ್ಲಿದ್ದ ಹೇಡಿತನವ ತೆಗೆದು ಹಾಕಿದೆ " ೨ " ನನ್ ಸಹಾಯಕ ನೀನೆ ಓ ಯೇಸುವೆ " ೨ " " ಕಾಲವೆಲ್ಲ "
@user-lh4zw3iq5jАй бұрын
Kapda first namaskar prathna money supply 🙏🙏🖐️🖐️❤️❤️
@SuniSunil-jp9sjАй бұрын
Sunilkumarhdkote
@rekhakumar22112 ай бұрын
Nan kaneerela oresida nanna tandege kooti kooti stotra appa ✝️✝️✝️✝️🙏🙏🙏🙏🙏🕎🕎🕎🕎❤❤❤❤❤❤🌹🌹🌹🌹 love you jesus
@user-cm3lt3iq5l2 ай бұрын
Amen 🙏 alleluia ❤
@arjuncparjuncp66242 ай бұрын
❤❤
@arjuncparjuncp66242 ай бұрын
Thank you lord ❤❤✝️✝️❤️❤️
@Bhanupriya-pd7uh3 ай бұрын
❤ amen ❤
@PraiseWorshipganagalu3 ай бұрын
Good GOD Blesses us & Keeps us as we love HIM for being our LORD>GOD> CREATOR>REDEEMER>SAVIOUR, Alleluia, Amen!
@prasannaja15433 ай бұрын
🙏🙏🙏🙏🙏🙏🙏♥️❤
@prasannaja15433 ай бұрын
🙏🙏🙏🙏🙏🙏🙏♥️❤❤
@prajwaljharpi60563 ай бұрын
Copy songs .
@user-mb8xi8by1l4 ай бұрын
ಸೋತ್ರ ದೇವ
@user-mb8xi8by1l4 ай бұрын
I love you jesus Thanku my jesus ✝️✝️✝️✝️✝️✝️✝️amen 🛐🛐🛐🛐🛐🛐🛐🛐🛐🛐✝️✝️✝️✝️✝️✝️✝️
@user-tb3ws8kd7d4 ай бұрын
Super 💓💓🙏🏻🙏🏻
@Kantharaju-iz9kg4 ай бұрын
Amen
@Nagaraj-pn8hx4 ай бұрын
ಆಮೇನ್ 🛐🙏💐🙏 ಕೃಪೆ ಮಾಡಿ ನನ್ನ ಜೀವನದ ಲ್ಲಿ ಆಶೀರ್ವದಿಸಿ ದೇವರೇ🙏🙏🙏🙏ನಾನು ಯಾವಗಲೂ.ನಿಮಗೆ ಪ್ರಾಥ೯ನೆಮಾಡುವೆ ಯೇಸಪ್ಪ❤️ ಕೃಪೆ ಮಾಡಿ🛐🛐🛐👩❤️👨 ನನ್ನ ಹೆಸರು ಪವಿತ್ರv