Пікірлер
@ushadevin1254
@ushadevin1254 8 күн бұрын
ಶ್ರೀಯುತ ಸುಬ್ರಾಯಹೊಳ್ಳರ ಮಾತು ಕೇಳುವಾಗ,ಕಣ್ಣೀರು ಬಂತು.🙏🙏 ಕಲಾಮಾತೆ ಒಳ್ಳೆಯ ಆರೋಗ್ಯ ನೀಡಿ ಮುನ್ನಡೆಸಲಿ.🙏
@VejayaK
@VejayaK 14 күн бұрын
Super sen ❤❤
@SmilingBabyOctopus-ec6zc
@SmilingBabyOctopus-ec6zc 18 күн бұрын
🙏🙏
@aloysiusdsouza5417
@aloysiusdsouza5417 23 күн бұрын
ಬೇರೆ ಬೇರೆ ತಿಟ್ಟುಗಳ ಕಲಸುಮೇಲೋಗರ ಇದಕ್ಕೆಲ್ಲ ಕಾರಣ ಎಂದು ಅನಿಸಿಕೆ
@Sujatha951
@Sujatha951 Ай бұрын
😂😂😂😂😂😂😂😂👌🏽👌🏽👌🏽👌🏽
@prathvirajsurathkal4963
@prathvirajsurathkal4963 Ай бұрын
Supeer madhu bro
@monappahosamane981
@monappahosamane981 Ай бұрын
Good story thanks
@yogishyogish8652
@yogishyogish8652 Ай бұрын
🙏🙏ನಿಮ್ಮ ವೇಷದ ಸೊಬಗು ಬೇರೇನೇ ಮನೋಹರ ಕುಮಾರ್ ಅವರೇ 👍👍ಕಥಾನಾಯಕನ ಪಾತ್ರವಾಗಲಿ.. ಖಳನಾಯಕನ ಪಾತ್ರವಾಗಲಿ... ಅದು ಅದ್ಭುತ 👍👍ಅರುವ ಶೈಲಿ ಎಂಬುದು ಹೇಗೆ ಪ್ರಸಿದ್ಧವೋ ಹಾಗೆಯೇ ಮನೋಹರ ಕುಮಾರ್ ಶೈಲಿ ಎಂಬುದು ಕೂಡಾ ಅಷ್ಟೇ ಹೆಸರುವಾಸಿ ಆಗಿದೆ 🥰🥰🥰ಹಾಗೆಂದು ಇತರ ಕೆಲವು ಪ್ರಸಿದ್ಧ ಕಲಾವಿದರ ಶೈಲಿ ಕೂಡಾ ನನಗೆ ತುಂಬಾ ಇಷ್ಟ 🙏🙏ಸಿಡಿಲ ಮರಿ ಎಂದು ಪುತ್ತೂರು ಶ್ರೀಧರ ಭಂಡಾರಿ ಅವರು ಹೆಸರು ಪಡೆದಂತೆ ರಂಗಸ್ಥಳದ ರಾಜ ಎಂದು ನೀವೂ ಹೆಸರು ಪಡೆದಿದ್ದೀರಿ 👍👍ಬೇರೆ ಕೆಲವು ಕಲಾವಿದರು ಕೂಡಾ ಕೆಲವು ವಿಶಿಷ್ಟ ಹೆಸರು ಪಡೆದಿದ್ದಾರೆ ಅಲ್ವೇ 🙏🙏🙏ನಿಮ್ಮ ಜೀವನದಲ್ಲಿ ನೀವು ಅನುಭವಿಸಿದ ಸಂತೋಷ ಹಾಗೂ ದುಃಖ ಅಪಾರ 🙏ಎಲ್ಲಾ ಕಳೆದು ಹೋಯಿತು.. ಇನ್ನು ಮುಂದಿನ ನಿಮ್ಮ ಕಲಾ ಜೀವನವಾಗಲಿ... ನಿಜಜೀವನವಾಗಲಿ ಸುಖ ಸಂತೋಷ ನೆಮ್ಮದಿಯಿಂದ ಕೂಡಿರಲಿ ಅಣ್ಣ 🙏🙏ರಂಗದಲ್ಲಿ ನಾನು ಕೂಡಾ ಅಲ್ಪಸಮಯದ ಕಲಾಸೇವೆ ಮಾಡಿರೋದ್ರಿಂದ ಕಲಾವಿದರ ಕಲಾಜೀವನದ ಕಷ್ಟ ಸುಖ ಹಾಗೂ ಅವರು ತಮ್ಮ ಜೀವನದ ಕೊನೆಗಾಲದಲ್ಲಿ ಅನುಭವಿಸುವ ಅಸಹಾಯಕತನ ಎಲ್ಲವನ್ನೂ ಕಂಡು ಕೇಳಿ ಬಲ್ಲೆ 🙏🙏ಧನ್ಯವಾದಗಳು ಮನೋಹರ ಕುಮಾರ್ ಅವರೇ 🙏🙏
@yogishyogish8652
@yogishyogish8652 Ай бұрын
🙏🙏ಅತ್ಯಲ್ಪ ಕಾಲದಲ್ಲಿ ಅತ್ಯದ್ಭುತ ರೀತಿಯಲ್ಲಿ ಯಕ್ಷಗಾನ ಕಲಾವಿದರಾಗಿ ಬೆಳೆದು ಅಮೋಘ ರೀತಿಯ ಯಶಸ್ಸು ಕಂಡ ಮನೋಹರ ಕುಮಾರ್ ಅವರು ಯಕ್ಷರಂಗದ ಒಬ್ಬ ಅನರ್ಘ್ಯ ರತ್ನ 🙏🙏ಗೆಜ್ಜೆದ ಪೂಜೆಯ ನಾಗನ ಪಾತ್ರ ಒಂದು ವಿಶಿಷ್ಟ ಪಾತ್ರ 👍👍ಎಂದೆಂದಿಗೂ ಎಲ್ಲರಿಗೂ ನೆನಪಲ್ಲಿ ಉಳಿಯುವ ಕಲಾವಿದ... 🙏🙏🙏ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ ಅಣ್ಣ 🙏🙏🙏🙏🙏
@yogishyogish8652
@yogishyogish8652 Ай бұрын
🙏🙏ಅಂಬಾ ಪ್ರಸಾದ ಅವರನ್ನು ಮುಖ ನೋಡಿಲ್ಲ 🥰ಎಷ್ಟೋ ಪಾತ್ರ ನೋಡಿದ್ದೇನೆ 🙏ನಾನು ಕಂಡಂತೆ ಅವರ ಸ್ತ್ರೀ ಪಾತ್ರದಲ್ಲಿ ಅವರಾಡುವ ಮಾತುಗಾರಿಕೆ ಹಾಗೂ ಹಾವ ಭಾವ ಎಲ್ಲವೂ ಅಬ್ಬಾ 👌👌👌👌ರಂಗದಲ್ಲಿ ಮಿಂಚುವ ಹಾಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಅವರ ಕಲೆಗೆ ಅವರಿಗೆ ಕೋಟಿ ನಮನಗಳು 🙏🙏🙏🙏🙏ಅವರು ಈ ಸಂದರ್ಶನದಲ್ಲಿ ಅವರ ಅನುಭವ ಹೇಳಿದ್ದಾರೆಯೇ ಹೊರತು ಅವರನ್ನು ಅವರು ಹಿಗ್ಗಿಸಿ ಕೊಂಡಂತೆ ನನಗೆ ಅನ್ನಿಸಿಲ್ಲ 🥰ಅವರ ಅನುಭವ ಅವರು ಹೇಳಿದ್ರೆ ಮಾತ್ರವೇ ನಮಗೆ ಗೊತ್ತಾಗೋದು ಅಲ್ವಾ 🙏🙏🙏🙏ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ ಅಣ್ಣ 🙏🙏🙏ದೇವರು ಸಂಪೂರ್ಣ ಅನುಗ್ರಹಿಸಲಿ 👏👏👏👏ನಿಮ್ಮ ಹೆಸರನ್ನು ಯಕ್ಷಗಾನ ಕಲಾವಿದರು ಹಾಗೂ ಕಲಾಭಿಮಾನಿಗಳು ಎಂದಿಗೂ ಮರೆಯೋಲ್ಲ 🙏🙏🙏
@user-rj3ft3rv2f
@user-rj3ft3rv2f Ай бұрын
ಹೆಂಕುತಿಟ್ಟಿನ ಒಬ್ಬ ಸವ್ಯಸಾಚಿ ಕಲಾವಿದ
@mohanshettymohanshetty-iq9pc
@mohanshettymohanshetty-iq9pc Ай бұрын
Supar
@mukeshvr5502
@mukeshvr5502 Ай бұрын
😂😂😂😂
@arunshetty2192
@arunshetty2192 Ай бұрын
👌👌
@padmanabhad8144
@padmanabhad8144 Ай бұрын
Super 👌 👍
@chandrashekharyethadka2143
@chandrashekharyethadka2143 2 ай бұрын
Sooper
@kulal9978
@kulal9978 2 ай бұрын
ಎಂಕ್ ಮೊಕುಲೇ ನ. ಜೋಡಿ ತೂವರೆನೆ ಪೊರ್ಲು .. 😂❤
@sharmaishwara
@sharmaishwara 2 ай бұрын
Super
@padmanabhad8144
@padmanabhad8144 2 ай бұрын
Super 👌 👍
@shamabhat804
@shamabhat804 2 ай бұрын
👌👌👌🙏
@mohanshetty8523
@mohanshetty8523 2 ай бұрын
Super jodi😂
@GaneshKumar-bz9jg
@GaneshKumar-bz9jg 2 ай бұрын
👍👍ಬಣ್ಣದ ಮಾಲಿಂಗ...ಚಂದ್ರಗಿರಿ ಅಂಬು... ಪಕಳ ಕುಂಜ ಕೃಷ್ಣ ನಾಯ್ಕ...ಇಂತೀರ್ಪ ಮಹಾನು ಮಹಾ ಘಟಾನು ಘಟಿ ಗಳಿಗೆ ಸರಿಸಾಟಿಯಾಗಿ ಇತ್ತೀಚಿನ ದಿನಗಳಲ್ಲಿ ಮನೆಮಾತಾಗಿರುವ ಸದಾಶಿವ ಶೆಟ್ಟಿಗಾರ್ 🙏🚩
@UmeshPoojary-hd1wt
@UmeshPoojary-hd1wt 2 ай бұрын
Nimma paparayudu Mela ke devaru Anugraha Manali
@vishwanathmaharaj123
@vishwanathmaharaj123 3 ай бұрын
Manohar.anna. good
@user-ls7yc4pn5k
@user-ls7yc4pn5k 3 ай бұрын
Sarapadi bangadi🔥
@Ravichandra-rk2bo
@Ravichandra-rk2bo 3 ай бұрын
ಸೂಪರ್ ಸುಂದರರನ್ನ ಸೂಪರ್ ಕಾಮಿಡಿ
@sktyakshagana
@sktyakshagana 3 ай бұрын
Share & Subscribe ಮನ್ಪುಲೆ Sir
@MohanKumar-in5zr
@MohanKumar-in5zr 3 ай бұрын
Bangadi top comedy super comedy top
@abhishekpshetty4484
@abhishekpshetty4484 3 ай бұрын
Baari shokuda prasanga,❤ Anda full yakshagana onje vediod padle ,part malth padnda materegla toovara thikkuji.
@sktyakshagana
@sktyakshagana 3 ай бұрын
kzfaq.info/sun/PLpI-aIm96c902Z7iiz_ZfHGB_Zm0AHdJE&si=6_dRK2N7hNQkoQin
@sktyakshagana
@sktyakshagana 3 ай бұрын
ಈ Playlistಡ್ ಪೂರ್ತಿ ಪ್ರಸಂಗ ಉಂಡು
@sugunasuvarna5402
@sugunasuvarna5402 3 ай бұрын
😂
@rajac256
@rajac256 3 ай бұрын
Swami appe manthradevathe Amma kapule🙏🙏🙏
@user-fn7lm4wf3z
@user-fn7lm4wf3z 3 ай бұрын
👌👌👏
@user-fn7lm4wf3z
@user-fn7lm4wf3z 3 ай бұрын
Well aaid hollare
@user-fn7lm4wf3z
@user-fn7lm4wf3z 3 ай бұрын
Chennagi mana muttuva hage telisiddiri mundina kalavidarige edu adarshaprayavagali 😊 hage telisiddire
@user-fn7lm4wf3z
@user-fn7lm4wf3z 3 ай бұрын
Chennagide nimma sandarshanakke kotta uttara nimma anubhavannu hanchikodadakke dhanyavadagalu
@SharshaWorld
@SharshaWorld 3 ай бұрын
ಇಂಬ್ಯಾ.....😍🤩 ಈ ಸುಂದರಣ್ಣೆ ಒಂಜೊಂಜಿ ದಾದಂಡಲ spl dialogue ಇಪ್ಪುಂಡು 😍
@MohanKumar-in5zr
@MohanKumar-in5zr 3 ай бұрын
Super aata
@SharshaWorld
@SharshaWorld 3 ай бұрын
ಸುಂದರಣ್ಣೆ 😍🤩
@user-ls7yc4pn5k
@user-ls7yc4pn5k 3 ай бұрын
Sarapadi and bangadi nice combination
@vishalakshivishalakshi8925
@vishalakshivishalakshi8925 3 ай бұрын
Supar .full yakshagana pls
@user-um7nx2gd3y
@user-um7nx2gd3y 3 ай бұрын
👌👌👌👌👌
@MohanKumar-in5zr
@MohanKumar-in5zr 3 ай бұрын
Bangadi super comedy top no 1
@vishalakshivishalakshi8925
@vishalakshivishalakshi8925 3 ай бұрын
Pls full yakshagana..supar
@MohanKumar-in5zr
@MohanKumar-in5zr 3 ай бұрын
Bangadi super top comedy top no 1
@MohanKumar-in5zr
@MohanKumar-in5zr 3 ай бұрын
Bangadi super comedy top no 1 bari poruluda aata
@ritheshkunder8314
@ritheshkunder8314 3 ай бұрын
Super
@surendrapoojary8460
@surendrapoojary8460 3 ай бұрын
Sarapady +Bangady jugalbandhi🔥🔥🔥🔥
@santhoshkumar-lm7lx
@santhoshkumar-lm7lx 3 ай бұрын
@user-um7nx2gd3y
@user-um7nx2gd3y 3 ай бұрын
👌👌👌👌👌
@prashanthsavanoor9934
@prashanthsavanoor9934 3 ай бұрын
@user-um7nx2gd3y
@user-um7nx2gd3y 3 ай бұрын
👌👌👌