Пікірлер
@ananthadananthad3482
@ananthadananthad3482 4 сағат бұрын
👌🏽💐
@rajegowdaks8124
@rajegowdaks8124 11 сағат бұрын
ಸೂಪರ್ ಸರ್
@NaviTimes44
@NaviTimes44 9 сағат бұрын
🤝
@gourishanbhag3015
@gourishanbhag3015 Күн бұрын
Wonderful home
@NaviTimes44
@NaviTimes44 Күн бұрын
🤝👍
@user-lr2pb4pi9h
@user-lr2pb4pi9h Күн бұрын
ಅದನ್ನು ಕೊಯ್ಯೋದು ತುಂಬಾ ತ್ರಾಸು ಅನಿಸುತ್ತೆ ,,, ಕ್ಲಾರಿಟಿ ಇಲ್ಲ , ಒಟ್ಟಾರೆಯಾಗಿ ಒಂದು ವಿಡಿಯೋ ಅಷ್ಟೇ
@NaviTimes44
@NaviTimes44 Күн бұрын
🤔
@Ambari_
@Ambari_ 2 күн бұрын
ಈ ತಾತ ಬರೀ ಬೊಗಳೆ ಬಿಡುತ್ತಿದ್ದಾನೆ! ನಾವು ತೋಟದ ಸುತ್ತಲೂ ಕೂಡ ಕಾಡು ಮರಗಳನ್ನು ನೆಟ್ಟಿದ್ದೇವೆ ಮತ್ತು ಅವುಗಳಿಂದ ನಮ್ಮ ಬೆಳೆಗೆ ಯಾವುದೇ ತೊಂದರೆ ಆಗಿಲ್ಲ.
@NaviTimes44
@NaviTimes44 2 күн бұрын
ನಿಮ್ಮ ಅನುಭವವನ್ನು ಹಂಚಿಕೊಳ್ಳಿ, ನೀವು ತೋಟದ ಸುತ್ತ ಅರಣ್ಯ ಸಸಿಗಳನ್ನು ಹಾಕಿ ಎಷ್ಟು ವರ್ಷಗಳಾಗಿವೆ ಸಂಪೂರ್ಣವಾಗಿ ವಿವರಿಸಿ ಎಲ್ಲ ರೈತರಿಗೂ ಅನುಕೂಲವಾಗುತ್ತದೆ
@mamathamurthi6405
@mamathamurthi6405 2 күн бұрын
ಇಂಗು ಗಿಡದಲ್ಲಿ ಬೆಳೆಯುತ್ತಾರೆ ಎಂದು ನಮಗೆ ಗೊತ್ತೇ ಇರಲಿಲ್ಲ
@NaviTimes44
@NaviTimes44 2 күн бұрын
🤔
@inspirationalriseyoursoul3560
@inspirationalriseyoursoul3560 2 күн бұрын
ಇವರು ನೋಡೋಕೆ ವಾಯ್ಸ್ ಸೇಮ ರಾಜಕುಮಾರ ತರ ಇದಾರೆ
@NaviTimes44
@NaviTimes44 2 күн бұрын
🤝👍
@mubarakmubarak1702
@mubarakmubarak1702 2 күн бұрын
Super❤🌹👌
@NaviTimes44
@NaviTimes44 2 күн бұрын
🤝👍
@narayangoudru7937
@narayangoudru7937 3 күн бұрын
🙏💐
@NaviTimes44
@NaviTimes44 3 күн бұрын
🙏🤝💐
@thippeswamyr8506
@thippeswamyr8506 3 күн бұрын
ಸರ್ ಒಂದು ಇಟ್ಟಿಗೆ ಬೆಲೆ ಎಷ್ಟು. Davangere ಭಾಗದಲ್ಲಿ ಇದು ಲಭ್ಯವೆ. ಸಿಕ್ಕರೆ ಎಲ್ಲಿ. ಅಥವಾ ಇಟ್ಟಿಗೆ ತಯಾರಿಕೆ ಮೀಸನ್ ಎಲ್ಲಿ ಸಿಗುತ್ತದೆ.
@NaviTimes44
@NaviTimes44 3 күн бұрын
sr cll madi avrige full information sigathe
@savitagogi7369
@savitagogi7369 3 күн бұрын
Ok sir l nid home🏠🏠🏠 sir
@NaviTimes44
@NaviTimes44 3 күн бұрын
call him, number available in video
@seeker816
@seeker816 5 күн бұрын
Enu dharidra video title guruve! Video dalli avru adrinne helidaara??? Kharma
@NaviTimes44
@NaviTimes44 5 күн бұрын
ennen erbeku, helappa adunne hakana, nin daridra kaliyona
@lakshminarayants2701
@lakshminarayants2701 6 күн бұрын
Ideal space 12*12 Inter crop coffee/ coco Nutmeg
@NaviTimes44
@NaviTimes44 5 күн бұрын
🤔
@mahadeviinamati9963
@mahadeviinamati9963 6 күн бұрын
Praise estagutte sir
@NaviTimes44
@NaviTimes44 5 күн бұрын
number ediyalla call madi mathadkoli
@mahadeviinamati9963
@mahadeviinamati9963 6 күн бұрын
Ittige praise edtagutte sir
@NaviTimes44
@NaviTimes44 5 күн бұрын
number ede mathadkoli avrjothene
@user-pw8fq3ce2u
@user-pw8fq3ce2u 6 күн бұрын
ವಿಡಿಯೋ ಮಾಡುವಾಗ ಮೊದಲು ನೀವು ಎಲ್ಲಿದ್ದೀರಾ, ಯಾರನ್ನ ಭೇಟಿಯಾಗೋಗೆ ಬಂದಿದ್ದೀರಾ? ಅಲ್ಲಿನ ವಿಶೇಷತೆಗಳೇನು? ಆ ವ್ಯಕ್ತಿ ಯಾರು? ಯಾವ ಸ್ಥಳದವರು? ಇವರ ಸಾಧನೆಗಳೇನು? ಇದರಿಂದ ನೋಡುಗರಿಗೆ ಏನು ಉಪಯೋಗ ಹಾಗೂ ಅಂತ ವ್ಯಕ್ತಿಯ ಪರಿಚಯ ವ್ಯಕ್ತಿತ್ವ ಮತ್ತು ವಿಶೇಷಣಗಳು ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸುತ್ತಾ, ನೀವು ಏನನ್ನು ಹೇಳಲು ಹೊರಟಿದ್ದೀರಿ ಅದಕ್ಕೆ ಸಂಬಂಧಿಸಿದ ವಿಡಿಯೋ ಮಾತ್ರ ಇರಬೇಕು. ಅಲ್ಲದೆ ವ್ಯಕ್ತಿಯು ಮಾತನಾಡಲು ಬಿಡಬೇಕು. ಆಗ ವಿಷಯ ಸಂಗ್ರಹಣೆ ಆಗುತ್ತದೆ. ನೀವೇ ಮಾತನಾಡಿದರೆ ಒನ್ ಮ್ಯಾನ್ ಷೋ ಆಗುತ್ತದೆ. ದಯಮಾಡಿ ಮುಂದಿನ ವಿಡಿಯೋಗಳಲ್ಲಿ ಸರಿಪಡಿಸಿಕೊಳ್ಳುತ್ತಿರೆಂದು ನಂಬಿದ್ದೇನೆ. ನಿಮ್ಮ ಹಿತೈಷಿ. ದಯವಿಟ್ಟು ಸಾಧಕರ ದೂರವಾಣಿ ಸಂಖ್ಯೆಯನ್ನು ಮರೆಯದೆ ಹಾಕಬೇಕು.
@lakshminarayanav9207
@lakshminarayanav9207 7 күн бұрын
Super sir 👏
@NaviTimes44
@NaviTimes44 7 күн бұрын
🤝💐
@user-om5fw3tb2z
@user-om5fw3tb2z 7 күн бұрын
ನಿನ್ ಅಂತವರಿಂದನೆ ದೇಶ ಹಾಳಾಗಿದ್ದು and ಇವತ್ತು ದೇಶ ಬಿಸಿಲು ಜಾಸ್ತಿ ಆಗಿ ಸಾಯ್ತಾ ಇರೋದು
@NaviTimes44
@NaviTimes44 7 күн бұрын
avra experience helidare, avra experience nimm age erbodu, aste firstu avru yen helidare antha thilkokli
@user-om5fw3tb2z
@user-om5fw3tb2z 6 күн бұрын
@@NaviTimes44 ನಿಮಗೆ ಒಂದು ಗೊತ್ತಿಲ್ಲ ಅನ್ಸುತ್ತೆ ಎಲ್ಲ ಮರಗಳು ಸಹ ಅರಣ್ಯ ಮರಗಳೇ ಇನ್ನೊಂದು ಅರಣ್ಯದಲ್ಲಿ ಎಲ್ಲ ಮರಗಳು ಅಕ್ಕ ಪಕ್ಕ ಇರುತ್ತೆ ಯಾವುದೇ ನಾಶ ಆಗೋದಿಲ್ಲ. ಮೊದಲು ಅವರು ಅನುಭವ ತಿಳ್ಕೊಳ್ಳೋದು ಅಲ್ಲ ಇಂತ ಮೂರ್ಕರನ್ನು ಪಬ್ಲಿ ಸಿಟಿ ಕೊಡೋದು ಬಿಡಿ
@sreeharimass4487
@sreeharimass4487 7 күн бұрын
Superr edu area yavdu yava district
@NaviTimes44
@NaviTimes44 7 күн бұрын
ballekere, tiptur (tq) tumkur (d) 🤝🌳
@alexis-sd6pm
@alexis-sd6pm 7 күн бұрын
Bahala dinada nanthra vaijnanikavagi nikharavada mahiti kotta ondu aparoopada video idu. Raitarige mattu channel avarive hridayapoorvaka namanagalu.
@NaviTimes44
@NaviTimes44 7 күн бұрын
🙏🤝
@shirram2700
@shirram2700 7 күн бұрын
Psk🎉🎉 Maharashtra Solapur namaskar
@NaviTimes44
@NaviTimes44 7 күн бұрын
🙏
@rosyganapathy9505
@rosyganapathy9505 9 күн бұрын
Very interesting just came to know ing grow from plant
@NaviTimes44
@NaviTimes44 9 күн бұрын
definitely give me address
@manjunath322
@manjunath322 10 күн бұрын
ತಪ್ಪು ಮಾಹಿತಿ. ಇದು ಇಂಗಿನ ಗಿಡ ಅಲ್ಲ. ಇಂಗು ಕರ್ನಾಟಕದ ವಾತಾವರಣದಲ್ಲಿ ಬೆಳೆಯುವುದಿಲ್ಲ. ಇಂಗು ಬೆಳೆಯಲು ತುಂಬಾ ತಂಪು ಮತ್ತು ಮರು ಭೂಮಿಯ ವಾತಾವರಣ ಬೇಕು ಕರ್ನಾಟಕದಲ್ಲಿ ಅಂತ ಆ ರೀತಿಯ ವಾತಾವರಣ ಇಲ್ಲ. ನರ್ಸರಿ ಗಳು ಜನರನ್ನು ಮೋಸ ಮಾಡುತ್ತಿವೆ. ಇರಾನ್ , ಅಫ್ಘಾನಿಸ್ತಾನ್ ದೇಶದಲ್ಲಿ ಹೆಚ್ಚಾಗಿ ಇಂಗನ್ನು ಬೆಳೆಯುತ್ತಾರೆ.
@NaviTimes44
@NaviTimes44 9 күн бұрын
avru nursary avralla, avru farmer, ond sala bekabre ogi banni, onde tree erodu avra thotadalli
@manjunath322
@manjunath322 7 күн бұрын
​@@NaviTimes44ಅವರ ಬಗ್ಗೆ ಗೊತ್ತಿದೆ. ಆದರೆ ಇಂಗನ್ನು ಕರ್ನಾಟಕದ ವಾತಾವರಣದಲ್ಲಿ ಬೆಳೆಯಲು ಸಾಧ್ಯ ಇಲ್ಲ. ಇಂಗು ಅಫ್ಘಾನಿಸ್ತಾನ, ಇರಾನ್ ಮುಂತಾದ ದೇಶಗಳಿಂದ ಆಮದು ಆಗುತ್ತದೆ ಅದಕ್ಕೆ ಅಷ್ಟೊಂದು ದುಬಾರಿ.
@bassubhimarani3575
@bassubhimarani3575 10 күн бұрын
Good work
@bassubhimarani3575
@bassubhimarani3575 10 күн бұрын
Place yavadu sir
@NaviTimes44
@NaviTimes44 10 күн бұрын
ballekere, tiptur
@pramodaspammy2875
@pramodaspammy2875 11 күн бұрын
Adu gear box yavdrudu sir
@NaviTimes44
@NaviTimes44 11 күн бұрын
avrige gothu sr
@pramodaspammy2875
@pramodaspammy2875 11 күн бұрын
Call madidre receive madtilla avru
@manjularai5133
@manjularai5133 12 күн бұрын
Nice. Home ❤ Istu olle husband sikkidu. Madam tumba nasib madidre.
@NaviTimes44
@NaviTimes44 12 күн бұрын
@SureshBhatt-mf4jb
@SureshBhatt-mf4jb 12 күн бұрын
ವಿಡಿಯೋ ಮಾಡುವವರು ಇನ್ನಷ್ಟು ಕಲಿ ಬೇಕು. ಮುಖ್ಯವಾಗಿ ನಿಮ್ಮ ವಿಷಯ ಏನು? ಯಾವದನ್ನು ಮುಖ್ಯವಾಗಿ ತೋರಿಸಬೇಕು ಎಂಬುದೇ ಗೊತ್ತಿಲ್ಲ. 🙏🏼😌
@NaviTimes44
@NaviTimes44 12 күн бұрын
tq for your suggestion
@mahendrasatyanarayana3003
@mahendrasatyanarayana3003 8 күн бұрын
​@@NaviTimes44 Thanks for this wonderful video. Please share the contact number of the farmer
@harishhaller1288
@harishhaller1288 12 күн бұрын
ತುಂಬಾನೆ ಚೆನ್ನಾಗಿದೆ ಮನೆ 😍
@NaviTimes44
@NaviTimes44 12 күн бұрын
🤝👍
@Mr.Hallihudugavlog
@Mr.Hallihudugavlog 12 күн бұрын
Mangalore nalli sigutta sir
@NaviTimes44
@NaviTimes44 12 күн бұрын
number ediyalla call madi
@suryamadhu6209
@suryamadhu6209 13 күн бұрын
ಬೆಳೆ ಬಂದಿಲ್ಲ ಅಂದರೆ ಪರಾಗ ಸ್ಪರ್ಷ ಇಲ್ಲ ಜೇನು ಹುಳು ಇಲ್ಲಾ ಅನ್ಸುತ್ತೆ ಟೀಕ್ ಲಾಭ ಪಡೆಯಲು ಸರಿ ಆದರೆ ಪರಿಸರ ಸ್ನೇಹ ಪರ ಮರ ಗಳು ಇರಬೇಕು
@NaviTimes44
@NaviTimes44 13 күн бұрын
🤝👍
@rajegowdaks8124
@rajegowdaks8124 13 күн бұрын
ಸೂಪರ್ ಸರ್
@NaviTimes44
@NaviTimes44 13 күн бұрын
, 🥰
@BigBull1111
@BigBull1111 13 күн бұрын
ಸರ್ಕಾರವೇ ಒಂದು ಕಠಿಣ ಕಾನೂನನ್ನು ತರಬೇಕು. ರೈತರಿಗೆ ಎಷ್ಟೇ ಜಮೀನು ಇರಲಿ, ಅದರ 25% ಜಾಗದಲ್ಲಿ ಸ್ಥಳೀಯ ಜಾತಿಯ ಮರಗಳನ್ನು ಬೆಳೆಸಬೇಕು ಎಂದು.
@NaviTimes44
@NaviTimes44 13 күн бұрын
👍🤝
@mcashokkumar7543
@mcashokkumar7543 14 күн бұрын
Super
@NaviTimes44
@NaviTimes44 14 күн бұрын
Thanks
@manojkumarpoovakulamsebast9648
@manojkumarpoovakulamsebast9648 15 күн бұрын
ಅದು ಮಾತ್ರ ಅಲ್ಲ ತೇಗದ ಕೆಳಗೆ ಯಾವುದೇ ಗಿಡ ಬೆಳೆಯಲ್ಲ. ಅದರ ಎಲೆಯ ಎಣ್ಣೆ ಅಂಶ , ಒಂದು ಸಲ ಸರಕಾರದ Teak plantation visit ಮಾಡಿ
@ROYALKARNADU
@ROYALKARNADU 15 күн бұрын
Suraksha mud block havrdhu video brother tiptur hali jannake help haguthe
@NaviTimes44
@NaviTimes44 15 күн бұрын
avru contact madudre video madthini
@ROYALKARNADU
@ROYALKARNADU 15 күн бұрын
Namdhu banavara anna uru anna site ghe compound yavdhu hakudre best hantha helli site safety madokke anna help haguthe kadmi price hali❤
@ROYALKARNADU
@ROYALKARNADU 15 күн бұрын
Mud block hidhu kerala dhali 8 years back bandhidhe nam karnataka dhali egha barthahidhe suraksha mud block kuda famous haghidhe
@NaviTimes44
@NaviTimes44 15 күн бұрын
👍
@sudhabhat3217
@sudhabhat3217 15 күн бұрын
Where do we get this plant?
@NaviTimes44
@NaviTimes44 15 күн бұрын
please enquiry nearest nursary, & kvk agriculture, horticulture
@MsJuhi71
@MsJuhi71 15 күн бұрын
Very Good, Thanks
@NaviTimes44
@NaviTimes44 15 күн бұрын
Welcome
@rammurthi5598
@rammurthi5598 16 күн бұрын
How much time it takes to grow and yield. Will it become a tree.
@NaviTimes44
@NaviTimes44 15 күн бұрын
please contact horticulture officers
@rammurthi5598
@rammurthi5598 16 күн бұрын
Do the elephants destroy this plant.
@NaviTimes44
@NaviTimes44 15 күн бұрын
sr please contact Nearest agriculture or horticulture office
@rammurthi5598
@rammurthi5598 16 күн бұрын
Will the animals eat this plant.
@NaviTimes44
@NaviTimes44 15 күн бұрын
please contact near kvk or agriculture officer
@tarachandan2175
@tarachandan2175 16 күн бұрын
100% ನಾನು ಮಾಡಿ ತುಂಬ ನಷ್ಟ ಅನುಭವಿಸಿ ಈಗ ಬಹಳಷ್ಟು ಕಟ್ ಮಾಡಿಸಿ ಬಿಟ್ಟೆ
@NaviTimes44
@NaviTimes44 16 күн бұрын
✅🤝
@kumardy4269
@kumardy4269 16 күн бұрын
ವಿಜಯ್ ನಗರ ಡಿಸ್ಟಿಕ್ ನಲ್ಲಿ ಮನೆ ಕಟ್ಟಿ ಕೊಡುತೀರಾ ಸರ್ ಹೇಳಿ
@NaviTimes44
@NaviTimes44 16 күн бұрын
number ediyalla call madi sr
@kumardy4269
@kumardy4269 16 күн бұрын
@@NaviTimes44 ಓಕೆ ಸರ್ thank you
@nandyappaksnandyappaks4394
@nandyappaksnandyappaks4394 17 күн бұрын
ಇಟ್ಟಿಗೆರೇಟ್ ತಿಳಸಿ
@NaviTimes44
@NaviTimes44 17 күн бұрын
call madi mathadkoli
@nuthangowdanuthangowda148
@nuthangowdanuthangowda148 18 күн бұрын
Esuke helodu annadatha anta.raitha mansu madire yen bekadru madbahudu annoke nive sakshi anna
@NaviTimes44
@NaviTimes44 17 күн бұрын
✅👍
@user-zc5oj2gv8h
@user-zc5oj2gv8h 19 күн бұрын
Yav Uru sir edu
@NaviTimes44
@NaviTimes44 19 күн бұрын
kurubarahalli, tiptur
@Tejrak1997
@Tejrak1997 19 күн бұрын
Super super super 😊
@NaviTimes44
@NaviTimes44 19 күн бұрын
Thank you very much
@surekhaKumble-cd2vk
@surekhaKumble-cd2vk 20 күн бұрын
ಶಿವಮೊಗ್ಗದಲ್ಲಿ ಎಲ್ಲಾದ್ರೂ ಸಿಗುತ್ತಾ ಸರ್ ಗಿಡಗಳು
@NaviTimes44
@NaviTimes44 19 күн бұрын
kvk vichara madi
@mrbharatiyayoutube
@mrbharatiyayoutube 20 күн бұрын
Intar lock Manuval massion yalli sigotte anno video madi
@NaviTimes44
@NaviTimes44 19 күн бұрын
k