Пікірлер
@ajaymatters
@ajaymatters 40 минут бұрын
1:20 the violin🤌
@muniyappamuniyappa6357
@muniyappamuniyappa6357 2 сағат бұрын
Chanag ಮಾಡಿದಿರಾ ಗುರು . ಎಲ್ಲರಿಗು ಒಳ್ಳೆದಾಗಲಿ
@user-fv1kx8nv9f
@user-fv1kx8nv9f 2 сағат бұрын
❤❤
@ManjulaVinod-ce2gn
@ManjulaVinod-ce2gn 3 сағат бұрын
Super song❤
@rohithsb5572
@rohithsb5572 3 сағат бұрын
beautiful ❤
@9900077458
@9900077458 3 сағат бұрын
Such soulful singing Good job
@user-kj4sn8wl7b
@user-kj4sn8wl7b 4 сағат бұрын
All 6 episodes of this film super super colors team
@harekrishnaharekrishna6100
@harekrishnaharekrishna6100 4 сағат бұрын
Its simply so aesthetic ✨💖
@santosh.ssantosh.s9496
@santosh.ssantosh.s9496 4 сағат бұрын
Beautiful composition and singing ❤🎉
@nikhilng3825
@nikhilng3825 4 сағат бұрын
🌸🌸🌸🌸🌸🌸
@shreekarabhat8427
@shreekarabhat8427 4 сағат бұрын
ಪಿಸುಮಾತಲ್ಲಿ, ತಿಳಿಹೇಳಿಲ್ಲಿ ನಿನಗೂ ಹೀಗೆ, ಒಲವೇ...? ತುಸು ಕಾದಂತೆ, ನಸುಕಾದಂತೆ ಸಿಗದೇನಂತೆ ಸುಳಿವೇ.. ಕಿರುಸನ್ನೆಯಲೇ ನೀಗಿದರೆ ಕಾತರ ಸಾಕಿನ್ನು.. ಇಳಿಸಂಜೆಯಲೂ ಕಾಡಿಗೆಯ ಸೂಚನೆ ಇನ್ನೇನು..? ತುಸು ಆಲಿಸಲು ಆಡುತಿದೆ ಮೌನವು ಮಾತನ್ನು ಮನ ಕೇಳುವುದೇ ಬೇಗುದಿಯ ಅಲೆಯಲಿ ದಿನಾ ಕಣ್ಣಲ್ಲೇ ಸೆಳೆದರೆ, ಪಿಸುಮಾತಲ್ಲಿ, ತಿಳಿಹೇಳಿಲ್ಲಿ ನಿನಗೂ ಹೀಗೆ, ಒಲವೇ...? ತುಸು ಕಾದಂತೆ, ನಸುಕಾದಂತೆ ಇರಲಿ ಹೀಗೆ,‌ ಕೆಲವೇ.. ಈ ಸಂಜೆ ಕೂಡಿ ಕಳೆದಂತೆ, ಒಂದು ಮಾತೀಗ ಬಾಕಿ ಉಳಿದಂತೆ ಈ ಸಂತೆ ಮಾತು ಮುಗಿದಂತೆ, ನೋಡು ನಾವೀಗ ಒಂದೇ ನೆರಳಂತೆ ಒಮ್ಮೆ ಕೇಳು ಹೂವಿನಲ್ಲೇ, ಒಂದು ಮಾತು ಏನೋ ಮರೆತಂತೆ ನೀನೇ ಹೇಳು ನನ್ನ ಮೇಲೆ ಯಾವ ಹೂವ ಬಣ್ಣ ಬಳಿದಂತೆ..? ನೂರಾರು ಬಣ್ಣ ಕಂಡಿರದ ಕಣ್ಣ ಬೇನಾಮಿ ನನ್ನೀ ಜಗವ ನೀ ಸಮ್ಮತಿಸಿದರೆ, ಪಿಸುಮಾತಲ್ಲಿ ತಿಳಿಹೇಳಿಲ್ಲಿ ನಿನಗೂ ಹೀಗೆ, ಒಲವೇ...? Lyrics By - Praveen Kumar Jappinamogaru Music By - Nachiketa Sharma Miganakallu Sang by - Bhargav HC, Srilakshmi Belmannu Mix & Mastering - Rajiv CN
@megharajvkk2277
@megharajvkk2277 3 сағат бұрын
👌
@devrajkustagi163
@devrajkustagi163 4 сағат бұрын
Jog❤
@sri7867
@sri7867 4 сағат бұрын
ಬಹಳ ಸೊಗಸಾಗಿದೆ keep up the good work
@user-ll9hr3hg1o
@user-ll9hr3hg1o 4 сағат бұрын
kzfaq.info/get/bejne/nbSEjdB3rqzHkXk.htmlsi=CKSUwZkqrlxNeLe_
@AndammaChatti
@AndammaChatti 4 сағат бұрын
Excellent 👌 song ❤🎉🎉
@archanad6791
@archanad6791 4 сағат бұрын
Nice move❤
@megharajvkk2277
@megharajvkk2277 5 сағат бұрын
lyrics ❤❤👌
@pratimapai9543
@pratimapai9543 5 сағат бұрын
Lovely song. God bless you Bhargav
@singerlakshmi9160
@singerlakshmi9160 5 сағат бұрын
Very beautiful ❤❤
@amitsajjan766
@amitsajjan766 5 сағат бұрын
@telesaugustine5599
@telesaugustine5599 5 сағат бұрын
Kannada movies are getting more natural keep up the good job
@abhishekkallur894
@abhishekkallur894 5 сағат бұрын
Such a beautiful song ❤️, was waiting for this song to release ever since I watched the mini series 🫶❤️
@lovelove-fd9fq
@lovelove-fd9fq 5 сағат бұрын
@vasudevshet7198
@vasudevshet7198 6 сағат бұрын
Need these kind of series ❤😅
@Sindhu_2398
@Sindhu_2398 6 сағат бұрын
🩷🩷🩷beautiful songggg
@vinayak_sk
@vinayak_sk 6 сағат бұрын
Beautiful❤️✨️
@saiprasadsharma393
@saiprasadsharma393 6 сағат бұрын
its very soothing...! Is it available on Spotify?
@nachimig
@nachimig 6 сағат бұрын
Very soon ..
@vishwarathshetty2604
@vishwarathshetty2604 6 сағат бұрын
Jai rishab shetty
@sree7465
@sree7465 6 сағат бұрын
❤❤
@madevaswamymahadevaswamy8952
@madevaswamymahadevaswamy8952 6 сағат бұрын
@Smh62449
@Smh62449 6 сағат бұрын
❤❤❤❤❤Lyrics Ekdhum👌🏻👌🏻
@Smh62449
@Smh62449 6 сағат бұрын
❤❤❤❤❤❤❤❤
@tirupatinayak4194
@tirupatinayak4194 7 сағат бұрын
Nice Song ❤🥰
@Keshava152
@Keshava152 8 сағат бұрын
Ee ಹಾಡು ಎಷ್ಟು ಕೇಳಿದರು ಸಾಕಗಳ
@smartshoproyal463
@smartshoproyal463 11 сағат бұрын
Yi ಹುಬ್ಬಳ್ಳಿ olg yavag start agute yav talkies ali realse agide
@AbhishekHansi-zd7qo
@AbhishekHansi-zd7qo 12 сағат бұрын
This film has been done in raichur near by my Village
@LavakumarL
@LavakumarL 14 сағат бұрын
sir ತುಂಬಾ ಚನ್ನಾಗಿದೆ ಮೂವಿ ಸರಿಯಾಗಿ ತೋರಿಸಿದ್ದಾರೆ ನೆಟ್ ವರ್ಕ್ ಮಾರ್ಕೆಟಿಂಗ್ ಮಾಡಬೇಕಾ ಮಾಡಬಾರದ ಅಂತ ಗೊತ್ತಾಗುತ್ತೆ ಜೊತೆಗೆ ತೂತು ಮಡಿಕೆ ಗೆ ನೀರು ಹೇಗೆ ತುಂಬಿಸುವುದು ಅಂತ ಗೊತ್ತಾಗಿದೆ ಹೇಗೆ ಜನಗಳನ್ನು ಮೋಸ ಮಾಡುತ್ತಾರೆ ಅನ್ನುವುದು ಗೊತ್ತಾಗಿದೆ ಮೊದಲು 1)ಪ್ರತಿ ತಿಂಗಳು ಸಂಬಳ ಕೊಡುವ ಹಾಗೆ ಮಾಡಿ 2)ಎರಡು ಲೆಗ್ ಮಾತ್ರ ಇರಬೇಕು ಮೂರನೇ ಲೆಗ್ ಇರಬಾರದು 3)ಪ್ರೊಡೆಕ್ಟ್ ರೇಟ್ ಕಡಿಮೆ ಇರಬೇಕು ಮಾರ್ಜಿನ್ ಜಾಸ್ತಿ ಇರಬೇಕು ಆಕ್ಸಿಡೆಂಟ್ ಇನ್ಸೂರೆನ್ಸ್ ಇರಬೇಕು ಆನ್ಲೈನ್ ಅಲ್ಲಿ ಸಿಗಬಾರದು ಕಷ್ಟ ಪಟ್ಟು ಜನಗಳಿಗೆ ಮನೆ ಹತ್ತಿರ ಹೋಗಿ ಪ್ರೊಡೆಕ್ಟ್ ಕೊಡುತ್ತೇವೆ ಆದರೆ ಆನ್ಲೈನ್ ಅಲ್ಲಿ ರೇಟ್ ಕಡಿಮೆ ಅಂತ ಅಲ್ಲಿಗೆ ಹೋಗುತ್ತಾರೆ ಕಸ್ಟಮರ್ ಮಿಸ್ ಆಗುತ್ತಾರೆ ಒಂದು ಕಂಪನಿಯಲ್ಲಿ ಪ್ರೊಟೀನ್ ಪೌಡರ್ 500ಗ್ರಾಂ ಬೆಲೆ MRP 2399 ಡಿಸ್ಕೊಂಟ್ ಬೆಲೆ 2100 ಇದೆ ಆದರೆ ಆನ್ಲೈನ್ ಅಲ್ಲಿ 1316 ರೂಪಾಯಿಗಳು ಈಗ ಹೇಳಿ ಜನ ಎಲ್ಲಿ ತೆಗೆದುಕೊಳ್ಳುತ್ತಾರೆ ಇದೆಲ್ಲ ಮೋಸ ಅಲ್ವಾ ಮುಗ್ದ ಜನಗಳನ್ನು ಸೇರಿಸಿಕೊಂಡು ಮೋಸ ಮಾಡುವುದು ಎರಡು ಲೆಗ್ ಕಡೆಯಿಂದ ಹತ್ತತ್ತು ಲಕ್ಷ ಬಿಸಿನೆಸ್ ಕೊಟ್ಟರು PGBV ಇಲ್ಲ ಸೈಡ್ ಬಿಸಿನೆಸ್ ಬಂದಿಲ್ಲ ಅಂತ್ತ ಇನ್ಕಮ್ ಇಲ್ಲ ತಿಂಗಳಿಗೆ 10ರಿಂದ 15000ದ ವರೆಗೆ ಫೀಲ್ಡ್ ಅಲ್ಲಿ ಖರ್ಚು ಮಾಡುವುದು ತಿಂಗಳು ಮುಗಿಯುವಾಗ ತೋಟಲ್ ಬಿಸಿನೆಸ್ ಲಕ್ಷ ಲಕ್ಷ ಸೈಡ್ ಬಿಸಿನೆಸ್ ಬಂದಿಲ್ಲ ಅಂತ ಚಿಪ್ಪು ಕೊಟ್ಟಿ ಕಳಿಸುತ್ತಾರೆ ಜನಗಳು ಮೊದಲಿನ ತರ ದಡ್ಡರಲ್ಲ ಬುದ್ದಿವಂತರು ಇದ್ದಾರೆ ನೋಂದ್ದು ಬೆಂದ್ದಿದ್ದಾರೆ ಇನ್ನೂ ಕೆಲವರು ಅಂದ ಅಭಿಮಾನಿಗಳು ಇದ್ದಾರೆ ಕೆಲಸ ಯಾವುದಾದರೇನು ನಮಗೆ ಪ್ಯಾಕೆಟ್ ಮನಿ ಆಗಬೇಕು ಹೊರೆತು ಸ್ಟೇಜ್ ಮೇಲೆ ಕರೆದು ಬುಡು ಬುಡಿಕೆ ಕೋಟ್ ಹಾಕಿಸಿ ಹತ್ತು ರೂಪಾಯಿ ರೋಜ್ ಹುವ್ವಾ ಕೊಟ್ಟು ಮಂಗ ಆಗಿದ್ದು ಸಾಕಾಗಿದೆ MLM ಕಂಪನಿಗೆ ಸೇರಿದಾಗ ನೂರರಲ್ಲಿ ಹತ್ತು ಜನ ಸೋತರು ಪರವಾಗಿಲ್ಲ ಕಷ್ಟ ಪಡುವ 90 ಜನ ಗೆಲ್ಲಬೇಕು ಈ ತಿಂಗಳು ಮಾಡಿ ಉಳಿದ ಕ್ಯಾರಿ ಬಿಸಿನೆಸ್ ಮುಂದಿನ ತಿಂಗಳಿಗೆ ಕೊಡಬೇಕು ಸರಿಯಾದ ನೆಟ್ ವರ್ಕ್ ಬಿಸಿನೆಸ್ ಆಗಬೇಕು ಹೊರೆತು ಮಾರ್ಕೆಟಿಂಗ್ ಆಗಬಾರದು ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದರೆ ತಿಂಗಳಿಗೆ ಒಂದಿಷ್ಟು ಸಂಬಳ ಕೊಡುತ್ತಾರೆ ಜೀವನ ನಡೆಯುತ್ತೆ ನೆಟ್ ವರ್ಕ್ ಅಲ್ಲಿ ಬಂದು ಮೆಟ್ಟು ಹೋಲಿಯಬೇಕಾಗುತ್ತೆ ಹೊರಗಡೆ ಮೆಟ್ಟು ಹೊಲೆದರು ಜೀವನ ನಡೆಯುತ್ತೆ ಆದರೆ ನೆಟ್ ವರ್ಕ್ ಮಾರ್ಕೆಟಿಂಗ್ ಬಿಸಿನೆಸ್ ಬೇಡ 19ವರ್ಷ ಜೀವನ ನರಕ ಆಗಿದೆ ಬಿಸಿನೆಸ್ ಮಾಡಿ ಯಾರಿಗಾದರೂ ಸಿಟ್ಟು ಕೋಪ ಇದ್ರೆ ವಿಷ ಹಾಕುವುದಕ್ಕೆ ಹೋಗಬೇಡಿ ಕರೆದುಕೊಂಡು ಹೋಗಿ ನೆಟ್ ವರ್ಕ್ ಮಾರ್ಕೆಟಿಂಗ್ ಕಂಪನಿಗೆ ಸೇರಿಸಿ ಸ್ಲೋ ಪಾಯೀಜನ್ ಕೊಡಿಸುತ್ತಾರೆ ಸ್ವಗ್ರ ಸ್ವಗ್ರ ಅಂತ ನರಕ ತೋರಿಸುತ್ತಾರೆ ಚನ್ನಾಗಿ ಇರುವ ಕಂಪನಿಗಳನ್ನು ನೋಡಿಕೊಂಡು ಮಾಡಬೇಕು ಎಷ್ಟೋ ಕಂಪನಿಗಳು ಕಂಪನಿಯ ಲಾಭ ಕೊಸ್ಕರ ಇದ್ದಾವೆ ಕೇರ್ ಕೇರ್ ಹಂತ ಯುವರ್ ಕೇರ್ ಆಗಬೇಕು ಹೊರೆತು ಕಂಪನಿಯ ಕೇರ್ ಆಗಬಾರದು
@daydreamerworld3056
@daydreamerworld3056 15 сағат бұрын
Anchor sofa mele malagidara kootidara gottaglilla
@reevandsilva7908
@reevandsilva7908 16 сағат бұрын
15 mints single take
@shivasd6616
@shivasd6616 16 сағат бұрын
ನಿಜವಾಗಿಯು ಈ ಸಂಗೀತ ಹೃದಯವನ್ನು ಸ್ಪರ್ಶಿಸುವ ಲವ್ ಯು ವಾಸುಕಿ ಸಂಗೀತ ಅದ್ಭುತ
@madhurajbhusari8372
@madhurajbhusari8372 18 сағат бұрын
Avanouna, idu Herbalife story iddanga aiti.😅
@mahalaxmikagawad9827
@mahalaxmikagawad9827 Күн бұрын
Sir rishabh nimge army hennu mkal bagge Film madi Ganda army Elli edare henumakklu enenu kasta agutte Nana hatir story ede Adare nange sariyad Dari siguttilla 🙏
@rana-nw7ck
@rana-nw7ck Күн бұрын
😢
@Er.VARSHARANIJavaDeveloper
@Er.VARSHARANIJavaDeveloper Күн бұрын
Super song representing rural culture and journey of Shivamma movie...Hatts of to the team for making this masterpiece
@prabhashetty9890
@prabhashetty9890 Күн бұрын
❤❤❤❤
@HAMIDABHAS
@HAMIDABHAS Күн бұрын
ಎಂತ potlas ಮಾರೆ
@shivarajgowdam4826
@shivarajgowdam4826 2 күн бұрын
90 ಕಿಡ್ಸ್ 💓😍
@maheshbagali7575
@maheshbagali7575 2 күн бұрын
ಈ ಕಿರುಚಿತ್ರಕ್ಕೆ ತಲೆ ಬರಹ ಕೊಡುವುದರಿಂದ ಹಿಡಿದು ಸಂಗೀತ,ಭಾಷೆ .. ಮೌನವೇ ಮಾತಾಗುವ ಭಾವುಕ ಸನ್ನಿವೇಶಗಳು ..ಎಲ್ಲಾ ಅಧ್ಬುತ ಸೃಜನಶೀಲ ಪ್ರತಿಭೆ ಅನಾವರಣ...ಒಳ್ಳೆಯದಾಗಲಿ team rishabhshetty ❤❤❤❤❤
@bkd5944
@bkd5944 2 күн бұрын
super
@mithunkp6952
@mithunkp6952 2 күн бұрын
future of KFI