No video

5 ನೇ ತರಗತಿ ಓದಿದ ರೈತನ ಅಧ್ಬುತ ಆವಿಷ್ಕಾರ | ಯಾವ ವಿಜ್ಞಾನಿಗೂ ಕಮ್ಮಿ ಇಲ್ಲ ಈ ರೈತ | amazing mini diy machines

  Рет қаралды 43,994

Rangu kasturi

Rangu kasturi

Күн бұрын

5 ನೇ ತರಗತಿ ಓದಿದ ರೈತನ ಅಧ್ಬುತ ಆವಿಷ್ಕಾರ | ಯಾವ ವಿಜ್ಞಾನಿಗೂ ಕಮ್ಮಿ ಇಲ್ಲ ಈ ರೈತ | amazing mini diy machines
ಗುರುಲಿಂಗಯ್ಯ ಮಹಾಂತಯ್ಯ ಹುಕ್ಕೇರಿ ಮಠ
ಮುರುಗೋಡು ಗ್ರಾಮ
ತಾ. ಸೌದತ್ತಿ
ಜಿ. ಬೆಳಗಾವಿ
ಮೊ. 8749060723
#minidiymachines #scienceprojects #minidiyprojects #diydalmill #minidiyfan #minitorch #diymachines #amazing

Пікірлер: 44
@gangayya.budihalamath9538
@gangayya.budihalamath9538 2 ай бұрын
ಕಸದಿಂದ ರಸವೆಂಬ ಗಾದೆ ಕೇಳಿದ್ದೆ. ಆದರೆ ಇಂದು ಕಸದಿಂದ ರಸ ಅದ್ಭುತವಾಗಿ ಕಂಡೆ. ಇನ್ನು ಹೆಚ್ಚಿನ ಕಲೇ ಆ ದೇವರು ಇನ್ನಷ್ಟು ಶಕ್ತಿ ಕೊಡಲಿ.❤️🙏❤️
@shivupati79
@shivupati79 Ай бұрын
Really he is very talented man , ಶಾಲಾ ಮಕ್ಕಳಿಗೆ ಪ್ರೊಜೆಕ್ಟ್ ವರ್ಕ್ ಗೆ ಮಾಡಲಿಕ್ಕೆ ಮತ್ತು ಯಾವ ಯಾವ ವಸ್ತುಗಳು ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನ ತೋರಿಸಲಿಕ್ಕೆ ತುಂಬಾ ಉಪಯುಕ್ತ,
@sachinbalolsachinbalol970
@sachinbalolsachinbalol970 2 ай бұрын
ಡ್ರೋನ್ ಪ್ರತಾಪ್ ಬರಿ ಬಾಯಲ್ಲಿ ಬುರುಡೆ ಬಿಟ್ಟ, ನೀವು ನಿಜವಾಗ್ಲೂ ಮಾಡಿದ್ರಿ ಗ್ರೇಟ್ 👍👌🇮🇳🙏
@kiranmallaiah
@kiranmallaiah Ай бұрын
❤❤❤
@Kbboraiah-ef2rp
@Kbboraiah-ef2rp 2 ай бұрын
ಯುವ ಪ್ರತಿಭೆ ಯುವ ವಿಜ್ಞಾನಿ ರೈತರಿಗೆ ಹಾಗೂ ರಂಗು ಕಸ್ತೂರಿ ಸರ್ ಅವರಿಗೆ ಧನ್ಯವಾದಗಳು ಅದ್ಭುತ ಕಲಾ ಪ್ರತಿಭೆ ಸರ್
@technicalka0
@technicalka0 2 ай бұрын
Super
@basanagoudampatil4038
@basanagoudampatil4038 2 ай бұрын
ಅದ್ಬುತ ಕಲಾವಿದರು ಇವರು ಯಾವ ವಿಜ್ಞಾನಿಗಳಿಗೂ ಕಡಿಮೆ ಇಲ್ಲ ಸರ್ 🙏🙏
@sciencezone9802
@sciencezone9802 2 ай бұрын
ಹಳ್ಳಿ ಪ್ರತಿಭೆಗೆ ನನ್ನ ನಮಸ್ಕಾರ. ನಿಮ್ಮ ಕ್ರಿಯಾಶೀಲತೆ ಹೀಗೇ ಮುಂದುವರೆಯಲಿ.💐💐💐💐💐💐💐💐💐💐👏
@RashShetty
@RashShetty Ай бұрын
So good great job🎉
@user-hd4do4wd8z
@user-hd4do4wd8z Ай бұрын
Good creativity 🎉
@sadashivaacharya-ln5my
@sadashivaacharya-ln5my Ай бұрын
Super sir🙏🙏🙏🙏🙏
@mudukappanayak9900
@mudukappanayak9900 Ай бұрын
ಸೂಪರ ಸರ್ ❤❤❤
@ShanteshNayak
@ShanteshNayak Ай бұрын
❤❤❤❤
@ramappanaik6402
@ramappanaik6402 2 ай бұрын
Supar
@natarajab1593
@natarajab1593 Ай бұрын
Great job,God bless you
@venkataramanaupadhya5277
@venkataramanaupadhya5277 2 ай бұрын
ಯಂತ್ರಗಳನ್ನು ತಯಾರಿಸುವ ಕೈಗಾರಿಕಾ ಮಂದಿಗಳು ಇದನ್ನು ನೋಡಿದರೆ ದೇಶಬಿಟ್ಟು ಓಡಿಹೋಗುತ್ತವೆ.
@Rangukasturi
@Rangukasturi 2 ай бұрын
😊😊
@channaveergr994
@channaveergr994 2 ай бұрын
ನಿಮ್ಮ ವೀದ್ವತಿಗೆ ನನ್ನದೊಂದು ಶರಣು ಶರಣಾರ್ಥಿ
@a.b.tbussuper4950
@a.b.tbussuper4950 Ай бұрын
Good job sir 🎉🎉🎉🎉
@c4ukokkada986
@c4ukokkada986 2 ай бұрын
Great👍 inventions good luck
@prithvidoddannavar7800
@prithvidoddannavar7800 2 ай бұрын
Superb bro
@user-sl1iu3qq8v
@user-sl1iu3qq8v 2 ай бұрын
ಸೂಪರ್
@basavarajpatil2234
@basavarajpatil2234 2 ай бұрын
ಸೂಪರ್ ಬ್ರೊ
@jagandruthijagandruthi5480
@jagandruthijagandruthi5480 2 ай бұрын
Super job
@siddarudhhosalli3781
@siddarudhhosalli3781 2 ай бұрын
Super sir
@sadappajakanur-dm3sp
@sadappajakanur-dm3sp 2 ай бұрын
Yuva vidynani abhinandane.
@sujayacharya6654
@sujayacharya6654 Ай бұрын
Highly talented needed good support😢
@vijaybiradar9587
@vijaybiradar9587 2 ай бұрын
🔥🔥🔥
@santoshsinghrajaput9798
@santoshsinghrajaput9798 2 ай бұрын
ಸೂಪರ್ ಸರ್
@gvsuryaprakash7845
@gvsuryaprakash7845 2 ай бұрын
🎉🎉🎉🎉❤❤❤❤❤ super
@pushpaangadi1098
@pushpaangadi1098 2 ай бұрын
ಅದ್ಭುತವಾದ ಆವಿಷ್ಕಾರ❤❤❤
@Rangukasturi
@Rangukasturi 2 ай бұрын
Thank you ಮೇಡಂ
@hibro3401
@hibro3401 2 ай бұрын
ಸೂಪರ್ ಬ್ರೋ
@Rangukasturi
@Rangukasturi 2 ай бұрын
😊😊
@subashjinnur1159
@subashjinnur1159 2 ай бұрын
Aconomic helf madi yuvar. Sadabeg sahay madu
@cschannel1685
@cschannel1685 2 ай бұрын
Guru ondu 100kg na 100day ali rubbikodthiya
@Rangukasturi
@Rangukasturi 2 ай бұрын
😊😊
@user-ul5oc4oc7n
@user-ul5oc4oc7n 2 ай бұрын
ನಾನು ಎರಡು ಸಣ್ಣ ರಥಗಳನ್ನು ಮಾಡಿ ಇಟ್ಟಿದೀನಿ
@Rangukasturi
@Rangukasturi 2 ай бұрын
ಸೂಪರ್ ಸರ್ ಅವನ್ನೆಲ್ಲ ಆರಿಸಿಕೊಂಡು ತಂದು ಇಡಿ ವಿಡಿಯೋ ಮಾಡೋಣ
@GoudappaPatil-ev6jw
@GoudappaPatil-ev6jw 2 ай бұрын
Super sir
白天使选错惹黑天使生气。#天使 #小丑女
00:31
天使夫妇
Рет қаралды 14 МЛН
Yum 😋 cotton candy 🍭
00:18
Nadir Show
Рет қаралды 7 МЛН
КАКУЮ ДВЕРЬ ВЫБРАТЬ? 😂 #Shorts
00:45
НУБАСТЕР
Рет қаралды 3,4 МЛН
How I Did The SELF BENDING Spoon 😱🥄 #shorts
00:19
Wian
Рет қаралды 37 МЛН
白天使选错惹黑天使生气。#天使 #小丑女
00:31
天使夫妇
Рет қаралды 14 МЛН