KZ
faq
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZfaq
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
Uttarakarnataka Recipes
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ನಾವೆಲ್ಲರೂ ಕೇಳಿಯೇ ಇರುತ್ತೇವೆ. ಆದರೆ ಇದನ್ನು ಆಚರಣೆ ತರುವುದು ಅಷ್ಟೇ ಕಷ್ಟ. ಇಂದು ಮನುಷ್ಯ ಬಾಹ್ಯವಾಗಿ ಎಲ್ಲಾ ಸಾಧನೆ ಮಾಡಿದಂತೆ ಅರೋಗ್ಯದ ಕಡೆಯೂ ಗಮನ ಕೊಡುವುದು ಅವಶ್ಯವಾಗಿದೆ. ಆಧುನಿಕ ಜೀವನದಲ್ಲಿ ಬದುಕಿನ ತೀವ್ರಗತಿಯ ಓಟಕ್ಕೆ ಬೆಲೆಕೊಟ್ಟ ಮನುಷ್ಯ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಅದಕ್ಕೆ ಒಂದು ಮಾತಿದೆ ಆರೋಗ್ಯವನ್ನು ಪ್ರೀತಿಸುವವನು ಎಲ್ಲವನ್ನು ಪ್ರೀತಿಸುತ್ತಾನೆ. ಮನುಷ್ಯ ಇಂದು ತನಗೆ ಬೇಕಾಗಿರುವದನ್ನು ತನ್ನ ಬುದ್ದಿಯಿಂದ ಪಡೆದುಕೊಳ್ಳಬಹುದು, ಆದರೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆತನ ಶ್ರಮವೆಲ್ಲ ವ್ಯರ್ಥ. ಮನುಷ್ಯನ ಅರೋಗ್ಯ ಆತನು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಆಹಾರದಿಂದ ಶರೀರದಲ್ಲಿ ಶಕ್ತಿ ಉತ್ಸಾಹ ಬೆಳವಣಿಗೆ ಆಗುತ್ತದೆ. ಅದಕ್ಕೆ ಆರೋಗ್ಯವೇ ನಿಜವಾದ ಸಂಪತ್ತು. ಈ ಸಂಪತ್ತನ್ನು ರಕ್ಷಿಸಿಕೊಳ್ಳುಲು ಮನುಷ್ಯ ಸಮಯಕ್ಕೆ ತಕ್ಕ ಹಾಗೆ ಸರಿಯಾದ ಆಹಾರವನ್ನು ಸೇವಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಇರುವ ಕಾಳಜಿಗೋಸ್ಕರ ಈ ಉತ್ತರ ಕರ್ನಾಟಕ ಅಡುಗೆಮನೆ ಜನನವಾಗಿದ್ದು. ಇದಕ್ಕೆ ನಿಮ್ಮ ಪ್ರೋತ್ಸಾಹ ಬೆಂಬಲ ಇರುತ್ತದೆ ಎಂದು ನಂಬಿರುತ್ತೇನೆ.
ತ್ರಿವೇಣಿ ಪಾಟೀಲ್
6:45
ಕೇವಲ 5 ನಿಮಿಷದಲ್ಲಿ ರುಚಿಯಾದ ಬೆಳಗಿನ ತಿಂಡಿ|Avalakki Roti Recipe|Instant Breakfast|Uttar Karnataka Recipe
9 сағат бұрын
4:43
ಹೋಟೆಲ್ ನ ಬೇಬಿ ಕಾರ್ನ್ ಫ್ರೈರುಚಿ ಇನ್ಮುಂದೆ ಮನೆಯಲ್ಲಿ|Baby Corn Recipe In Kannada| Uttara Karnataka Recipe
14 сағат бұрын
6:12
ಅಂಗಡಿಯಲ್ಲಿ ಸಿಗುವ ಮಾವಿನ ಹಣ್ಣಿನ ಜೂಸ್ ಇನ್ನೂ ಮುಂದೆ ಮನೆಯಲ್ಲಿ ತಯಾರಿಸಿ|Mango Juice|Uttara Karnataka Recipe
21 сағат бұрын
5:23
ಹೀಗೆ ಮಾಡಿದ ಮಾವಿನಕಾಯಿ ಗುಳಂಬಾ ಕ್ಷಣಮಾತ್ರದಲ್ಲಿ ಖಾಲಿ ಆಗುತ್ತೆ|Mavinakayi Gulamba| Uttara Karnataka Recipe
Күн бұрын
5:24
ಮೃದುವಾದ ದಿಢೀರ್ ಗೋಧಿ ಹಿಟ್ಟಿನ ದೋಸೆ|Instant Breakfast Recipe Kannada|Godhi Dosa|Uttara Karnataka Recipe
Күн бұрын
7:07
ಮತ್ತೇ ಮತ್ತೇ ಮಾಡಬೇಕು ಅನ್ನಿಸುವಷ್ಟು ರುಚಿ ಈ ಮಾವಿನಕಾಯಿ ಸಾರು|Mavinakayi Saaru| Uttara Karnataka Recipe
14 күн бұрын
6:29
10 ನಿಮಿಷದಲ್ಲಿ ಮೃದುವಾದ ಅಕ್ಕಿ ರೊಟ್ಟಿ ಕಾಯಿ ಚಟ್ನಿ|Akki Rotti|Coconut Chutney|Uttara Karnataka Recipe
14 күн бұрын
6:17
ಕಡಬತ್ತ ಕಲ್ಲಲ್ಲಿ ಮಾಡಿದ ಮಾವಿನಕಾಯಿ ಚಟ್ನಿಯ ರುಚಿ ಅದ್ಬುತ|Mavinakayi Chutney|Uttara Karnataka Recipe
14 күн бұрын
12:06
ಉತ್ತರ ಕರ್ನಾಟಕ ಸ್ಪೆಷಲ್ ಮಾದಲಿ ಮಾವಿನ ಹಣ್ಣಿನ ಸೀಕರಣೆ|Madli Recipe In Kannada|Uttara Karnataka Recipe
21 күн бұрын
7:46
ಮಾವಿನಕಾಯಿ ಉಪ್ಪಿನಕಾಯಿ ಹಾಕೋದು ಈಗ ಅತಿ ಸುಲಭ|Mavinakayi Uppinakayi|Mango Pickle|Uttara Karnataka Recipe
21 күн бұрын
6:14
ಸಂಜೆ ಟೀ ಸಮಯಕ್ಕೆ ಯಾವುದು ಒಳ್ಳೆ snacks ಅಂತೀರಾ?|Kadle Bele Vade|Evening Snacks|Uttara Karnataka Recipe
21 күн бұрын
8:15
ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಚಿತ್ರಾನ್ನ|Mavinakayi Chitranna|Lunch Box Recipe|Uttara Karnataka Recipe
Ай бұрын
7:55
ಅನ್ನ ಉಳಿದಿದೆ ಚಿಂತಿಸಬೇಡಿ ಗರಿಗರಿಯಾದ ಹಪ್ಪಳ ಮಾಡಿ|Akki Happala Recipe In Kannada|Uttara Karnataka Recipe
Ай бұрын
5:53
ಶಾವಿಗೆ ಸಬ್ಬಕ್ಕಿ ಪಾಯಸ ಹೀಗೆ ಮಾಡಿ ಪದೇ ಪದೇ ಮಾಡುತ್ತೀರಿ|Sabudana Shavige Payasa Uttara Karnataka Recipe
Ай бұрын
15:49
perfect ಬೇಳೆ ಹೋಳಿಗೆ ಕಟ್ಟಿನ ಸಾರು|Bele Holige In Kannada|Obbattu SaaruUttara Karnataka Recipe
Ай бұрын
7:06
Flavorful Avaraikkai Palya Recipe at home | South Indian Avaraikkai Palya Fry
Ай бұрын
8:19
ಬೇಸಿಗೆಯಲ್ಲಿ ಮಕ್ಕಳಿಗೆ ಕ್ಯಾಂಡಿ ಕೊಡಿಸಬೇಡಿ|Watermelon Candy|Summer Recipes|Uttara Karnataka Recipe
Ай бұрын
7:31
ಗರಿಗರಿಯಾದ ಸಾಬುದಾನಿ ಹಪ್ಪಳ ಮಾಡುವ ಸುಲಭ ವಿಧಾನ|Sabudana Happala|Sabbakki Happala|Uttara Karnataka Recipe
Ай бұрын
9:39
ಆರೋಗ್ಯಕ್ಕೆ ಬೇಕಾಗುವ ಗಿಣ್ಣ ಮಾಡೋದು ಸುಲಭ|Ginna Recipe Kannada|Colostrum Milk Sweet|UttarKarnataka Recipe
Ай бұрын
8:21
ಗೊಂಜಾಳ ಹಪ್ಪಳ ಬಿಸಿಲಲ್ಲಿ ಒಣಗಿಸಿದರೆ ವರ್ಷವಿಡೀ ನಿಶ್ಚಿಂತೆ|Mekke Jolada Happala|Uttara Karnataka Recipe
Ай бұрын
6:10
ದಿಢೀರ್ ಬೆಳಗಿನ ನಾಷ್ಟಾಕ್ಕೆ ಸಾಫ್ಟ್ ಅವಲಕ್ಕಿ ರೊಟ್ಟಿ|Avalakki Rotti In Kannada|Uttara Karnataka Recipe
Ай бұрын
9:05
ಬಾಯಲ್ಲಿ ಕರಗುವಂತ ಸಾಬೂದಾನಿ ಹಪ್ಪಳ ಮಾಡೋದು ಸುಲಭ|Sabudana Happala|Sabbakki Happala|Uttara Karnataka Recipe
Ай бұрын
10:56
ಡಬ್ಬಿ ತುಂಬಿ ವರ್ಷ ಪೂರ್ತಿ ಇಡುವ ಬಿಳಿ ಅಕ್ಕಿ ಕುರುಡಗಿ|Akki Kuradagi|Akki Sandige|Uttara Karnataka Recipe
Ай бұрын
7:10
ಸಂಜೆ ಚಹಾ ಜೊತೆ ಬಿಸಿ ಬಿಸಿ ವಡೆ ಮಾಡೋದು ಸುಲಭ|Instant Sabudana Vada|Sabbakki Vade|Uttara Karnataka Recipe
Ай бұрын
7:26
ದಾಲ ಕಿಚಡಿ ಮಾಡೋದು ಇಷ್ಟೊಂದು ಸುಲಭನಾ?|ಬೇಳೆ ಕಿಚಡಿ|Dal Khichdi Recipe In Kannada|Uttara Karnataka Recipe
Ай бұрын
11:01
ವರ್ಷಕ್ಕೆ ಆಗೋವಷ್ಟು ಉಳ್ಳಾಗಡ್ಡಿ ಸಂಡಿಗೆ ಮಾಡೋ ಸುಲಭ ವಿಧಾನ|Ullagaddi Sandige|Eruli Sandige|Sandige Recipe
Ай бұрын
12:00
ಲಂಚ ಬಾಕ್ಸ್ ಗೆ ಸಂಜೆವರೆಗೂ ಚಪಾತಿ ಸಾಫ್ಟ್ ಆಗಿರಬೇಕಾ|Padar Chapati|Capsicum Ennegayi|UttaraKarnataka Recipe
2 ай бұрын
5:36
ದೋಸೆ ತಿನ್ನೋ ಅಸೆ ಆಗಿದೆ ಆದ್ರೆ ರಾತ್ರಿ ಅಕ್ಕಿ ನೆನಸಿಲ್ವಾ ಚಿಂತೆ ಬಿಡಿ|Instant Dosa|Uttara Karnataka Recipe
2 ай бұрын
7:15
ರುಬ್ಬದೇ ನೆನೆಸದೆ ದಿಢೀರ್ ರವೆ ವಡೆ ಮಾಡುವ ಸುಲಭ ವಿಧಾನ|Rava Vada|Suji Medu Vada| Uttara Karnataka Recipe
2 ай бұрын
Пікірлер
@gangammapr7657
14 минут бұрын
Nanage reply madilla thumba bejaragthide
@AdhyatmVidhi
Сағат бұрын
Naav menthe kadubu maadteevi ree, bhslu tasty
@saiashoks6421
4 сағат бұрын
Well done simple and easy way explanation
@pavangowda8756
12 сағат бұрын
Salt akella ruche ege
@ravi4142
12 сағат бұрын
Madike Kalu andre yavdu mam
@niramallachavan8666
13 сағат бұрын
❤❤❤❤
@blessidsouza2501
15 сағат бұрын
Super mam
@nagarajakkaragl-jb8gv
15 сағат бұрын
0:11
@basavarajayyabasavarajayya5469
15 сағат бұрын
Hi ri mam..
@basavarajayyabasavarajayya5469
15 сағат бұрын
Hi mam I am big fan of u 😊
@chandrakalashetty7804
16 сағат бұрын
Sooper doooper dosa. Thank you Madam.
@gangammapr7657
16 сағат бұрын
Super sister i will try thumba thanks sister
@rekhajartarkar9672
16 сағат бұрын
ಯಾವ ಊರು
@KenchanaikPatil
17 сағат бұрын
👍👍👌👌👌👌
@pujarig5438
18 сағат бұрын
ಸೂಪರ್ ಅಕ್ಕ
@santhusanthu7345
18 сағат бұрын
ಬದನೆಕಾಯಿ ಸಂಡಿಗೆ ಮಾಡುವ ವಿಧಾನ ತಿಳಿಸಿಕೊಡಿ ಮೇಡಂ
@bhagyarajgopal5047
20 сағат бұрын
Nice but very let be short too much repeat
@VaniVanakudari
Күн бұрын
Super 👌👌
@ramavijayendra9316
Күн бұрын
Very good madam Super. ❤❤
@h.saraswatitelkur601
Күн бұрын
Super akka
@ShivanandHiremath-bp6mv
Күн бұрын
tq super
@user-dn1bm7il2c
Күн бұрын
Garlic madudanna bhala Saraland reeti tilisiddakke dhanyavadagalu
@mahadevidargopatil6470
Күн бұрын
Very tasty recipe
@urvashikulkarni1749
Күн бұрын
Nice recipe. Tasty and healthy,easy to make too
@tejassonar574
Күн бұрын
1:29
@nagamanithapsey7318
Күн бұрын
Super aagi yidhe ri joladha kadubu ri Triveni avre super 👌
@nethraaj7557
Күн бұрын
Ma'am, You can add freshly grated Coconut at the end with slight lime juice.... Maybe it adds more taste..
@urvashikulkarni1749
Күн бұрын
True,even I was going to say that
@IrammaKeruramath
Күн бұрын
Super madatiri adage 😍😍
@navamihanumantagoudar9479
Күн бұрын
ಜೋಳದ ಕಡುಬು ಅಂತಾರ ಅಥವಾ ಉಂಡಕಡುಬು
@shobhakaranam5800
Күн бұрын
Very nice
@GeethaDevi-ls3uw
Күн бұрын
Nimma Adige Thumba Channagirutte Nimma Mathu Adige Yella Chand Ede Mam
@GeethaDevi-ls3uw
Күн бұрын
Samosathra Barutte
@sathishpr7379
Күн бұрын
👌👌 ಮೇಡಂ ನಾವು ಟ್ರೈ ಮಾಡಿದ್ವಿ
@shivaputrappapadmannavar4645
Күн бұрын
ಜೋಳದ.ಕಡಬು.ಬಹಳ.ಸೂಪರ್.ಆಗಿ.ಮಾಡಿದ್ದೀರಿ.ತಿನ್ನಲಿಕ್ಕೆ.ರುಚಿ.ಆರೋಗ್ಗೆಕ್ಕೂ.ಒಳ್ಳೆಯದು..ಮೇಡಂ.ತಾಯಂದಿರ.ದಿನಾಚರಣೆಯ.ಶುಭಾಶಯಗಳು.ಮೇಡಂ..ತಾಯಿ. ಖುಣ.ಯಾರು.ತೀರಿಸಿದ.ಬಂದ.ಮೇಡಂ..ದನ್ಯವಾದಗಳು...
@lpshamalarcolony.bagalakot9907
Күн бұрын
👌ಗೊಳದ ಕಡಬು
@Mouna1984
Күн бұрын
ಪಾಸ್ತಾ ..... ಮ್ಯಾಗಿಗಿಂತ ಇದು ನೂರು ಪಟ್ಟು ಉತ್ತಮ ಅನಿಸ್ತಿದೆ ಅಕ್ಕ.... ನಾನು ಸಂಜೆನೆ ಇದನ್ನು ಮಕ್ಕಳಿಗೆ ಮಾಡಿ ಕೊಡ್ತೀನಿ. ಧನ್ಯವಾದಗಳು🙏💐💐
@sangeethas9967
Күн бұрын
Evattu naanu nivu heli kotta bele saru try madde nam atte mava esta pattu uta madidru thank you so much ❤ Madam aadastu videos hige madtha eri ❤❤❤
@jyothidesai8765
Күн бұрын
ಸೂಪರ್ ಆಗಿದೆ ರೊಟ್ಟಿ ಮತ್ತೆ ಪ್ಲಲೆ 👌🏼👌🏼👌🏼ಧನ್ಯವಾದಗಳು 🙏🏼👍🏼🌹
@vidyabadiger3005
Күн бұрын
Super 👌❤️
@ashahegde6558
Күн бұрын
Thank you ❤ very nice...
@shruthisrikanth5044
Күн бұрын
Super recipe mam
@urvivankit1074
Күн бұрын
Super recipe
@krishnappasg3262
Күн бұрын
ಬರಿ ಜೋಳದ ರೊಟ್ಟಿ ಸುಡ್ತಾರಾ ಅನುಕೊಂಡೆ ಅಯ್ಯೋ ದೇವರೇ 🤭🤭🤭ಈ ಜಗತು
@user-ms1oc1wu5x
Күн бұрын
Super
@yasenaanesur3692
Күн бұрын
Supeer❤❤❤❤
@user-jg5js4wu8t
Күн бұрын
Super akka
@BhagyaSajjan-bk5vk
Күн бұрын
Super akka
@LaxmiAvanavar
Күн бұрын
Super akka
@basavaraddirchavaraddi1230
2 күн бұрын
ಅಕ್ಕಾ ನಿಮಗೆ ತುಂಬಾ ಧನ್ಯವಾದಗಳು , ತುಂಬಾ ರುಚಿಕರವಾದ ರೆಸಿಪಿ ಮಾಡಿದ್ದಿರಿ🌶️🫓
@seetajahagirdar5808
2 күн бұрын
ನಿಮ್ಮ ರೊಟ್ಟಿ ಪಲ್ಯ ದ ರೆಸಿಪಿ ಸುಪರ ಶೇರ
@seetajahagirdar5808
2 күн бұрын
ನಿಮ್ಮ ರೊಟ್ಟಿ ಪಲ್ಯ ದ ರೆಸಿಪಿ ಸುಪರ ಶೇರ
@MamathaC-mm9go
2 күн бұрын
Super