ನಿಮ್ಮ ಛಲ ನಿಮಗೆ ಯಶಸ್ಸು ತಂದುಕೊಡುತ್ತದೆ, ಆಡಿಕೆ ಮಾತುಗಳಿಗೆ ಕಿವಿಗೊಡಬೇಡಿ, ನಿಮ್ಮ ಕಾಯಕ ಮುಂದುವರಿಯಲಿ, ಯಶಸ್ಸು ಕಟ್ಟಿಟ್ಟಬುತ್ತಿ 🙏💐
@InspireLife-en8kp10 күн бұрын
Super💐💐👌🏻👌🏻👌🏻
@sagarkittur611210 күн бұрын
This is best for the agricultural. Where the place?
@kumark111310 күн бұрын
ನೀರು ಇಲ್ಲದೇ ಬೆಳೆ ಬರಲು ಮೆಡಿಸಿನ್ ediya sir ಮಳೆ ನೆ ಬರ್ತಿಲ್ಲ
@basubadiger399511 күн бұрын
👌 SAR
@ravihbr11 күн бұрын
Hi.. Sir, please do vedios on pomegranate plantation crop, how to use dr. Soil and slurry in pomegranate plantation and how to mainten soil health and control bacterial blight in pomegranate crops
@arjunpatoliarjunpatoli11 күн бұрын
ಗೋ ಕೃಪಾ ಹಾಕುವ ರಿಂದ ಗಿಡ ಸಾಯುವುದಿಲ್ಲ ಇನ್ನು ಚೆನ್ನಾಗಿ ಬೇರು ಬಿಡುತ್ತದೆ
@rakeshmaiyajds330511 күн бұрын
ಅಣ್ಣ ಭಗವಾನ್ ಅದು ಹೆಚ್ಚಿನ ಉಷ್ಣಾಂಶ ಇರುವ ಜಾಗದಲ್ಲಿ ಬರುತ್ತೆ
@leninnandrekar142511 күн бұрын
ನಾನು ಡ್ರಾ ಸೋಯಿಲ್ ಸುಮಾರು ಏಳು ಎಂಟು ವರ್ಷಗಳಿಂದ ಉಪಯೋಗ ಮಾಡಿದ್ದೇನೆ ಉತ್ತಮ ಇಳುವರಿ ಪಡೆಯಬಹುದು, ಇದರ ಮುಖ್ಯ ಕೆಲಸ ಅಂದ್ರೆ ಭೂಮಿಯಲ್ಲಿ ತೇವಾಂಶ ಕಾಪಾಡಲು ಸಹಕಾರಿ ಆಗಿದೆ ಭೂಮಿ ಗಟ್ಟಿ ಆಗಲ್ಲಾ
@barateshbaratesh-ow7kl11 күн бұрын
ಸೂಯಾ ಬಿನ ಹಾಕಿ ಒಂದು ತಿಂಗಳು ಆಯತು ಕಳೆ ನಾಶಕ ಔಷಧಿ ಯಾವದ ಮೇಡಮ
@birappabisanal765211 күн бұрын
ಬಹಳ ದಿನದಿಂದ ವಿಡಿಯೋ ನೋಡ್ತಾ ಇದ್ದೀನಿ ಈ ವರ್ಷ ಹೊಸ ತೋಟ ಮಾಡಿದೀನಿ ಅದರ ಬಗ್ಗೆ ತಿಳಿಸಿ
@birappabisanal765211 күн бұрын
ನಮ್ಮದು dist bijapur tq indi 700 ಗಿಡ ದಾಳಿಂಬೆ ತೋಟ ಇದೆ ನನಗೆ ಮಾಹಿತಿ ತಿಳಿಸಿ