Gurugi maneyalli handi praveshavagide parihar titisi please gurugi
@msfabricationworksАй бұрын
🐶🙏🏼 ನಾಯಿ ನೀಯತ್ತಿನ ಪ್ರಾಣಿ ! ನಮ್ಮ ನಾಯಿ, ನಮಗೆ ತಿಳಿದೇ ಇರುವ ವಿಷಯಗಳಲ್ಲಿ ಕೂಡ ನಮ್ಮನ್ನು ಅದರ ಜೀವ ಇರುವ ತನಕ ಅದು ಕಾಪಾಡುತ್ತದೆ ! ಸಾಕಿರುವ ನಾಯಿಗೆ ನಾವು ವಯಸ್ಸಾದ ಮೇಲೆ ಬೀದಿಯಲ್ಲಿ ಬಿಟ್ಟು ಅದಕ್ಕೆ ಮೋಸ ಮಾಡಿದರೆ, ಆ ಪಾಪ ನಮ್ಮನ್ನು ಎಂದಿಗೂ ಕಾಡುತ್ತದೆ. ಈ ವಿಷಯ ನಾನೆ ಕಣ್ಣಲ್ಲಿ ನೋಡಿದ್ದೀನಿ !! ಬೀದಿ ನಾಯಿಗೆ ಊಟ ಹಾಕಿದರೆ ಕೂಡ ಅದರಿಂದ ನಮಗೇನೆ ಒಳ್ಳೆಯದು. ಅದಕ್ಕಾಗೇ ಅವುಗಳನ್ನು ನಮ್ಮ ಊರಲ್ಲಿ ವರ್ಷಕ್ಕೊಂದು ಸಾರಿ ವ್ಯಾಕ್ಸಿನೇಷನ್ ಕೊಟ್ಟು ಚೆನ್ನಾಗಿ, ಪ್ರೀತಿಯಿಂದ ಸಾಕುತ್ತಾರೆ. 🙏🏼