ಮಕ್ಕಳ ಮನಸ್ಸಿಗೆ ಮುದ ನೀಡುವ ನಿಮ್ಮ ಅಭಿನಯ ಗೀತೆ ಸುಂದರವಾಗಿ ಮೂಡಿಬಂದಿದೆ ಮೇಡಂ 🙏
@sumaananth35223 жыл бұрын
Tq sir
@NMChanna3 жыл бұрын
ನಮಸ್ಕಾರ ಗುರುಗಳೇ, ನನ್ನ ಹೆಸರು NMCHANNA ...kzfaq.info ನನ್ನದು ಕೂಡ ಯುಟ್ಯೂಬ್ ಚಾನೆಲ್ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಪಯೋಗವಾಗುವ(1st to 5th) ವಿಡಿಯೋಗಳು ಮಾಡುತ್ತಿರುವೆ...50,000 k subscribe ಹತ್ತಿರದಲ್ಲಿ ಇದ್ದೇನೆ.. ನನ್ನ ಚಾನಲ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ... 50000k ಪ್ರಯುಕ್ತ ಒಂದು ವಿಶೇಷ ವಿಡಿಯೋ ಮಾಡುತ್ತಿರುವೆ, ಅದರಲ್ಲಿ ನಿಮ್ಮ ಚಾನೆಲ್ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ... ಎಂಬುದು ನನ್ನ ಅಭಿಪ್ರಾಯ ಫೋನ್ ನಂಬರ್ 9052606409...( ಒಂದು ನಿಮಿಷ ಬಿಡುವಾದರೆ ಫೋನ್ ಮಾಡಿ ಯಾವ ರೀತಿ ಎಂಬುದು ತಿಳಿಸುವೆ) ನಿಮ್ಮ ಫೋನ್ ನಂಬರ್ ತಿಳಿಯದ ಕಾರಣ ಈ ಮೂಲಕ ಸಂದೇಶ ಕಳಿಸುತ್ತಿರುವೆ... ನಾನು ನಿಮ್ಮ ಅಭಿಪ್ರಾಯ ಗೋಸ್ಕರ ಕಾಯುತ್ತಿರುವೆ... ಇಂತಿ ನಿಮ್ಮ NMCHANNA