butterfruit farming in kannada
3:35
21 күн бұрын
Пікірлер
@user-ey3gp4sf8g
@user-ey3gp4sf8g 19 сағат бұрын
Super sir
@santoshkumarkamble3091
@santoshkumarkamble3091 20 сағат бұрын
Excellent 👌
@Hanumanthappa-rb6up
@Hanumanthappa-rb6up 21 сағат бұрын
ಬಹಳ ಚನ್ನಾಗಿ ಇದ್ದಾವೆ ಸರ್ ಜನರ ಮನ ಮುಟ್ಟುವ ಹಾಗೆ ಇವೆ ಏಕೆಂದರೆ ಈ ಕಾಲದಲ್ಲಿ ಎತ್ತುಗಳ ವ್ಯವಸಾಯ ಕಡಿಮೆ ಆಗ್ತಾಇದೇ ಕಳೆ ತೆಗೆಯುವದಕ್ಕೆ ಸುಲಭವಾಗಿ ಮಾಡಿ ತೋರಿಸಿದ್ದೀರಿ ಧನ್ಯವಾದಗಳು
@mswamymswamy7216
@mswamymswamy7216 22 сағат бұрын
ಇದರ ಬಳಕೆ ರೋಗ ನಿಯಂತ್ರಣಕ್ಕೆ ಮಾತ್ರಾನಾ ಅಥವಾ ಬೆಳವಣಿಗೆ ಆಗುತ್ತ
@Rangukasturi
@Rangukasturi 21 сағат бұрын
ರಸ ಹೀರುವ ಕೀಟ ನಿಯಂತ್ರಣದ ಜೊತೆಗೆ ಹೊಸ ಚಿಗುರು ಬರಲು ಸಹಾಯ ಮಾಡುತ್ತೆ
@siddarasappavaralakshmi5164
@siddarasappavaralakshmi5164 22 сағат бұрын
ನಿಮ್ಮ ಮಾಹಿತಿ ಗೆ ದಾನ್ಯವಾದಗಳು
@mswamymswamy7216
@mswamymswamy7216 22 сағат бұрын
40ದಿನದ ಸಣ್ಣ ಈರುಳ್ಳಿ ಬೆಳೆಗೆ spray ಮಾಡಬಹುದಾ ಸರ್
@Rangukasturi
@Rangukasturi 22 сағат бұрын
ಬಳಸಬಹುದು ಸರ್
@mswamymswamy7216
@mswamymswamy7216 22 сағат бұрын
@@Rangukasturi ok tq sir
@BabuHangaragi
@BabuHangaragi 23 сағат бұрын
ಸರ್ ವಿಜಯಪುರ ನಲ್ಲಿ ಸಿಗುತ್ತಾ
@Rangukasturi
@Rangukasturi 22 сағат бұрын
ಬೀಜ ಎಲ್ಲೆಲ್ಲಿ ಸಿಕ್ಕಿದೆ ಅಲ್ಲಲ್ಲಿ ಇದು ಕೂಡ ಸಿಗುತ್ತೆ ಸರ್
@welleducated8674
@welleducated8674 23 сағат бұрын
ಈ ವಿಧಾನಗಳಿಂದ ಅಗತ್ಯ ಮತ್ತು ಬಹು ಉಪಯುಕ್ತ ಗಿಡಗಳ ಅಭಿವೃದ್ಧಿಗಳ ಮಾಹಿತಿಗೆ ಅನಂತ ಧನ್ಯವಾದಗಳು.
@geethalakshmi5478
@geethalakshmi5478 23 сағат бұрын
Price heli
@santhoshshetty9365
@santhoshshetty9365 23 сағат бұрын
Coffee ತೋಟ ಗಳಲ್ಲಿ ಉಪಯೋಗಿಸ ಬಹುದ
@JayannaJayanna-nu4gv
@JayannaJayanna-nu4gv Күн бұрын
Rangu sir nim hattira matad beku number kodtira sir
@Rangukasturi
@Rangukasturi 22 сағат бұрын
ನನ್ನ instagram page ನಲ್ಲಿ ಸಂಪರ್ಕಿಸಿ
@BasannaTeli-pv7xb
@BasannaTeli-pv7xb Күн бұрын
ಸರ್ ಜಮೀನು ತಯಾರಿ, ಎಕರೆಗೆ ಸರಾಸರಿ ಎಷ್ಟು ಕಂಬ,ಜೊತೆಗೆ ಎಷ್ಟು ಸಲ ಗೊಬ್ಬರ ಕೊಡ್ಬೇಕು ಒಟ್ಟಾರೆ ತಗಲುವ ವೆಚ್ಚ ಇವುಗಳ ಬಗ್ಗೆ ಕೇಳಬೇಕಿತ್ತು . ಹಾಗೆ ಈ dragan fruit ಬೆಳೆಯಲು ಯಾವ ಮಣ್ಣು ಸೂಕ್ತ ಅಂತ ಕೇಳ್ಬೇಕಿತ್ತು. ಆದ್ರೂ ತಾವು ಮಾಡಿದ ಸಂದರ್ಶನ ಬಹಳಷ್ಟು ರೈತರಿ ಗೆ ಅನುಕೂಲ ಆಗುತ್ತದೆ .ಧನ್ಯವಾದಗಳು ಸರ್
@Rangukasturi
@Rangukasturi 22 сағат бұрын
🙏🙏
@venkateshreddy0366
@venkateshreddy0366 Күн бұрын
ರಂಗು ಅಣ್ಣ ಅವರಿಗೆ ಮಾರ್ಕೆಟ್ ಬಗ್ಗೆ ಕೇಳಿ ಹಾಗು ರೆಟ್ ಬಗ್ಗೆನೂ ಕೇಳಿ
@alwgondchanaveer8642
@alwgondchanaveer8642 Күн бұрын
ಸೂಪರ್ 👌
@NagaRaj-cp6vh
@NagaRaj-cp6vh Күн бұрын
Rangu Anna namaste ❤
@Rangukasturi
@Rangukasturi 22 сағат бұрын
Namaste sar
@shivan2021
@shivan2021 Күн бұрын
Super 👍
@sridevibhat8091
@sridevibhat8091 Күн бұрын
Marasebu ಇದೆಯ
@user-pp7vi7tx7h
@user-pp7vi7tx7h Күн бұрын
But this man never speak on phone but so many lies he is telling.
@JayannaJayanna-nu4gv
@JayannaJayanna-nu4gv Күн бұрын
Rangu sir nim phone number sigabahuda sir
@Rangukasturi
@Rangukasturi 22 сағат бұрын
ಜಯ್ಯಣ್ಣ ನವರೇ insta ದಲ್ಲಿ ಸಂಪರ್ಕಿಸಿ
@hrin_ts1949
@hrin_ts1949 Күн бұрын
ಸರ್ ಈಗ ಬಿತ್ತನೆ ಮಾಡಬೇಕು ಅಂದರೆ ಯಾವ ಬೆಳೆ ಉತ್ತಮ ?
@Rangukasturi
@Rangukasturi 22 сағат бұрын
ತೊಗರಿ ಹತ್ತಿ ತರಕಾರಿ ಮೆಣಸಿನಕಾಯಿ
@chaithanyamarasuChethuarasu
@chaithanyamarasuChethuarasu Күн бұрын
Sir mallige huvu gida ku use madboda
@Rangukasturi
@Rangukasturi Күн бұрын
ಬಳಸಬಹುದು ಸರ್
@RamamurthyBS
@RamamurthyBS Күн бұрын
Very nice
@anilkumardhari6793
@anilkumardhari6793 Күн бұрын
Cotton seeds yava company sir
@venkateshareddypm6341
@venkateshareddypm6341 Күн бұрын
ಇದರ ಮೇಲೆ 1400 ರೂಪಾಯಿಗಳು ಮಾತ್ರ. ಬೆಲೆಯನ್ನು ಕಟ್ಟ ಕಡೆಯಲ್ಲಿ ಹೇಳಿದ್ದಾನೆ. ಇದು ರೈತರಿಗೆ ಮತ್ತು ಫಾರಂ ಹೌಸ್ ಗಳಲ್ಲಿ ವಾಸಿಸುವವರಿಗೆ ಉಪಯುಕ್ತವಾದ ವಸ್ತು.
@lakshmanann6507
@lakshmanann6507 Күн бұрын
Sir ಶುಂಟಿಗೆ spray madabhuda
@Rangukasturi
@Rangukasturi Күн бұрын
ಮಾಡಬಹುದು ಸರ್
@shamasundarabhat956
@shamasundarabhat956 Күн бұрын
ಅಮೇಜಾನ್ ನ ಬಲಿರಾಜ ಲೈಟ್ ಚೆನ್ನಾಗಿದೆ. ಲಿಥಿಯಂ ಆಯಾನ್ ಬ್ಯಾಟರಿ 685 ದರ. ನನ್ನಲ್ಲಿ ಐದು ವರ್ಷದಿಂದ ಇದೆ.
@DrBikashPatra
@DrBikashPatra Күн бұрын
What is the price of a stingless bee colony?
@Rangukasturi
@Rangukasturi Күн бұрын
Contact farmer for more information
@DrBikashPatra
@DrBikashPatra Күн бұрын
Farmers contact number please
@Rangukasturi
@Rangukasturi Күн бұрын
@DrBikashPatra ವಿಡಿಯೋ ಪೂರ್ತಿ ನೋಡಿ ನಂಬರ್ ಇದೆ
@DrBikashPatra
@DrBikashPatra Күн бұрын
This language I donot know? Write English or Hindi
@Rangukasturi
@Rangukasturi Күн бұрын
@DrBikashPatra sir see full video for number and more information Or see discription box for farmer number and adress
@anieabraham9376
@anieabraham9376 Күн бұрын
Shivamoga saplay kodthira sir
@Rangukasturi
@Rangukasturi Күн бұрын
ಎಲ್ಲಾ ಕಡೆ ಕಳಿಸ್ತಾರೆ
@sachinbalolsachinbalol970
@sachinbalolsachinbalol970 Күн бұрын
ಯಾವನೋ ನಾನು ಹೊಲದಾಗ ಇದ್ದಾಗ ಮುಖಕ್ಕೆ ಬಿಟ್ಟ, ಮಗ್ಗಲ ಊರಾನ್ ಹೊಲ ಅದ ಭಯಂಕರ ದೂರ ಇದ್ದ ಆವಾ ಮೊನ್ನೆ ಅದು ಇದ ಇರಬೇಕು
@Rangukasturi
@Rangukasturi Күн бұрын
😊😊
@rawalsdivinegardening6513
@rawalsdivinegardening6513 Күн бұрын
Good information sirji
@HajappaSangapur-v3x
@HajappaSangapur-v3x Күн бұрын
Aandslet supar capaniy
@sidrammpujari812
@sidrammpujari812 Күн бұрын
ANDSLITE BATTERY SUPER
@AshokAshok-jj5ko
@AshokAshok-jj5ko Күн бұрын
Super sir
@sridharaswamyb7802
@sridharaswamyb7802 Күн бұрын
Davittu adress kalisi namage beku elli sigute
@Rangukasturi
@Rangukasturi Күн бұрын
ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಿಗುತ್ತೆ ಸರ್ ಹಾಗೆ ಬಾಗಲಕೋಟೆಯ ತಟಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಸಿಗುತ್ತೆ , ಬೆಂಗಳೂರು gkvk , ಧಾರವಾಡ ಕೃಷಿ ವಿಶ್ವವಿದ್ಯಾಲಯ ನಲ್ಲಿ ಕೂಡ ಸಿಗುತ್ತೆ ನಿಮಗೆ ಎಲ್ಲಿ ಹತ್ತಿರ ಆಗುತ್ತೋ ಅಲ್ಲಿಂದ ತರಿಸಿ
@sharanuhalamalliniloor7887
@sharanuhalamalliniloor7887 2 күн бұрын
Rs10
@VeenaHv-os6ez
@VeenaHv-os6ez 2 күн бұрын
ಸೂಪರಾಗಿದೆ ಸರ್ ಥ್ಯಾಂಕ್ ಯು
@seetharamireddy6078
@seetharamireddy6078 2 күн бұрын
Sir your coming at andra
@Rangukasturi
@Rangukasturi 2 күн бұрын
Yes sir
@Luckybitu
@Luckybitu 2 күн бұрын
ನಮಿಘೇ ಈ ಟ್ರಾಕ್ ಲೈಟ್ ಭೇಕು ..ಯಾರಿಗೆ ಫೋನ್ ಮಾಧಾಭೆಕು ..ನಮ್ಮ ಉರ್ರ ಗ ನು ಥಂಧಾರ ಎದ್ದು ಭೇಷು ಇದೇ ನನಿಘೇ ಧೇಕು 1 pc
@Rangukasturi
@Rangukasturi 2 күн бұрын
ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ
@santoshshetty1341
@santoshshetty1341 2 күн бұрын
ಸರ್ ಇದಕ್ಕಿಂತ Andslite Nano Super Xl Long Range Torch ತುಂಬಾ ಚೆನ್ನಾಗಿದೆ 👌👌
@heerkumarkumbar5500
@heerkumarkumbar5500 2 күн бұрын
Online link please
@kirankm2050
@kirankm2050 2 күн бұрын
GM badane? be careful
@user-yw2ud1fr9x
@user-yw2ud1fr9x 2 күн бұрын
Idu gatti bhoomili use aagutta???
@Rangukasturi
@Rangukasturi 2 күн бұрын
ಇಲ್ಲ ಬೆಳೆಗಳ ಮದ್ಯ ಇರುವ ಕಳೆ ತೆಗೆಯಲು ಮಾತ್ರ
@rajamasali5253
@rajamasali5253 2 күн бұрын
Congratulations, Almel hesaru Kranti yagali
@nataraj6305
@nataraj6305 2 күн бұрын
Beens ok tomota not ok
@kumarakummi7768
@kumarakummi7768 2 күн бұрын
1 kg price for seed sir....
@Rangukasturi
@Rangukasturi 2 күн бұрын
Contact farmer
@chethanpatel.t.g2430
@chethanpatel.t.g2430 2 күн бұрын
ಇದಕ್ಕಿಂತ ನೀವು ಕಂಡುಹಿಡಿದಿರೊ machine ಕಡಿಮೆ ಬೆಲೆಯಲ್ಲಿ ಆಗುತ್ತೆ
@ManjuMS-fy3on
@ManjuMS-fy3on 2 күн бұрын
ಅಡಿಕೆ ಗಿಡಗಳಿಗೆ ಎಷ್ಟು ಕೊಡಬೇಕು ತಿಳಿಸಿ ಸರ್ 10 ವರ್ಷದ ಮೇಲ್ಪಟ್ಟ ಗಿಡಕ್ಕೆ
@Rangukasturi
@Rangukasturi 2 күн бұрын
5 ರಿಂದ 8 ಗ್ರಾಮ್ ಪ್ರತಿ ಲೀಟರ್ ನೀರಿಗೆ
@siddeshwarappasiddeshwarap7332
@siddeshwarappasiddeshwarap7332 2 күн бұрын
Amount 1 kke hestu sir
@yogendranaik571
@yogendranaik571 2 күн бұрын
ಅಡಿಕೆ ತೋಟ ದಲ್ಲಿ ಹೊಡಿಬಹುದಾ
@Rangukasturi
@Rangukasturi 2 күн бұрын
ಬಳಸಬಹುದು ಸರ್
@basavarajugbasavaraju1214
@basavarajugbasavaraju1214 2 күн бұрын
Super Brother
@yogendranaik571
@yogendranaik571 2 күн бұрын
Yav hasivina gomutra hakbeku sir
@Rangukasturi
@Rangukasturi 2 күн бұрын
ದೇಸಿ ಹಸುವಿನ ಸರ್