ಇಮಾಮ್ ಸಾಬ ಕಲಾವಿದರು ಹಾಗೂ ಅವರ ತಂಡದವರಿಗೆ ಧನ್ಯವಾದಗಳು 🙏🙏👌👌
@nagarajukg51733 жыл бұрын
ತುಂಬಾ ಚೆನ್ನಾಗಿದೆ
@ramachandramagadum23453 жыл бұрын
Super
@mallappabhumar78873 жыл бұрын
BARI..SUPARA..
@sharanappakumbarsharanappa73033 жыл бұрын
ಇಮಾಮಸಾಬ್ ವಲ್ಲ್ಯಾಪುರ ರವರ ತಂಡದವರಿಗೆ ನನ್ನ ಕೃತಜ್ಞತೆಗಳು... ಇಮಾಮಸಾಬ್ ರವರ ತಂಡದವರು ತುಂಬಾ ಚೆನ್ನಾಗಿ ಡೊಳ್ಳಿನ ಪದಗಳನ್ನು ಸುಮಾರು ವರ್ಷಗಳಿಂದ ಹಾಡುತ್ತಾ ಬಂದಿದ್ದಾರೆ.. 4,5 ವರ್ಷಗಳಿಂದ ನಾನು ಈ ತಂಡದವರ ಹಾಡುಗಳನ್ನು ಕೆಳುತ್ತಿರುವೆ.. ತುಂಬಾ ಅರ್ಥಗರ್ಭಿತವಾಗಿ ಹಾಡುತ್ತಾರೆ.. ನಮ್ಮ ರಾಜ್ಯ ಸರ್ಕಾರ ಇವರ ಕಲೆಯನ್ನು ಗುರುತಿಸಬೇಕು.. ನನ್ನ ಅನಿಸಿಕೆ ಪ್ರಕಾರ ಈ ತಂಡದವರಿಗೆ ರಾಜ್ಯ ಪ್ರಶಸ್ತಿಗೆ ಸಿಗಬೇಕು ಎಂಬುದು ನನ್ನ ಆಶಾಯ...