Sir nimmalli thumba gida thegondu hogiddene ... Gida courier madtheera
@balanjafarms3 күн бұрын
@@LohithShetty-wp5vl Thank you
@LohithShetty-wp5vl3 күн бұрын
Sir courier madtheera
@ravihl64614 күн бұрын
Red colour ಸಿಗುತ್ತಾ
@roshanlewis29674 күн бұрын
Thank you❤
@umeshgowda14415 күн бұрын
ಅನಿಲಣ್ಣ, ಮಟೋವ, ಅಬಿಯು ರಂಬುಟಾನ್, ಲಾಂಗ್ ವೈಟ್ ಮಲ್ಬೆರಿ ಹಾಗು ಜಬೋಟಿಕಾಬ ಸಬಾರ, ಇವುಗಳನ್ನ ಪೂರ್ಣ ಬಿಸಿಲಿನಲ್ಲಿ ಸಸಿ ನೆಡಬಹುದ ಅಥವಾ ಅರೆ ನೆರಳಿನಲ್ಲಿ ನಾಟಿ ಮಾಡಬೇಕ ತಿಳಿಸಿ....?
@umeshgowda14415 күн бұрын
ಅನಿಲಣ್ಣ, ಮಟೋವ, ಅಬಿಯು ರಂಬುಟಾನ್, ಲಾಂಗ್ ವೈಟ್ ಮಲ್ಬೆರಿ ಹಾಗು ಜಬೋಟಿಕಾಬ ಸಬಾರ, ಇವುಗಳನ್ನ ಪೂರ್ಣ ಬಿಸಿಲಿನಲ್ಲಿ ಸಸಿ ನೆಡಬಹುದ ಅಥವಾ ಅರೆ ನೆರಳಿನಲ್ಲಿ ನಾಟಿ ಮಾಡಬೇಕ ತಿಳಿಸಿ....?
@umeshgowda14415 күн бұрын
ಅನಿಲಣ್ಣ, ಮಟೋವ, ಅಬಿಯು ರಂಬುಟಾನ್, ಲಾಂಗ್ ವೈಟ್ ಮಲ್ಬೆರಿ ಹಾಗು ಜಬೋಟಿಕಾಬ ಸಬಾರ, ಇವುಗಳನ್ನ ಪೂರ್ಣ ಬಿಸಿಲಿನಲ್ಲಿ ಸಸಿ ನೆಡಬಹುದ ಅಥವಾ ಅರೆ ನೆರಳಿನಲ್ಲಿ ನಾಟಿ ಮಾಡಬೇಕ ತಿಳಿಸಿ....?
@venugopalanonda89889 күн бұрын
ಉತ್ತಮ ಮಾಹಿತಿ ನಿಮ್ಮ ಪ್ರಯತ್ನ ಕೈ ಗೂಡಲಿ ನನಗೂ ಗಿಡ ಬೇಕು .
@pandubagilad11 күн бұрын
❤🎉
@subhashshetty811111 күн бұрын
Brazil nuts try madi
@dubaivlog704011 күн бұрын
Nimma mobile no sari ella
@balanjafarms11 күн бұрын
@@dubaivlog7040 9448067466
@dubaivlog704011 күн бұрын
@@balanjafarms thanks
@jayaprakashdsouza7011 күн бұрын
ಸರ್ ಗಿಡ ಎಲ್ಲಿ ಸಿಗುತ್ತೆ..? ನಿಮ್ಮ ಮೊಬೈಲ್ ನಂಬ್ರ ಕೊಡಿ pls
@user-pc4dl9zs3m11 күн бұрын
Hi sir 👨🚒
@frankmaninde398911 күн бұрын
Don't waste Seeds, ಬೀಜದಿಂದ ಗಿಡ ಹುಟ್ಟುತ್ತಂತೆ....
@sadanandatippannavar351911 күн бұрын
ತಾವು ತಮ್ಮ ಕೃಷಿ ಸಂಬಂಧಿತ ಮಾಹಿತಿ, ವಿವಿಧ ದೇಶಗಳ ಹಣ್ಣು ಕಾಯಿ ತರಕಾರಿ ಬೆಳೆ ಇವುಗಳನ್ನು ನೋಡಿದರೆ ಯಾವ ವಿಶ್ವವಿದ್ಯಾಲಯ ಮಾಡದ ಕೆಲಸ ತಾವು ಮಾಡುತ್ತಾ ಇದ್ದು ,ಇಂದಿನ ಆಧುನಿಕ ಯುಗದಲ್ಲಿ ಯುವ ಜನತೆಗೆ ಮಾದರಿ ಆಗಿದ್ದೀರಿ
@bushraibrahim869811 күн бұрын
ನಮಗೆ ಕಳಿಸಬಹುದಾ ಗಿಡ
@souvikbiswas31311 күн бұрын
I want this plant cutting ....I am from bengal
@shamasundarabhat95611 күн бұрын
ಒಳ್ಳೆ ಮಾಹಿತಿ
@deshabhakta11 күн бұрын
ನಿಮ್ಮಲ್ಲಿ ತುಂಬಾ ಗಿಡಗಳನ್ನು ತಂದಿದ್ದೇನೆ. ಧನ್ಯವಾದಗಳು...
@anilbalanja122411 күн бұрын
ಧನ್ಯವಾದ ಗಳು
@balanjafarms11 күн бұрын
@@deshabhakta Thank you
@sujalabhat102211 күн бұрын
ಸೂಪರ್ ಇದ್ದು
@hegdehulimane490311 күн бұрын
Nice
@surendrapoojary739011 күн бұрын
Thank you Sir
@nareshmenezes637911 күн бұрын
Do you have saplings for sale
@anilbalanja122411 күн бұрын
Yes sir..
@Beeru_gokak_11 күн бұрын
Super ❤️ sir
@narayanaprasadprasad220912 күн бұрын
Super.
@KpKumarPatil13 күн бұрын
Dhanyavadagalu sir namadu kudatira
@yathishu292313 күн бұрын
Sir edu nam kade heralavagi sigutte
@user-ob1yn2kr2i16 күн бұрын
ರೈತರಿಗೆ ತುಂಬಾ ಉಪಯೋಗವಾಗುತ್ತದೆ ಎಂದು ಭಾವಿಸಬಹುದಾಗಿದೆ
@YogendraHN-jc1zt23 күн бұрын
ಉಪಯುಕ್ತ ಮಾಹಿತಿ ಆದರೆ ರೈತರಿಗೆ ಈ ಹಣ್ಣಿನ ಗಿಡ ಸುಲಭದಲ್ಲಿ ಸಿಗಬೇಕೂ ನಮಸ್ಕಾರ
@geethah992724 күн бұрын
ಇದುವರೆಗೆ ಕಂಡಿಲ್ಲ.,ಕೇಳಿಲ್ಲ.. ಸಾಧನೆ ಯೇ ಸರಿ
@subhuckanur24 күн бұрын
Namma maneyalli ondu gida ide 2 varsha aytu....
@drrajj904125 күн бұрын
ಬಹಳ ಶ್ರಮವಹಿಸಿ ಈ ಹಣ್ಣುಗಳನ್ನು ಆಫ್ರಿಕಾದಿಂದ ತಾವು ತರಿಸಿ ಅದರ ಕುರಿತಾಗಿ ಅನೇಕ ಮಾಹಿತಿ ನೀಡಿದ್ದಕ್ಕಾಗಿ ಅಭಿನಂದನಾ ಪೂರ್ವಕ ವಂದನೆಗಳು..👌🌟👍🙏🌹
@balanjafarms25 күн бұрын
@@drrajj9041 Thank you
@surendrapoojary739025 күн бұрын
Thank you Sir
@hegdehulimane490325 күн бұрын
ಬಹಳ ಕುತೂಹಲ ಮೂಡಿಸಿದೆ
@devidasnaik585125 күн бұрын
Very good sir One more collection
@hindu195125 күн бұрын
Bro gida maadi idi nanagondu beku
@balanjafarms25 күн бұрын
@@hindu1951 Ok
@MrAchhu5125 күн бұрын
ಯಾರು ಕಳಿಸಿದ್ದು ವಿಳಾಸ ಕಳಿಸಿ ನಾನು ತರಿಸಬೇಕು
@madhavh25 күн бұрын
👍🏻.. ಅತ್ಯಂತ ಸರಳ ಹಾಗೂ ಖಚಿತ ಮಾಹಿತಿ ನೀಡುತ್ತಿರುವದಕ್ಕೆ ಧನ್ಯವಾದಗಳು 🙏🏻.. ಗಿಡಗಳು ಸಿಗಬಹುದೇ?
@sujalabhat102225 күн бұрын
ಲಾಯ್ಕಿದ್ದು ಹಣ್ಣು
@Gurukiran_kpl25 күн бұрын
ನಿಮ್ಮ ವಿಳಾಸ ತಿಳಿಸಿ
@shivanandahegde855726 күн бұрын
Do you have plants ? If yes can it be grown in coastal karnataka??
@user-ku6yk9rv5v29 күн бұрын
ಬಯಲು ಸೀಮೆ ಪ್ರದೇಶದಲ್ಲಿ ಹಣ್ಣು ಬರುತ್ತಾ
@surendrapoojary7390Ай бұрын
Thank you Sir
@devidasnaik5851Ай бұрын
One more collection nice sir
@MadavaM-yd7ljАй бұрын
Super sir more videos up coming sir
@pandubagiladАй бұрын
❤😊
@champagowda6362Ай бұрын
Drafted plants siguth sir
@suryavana_IndiaАй бұрын
Looks yummy sir ❤
@sujalabhat1022Ай бұрын
ಸೂಪರ್ ಹಣ್ಣು
@shamasundarabhat956Ай бұрын
ಒಳ್ಳೆ ರುಚಿ ಇದೆ.ನಿಮ್ಮಲ್ಲಿ ನಾನು ತಿಂದಿದ್ದೇನೆ. ಮುಂದೆ ಇದಕ್ಕೆ ಒಳ್ಳೆ ಭವಿಷ್ಯ ಇದೆ.