Пікірлер
@user-ix6gs6rq4m
@user-ix6gs6rq4m 47 минут бұрын
Bevarsi rakecha
@showdacacau
@showdacacau 15 сағат бұрын
❤❤❤
@vishwanathshetty7410
@vishwanathshetty7410 Күн бұрын
ಜನ್ಮದಿನಾಚರಣೆ ಶುಭಾಶಯಗಳೊಂದಿಗೆ, ಸತ್ಯಮೇವ ಜಯತೇ,ದೇವರ ಅನುಗ್ರಹ ಇರಲಿ.
@jayarampoojari887
@jayarampoojari887 Күн бұрын
superb song and dance Gaanadi.... Shivane.Shankarane..Shashidharane...
@balakrishnamadivala9978
@balakrishnamadivala9978 Күн бұрын
ಜಬ್ಬಾರ್ ಸೂಮೋ ,ಕಾವಳಕಟ್ಟೆ 💯🙏🙏🙏
@padmanabhapadmanabha163
@padmanabhapadmanabha163 Күн бұрын
❤ಜಬ್ಬಾರ್ ಸುಮೊ ಸೂಪರ್ ❤
@VBhatAroli
@VBhatAroli Күн бұрын
ಹಿಮ್ಮೇಳದ ಜೊತೆ ಹಾಡುಗಾರಿಕೆಯೂ ಅತುಲ್ಯವಾಗಿದೆ.👏👍🎉🎉🎉💯
@VBhatAroli
@VBhatAroli Күн бұрын
ಪ್ರಜ್ವಲ ಕುಮಾರ್ ರವರ ವೇಷ ಭೂಷಣ ಮಾತುಗಾರಿಕೆಯಲ್ಲಿ ನೀತಿಯಲ್ಲಿ ವೀರಗಾಥೆಯಲ್ಲಿ ಭಕ್ತಿರಸದಲ್ಲಿ, ಶೌರ್ಯದಲ್ಲಿ ಅಸಾಧಾರಣ ಪ್ರತಿಭೆ ವ್ಯಕ್ತವಾಗಿದೆ ಒಬ್ಬ ಅಸಾಮಾನ್ಯ ಯಕ್ಷ ಕಲಾವಲ್ಲಭನೆಂಬುದನ್ನು ಅಭಿವ್ಯಕ್ತಿಕರಿಸಿದ್ದಾರೆ. ನಿಜವಾಗಿಯೂ ಅತ್ಯದ್ಭುತ ಕಲಾವಿದರೇ ಸರಿ.🎉🎉🎉👍🙏
@gunapalshetty3128
@gunapalshetty3128 Күн бұрын
ಇರ್ವರು ಒಳ್ಳೆ ಅರ್ಥ ದಾರಿಗಳು ರಾಜಿಯೇ ಇಲ್ಲ
@karthikkarthi3409
@karthikkarthi3409 2 күн бұрын
🙏🏻🙏🏻🙏🏻ಸರ್
@narayanshetty5680
@narayanshetty5680 2 күн бұрын
Superb
@yogakmhosure1364
@yogakmhosure1364 2 күн бұрын
ಗುರುಗಳೇ ನಿಮ್ಮ ಪಾದ ಕಮಲಗ ಳಿ ಗೆ ನಮೋ ನಮಃ
@PraveenPraveen-q9c
@PraveenPraveen-q9c 2 күн бұрын
❤.. Jai
@UmeshUmesh-g7k
@UmeshUmesh-g7k 2 күн бұрын
❤👌👌👌
@SureshSalian-nl7mc
@SureshSalian-nl7mc 2 күн бұрын
Sunnambala mattu prajwal. Amoga pradarshana.
@f1heat674
@f1heat674 3 күн бұрын
Super duper,
@keshavbanjan1975
@keshavbanjan1975 3 күн бұрын
ತುಂಬಾ ಚೆನ್ನಾಗಿದೆ.ನಿಜವಾದ ಕಲಾಆರಾಧಕ ವಿಠಲ ನಾಯಕರು
@knkolambe3311
@knkolambe3311 3 күн бұрын
Sunnambala ನನ್ನ ಸಹಪಾಠಿ ಅನ್ನು ವುದು. ನನ್ನ ಹೆಮ್ಮೆ knk ಬದಿಯಡ್ಕ kasaragod
@shivaramprabhu8562
@shivaramprabhu8562 3 күн бұрын
🙏🚩i
@user-oc4lb6dl7f
@user-oc4lb6dl7f 4 күн бұрын
U r great sir. U r person of India.
@meghatravelsjamkhandi1751
@meghatravelsjamkhandi1751 4 күн бұрын
👍🏻👍🏻👏🏻👏🏻
@chandrakulalchandra6064
@chandrakulalchandra6064 4 күн бұрын
❤🙏👌
@anibedra5758
@anibedra5758 4 күн бұрын
❤❤
@prithvisomayaji713
@prithvisomayaji713 4 күн бұрын
Sunnambala ❤
@vittalnin3941
@vittalnin3941 4 күн бұрын
ದ್ವಂದ್ವ ಹಾಡುಗಾರಿಕೆ ತುಂಬಾ ಮುದನೀಡಿತು
@bhavyaprakashbhavya7662
@bhavyaprakashbhavya7662 4 күн бұрын
Super sir
@hariprasadbh3079
@hariprasadbh3079 4 күн бұрын
ಅರ್ಥಪೂರ್ಣ ಮಾತುಗಳು
@YathiShetty-ze1zs
@YathiShetty-ze1zs 5 күн бұрын
💐💐💐
@DeviprasadGosada
@DeviprasadGosada 5 күн бұрын
😂
@DeviprasadGosada
@DeviprasadGosada 5 күн бұрын
😂
@Kishor2363
@Kishor2363 5 күн бұрын
Jai maheshana 👌👌👌👌👌😍😍😍
@indiravenkat3539
@indiravenkat3539 5 күн бұрын
ತುಂಬಾ ಚೆನ್ನಾಗಿದೆ ಯಕ್ಷಗಾನ ಇದನ್ನೇ ಎಲ್ಲಾ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನ ಮಾಡಿದರೆ ಅಟ್ಲಿಸ್ಟ್ ಎಲ್ಲರಿಗೂ ಒಂದು ನಮ್ಮ ಸಂಸ್ಕೃತಿ ಹೇಗಂತ ತೋರಿಸಬಹುದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಜೈನ ಅಂತ ಹೊಡೆದುಕೊಳ್ಳುತ್ತಾರೆ ಅಲ್ಲ ಅಂತವರಿಗೆ ಇದೊಂದು ಮಾರ್ಗದರ್ಶನ ಆಗುತ್ತದೆ
@knkolambe3311
@knkolambe3311 5 күн бұрын
ಇದು ನಿಟ್ಟೆ. ಅವರ
@udayashankarbhatj259
@udayashankarbhatj259 5 күн бұрын
ಈ ವೇಷಧಾರಿಗಳಿಗೆ ಬಿಡ್ತಿಗೆಗೆ ಕುಣಿಯಲು ಅದೇನು ಸಂಕಟವೋ
@UmeshKulal-gn2li
@UmeshKulal-gn2li Күн бұрын
Kalavadiganige limite ede adre natya yavaduke beku thilikolli
@UmeshKulal-gn2li
@UmeshKulal-gn2li Күн бұрын
Edu rakthabijana kathe
@UmeshKulal-gn2li
@UmeshKulal-gn2li Күн бұрын
Elli natya kadime edu yakshagana flim all
@udayashankarbhatj259
@udayashankarbhatj259 5 күн бұрын
ಎರಡು ಚೆಂಡೆ - ಕರ್ಕಶ, ನಾಟ್ಯದಲ್ಲಿ ಗಾಂಭೀರ್ಯವಿಲ್ಲ - ಭೂತಕ್ಕೆ ದರ್ಸಾಣ ಬಂದ ಹಾಗೆ. ಭಾಗೋತಿಗೆ ಅಂದರೆ ಸಂಗೀತ ಕಚೇರಿ. ಯಾವುದೂ ಯಕ್ಷಗಾನದ ಮಟ್ಟದಲ್ಲಿಲ್ಲ
@psacharya7637
@psacharya7637 5 күн бұрын
Super
@nagarathnaachar7778
@nagarathnaachar7778 5 күн бұрын
ಉತ್ತಮ ಯಕ್ಷಗಾನ.ಹೊಸ ಪಾತ್ರಧಾರಿಗಳ ಒಳ್ಳೆಯ ಅಭಿನಯ❤
@gugivenkatesh3944
@gugivenkatesh3944 6 күн бұрын
Sir nimage anatha anatha kooti kooti NAMSKAGALU ❤ I love kannada bgase kannada nudi naadu
@Bangarballale
@Bangarballale 6 күн бұрын
Maddale supar
@shalinishetty8999
@shalinishetty8999 6 күн бұрын
Super❤👌 nimma swarakke yenu ಹೇಳಲಿ❤👌🙌
@mangalabhat9618
@mangalabhat9618 6 күн бұрын
Super
@pvrshetty83699
@pvrshetty83699 6 күн бұрын
Sari pandar sir
@pvrshetty83699
@pvrshetty83699 6 күн бұрын
Sss
@VasanthiVasu-xt4zu
@VasanthiVasu-xt4zu 6 күн бұрын
Super sir.... ಕೇಳಲು comedy ಆದರೂ ಅದರಲ್ಲಿ thumba arthagarbithavada mathugalive.
@raviunicorn676
@raviunicorn676 6 күн бұрын
Super
@narayanagosada8757
@narayanagosada8757 6 күн бұрын
Star of Mangalore ಎಂದು Screen ನ ಮಧ್ಯದಲ್ಲಿ ಹಾಕಬೇಡಿ please - its awkward- Side ಲ್ಲಿ ಹಾಕಿ Please
@StarOfMangalore
@StarOfMangalore 2 күн бұрын
ಓಕೆ ಸರ್...ಧನ್ಯವಾದಗಳು
@UmeshKulal-gn2li
@UmeshKulal-gn2li Күн бұрын
Kudla power madyadw ippad
@naveenpais182
@naveenpais182 6 күн бұрын
👌👌👌👌👌👌👌👌👌👌👌👌🙏💯
@subbapatali5953
@subbapatali5953 6 күн бұрын
ಪ್ರತಿನಾಯಕನನ್ನು ನಾಯಕನನ್ನಾಗಿಸುವ ಜಬ್ಬಾರ್ ಸಮೋ ಅವರಿಗೆ ವಂದನೆಗಳು.
@hareeshas7629
@hareeshas7629 6 күн бұрын
Good songs songs songs songs songs songs songs songs songs songs hareesha naik Santanadka badoor vilage super song sathiesha anna
@hareeshas7629
@hareeshas7629 6 күн бұрын
Good sathesann ptala