Пікірлер
@rajeswarisn1518
@rajeswarisn1518 6 сағат бұрын
ನಮ್ಮ ದೇಶದ ದೇವಸ್ಥಾನಗಳ ಉದ್ದಾರಕ್ಕೆ ಬಳಸಬಹುದಿತ್ತು. ಅಂಬಾನಿ ಹಣವನ್ನುಬಾಲಿವುಡ್,ಹಾಲಿವುಡ್ ಸ್ಟಾರ್ಸ್ ಸೆಲೆಬ್ರೇಟಿ ಗಳಿಗೆ ಸುರಿದಿದ್ದಾರೆ.ಸದುಪಯೋಗ ವಾಗಲಿಲ್ಲ ಅವರ ಹಣ.
@Bengaluru-mc9j
@Bengaluru-mc9j 6 сағат бұрын
ಅಭಿರುದ್ದಿ ಹೆಸರಲ್ಲಿ ಮನುಷ್ಯ ಪ್ರಕೃತಿಯ ಮೇಲೆ ಮಿತಿ ಮೀರಿ ದೌರ್ಜನ್ಯ ಮಾಡ್ತಾ ಇದಾನೆ, ಮಾಡಿದ ತಪ್ಪಿಗೆ ಶಿಕ್ಷೆ ಖಂಡಿತ ಆಗುತ್ತೆ. ಕರ್ಮ ಬಿಡಲ್ಲ.....
@NagarajKumbar-xi2bq
@NagarajKumbar-xi2bq 6 сағат бұрын
Thank you sir, you are right sir.
@shivtubeful
@shivtubeful 6 сағат бұрын
ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ನಾಶಮಾಡಿ ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಕೃತಿಗೆ ಕೊಡಲಿ ಪೆಟ್ಟು ಕೊಟ್ಟು ಮುಂದಿನ ಸಂತತಿಗಳಿಗೆ ಮಾರಕವಾಗುವುದೇ ಮನುಷ್ಯನ ಬುದ್ಧಿವಂತಿಕೆ.
@jagadishcn
@jagadishcn 6 сағат бұрын
ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ವಿಭಜಿಸುವ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊoಡು ಪಶ್ಚಿಮ ಬಂಗಾಳವನ್ನು ಭಾರತ ದೇಶದಲ್ಲೇ ಉಳಿಸುವ ಅಂತ ಕಾರ್ಯವನ್ನು ಮಾಡಲಿ. ಶ್ರೀ ರಾಮನು ಅವರಿಗೆ ಶಕ್ತಿ, ಬುದ್ಧಿ ಹಾಗೂ ಆಯೋಆರೋಗ್ಯವನ್ನು ಕೊಟ್ಟು ನಮ್ಮ ಭಾರತ ದೇಶವನ್ನು ಇನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡು ಒಯ್ಯಲಿ. ಜೈ ಭಾರತಾಂಬೆ
@premavenkatesh4070
@premavenkatesh4070 6 сағат бұрын
Tata and premaji are God's 🙏🙏🙏
@ananthganapathihegde9930
@ananthganapathihegde9930 6 сағат бұрын
Illegal mining, Landmafeia for quarry It's totally shameful for our government for giving licence
@sridharsanjeev3050
@sridharsanjeev3050 6 сағат бұрын
"ಅಭಿವೃದ್ಧಿ ಬಿಟ್ಟು..ಶಾಂತಿಪ್ರಿಯಸಮುದಾಯದ ಓಲೈಕೆ ಅತಿಮಾಡಿದ್ದೇ ಕಾರಣ.!!
@user-ei4jw2ow4s
@user-ei4jw2ow4s 6 сағат бұрын
Sir hitler bundare yaru nusuluvudhella eadakke Chanakya nunthavanu beakhu nanu heleddhu madadhe hodare desha muslim maya agha navella nadhamaya
@savithrammanagappa5062
@savithrammanagappa5062 6 сағат бұрын
ಕಾರ್ಯವಾಸಿ ಕತ್ತೆ ಕಾಲು ಕಟ್ಟು antharalla ಹಾಗೆ ಈ ಜನ. ಯಾವತ್ತೂ ಇವರನ್ನು ನಂಬಬಾರದು ಆದಷ್ಟೂ ದೂರ ಇಟ್ಟರೆ ಒಳ್ಳೆಯದು
@shankarappashankara-ys7lh
@shankarappashankara-ys7lh 6 сағат бұрын
Idu moorkatanada paramavadi
@ganeshkalmady3881
@ganeshkalmady3881 7 сағат бұрын
Dis is foolishness
@DhathriArunmayi
@DhathriArunmayi 7 сағат бұрын
ಅದು ಸಂಭ್ರಮವೂ ಅಲ್ಲ.. ದುಡ್ಡಿನ ಮದವೂ ಅಲ್ಲ.. ಅಂಬಾನಿ ವ್ಯಾಪಾರ ವಿಸ್ತರಣೆಯ ತಂತ್ರ . ವ್ಯಾಪಾರಿಗಳು ಲಾಭದ ಯೋಚನೆ ಇಲ್ಲದೆ ಏನನ್ನೂ ಮಾಡುವುದಿಲ್ಲ.
@gajananpandit4911
@gajananpandit4911 7 сағат бұрын
Dirty Rahul kick him out
@lalithasrinivasaiyer572
@lalithasrinivasaiyer572 7 сағат бұрын
ಈಗ ನಮಗೆ ಬೇಕಿರುವುದು ಅನಾಥಾಶ್ರಮಗಳು, ವೃದ್ಧಾಶ್ರಮಗಳು! ಮಕ್ಕಳನ್ನು ದೇಶಭಕ್ತರಾಗಿಸಬೇಕು, ವೃದ್ಧರನ್ನು ಗೌರವದಿಂದ ನಡೆಸಿಕೊಳ್ಳಬೇಕು!🙏
@rajuumarajuuma1574
@rajuumarajuuma1574 7 сағат бұрын
ದುಡ್ಡಿನ ಮದ ತಲೆಗೆರಿದೆ
@user-oz7li8ch3g
@user-oz7li8ch3g 7 сағат бұрын
ದುಡ್ಡಿಗಿಂತ ಮನುಷ್ಯನಿಗೆ ಆತನ ಆರೋಗ್ಯ, ಆಯುಷ್ಯ ಮುಖ್ಯ.ಇವರದು ಅತಿಯಾಯಿತು.
@dineshshetty2221
@dineshshetty2221 8 сағат бұрын
Please divide two state,
@shreepadbhat541
@shreepadbhat541 8 сағат бұрын
E kudale west bangal kke rastra pati adalita haki Kendra adalita Pradesh madi mamata byanarji yannu jail ge haki.
@roopam.r3979
@roopam.r3979 8 сағат бұрын
ಹುಚ್ಚು ಮುಂಡೆ ಮದುವೆಯಲ್ಲಿ ಉಂಡೋನೇ ಜಾಣ ಅನ್ನೋ ತರ ಇದೆ
@shreepadbhat541
@shreepadbhat541 8 сағат бұрын
Good decision. Adastu bega madi. Mamata byanarji ge ondu gati kanisi
@gururajarao2301
@gururajarao2301 9 сағат бұрын
Both INDIA ND MALDIVES SHOULD ADOPT FRIENDLY AGREEMENTS TO AVOID CHINA TO COME IN THE WAY.....
@NannaAnisike
@NannaAnisike 9 сағат бұрын
ಇದಕ್ಕೆ ಆ ರಾಜ್ಯದ ಒಪ್ಪಿಗೆ ಬೇಡ್ವಾ? ಆ ಪಾಯಿಂಟ್ ಹೇಳಬೇಕಾಗಿತ್ತು.
@veerasandeshaveerasandesha1540
@veerasandeshaveerasandesha1540 10 сағат бұрын
ಗಳ ಎಡಚರ ವಿಚಾರ ಇಡೀ ಜಗತ್ತಿಗೆ ಮಾರಕ
@asifsachi8969
@asifsachi8969 10 сағат бұрын
Moori alla kanalo tata sir mele yettudu😊
@shanmukappayate4771
@shanmukappayate4771 11 сағат бұрын
Duddina mada
@sathishhs7696
@sathishhs7696 11 сағат бұрын
Sariyaagi ide,modalu yekaroopa naagarikate kaanunu tarali,jai hind bharat mata ki jai.
@venkateshgowda8342
@venkateshgowda8342 13 сағат бұрын
ಗಂಡ ಇರೋಳು ಗಂಡುಮಗು ಹೆತ್ತರೆ ನಮಗೇನು ಬಿಡಿಸರ್ ಹಣ ಇದೆ ಮಾಡಲಿ ಎಂಜಾಯ್
@grsravi72
@grsravi72 14 сағат бұрын
ಪುಟಗೋಸಿ ಮಾಲ್ದಿವ್ಸ್ ನಮ್ಮ ಭಾರತದ ಕಾಲಿನ ಬೆರಳಿನ ಉಗುರಿಗೂ ಸಮ ಇಲ್ಲ. ಕಚಡಾ ತುರ್ಕ ಮೊಯೀಜ್ಸ್ ಪಕ್ಕ -420. ಅವನ್ನ ನಂಬ ಬಾರದು. ಚೀನಾದ ಬಾಲ ಬುಡುಕ ಕಳ್ಳ
@grsravi72
@grsravi72 14 сағат бұрын
ಮಾಲ್ದಿವ್ಸ್ ನಾ ಮೊಯೀಜು ದೊಡ್ಡ ಗೋಸುಂಬೆ ಬಡ್ಡಿ ಮಗ ನಂಬ ಬಾರದು & ಹತ್ತಿರ ಸೇರಿಸಬಾರದು. ಈ ತುರ್ಕ ಹಿಂದೂ ವಿರೋಧಿ & ಭಾರತ ವಿರೋಧಿ. ಜೈ ಭಾರತ ಜಾಉ ಮೋದಿ ಜೈ ಹಿಂದುಸ್ಥಾನ್
@santhoshkotian1895
@santhoshkotian1895 15 сағат бұрын
ಮೂಜಿ ಚೀನದ ಶೂ ಪಾಲಿಸ್ ಮಾಡಲಿ .ಬಾರತದ ಪಾದ ಪೂಜೆ ಮಾಡುದು ಬೇಡ
@bangarilakshmi8518
@bangarilakshmi8518 16 сағат бұрын
ಕೆಟ್ಟ ಮೇಲೆ ಬುದ್ಧಿ ಬಂತು
@jaggubv9946
@jaggubv9946 18 сағат бұрын
Too much showoff......
@basanagoudahosamani9466
@basanagoudahosamani9466 19 сағат бұрын
send mamatha to Pakistan..ಶೇ deserves hell
@karthikb.s5888
@karthikb.s5888 19 сағат бұрын
ದೇಶದ ತೆರಿಗೆ ಹಣವೆಲ್ಲ ಈ ಶೋಕಿಲಾಲನ ವಿದೇಶ ಪ್ರವಾಸಕ್ಕೆ ಆಯ್ತು 😂 ಕಳೆದ 10 ವರ್ಷದಿಂದ ದೇವಮಾನವನಿಂದ ದೇಶಕ್ಕೆ ಸಾವಿರಾರು ಕೋಟಿ ನಷ್ಟ
@gowrammaswamy1270
@gowrammaswamy1270 19 сағат бұрын
ವರುಷ ಕೂಡಾ ಆಗಿಲ್ಲ ತನ್‌ತಾನೆ ‌ಬಗ್ಗಿತು
@savithrishetty9480
@savithrishetty9480 19 сағат бұрын
Very informative we must look into it
@UniqueAcademicSolutions60
@UniqueAcademicSolutions60 19 сағат бұрын
Useful information Thanks
@manjunathjmanju6554
@manjunathjmanju6554 20 сағат бұрын
Super
@bsvishwanathavinayaka9936
@bsvishwanathavinayaka9936 20 сағат бұрын
ಈ ಕೆಲಸ ಬೇಗ ಅಗಬೇಕು ಶುಭಸ್ಯ ಶೀಘ್ರಂ
@sanind2008
@sanind2008 20 сағат бұрын
Openly dhoka khane wala murk log hindu he. Abhi advanced hogaya he kitna dhoka khanewale he dhoka Dene walo se puchte he 😊
@sharanappagogi4608
@sharanappagogi4608 20 сағат бұрын
ಮುಖೇಶ್ ಅಂಬಾನಿ ದಂಪತಿಗಳು ದೇಶದ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಳ್ಳದೆ ಸ್ವಾರ್ಥದ ಜೀವನ ನಡೆಸುತ್ತಿದ್ದಾರೆ ಅಷ್ಟೇ
@girishn9
@girishn9 21 сағат бұрын
Mukesh Ambani du yenu nadiyalla... Yella Neeta Ambani de... Functions galalli or IPL nalli nodidre gothaguthe...
@rajashekararaja6259
@rajashekararaja6259 21 сағат бұрын
😂😂😂😂😂
@girishn9
@girishn9 21 сағат бұрын
Namma bali iruva hanadhinda nale jeevana hege anta yochane madode agide... 😂😂😂
@chandrashekaraiah3362
@chandrashekaraiah3362 21 сағат бұрын
Ottalli BJP gellabeeki Aste bere rajyagalu yake uddara agilla
@manjunathcn3131
@manjunathcn3131 22 сағат бұрын
ಉಕ್ರೇನ್ ದೇಶಕ್ಕೆ ಭೇಟಿ ಬೇಡ.. ಉಕ್ರೇನ್ ನಾ ಪ್ರಧಾನ ಮಂತ್ರಿ ಜೆಲಸ್ಕಿ. ಮೋದಿಯವರನ್ನು ಬೇರೆ ದೇಶದಲ್ಲಿ.. ಭೇಟಿ ಮಾಡಿ. ಮಾತುಕತೆಗೆ. ಕೂತು ಕೊಳ್ಳಲಿ ಉಕ್ರೇನ್ ದೇಶದ ಶಾಂತಿಗಾಗಿ.. ಮಾತುಕತೆ ನಡೆಯಲಿ.. ಹೇಗೆ ಯುದ್ಧ ನಿಲ್ಲಿಸಬೇಕು.. ಚರ್ಚೆ ನಡೆಯಲಿ ಮೂರನೇ ಒಂದು ದೇಶದಲ್ಲಿ
@JSPatil47
@JSPatil47 22 сағат бұрын
Ambani also spending. Because of spending so many people got job/business. Only from donation can't help. This will help to business growth. other country people thinking will go change. Eroupe countries and America people thought that India is poor country. It will show how we are rich in culture. Our rich dress will see . As you addressed in marriage almost all people wears Indian dress code
@patilsharnu
@patilsharnu 22 сағат бұрын
Modi has to visit
@anantharamaiahsk7582
@anantharamaiahsk7582 22 сағат бұрын
He could have done lots of social service