ಹಳ್ಳಿಯ ಜನಪದ ಕಲೆ, ಸಾಹಿತ್ಯ ,ಸಂಸ್ಕೃತಿ ಇವು ನಮ್ಮ ಹಳ್ಳಿಗಳಲ್ಲಿ ಮಾತ್ರ ಕಾಣಲು ಸಾಧ್ಯ ಇದನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕೂಂಡೂಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ...
@goudafromkarkimakki83122 ай бұрын
ನನಗೇನೋ ನಂಬಿಕೆ ಇಲ್ಲಾ ಸರ್... ಇವಾಗಿನ್ (ಹುಡುಗರು / ಹುಡುಗಿಯರು) ಎಲ್ರೂ ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದಾರೆ.... (ನನ್ನನ್ನು ಸೇರಿಸಿ)
@Nagashree-wz9ct2 ай бұрын
ಆದ್ರೂ ಈಗಲೂ ನಮ್ಮ್ ಸುಗ್ಗಿ ಅನ್ನು ಬೆಳೆಸಿ ಕೊಂಡು ಹೋಗ್ತಾ ಇದ್ದಾರೆ