Пікірлер
@vmallappavmallappahc4292
@vmallappavmallappahc4292 2 сағат бұрын
Good
@jayashreehallikeri2127
@jayashreehallikeri2127 23 сағат бұрын
ಓಂ ಶ್ರೀ ಗುರು ಬಸವ ಲಿಂಗಾಯನಮಃ ಒಳ್ಳೆ ಅರಿವು ಮೂಡಿಸುವ ಗುರು ಗಳಪಾದಗಳಿಗೆ ಶರಣು ಶರಣಾರ್ಥಿ ಗಳು
@NanjundeshwarPavali
@NanjundeshwarPavali 2 күн бұрын
ತುಂಬ್ಬಾ ಅದ್ಭುತವಾದ ನ್ರುತ್ಯ👌👌
@sumathipatil7600
@sumathipatil7600 2 күн бұрын
ಅತೀ ಸುಂದರ
@Akshaymahendra
@Akshaymahendra 2 күн бұрын
ಅದ್ಭುತವಾದ ವಚನ ಅದ್ಬುತ ಗಾಯನ 🙏🙏
@VishwaP.M
@VishwaP.M 2 күн бұрын
ಬಸವಣ್ಣನವರ ವಚನ ಹೇಳುವಾಗ ಅಂಕಿತನಾಮವನ್ನ ಯಾಕೆ ಬದಲು ಮಾಡಿ ಹೇಳ್ತಾ ಇದ್ದೀರಿ???
@ChidanadaChidananda-f9k
@ChidanadaChidananda-f9k 5 күн бұрын
❤❤🎉🎉🎉
@ravikiccha786
@ravikiccha786 5 күн бұрын
🙏Food and clothes Real property🇮🇳
@kandaplayhomenayakanahatti6799
@kandaplayhomenayakanahatti6799 5 күн бұрын
Paapu have a good luck
@RashtreeyaBasavaDala
@RashtreeyaBasavaDala 8 күн бұрын
ನಿಜವಾಗ್ಲೂ ಮಕ್ಕಳ ಮನ ಮುಟ್ಟುವ ಮಾತು❤❤❤❤
@RashtreeyaBasavaDala
@RashtreeyaBasavaDala 8 күн бұрын
ಮುತ್ತಿನಂತಹ ಮಾತು ಮೇಡಂ
@sangmeshkuntoji6525
@sangmeshkuntoji6525 12 күн бұрын
👌❤
@umeshmudurga9148
@umeshmudurga9148 12 күн бұрын
ಧನ್ಯೊಸ್ಮಿ🙏🙏🙏🙏🙏
@KushalBiradar-ip6bf
@KushalBiradar-ip6bf 12 күн бұрын
ಶರಣು ಶರಣಾರ್ಥಿ ಏನ್ ಸ್ಪರ ನಿಮ್ದು ಗುರುಗಳೇ ಶಬಾಸ್ ಬಹಳ ಆನಂದ್ ಐತು ❤🙏
@umeshmudurga9148
@umeshmudurga9148 13 күн бұрын
ಅತ್ಯದ್ಬುತ❤❤
@umeshmudurga9148
@umeshmudurga9148 13 күн бұрын
ಬಸವಣ್ಣಮು ಕಲ್ಯಾಣ ಬಿಡುವಾಗ ಕೊನೆಯದಾಗಿ ಹಡಪದ ಅಪ್ಪಣ್ಣನವರಿಗೆ ಹೇಳಿದ ವಚನ
@GaneshHadapad-pn5ug
@GaneshHadapad-pn5ug 13 күн бұрын
Super muta
@VijayakumarGalagali
@VijayakumarGalagali 13 күн бұрын
🙏🙏
@rudrappabetageri
@rudrappabetageri 14 күн бұрын
Shara.nugood.song
@Pinky12355
@Pinky12355 15 күн бұрын
ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏
@veeruemme8053
@veeruemme8053 17 күн бұрын
❤🔯
@praveenkumard8525
@praveenkumard8525 17 күн бұрын
❤❤
@bommannabommanna2545
@bommannabommanna2545 24 күн бұрын
🌹🌹🙏🙏🌹🌹
@jagukeralli2651
@jagukeralli2651 26 күн бұрын
ಈ ವಚನ ನಾನು ಬಹಳಷ್ಟು ಸಾರಿ ಕೇಳಿದ್ದೇನೆ ನನಗೆ ಇನ್ನೂ ಕೇಳ್ಬೇಕು ಅನಸ್ತಿದೆ.. ಬಹಳ ಅಧ್ಬುತವಾಗಿ ಹಾಡಿದ್ದಾರೆ..
@Bassuhadpad
@Bassuhadpad Ай бұрын
Jai hadpad appana 🎉
@indirasgaded7929
@indirasgaded7929 Ай бұрын
ಶರಣು ಶರಣಾರ್ಥಿ ಚೆನ್ನಾಗಿ ‌ಹಾಡಿದಿರೀ
@indirasgaded7929
@indirasgaded7929 Ай бұрын
🙏🙏👌👌👍
@user-gx7sw9wr6h
@user-gx7sw9wr6h Ай бұрын
Kopada kayeege buddi kottu. Aadara parinama nodiraiah. Sharanagi koodala sangaiah a padakke
@lakshmichannapabiradar8869
@lakshmichannapabiradar8869 Ай бұрын
ಬಸವ ಓಂ ನಮಃ ಶಿವಾಯ
@sureshchalageri5078
@sureshchalageri5078 Ай бұрын
🙏🙏🙏🙏🙏
@user-rc3yw1jk7t
@user-rc3yw1jk7t Ай бұрын
🙏🙏🙏🙏🙏❤️❤️❤️❤️
@drsrmathapatihumnabad171
@drsrmathapatihumnabad171 Ай бұрын
ಅಕ್ಕ ನಿಮಗೆ ಸಾವಿಲ್ಲ... ಗುರು ಬಸವಣ್ಣನವರು ಹೇಳಿದಂತೆ ಎಮ್ಮವರಿಗೆ ಸಾವಿಲ್ಲ ಎಮ್ ಅವರು ಸಾವನ್ನೇ ಹರಿಯರು. ಭೌತಿಕವಾಗಿ ನೀವಿಲ್ಲ ಅಕ್ಕಜಿ ಆದರೆ.. ನಿಮ್ಮ ಶರಣ ವಾಣಿಯಿಂದ ಈ ಜಗತ್ತು ಇರುವವರೆಗೂ ತಾವು ಇರುತ್ತೀರಿ ಅಕ್ಕಾಜಿ ಶರಣುಗಳು....🙏🙏🙏🙏🙏🙏.
@jayashreehallikeri2127
@jayashreehallikeri2127 Ай бұрын
ಓಂ ಶ್ರೀ ಗುರು ಬಸವ ಲಿಂಗಾಯನಮಃ ಶರಣು ಶರಣಾರ್ಥಿ ಗಳು
@user-gx7sw9wr6h
@user-gx7sw9wr6h Ай бұрын
Ba baro basavanna shathmama anneradu jagave belagide basavanna
@ramakrishnahegde8526
@ramakrishnahegde8526 Ай бұрын
Beautiful ainging.
@manjunathmanjunathtb1335
@manjunathmanjunathtb1335 Ай бұрын
Super. bajana.pada.mestre😮😅😅😅
@manjunathmanjunathtb1335
@manjunathmanjunathtb1335 Ай бұрын
Super.bajana.pad
@manjunathmanjunathtb1335
@manjunathmanjunathtb1335 Ай бұрын
🎉 super.Bajan.pads 7:08
@SecretaryofkpcclegalCellBangal
@SecretaryofkpcclegalCellBangal Ай бұрын
ಸೂಪರ್ ನೃತ್ಯ
@hanamantappakallappanavar6997
@hanamantappakallappanavar6997 Ай бұрын
👌👌
@shankarpujari2214
@shankarpujari2214 2 ай бұрын
ಸೂಪರ್
@pandurangpanchall2420
@pandurangpanchall2420 2 ай бұрын
ಸರ್ ತಾವು ಹಾಡಿರುವ ಈ ವಚನವನ್ನು ಕೇಳಿ ಮನದ ಕಣಕಣದಲ್ಲೂ ಒಂದು ರೋಮಾಂಚಕ ಶಕ್ತಿ ಉಂಟಾಗುತ್ತದೆ
@indumatiindumati8999
@indumatiindumati8999 2 ай бұрын
ಶರಣು ಶರಣಾರ್ಥಿ
@renukasp81
@renukasp81 2 ай бұрын
🙏🙏🙏🙏🙏🙏🙏🙏
@Parashivaiah
@Parashivaiah 2 ай бұрын
ಓಂ ಶ್ರೀ ಗುರು ಬಸವಲಿಂಗಾಯ ನಮಃ. ನಿಮ್ಮ ಹಾಡು ಮತ್ತು ನೃತ್ಯ ಎರಡು ಸತ್ಯ. ವಿಶ್ವ ಗುರು, ಜಗಜ್ಯೋತಿ ಬಸವಣ್ಣನವರಿ ಗೆ, ನೂರೊಂದು ಶರಣು ಶರಣಾರ್ಥಿ
@RajashekharSakkargi
@RajashekharSakkargi 2 ай бұрын
Basavannanavara pada ke Naman Nagar
@RajashekharSakkargi
@RajashekharSakkargi 2 ай бұрын
🎉🎉🎉
@shankarpujar9987
@shankarpujar9987 2 ай бұрын
❤🎉
@pramilakulkarni945
@pramilakulkarni945 2 ай бұрын
ಮತ ಅನ್ನಪೂರ್ಣೇಶ್ವರಿ ಅವರು ಇದುನ್ನು ಇದ್ದಾರಾ ಇನ್ನೂ ಅನಿಸ್ತಿದೆ ಅವರು ಒಂದೊಂದು ಕೇಳಬೇಕು ಕೇಳಬೇಕು ಅನಿಸುತ್ತದೆ
@pramilakulkarni945
@pramilakulkarni945 2 ай бұрын
ನೀವು ನಿಮ್ಮ ಸಣ್ಣ ವಯಸ್ಸಿನಲ್ಲಿ ನಮಗಿಷ್ಟು ಒಳ್ಳೆಯ ಸಂಸ್ಕಾರ ಕೊಟ್ಟು ಬಸವಣ್ಣನವರ ಬಗ್ಗೆ ಇಷ್ಟು ಅಭಿಮಾನ ಅಂತಃಕರಣ ನಮ್ಮ ಅವರಿಗೆ ರುಚಿ ಹೆಚ್ಚು ಕೊಟ್ಟು ನೀವು ಯಾಕ್ ಹೋದ್ರಿ
@pramilakulkarni945
@pramilakulkarni945 2 ай бұрын
ಆ ಭಗವಂತ ಗೆ ಯಾಕೆ ದಯಾ ಬರಲಿಲ್ಲ ನಮ್ಮಿಂದ ನಿಮಗೆ ಅಗಲಿಸಬಾರದು ಕರ್ಕೊಂಡು ಹೋಗ್ಬಾರ್ದು ನೀವು ಸದಾಶಿವ ಸುಧಾರಿಸಿ ಬೇಕು ನಿಮ್ಮ ಆರೋಗ್ಯ ಸರಿ ಇರಬೇಕು
@sharanatatvatv
@sharanatatvatv 2 ай бұрын
ಅಕ್ಕಾ ಶರಣರಿಗೆ ಮರಣವಿಲ್ಲ ಮರಣವೇ ಮಹಾನವಮಿ
@gurunathshargar2354
@gurunathshargar2354 2 ай бұрын
ಜೈ ಬಸವ