#2024

  Рет қаралды 118,969

Sanatana Kathana           ಸನಾತನ ಕಥನ

Sanatana Kathana ಸನಾತನ ಕಥನ

7 ай бұрын

Join this channel to get access to perks:
/ @sanatanakathana
✨Please Subscribe✨ / @soumyahegde31
/ @newssensewithsoumyahegde
/ @sanatanakathana
/ @shshortz
✨Follow me on Instagram and Facebook ✨
www.instagram....
/ soumya.krishna.hegde
.
.
#shanidev #yearofyou #loyalty #hardwork #karma #karmayoga #judge #principal #jyotish #astronomy

Пікірлер: 363
@ashokshetty5854
@ashokshetty5854 7 ай бұрын
ಶನಿ ಮಹಾತ್ಮನ ವರ್ಣನೆಯ ಇನ್ನೊಂದು ಅರ್ಥವೇ ಪರಮ ಸತ್ಯ ದಿಂದ ಬದುಕುವುದು.
@Hanu_220
@Hanu_220 7 ай бұрын
ನಿಮ್ಮ ವರ್ಣನೆ ತುಂಬಾ ಚೆನ್ನಾಗಿದೆ..... ಹೀಗೆ ಮುಂದುವರೆಸಿ........... ಎಲ್ಲಾರಿಗೂ ದೇವ್ರು ಒಳ್ಳೇದು ಮಾಡ್ಲಿ
@govindarajn6018
@govindarajn6018 7 ай бұрын
ಶಂ ಶನೈಶ್ಚರಾಯ ನಮಃ 🙏 ಉತ್ತಮ ಮಾಹಿತಿಗಾಗಿ ಧನ್ಯವಾದಗಳು
@mallikarjun_m_acharya
@mallikarjun_m_acharya 7 ай бұрын
ನಿಮ್ಮ ವಿವರಣೆ ಮತ್ತು ಅರ್ಥೈಸುವಿಕೆ ನೂರಕ್ಕೆ ನೂರು ಸತ್ಯ. ಶನಿ ಬಹಳ ಕೃಪಾಳು ಅವನ ಕೃಪೆ ಇದ್ದವನೆ ಈ ಭೂಲೋಕದಲ್ಲಿ ಮಹಾ ಧನ್ಯ... ಶನಿ ಕೃಪೆ ಇದ್ದವರಿಗೆ ಸೃಷ್ಟಿಯ ಎಲ್ಲಾ ದೇವತೆಗಳ ಕೃಪೆ ಸಿಕ್ಕ ಹಾಗೆ ಅದಕ್ಕೆ ಉದಾಹರಣೆ ನನ್ನ ಜೀವನನುಭವ. ವಿವರಣೆಗೆ ನಿಲುಕದ ಶಕ್ತಿ ಅಂದರೆ ಅದು ಶನಿ ಮಹಾತ್ಮಾ... ನಾನಿಂದು ಉತ್ತಮ ಸ್ಥಾನ ಪಡೆದ್ದಿದ್ದೇನೆ ಎಂದರೆ ಅದು ಶನಿ ಮಹಾತ್ಮನ ಕೃಪೆ... 🙏
@MrBvnagesh
@MrBvnagesh 6 ай бұрын
Inspired Malli avre
@mallikarjun_m_acharya
@mallikarjun_m_acharya 6 ай бұрын
@@MrBvnagesh nanna jeevanadalli bahudodda turn kotta paramathma adu summane alla. Samanyavagi shani karmakke phala needuttane Adare nanna badukinalli karmagalige nanna mukhanatarave prayaschita daari Tori adakke phala kooda krupe madi ashirvadisiddu vishesha ...
@Shivuchandru7475
@Shivuchandru7475 7 ай бұрын
ಅಕ್ಕಾ ಶನಿ ದೇವರ ಆಶೀರ್ವಾದ. ಸದಾ ಕಾಲ ನಿಮ್ಮ ಮೇಲೆ ಈರಲಿ 🙏❤️ಜೈ ಶನೇಶ್ವರ
@shreyaspandith8626
@shreyaspandith8626 Ай бұрын
@@Shivuchandru7475 ಶನೈಶ್ಚರ ಅಂತ ಆಗಬೇಕು
@pandurangapai
@pandurangapai 7 ай бұрын
ಬೀಜದಂತೆ ಫಲ ಭಾವನೆಯಂತೆ ಜೀವನ. ನಮ್ಮ ಆಯ್ಕೆಯೇ ನಮ್ಮನ್ನು ಆವರಿಸುವುದು ಎನ್ನುವುದು ಸತ್ಯ.
@devikaanand4419
@devikaanand4419 7 ай бұрын
Wowwwwwwww superrrrrrrr iam by heartly teaching sooooo Shani mahatma has my side 🙏🏻🙏🏻🙏🏻🙏🏻😊
@geethalakshmi6539
@geethalakshmi6539 7 ай бұрын
ಕರ್ಮ ಸದಾ ನಮ್ಮನ್ನು ಹಿಂಬಾಲಿಸುತ್ತದೆ, ಒಳ್ಳೆಯದನ್ನು ಮಾಡೋಣ ಒಳ್ಳೆಯದನ್ನೇ ಪಡೆಯೋಣ 🙏🙏🙏
@rameshviraat1969
@rameshviraat1969 7 ай бұрын
ನನ್ನ ಜೀವನ..ನೀವು ಹೇಳಿದ ರೀತಿಯೇ ನಡೆಯುತ್ತಿದೆ ಮೇಡಂ ಜಿ ಭಗವಂತ ತಟ್ಟಿ ತಟ್ಟಿ ಶಿಲೆ ಮಾಡಿಬಿಟ್ಟಿದ್ದಾನೆ.. ಎಲ್ಲರೂ ದೂರವಾಗಿ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದರೋ ಧೈರ್ಯ ಗೆಡದೇ ಬದುಕುತ್ತಿದ್ದೇನೆ..ಈಗ ಭಗವಂತ ನಿಗೆ ಇರೋದು ಒಂದೇ ಆಪ್ಷನ್.. ನನಗೆ ಬೆಳಕನ್ನು ಮಾತ್ರ ತೋರಿಸಬೇಕು.. ಆ ದಿನಗಳನ್ನು ಎದುರು ನೋಡುತ್ತಿದ್ದೇನೆ 🙏🙏🙏
@KrishnaSharma-ih9dw
@KrishnaSharma-ih9dw 7 ай бұрын
ಜೀವನದಲ್ಲಿ ಅಪಾರ ಅನುಭವ..ಆಗುವುದೇ ಇಂತಹ ಸನ್ನಿವೇಶಗಳಿಂದ...
@rathnauk4339
@rathnauk4339 7 ай бұрын
Olleyadaguthe
@rameshviraat1969
@rameshviraat1969 7 ай бұрын
ನಿಮ್ಮ ಆಶೀರ್ವಾದ ದಿಂದ ಆ ದಿನಗಳು ಬೇಗ ಬರಲಿ. 🙏🙏
@user-te8tj5vr6m
@user-te8tj5vr6m 5 ай бұрын
Nanagu saha....e varsha olleyadagutthe Anno nambike ede...🙏
@rameshviraat1969
@rameshviraat1969 5 ай бұрын
@@user-te8tj5vr6m ನಂಬಿಕೆಯೇ ದಿವ್ಯ ಔಷದಿ.. ಒಳ್ಳೆಯದೇ ಆಗುತ್ತೆ...
@maheshar3328
@maheshar3328 6 ай бұрын
ಮೇಡಂ ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಶನಿ ದೇವರ ಬಗ್ಗೆ. ನನ್ನ ಆರಾಧ್ಯ ದೈವ ಶ್ರೀ ಶನಿ ಮಹಾತ್ಮ. ಶರಣು ಶರಣು ಶನಿದೇವ
@savithaacsavitha168
@savithaacsavitha168 2 ай бұрын
100% ನಿಜ ಮೇಡಂ 🙏🏻🙏🏻🙏🏻💐💐
@FXROCK63
@FXROCK63 7 ай бұрын
Same wishes from my side 2024 can lead you & us to infinity ♾️🙏🙏🙏
@silentsunil8372
@silentsunil8372 7 ай бұрын
I like this Series videos ... pls continue ....
@devikaanand4419
@devikaanand4419 7 ай бұрын
I am waiting for shanibhagavan's infinity opportunity 👍🏻👍🏻👍🏻😊
@FXROCK63
@FXROCK63 7 ай бұрын
Me too
@rajeevaadiga1140
@rajeevaadiga1140 7 ай бұрын
ನೀವು ವಾಕ್ಯ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಶನಿದೇವರಬಗ್ಗೆ ತುಂಬಾ ಧನ್ಯವಾದಗಳು ರಾಜೀವ ಅಡಿಗ ಪಡುಕೋಣೆ
@mahadevibm8224
@mahadevibm8224 7 ай бұрын
ತುಂಬಾ ಚೆನ್ನಾಗಿದೆ
@hanumanthraddy1111
@hanumanthraddy1111 7 ай бұрын
ಜೈ ಶ್ರೀ ರಾಮ್❤️🌹🙏🏻 ಜೈ ಹನುಮಾನ್❤️🌹🙏🏻
@deepakba4887
@deepakba4887 7 ай бұрын
ಮನುಷ್ಯ ಜೀವನದ ಪರಮ ಸತ್ಯ ತೆ ನಿಮ್ಮ ಮಾತು . Thank you ma’am for reminder.
@rameshbabu9451
@rameshbabu9451 6 ай бұрын
Super Good Knowledge about Shanidev people should follow this guideline🙏👍
@srinivasulunaidu5845
@srinivasulunaidu5845 Ай бұрын
Very good information about God of justice shani.
@shailajamangalore9265
@shailajamangalore9265 3 ай бұрын
Wonderful n mind blowing speech Thanks for sharing 🙏
@pandurangamaladakara7167
@pandurangamaladakara7167 Ай бұрын
ಓಂ ಶನೈಶ್ಚರಾಯ ನಮಃ...🙏
@user-gp6ie5uf7x
@user-gp6ie5uf7x Ай бұрын
Thumba channagi information kottidira thanks
@aravindrampur4181
@aravindrampur4181 13 күн бұрын
It's really a wonderful commentary on shani Mahatma and also I really appreciate you about your knowledge about metaphysics
@user-nk7vw7ov8f
@user-nk7vw7ov8f 7 ай бұрын
ಶನಿ ಮಹಾತ್ಮಾ ದೇವರ ಬಗ್ಗೆ ಅದ್ಬುತ ವಿಷಯ, ಭಯ ವಿರುವವರಿಗೆ ಧೈರ್ಯ ತುಂಬುವ ವಿಷಯ ಥ್ಯಾಂಕ್ಸ್ ಮೇಡಂ 🙏
@damodaranaik8752
@damodaranaik8752 2 ай бұрын
I Pray to give power to you, Jai shanishraya.
@vk9797
@vk9797 7 ай бұрын
Super explaination
@abhayathefunny4895
@abhayathefunny4895 7 ай бұрын
Beautiful message mam.u r doing wonderful job.very happy to watch every time ur videos is very informative. All the very best for 2024 keep doing this good job.we always support u mam.jai shree Ram.
@Suresh-iv3wh
@Suresh-iv3wh Ай бұрын
ಏನು mam very beautiful khanthira.
@arpithakappi319
@arpithakappi319 7 ай бұрын
😊ಒಳ್ಳೆ ವಿಷಯ ಹೇಳಿದ್ರಿ 🎉🎉🤝🤝🙏tq for inrormetion🥰🥰 ಸಿಸ್ಟರ್💐💐
@krishnaiahgopalapura8412
@krishnaiahgopalapura8412 6 ай бұрын
2024 ವರುಷದ ಶನಿಯ ಮಹಿಮೆ ಹಾಗು ನಮ್ಮಲ್ಲಿ ಇರಬೇಕಾದ ಧರ್ಮ ಯಲ್ಲವು ಸತ್ಯ ಇದನ್ನು ಇದನ್ನು ನಾವು ನೆಡುದುಕೊಳ್ಳಬೇಕು ಇದು ನಮ್ಮ ಸಾಮೂಸ್ಕೃತಿ ನಿಮಗೆ ವಂದನೆಗಳು 🙏🙏
@ishwarbhat4252
@ishwarbhat4252 4 ай бұрын
Thanks for sharing this.Nicely explained. ಶನೀಶ್ವರಾಯ ನಮ: 🙏🙏🙏
@athreyatravels2764
@athreyatravels2764 7 ай бұрын
Thanks for sharing this,All the Best,Doing Great Job....
@Animal_World_51
@Animal_World_51 7 ай бұрын
ಅತ್ಯುತ್ತಮ ಮಾಹಿತಿ ನೀಡಿದ್ದೀರಿ, thanks ಈ ವೀಡಿಯೊದ 13.20 ಸಮಯದಲ್ಲಿ 2022 ಅಂತ ಹೇಳಿದ್ದೀರಿ.
@madhushreesri6672
@madhushreesri6672 7 ай бұрын
9:42 Yes I am in the same learning stage thank shanibhagavan for this experience in his way i will be good human being and humble with senior citizens and poor people and over all am in difficult situation but i thing about poor peoples problem am so happy to see this changes about me thank god to help me to have this personality ..
@siddaramappabalehosur4834
@siddaramappabalehosur4834 5 ай бұрын
ನಮ್ಮ ಆತ್ಮ ದಲ್ಲಿ ಇದ್ದ ನ್ನು ಇದ್ದ ಹಾಗೇ ಹೇಳಿರುವ ನಿಮಗೆ ಧನ್ಯವಾದಗಳು ತಾಯಿ ಸೌಮ್ಯ ದೇವಿ.
@rameshjanakki7268
@rameshjanakki7268 7 ай бұрын
ತುಂಬಾ ಚನ್ನಾಗಿ ತಿಳಿಸಿದ್ದೀರಿ 🙏, ನಿಮ್ಮ ಮಾತನ್ನು ಕೇಳಿ ಕೆಟ್ಟ ಕೆಲಸ ಮಾಡುವವರು ಒಳ್ಳೆಯ ಕೆಲಸ ಮಾಡುತ್ತಾರೆ ಅನುಸುತ್ತೆ ಧನ್ಯವಾದಗಳು
@bhargavjoshi1401
@bhargavjoshi1401 7 ай бұрын
Excellent 👌 I'm impressed the way you're explaining things very easy and logically.
@srinivasmn7817
@srinivasmn7817 7 ай бұрын
It's an extraordinary comment. Thank you very much.
@supreethsshwethaba7747
@supreethsshwethaba7747 7 ай бұрын
ನಮಸ್ತೆ ಸೌಮ್ಯ ಅವ್ರೆ❤❤🙏🏻🙏🏻🙏🏻🙏🏻
@prashantbc9635
@prashantbc9635 Ай бұрын
ಇದು ಸತ್ಯ ರಿ. ನಾನು ಅದನ್ನೇ ನಂಬಿ ನಿಯತ್ತಾಗಿ ನನ್ನ ಕಾಯಕ ಮಾಡುತ್ತಿದ್ದೇನೆ. ನಿಮ್ಮ ಈ episode ತುಂಬಾ ಸಹಾಯ ಆಯಿತು. ದೇವರ ಮೇಲೆ ಸದಾ ನಂಬಿಕೆ ಇದೆ . Thank you
@chandrashekarksc1255
@chandrashekarksc1255 7 ай бұрын
ಮೇಡಂ ನಿಮ್ಮ ಮಾತುಗಳು ಅದ್ಬುತ ನಿಮ್ಮ ಈ ಕಾರ್ಯಕ್ರಮದ ಜೊತೆಗೆ ಟಿವಿ ವಿಕ್ರಮದಲ್ಲೂ ಇರಬಹುದಿತ್ತು ಎಂದು ನನ್ನ ಅನಿಸಿಕೆ
@hanumanthraddy1111
@hanumanthraddy1111 7 ай бұрын
Om Namo Narayanaya ❤️🌹🙏🏻
@c.dayananda8191
@c.dayananda8191 7 ай бұрын
ಓಂ ಶಂ ಶನೈಶ್ಚರಾಯ ನಮಃ.......
@devikaanand4419
@devikaanand4419 7 ай бұрын
Well explain nd good going on keep it up 👍🏻👍🏻👍🏻😊
@digital.vibes02
@digital.vibes02 7 ай бұрын
Some of thinking matching like 99%
@raam_creation_world
@raam_creation_world 6 ай бұрын
ತು೦ಬಾ ಚೆನ್ನಾಗಿ ತಿಳಿಸಿದಿರಿ ಕೃತಜ್ಞತೆಗಳು🙏🏻
@mounap5749
@mounap5749 7 ай бұрын
ಜೈ ಶನಿದೇವ🙏🙏🙏🙏🙏
@nithinkumar7010
@nithinkumar7010 7 ай бұрын
ಅಕ್ಕ ತುಂಬಾ ತುಂಬಾ ಸೂಪರ್, ಜೈ ಶನೀಶ್ವರ ದೇವರಿಗೆ, ಅಕ್ಕ ಶ್ರೀ ರಾಮ,ಲಕ್ಷ್ಮಣ ಹಾಗೂ ರಾಮಾಯಣ ದ ಪ್ರತಿ ಯೊಬ್ಬರ, ಬಲಿಷ್ಠ ಧನಸ್ಸು, ದಿವ್ಯಾಸ್ರ್ತಗಳ, ಅಕ್ಷಯ ಬತ್ತ ಳಿಕೆ, ಹಾಗೂ ಹನುಮಂತ ಹಾಗೂ ಪ್ರತಿ ಯೊಂದು ದೇವರ, ಯೋಧರ ಬಲಿಷ್ಠ ಗಧೆ, ಗಧೆ ಯ, ತೂಕ , ಸಾಮಥ್ರ್ಯ ಇದೆಲ್ಲದರ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ, ದಯವಿಟ್ಟು ಇದರ ಬಗ್ಗೆ ಹೆಚ್ಚು ತಿಳಿಸಿ, please, ಜೈ ಶ್ರೀ ರಾಮ್, ಜೈ ಹನುಮಂತ, ಜೈ ಶನೀಶ್ವರ ದೇವರಿಗೆ
@yellowNred
@yellowNred 7 ай бұрын
ಇದು ಕಿರಿಯ ಮತ್ತು ಹಿರಿಯ ಪ್ರೇಕ್ಷಕರಿಗೆ ಉತ್ತಮ ಮಾಹಿತಿಯಾಗಿದೆ. ನಿಮ್ಮ ಸೇವೆಗೆ ಧನ್ಯವಾದಗಳು.
@hemanthnayak5448
@hemanthnayak5448 7 ай бұрын
Appreciate if presented in ""aacha Kannada ""
@shivayogokambi4964
@shivayogokambi4964 4 ай бұрын
Very clear explanation. God bless you with higher energy and very good health.
@DarshanDarshan-ro4wh
@DarshanDarshan-ro4wh 2 ай бұрын
15:03 gives me the more hope to achieve the goal of my life 🙌❤️
@krishnamurthyr4513
@krishnamurthyr4513 3 ай бұрын
Analysis is good
@vipendutt2148
@vipendutt2148 6 ай бұрын
🌿🌹💐🙏💞ಓಂ ಶ್ರೀ ಶನಿ ಮಹಾತ್ಮ ಸ್ವಾಮೀ ಯೇ ನಮಃ 🌿🌹💐🙏💞ನಿಮ್ಮ ನೀಡಿದ ಮಾಹಿತಿ ತುಂಬಾ ಚೆನ್ನಾಗಿತ್ತು👌🙏thank you so much for your information 🙏👌ನನಗೆ ಶನಿ ಮಹಾತ್ಮ ಸ್ವಾಮೀ ಅಂದ್ರೆ ನೇ ತುಂಬಾ ಇಷ್ಟ 💞 ನಾನು ತುಂಬಾ ಇಷ್ಟ ಪಡುವ ಭಗವಂತ ಅಂದ್ರೆ ನೇ ಶನಿ ಮಹಾತ್ಮ ಸ್ವಾಮೀ 💞🙏🙏ಶನಿ ಮಹಾತ್ಮ ಸ್ವಾಮೀ ಎಲ್ಲರನ್ನೂ ಚನ್ನಾಗಿ ಕಾಪಾಡಲಿ 🙏ಶನಿ ಮಹಾತ್ಮ ನಾ ಕೃಪಾ ಆಶೀರ್ವಾದ ಸದಾ ಎಲ್ಲರ ಮೇಲೂ ಇರಲಿ 🙏💞
@shekharshetty6758
@shekharshetty6758 7 ай бұрын
Verybeautiful❤😊🎉
@shivanandpujara1996
@shivanandpujara1996 7 ай бұрын
ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ ಓಂ ಶಂ ಶನೇಶ್ಚರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@smithahm4199
@smithahm4199 6 ай бұрын
Beautifully explained ❤
@sukruthg3386
@sukruthg3386 4 ай бұрын
Thank you so much ma'am This was really helpful God bless you
@rameshteli9308
@rameshteli9308 6 ай бұрын
Good.
@FXROCK63
@FXROCK63 7 ай бұрын
Waiting for this video for long time 1 week 🔥🖤
@sureshmaddodi1714
@sureshmaddodi1714 5 ай бұрын
ಒಳ್ಳೆಯ ಮಾಹಿತಿ, ಸರಿಯಾಗಿದೇ 👍
@skpodtar3087
@skpodtar3087 7 ай бұрын
Madam I have suffered lot previously when there was "Sadesathi " in life.I often visit shani temple in Dharwad & pray for his blessings
@user-fp7bs4hb9i
@user-fp7bs4hb9i 7 ай бұрын
❤ ಅಕ್ಕಾ ನಾನು ಶನೀಶ್ವರ ಸ್ವಾಮಿ ಪರಮ ಭಕ್ತ ಅಕ್ಕಾ ❤❤❤
@user-tj2jm3vo2x
@user-tj2jm3vo2x 5 ай бұрын
🙏ಓಂ ಶಂ ಶನೇಶ್ವರಯ ನಮಃ 🙏 🌹ಪುಷ್ಪ ಗಿರೀಶ್
@aminneme
@aminneme Ай бұрын
Thumba thanks madam 🙏🙏🙏🙏🙏
@shankarck3160
@shankarck3160 7 ай бұрын
Jai Shani Mahathma
@ajajju17
@ajajju17 7 ай бұрын
Shani deshe gng on for me from 16yrs n saw many things in life in all angles .. great learning
@devikaanand4419
@devikaanand4419 7 ай бұрын
Namaste sister Wishing you the same 👍🏻👍🏻👍🏻🫠🫠🫠May God bless you 😊
@SunilKumar-pg9ci
@SunilKumar-pg9ci 6 ай бұрын
ಕರ್ಮ ಕಾರಕ, thank u mam
@jagadeeshbanakar8361
@jagadeeshbanakar8361 7 ай бұрын
ಮೇಡಂ ನಿಮ್ಮ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ, ತುಂಬಾ ಚೆನ್ನಾಗಿ ವರ್ಣನೆ ಮಾಡ್ತೀರಾ, ಕೇಳುವುದಕ್ಕೆ ತುಂಬಾ ಚೆನ್ನಾಗಿರುತ್ತೆ, ನಿಮಗೆ ಏನು ಗೊತ್ತು ಆ ವಿಚಾರವನ್ನು ತುಂಬಾ ಚೆನ್ನಾಗಿ ಜನರಿಗೆ ತಲುಪುವ ಹಾಗೆ ವಿಶ್ಲೇಷಣೆಯನ್ನು ನೀಡುತ್ತೀರಿ. ಧನ್ಯವಾದಗಳು!
@sharadathimmegowda3239
@sharadathimmegowda3239 4 ай бұрын
Super information madam 🙏🏽🙏🏽
@shyamsundar3053
@shyamsundar3053 5 ай бұрын
Woww ... adbuta
@rangaswamys1788
@rangaswamys1788 7 ай бұрын
🎉Very nice Mam
@arkeshnagendra3116
@arkeshnagendra3116 7 ай бұрын
Im big fan of u. Sis
@srinivasangreddy8054
@srinivasangreddy8054 7 ай бұрын
Om Shanidev namah 🙏🙏🙏🙏🌹🌹🌹🌹🌹🌹🌹🙏🙏🙏
@USOilKing
@USOilKing 7 ай бұрын
Explained so well..keep post more and more videos..
@rjamurthy2707
@rjamurthy2707 6 ай бұрын
Very nice explanation 👌 👍
@gopalg5909
@gopalg5909 7 ай бұрын
ಜೈ ಶನಿ ದೇವ 🙏
@girishgagan2858
@girishgagan2858 7 ай бұрын
Wow super
@kavitharaj3268
@kavitharaj3268 Ай бұрын
Nice
@dharaneesh12
@dharaneesh12 7 ай бұрын
🤝🙏🌹🌹🌹 ಶುಭವಾಗಲಿ ಮೇಡಂ
@Karna.k
@Karna.k 7 ай бұрын
Good explanation madam👍 Thank you🙏
@bgsreedhharbg313
@bgsreedhharbg313 6 ай бұрын
Ma'am......i accidentally came across your channel. Your Kannada is musical and what I liked most was your effortless usage of English intermittently. Last but not the least, i have fallen head over heals on Lord Shani. He is simply to be loved. Kudos to your channel and wishing you infinite success.
@balarambsc1989
@balarambsc1989 7 ай бұрын
Thank u very much for giving such a useful information. By the way you narrating the things are very good. Even I have learning English from your videos. Being a astrophysics studied person you r giving good vaccubulary information madam. Thank you some much...
@raghavendrats8204
@raghavendrats8204 6 ай бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤
@mallappabanavara4209
@mallappabanavara4209 7 ай бұрын
Really good thanks
@Sparkofdivinity-xv8df
@Sparkofdivinity-xv8df 2 ай бұрын
Super madam❤
@rameshsbgmtunes5247
@rameshsbgmtunes5247 7 ай бұрын
Grateful😇
@sumithrasumi6741
@sumithrasumi6741 6 ай бұрын
🙏🙏 ಜೈ ಸತ್ಯ ಶನೇಶ್ವರ ಸ್ವಾಮಿ 🙏🙏
@savithalokesh12
@savithalokesh12 5 ай бұрын
Very well done mam superrrr nimma explaining skill ge full fidaa agode😊😊
@manjulamanjunath5903
@manjulamanjunath5903 6 ай бұрын
Tq so much your information mam
@sanjanapoojari3651
@sanjanapoojari3651 5 ай бұрын
Thank you❤
@girishsk8365
@girishsk8365 7 ай бұрын
Soo nice
@saisatish6568
@saisatish6568 6 ай бұрын
Om Sham shanaishcharaaya namah... 🙏🌺🌺🌺
@arathivijeyendra6006
@arathivijeyendra6006 5 ай бұрын
👌👌
@krishnanaiknaik8780
@krishnanaiknaik8780 7 ай бұрын
👌🏻❤️
@sureshahsuresh4253
@sureshahsuresh4253 7 ай бұрын
ನಿಮ್ಮ ಈ ಮಾತು ಕೇಳುತ್ತಿದ್ದಾರೆ ಇನ್ನೂ ಹೆಚ್ಚು ಕೇಳಬೇಕು ಅನಿಸುತ್ತೆ thanks for you your speech
@shivadasnayak
@shivadasnayak 7 ай бұрын
Niyatham kuru karmathawm...❤🎉🙏👍
@sujathabaivejendra759
@sujathabaivejendra759 4 ай бұрын
ಓಂ ಶಂ ಶನೇಶ್ವರಾಯ ನಮಃ
Вы чего бл….🤣🤣🙏🏽🙏🏽🙏🏽
00:18
小蚂蚁被感动了!火影忍者 #佐助 #家庭
00:54
火影忍者一家
Рет қаралды 52 МЛН
Каха заблудился в горах
00:57
К-Media
Рет қаралды 11 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 16 МЛН
Вы чего бл….🤣🤣🙏🏽🙏🏽🙏🏽
00:18