ಪ್ರತಿ ದಿನ ವಿಷ್ಣು ಸಹಸ್ರನಾಮವನ್ನು ಓದುತ್ತಿದ್ದೇನೆ, ಅದರ ಫಲ ಇನ್ನು ಭಗವಂತ ನೀಡಿಲ್ಲ 🙏
@nandagrampurohit4937Ай бұрын
Olle kelasa gurugale. 🙏🏻🙏🏻🙏🏻🙏🏻🙏🏻
@lathapraveen6160Ай бұрын
ನಮಸ್ತೆ ಗುರೂಜಿ ನಾನು ವಿಷ್ಣು ಸಹಸ್ರ ನಾಮ ವನ್ನು ಪ್ರತಿದಿನ ಓದುತ್ತೇನೆ ಹಾಗೂ ನನಗೆ ಪರಿಚಯ ಇರುವವರಿಗೆ ಎಲ್ಲರಿಗೂ ಹೇಳುತ್ತೇನೆ ಓದಿ ಅಂತ ತುಂಬಾ ಜನ ನನ್ನ ಸ್ನೇಹಿತರು ಈಗ ವಿಷ್ಣು ಸಹಸ್ರ ಓದುತ್ತಿದ್ದರೆ ನನ್ನ ಯಜಮಾನರು ಮತ್ತು ಮಗ ಅವರು ಸಹ ಓದುತ್ತಿದ್ದರೆ ಗುರುಜೀ ನನಗೆ ತುಂಬಾ ಒಳ್ಳೆಯದಾಗಿದೆ ನೀಮ್ಮಿಂದ್ದ ಬೇಡುವ ಆಶೀರ್ವಾದಗಳು 🙏🙏🙏🙏🙏🙏