No video

75 ರಾಗಗಳು - 75 ಹಾಡುಗಳು || ಚಿನ್ಮಯ ಭಟ್ ಕಲ್ಲಡ್ಕ | ಯಕ್ಷಗಾನ - 75 ರಾಗಗಳ ಅಪೂರ್ವ ಮಾಲಿಕೆ | Yakshagana

  Рет қаралды 30,502

Diwanagraphy

Diwanagraphy

Күн бұрын

🔴 ಚಿನ್ಮಯ ಭಟ್ ಕಲ್ಲಡ್ಕ - 75 ರಾಗಗಳ ಅಪೂರ್ವ ಮಾಲಿಕೆ 🔴
ಯಕ್ಷಗಾನ ಭಾಗವತಿಕೆಯಲ್ಲಿ ರಾಗಗಳ ಬಳಕೆ - 🎵🎵🎵🎵
ಪೀಠಿಕೆಯ ಪದ್ಯಗಳಿಂದ ಮೊದಲ್ಗೊಂಡು ಮಂಗಳ ಪದ್ಯಗಳ
ತನಕ ಬಳಸಲ್ಪಡುವ ಹಲವು ರಾಗಗಳ ಅಪೂರ್ವ ಮಾಲಿಕೆ.
25 ಬೇರೆ ಬೇರೆ ಪ್ರಸಂಗಗಳಿಂದ ಆಯ್ದುಕೊಂಡಂತಹ
75 ರಾಗಗಳ 75 ಪದ್ಯಗಳು ಹಾಗೂ ಅದರ ವಿವರಗಳು.
ವೀಡಿಯೋ - ಸಂಯೋಜನೆ - ಸಂಕಲನ:
ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
(ದಿವಾಣಗ್ರಫಿ)
0:00 ಅಂಬುರುಹದಳನೇತ್ರೆ /Amburuhadalanethre
1:26 ರಾಗ ನಾಟಿ / Raag Nattai
3:03 ರಾಗ ಕಾಂಭೋಜಿ / Raag Kambhoji
4:29 ರಾಗ ಭೈರವಿ / Raag Bhairavi
5:53 ರಾಗ ಶಂಕರಾಭರಣ / Raag Shankarabharana
6:58 ರಾಗ ಪೀಲು / Raag Pilu
8:38 ರಾಗ ಕಲ್ಯಾಣಿ / Raag Raag Kalyani
10:01 ರಾಗ ಕೇದಾರಗೌಳ / Raag Kedaragowla
11:31 ರಾಗ ಸರಸ್ವತಿ / Raag Saraswathi
13:10 ರಾಗ ಬೇಗಡೆ / Raag Begade
14:18 ರಾಗ ಶುದ್ಧಧನ್ಯಾಸಿ / Raag Shuddhadhanyasi
16:22 ರಾಗ ಬಿಲಹರಿ / Raag Bilahari
18:07 ರಾಗ ಅಭೋಗಿ / Raag Abhogi
18:41 ರಾಗ ನವರೋಜು / Raag Navaroju
19:52 ರಾಗ ಖರಹರಪ್ರಿಯ / Raag Kharaharapriya
21:44 ರಾಗ ಜೋಗ್ / Raag Jog
24:10 ರಾಗ ನೀಲಾಂಬರಿ / Raag Neelambari
25:17 ರಾಗ ಯಮನ್ ಕಲ್ಯಾಣಿ / Raag Yaman Kalyani
28:29 ರಾಗ ರೀತಿಗೌಳ / Raag Reetigowla
31:46 ರಾಗ ಸುರುಟಿ / Raag Suruti
32:58 ರಾಗ ನಾಟಿಕುರುಂಜಿ / Raag Natikurunji
34:05 ರಾಗ ಖಮಾಚ್ / Raag Khamach
36:30 ರಾಗ ಷಣ್ಮುಖಪ್ರಿಯ / Raag Shanmukhapriya
39:24 ರಾಗ ಹಮೀರ್ ಕಲ್ಯಾಣಿ / Raag Hamir Kalyani
41:01 ರಾಗ ಸೂರ್ಯ / Raag Surya
46:42 ರಾಗ ಭಾಗೇಶ್ರೀ / Raag Bhaageshri
50:17 ರಾಗ ಅಠಾಣ / Raag Atana
51:55 ರಾಗ ಹಿಂದೋಳ / Raag Hindolam
54:39 ರಾಗ ಬೇಹಾಗ್ / Raag Behag
56:28 ರಾಗ ಸಿಂಹೇಂದ್ರಮಧ್ಯಮ / Raag Simhendramadhyama
58:16 ರಾಗ ಅಭೇರಿ / Raag Abheri
1:06:22 ರಾಗ ಬೃಂದಾವನಸಾರಂಗ / Raag Brindavana Saranga
1:09:58 ರಾಗ ಸುಮನಸರಂಜಿನಿ / Raag Sumanasaranjini
1:14:03 ರಾಗ ಶುದ್ಧಸಾವೇರಿ / Raag Shuddha Saveri
1:19:48 ರಾಗ ಮೇಘ / Raag Megha
1:24:31 ರಾಗ ಕಾಪಿ / Raag Kapi
1:26:35 ರಾಗ ಮಾಯಾಮಾಳವಗೌಳ / Raag Mayamalavagowla
1:28:20 ರಾಗ ಮಾಂಡ್ / Raag Mand
1:32:14 ರಾಗ ಜೋನ್ಪುರಿ / Raag Jonpuri
1:32:54 ರಾಗ ಶಹನಾ / Raag Shahana
1:34:34 ರಾಗ ವಸಂತ / Raag Vasantha
1:35:55 ರಾಗ ಸಾಮ / Raag Saama
1:36:55 ರಾಗ ರೇವತಿ / Raag Revathi
1:38:44 ರಾಗ ದೇವಗಾಂಧಾರ / Raag Devagandhara
1:43:59 ರಾಗ ಚಕ್ರವಾಕ / Raag Chakravaka (Ahir Bhairav)
1:44:59 ರಾಗ ನವರಸ ಕನ್ನಡ / Raag Navarasa Kannada
1:45:48 ರಾಗ ಚಂದ್ರಜ್ಯೋತಿ / Raag Chandrajyothi
1:49:46 ರಾಗ ಕಾನಡ / Raag Kanada
1:51:08 ರಾಗ ಸಾರಮತಿ / Raag Saramathi
1:53:10 ರಾಗ ಕನಕಾಂಗಿ / Raag Kanakangi
1:54:27 ರಾಗ ಕರ್ಣರಂಜಿನಿ / Raag Karnaranjini
1:55:12 ರಾಗ ಆನಂದಭೈರವಿ / Raag Anandabhairavi
1:57:14 ರಾಗ ರಂಜನಿ / Raag Ranjani
1:58:32 ರಾಗ ಚಾರುಕೇಶಿ / Raag Charukeshi
2:00:20 ರಾಗ ಹಂಸಾನಂದಿ / Raag Hamsanandi
2:01:16 ರಾಗ ಗೌರಿಮನೋಹರಿ / Raag Gowri Manohari
2:02:17 ರಾಗ ಸಿಂಧೂಭೈರವಿ / Raag Sindhu Bhairavi
2:03:53 ರಾಗ ಶಿವರಂಜಿನಿ / Raag Shivaranjini
2:06:09 ರಾಗ ಶುಭಪಂತುವರಾಳಿ / Raag Shubhapantuvarali
2:07:38 ರಾಗ ಕಲ್ಯಾಣವಸಂತ / Raag Kalyanavasantha
2:08:56 ರಾಗ ಪೂರ್ವಿಕಲ್ಯಾಣಿ / Raag Purvi Kalyani
2:09:25 ರಾಗ ಮೋಹನಕಲ್ಯಾಣಿ / Raag Mohana Kalyani
2:11:03 ರಾಗ ವಾಸಂತಿ / Raag Vasanthi
2:13:58 ರಾಗ ಪುನ್ನಾಗವರಾಳಿ / Raag Punnagavarali
2:16:30 ರಾಗ ದ್ವಿಜಾವಂತಿ / Raag Dwijavanti
2:17:10 ರಾಗ ತೋಡಿ / Raag Thodi
2:18:43 ರಾಗ ಕಲಾವತಿ / Raag Kalavathi
2:22:01 ರಾಗ ಹನುಮತೋಡಿ / Raag Hanumathodi
2:22:43 ರಾಗ ದೇಶ್ / Raag Desh
2:24:34 ರಾಗ ಹಂಸಧ್ವನಿ / Raag Hamsadhwani
2:27:27 ರಾಗ ಆರಭಿ / Raag Arabhi
2:28:58 ರಾಗ ಶ್ರೀರಾಗ / Raag Shreeraga
2:29:32 ರಾಗ ಮಧ್ಯಮಾವತಿ / Raag Madhyamavathi
2:31:37 ರಾಗ ಮೋಹನ / Raag Mohana
2:34:17 ರಾಗ ಸಾವೇರಿ / Raag Saveri
2:37:25 ರಾಗ ಭೌಳಿ / Raag Bhowli
2:37:53 ಮಂಗಳ / Mangalam
ಕೃತಜ್ಞತೆಗಳು:
ಶ್ರೀ ತಿರುಮಲೇಶ್ವರ ಭಟ್
ಶ್ರೀ ರಂಜನ್ ಹೊಳ್ಳ ಸುರತ್ಕಲ್
ಶ್ರೀ ಮಂಜುನಾಥ ಬಾಯರಿ (ಮುಖಪುಟದ ಚಿತ್ರ)
ಮೂಲಹಕ್ಕುಗಳು: ದಿವಾಣ ದುರ್ಗಾಪ್ರಸಾದ ಭಟ್ ಕಟೀಲು
(ಪ್ರತಿಯೊಂದು ಹಾಡಿನಲ್ಲಿರುವ ಚೆಂಡೆ-ಮದ್ದಲೆ-ಚಕ್ರತಾಳ ಹಾಗೂ
ಮುಮ್ಮೇಳದ ಕಲಾವಿದರನ್ನು ಪ್ರತ್ಯೇಕವಾಗಿ ಉಲ್ಲೇಖಿಸುವುದು
ಕಷ್ಟಸಾಧ್ಯವಾದುದರಿಂದ ಅವರ ಹೆಸರುಗಳನ್ನು ಉಲ್ಲೇಖಿಸಲಿಲ್ಲ.
ದಯವಿಟ್ಟು ಯಾರೂ ಅನ್ಯಥಾ ಭಾವಿಸಬಾರದಾಗಿ ವಿನಂತಿ.)
#ಯಕ್ಷಗಾನ #ಚಿನ್ಮಯಕಲ್ಲಡ್ಕ #ಹನುಮಗಿರಿ #ಯಕ್ಷರಂಗ
#ಹನುಮಗಿರಿಮೇಳ #ಯಕ್ಷಗಾನಂ_ಗೆಲ್ಗೆ #ಮಂಗಳೂರು
#ಯಕ್ಷಗಾನಹಾಡುಗಳು #ಯಕ್ಷಗಾನರಾಗಗಳು #ಸಂಗೀತ
___________________________________________________
Chinmaya Bhat Kalladka - The beauty of 75 Ragas used in Yakshagana. A series of 75 Yakshagana songs of 75 Ragas selected from a total of 25 Yakshagana Prasangas (Stories).
Bhagavatharu: Sri Chinmaya Bhat Kalladka
Videography & Editing:
Diwana Durgaprasad Bhat Kateel
(Diwanagraphy)
Special Thanks:
Sri Thirumaleshwara Bhat
Sri Ranjan Holla
Sri Manjunatha Bairy (Cover Photo)
#yakshagana #chinmayakalladka #hanumagirimela
#hanumagiri #yaksharanga #tulunadu #ragamalika
#yakshaganasongs #yakshaganavideo #music #art
___________________________________________________
■ Diwanagraphy
Website:
www.shrisutha.com
Photography Page:
diwanagraphy.sh...
Instagram Page:
/ diwanagraphy
Facebook Page:
/ diwanagraphy
Copyright©2022 Diwanagraphy - All rights reserved.
Any reproduction or illegal distribution of the content in any form will result in immediate action against the person concerned.
Subscribe our KZfaq channel for more Videos.
Thank you.
/ diwanagraphy
#diwanagraphy #diwanagraphyvideos #shrisutha
__________________________________________________

Пікірлер: 218
@raghavendrab537
@raghavendrab537 13 күн бұрын
ಪರಿಶ್ರಮದ ಕೆಲಸ...ಅಭಿನಂದನೆಗಳು💐💐🙏🙏🙏🙏
@Diwanagraphy
@Diwanagraphy 13 күн бұрын
@@raghavendrab537 ಧನ್ಯವಾದಗಳು 🙏🤗
@gurucharanp1666
@gurucharanp1666 6 күн бұрын
Olle prayathna ❤🙏🙏
@sunilpallamajalu1209
@sunilpallamajalu1209 Жыл бұрын
ಅಮೂಲ್ಯ ದಾಖಲೆಗಾಗಿ ಶ್ರಮಿಸಿದ ನಿಮ್ಮ ಕಾರ್ಯ ಶ್ಲಾಘನೀಯ. ಚಿನ್ಮಯ್ ಭಟ್ರಿಗೂ ಅಭಿನಂದನೆ.
@Diwanagraphy
@Diwanagraphy Жыл бұрын
ಧನ್ಯವಾದಗಳು ಸುನೀಲ್ ಅಣ್ಣ🥰🥰🥰❤️
@geethambhat3804
@geethambhat3804 5 күн бұрын
A very good collection diwana sir🙏🙏🙏🙏🙏🙏👍👍👍👍 congratulations sir
@Diwanagraphy
@Diwanagraphy 5 күн бұрын
@@geethambhat3804 ❤️❤️❤️
@sujansujivittla831
@sujansujivittla831 Жыл бұрын
ಇಷ್ಟು ರಾಗಗಳನ್ನು ಸಂಗ್ರಹಿಸಿ ಪ್ರಕಟಿಸಿದ ದಿವಾಣ ಸರ್ ನಿಮಗಿದೋ ಅನಂತ ಧನ್ಯವಾದಗಳು ಸರ್🙏..ತುಂಬಾ ಉಪಯುಕ್ತ
@Diwanagraphy
@Diwanagraphy Жыл бұрын
ಪ್ರೀತಿಯ ಧನ್ಯವಾದಗಳು
@narayanpoojary5218
@narayanpoojary5218 Жыл бұрын
0
@sudhakarshetty5615
@sudhakarshetty5615 24 күн бұрын
ಕಾಳಿಂಗ ನಾವಡರ ನಂತರ ಇವರೆ ❤
@Diwanagraphy
@Diwanagraphy 24 күн бұрын
❤️❤️
@drshekar45
@drshekar45 Жыл бұрын
ಪರಿಶ್ರಮದ ಕೆಲಸ, ಶುಭಾಶಯಗಳು ಚೆನ್ನಾಗಿದೆ 👏👏👏. ಡಾ. ಚಂದ್ರಶೇಖರ ಕಲ್ಲಡ್ಕ
@Diwanagraphy
@Diwanagraphy Жыл бұрын
ಧನ್ಯವಾದಗಳು ಮಾವ... ಖುಷಿ ಆತು🥰
@GRK1001
@GRK1001 Ай бұрын
Great Work... ತುಂಬಾ ಧನ್ಯವಾದಗಳು Diwanagraphy !!! .. ತೆಂಕು ತಿಟ್ಟಿನ ಉತ್ತಮ ಭಾಗವತರಲ್ಲಿ ಚಿನ್ಮಯ ಭಟ್ ಒಬ್ಬರು ... ಹೀಗೆಯೇ ಮುಂದು ವರಿಯಲಿ ಯಕ್ಷ ಪಯಣ ಮತ್ತು ಯಶಸ್ಸು ಲಭಿಸಲಿ
@Diwanagraphy
@Diwanagraphy Ай бұрын
ಧನ್ಯವಾದಗಳು ❤️
@sudhakarshetty5615
@sudhakarshetty5615 24 күн бұрын
ಧನ್ಯವಾದಗಳು❤
@vishnushanbhogue7882
@vishnushanbhogue7882 10 ай бұрын
For those hu fed up with high pitch songs, equally high pitch Chande, nd always selecting Khaalaga prasanga, this will really help them get close to yakshagana..really wonderful work, I appreciate selecting Hindustani ragas like Bageshri , Behag johnpuri, Mand etc…..while watching item 46, chandrajyoti I really felt proud, bcz th poet Hiriya Baliya Narayana Bhagavatha was a shishya of my GRT GRND father, an versatile artist Kudlu Subraya Shanbhogue.
@Diwanagraphy
@Diwanagraphy 10 ай бұрын
❤️❤️❤️❤️❤️🙏🙏🙏🙏🙏
@vishnushanbhogue7882
@vishnushanbhogue7882 10 ай бұрын
@@Diwanagraphy I belongs to Kudlu Shanbhogue family / kudlu Yakshagana mela etc., bt my taste is difrnt….I like Drupad music also, nd I rmbr , once when I sent some yakshagana vedio CDs to Drupad artists , they sat together to view it, ( including Artists like Ramakanth Gundicha, Umakanta Gundicha , Bahauddin Moinuddin Dagar , Mohan Sham Sharma etc ) . . nd they opined that th bolls of yakshagana Maddale nd their Pakawaz R one nd same…) that is GRT….
@dappercreations2629
@dappercreations2629 Жыл бұрын
ಉತ್ತಮ ಸಂಗ್ರಹ. ಯಕ್ಷಗಾನದಲ್ಲಿ ರಾಗ ಶುದ್ಧತೆ, ವೈವಿಧ್ಯಗಳ ಬಗ್ಗೆ ಆಸ್ಥೆ ಇರುವವರಿಗೆ ಮಾರ್ಗದರ್ಶಿಯೂ ಆಗಬಲ್ಲುದು.
@Diwanagraphy
@Diwanagraphy Жыл бұрын
ಧನ್ಯವಾದಗಳು 🙏🙏🙏🙏
@bsvarna
@bsvarna Жыл бұрын
ಅಭಿನವ ಪದ್ಯಾಣ ಗಣಪತಿ ಭಟ್! ಗ್ರೇಟ್ ಇಂಜಿನಿಯರ್ ಕಮ್ ಯಕ್ಷಗಾನ ಭಾಗವತ!
@Diwanagraphy
@Diwanagraphy Жыл бұрын
🔥🔥🔥
@sudhanvakt
@sudhanvakt 11 ай бұрын
ಭೂಪಾಳಿ ರಾಗದ ಪ್ರಸ್ತುತಿ ಬಹುಶಃ ಬಿಟ್ಟು ಹೋಗಿದೆ.ಈ ರಾಗದ ಹಾಡುಗಳಿದ್ದರೆ ದಯವಿಟ್ಟು ಹಾಕಿ..
@abhijnabhatbolumbu3730
@abhijnabhatbolumbu3730 Жыл бұрын
Magic begins at 2:35:57 🤩🤩🤩 ಯಾರು ಏನೇ ಹೇಳಲಿ, ಇದು ಮಾತ್ರ ಅದ್ಭುತ! ಸಾವೇರಿ ರಾಗದ ಈ ಅಮೋಘ ಪ್ರಸ್ತುತಿ ಇದೆಯಲ್ಲಾ, ನಾವೇ ಕೌರವನ ಸ್ಥಾನದಲ್ಲಿ ಇದ್ದೇವೇನೋ ಎಂಬ ಭ್ರಮೆ ಹುಟ್ಟಿಸುತ್ತದೆ. ನಿಜವಾಗಿಯೂ ಸ್ವರ, ಆಲಾಪಗಳೆರಡೂ ಅದ್ಭುತ.. ಸಾಹಿತ್ಯದ ಬಗ್ಗೆ ದೂಸ್ರಾ ಮಾತಿಲ್ಲ ಬಿಡಿ!👌🏻👌🏻👌🏻 ಬಹಳ ಇಷ್ಟ ಆಯ್ತು, ಗಮನಕೊಟ್ಟು ಕೇಳಿದ್ದು ತಡವಾಯಿತು ಮಾತ್ರ!🙃
@Diwanagraphy
@Diwanagraphy Жыл бұрын
😍😍😍😍😍
@balakrishnashetty698
@balakrishnashetty698 10 ай бұрын
ತುಂಬಾ ಒಳ್ಳೇದು ಮಾಡಿದಿರಿ ಕಲೆಕ್ಷನ್ ತುಂಬಾ ಉಂಟು ರಾಗ ಕಲಿಯುವ ನನ್ನಂಥವರಿಗೆ ತುಂಬಾ ಸುಲಭ ಆಗಿದೆ ರಾಗ ಗುರುತಿಸುವುದಕ್ಕೆ ಸೂಪರ್ ಇನ್ನು ಇದೆ ರೀತಿ ಬೇರೆಬೇರೆ ಪದ್ಯ ಗಳನ್ನು ಒಟ್ಟುಮಾಡಿ ಪಟ್ಲದವರದ್ದು ಹಾಕಿ ಉಪಕಾರ ಆದೀತು
@Diwanagraphy
@Diwanagraphy 10 ай бұрын
ಧನ್ಯವಾದಗಳು❤️🙏🙏
@bharathnavada3010
@bharathnavada3010 Жыл бұрын
ಅದ್ಭುತ ಹಾಗೂ ಕ್ಲಿಷ್ಟ ರಾಗಗಳನ್ನು ಯಕ್ಷಗಾನದಲ್ಲಿ ಪ್ರಯೋಗಿಸಿದ್ದಾರೆ..!! ಚಿನ್ಮಯ್ ಭಟ್ ಅವರಿಗೆ ನನ್ನ ಅನಂತ ಧನ್ಯವಾದಗಳು..🙏
@Diwanagraphy
@Diwanagraphy Жыл бұрын
❤️❤️❤️
@sukumarainna4514
@sukumarainna4514 6 ай бұрын
ಉತ್ತಮ ಸಂಗ್ರಹ ಭಾಗವತಿಗೆ ಕಲಿಯುವವರಿಗೆ ತುಂಬ ಉಪಯುಕ್ತ 🙏👍👌
@Diwanagraphy
@Diwanagraphy 6 ай бұрын
🙏🙏🙏
@laxminarayana4046
@laxminarayana4046 Жыл бұрын
Chinmaya one of the best........Durgaprasad Diwana..... absolutely appreciable work ✅✅💗💗
@Diwanagraphy
@Diwanagraphy Жыл бұрын
Thanks a lot Laxmi... Means a lot🥰
@narayanahegde8843
@narayanahegde8843 Жыл бұрын
ಧನ್ಯವಾದಗಳು ಸರ್, ನನ್ನ ಒಂದು ವಿನಂತಿ ಏನೆಂದರೆ , ಪ್ರತಿ ರಾಗಗಳಿಗೂ ಹೇಗೆ ಒಂದೊಂದು ಪದ್ಯಗಳನ್ನು ಹೊಂದಿಸಿದ್ದೀರೋ ಹಾಗೆ ಅದಕ್ಕೆ ಸಂಬಂಧಪಟ್ಟ ತಾಳಗಳನ್ನೂ ಹೇಳಿದ್ದರೆ ಇನ್ನೂ ತುಂಬಾ ವಿಶೇಷವಾಗಿ ಕಲಿಕಾಸಕ್ತರಿಗೆ ಅನುಕೂಲವಾಗುತ್ತಿತ್ತು.
@Diwanagraphy
@Diwanagraphy Жыл бұрын
ನಮಸ್ಕಾರ ಸರ್ 🙏 ತಾಳಗಳ ಬಗ್ಗೆಯೇ ಪ್ರತ್ಯೇಕ ವೀಡಿಯೋ ಮಾಡೋಣ... ಇದು ಕೇವಲ ರಾಗಗಳ ಬಗ್ಗೆಯೇ ಕೇಂದ್ರೀಕೃತವಾದ ದಾಖಲೀಕರಣವಾದ್ದರಿಂದ ಇಲ್ಲಿ ತಾಳಗಳನ್ನು ಸೂಚಿಸಲಿಲ್ಲ. ಈ 75 ರಾಗಗಳನ್ನು ಒಟ್ಟು ಮಾಡಿ ವ್ಯವಸ್ಥಿತವಾಗಿ ಪೂರ್ಣಗೊಳಿಸಲು 2 ತಿಂಗಳು ಬೇಕಾಯಿತು... ಇನ್ನು ತಾಳಗಳನ್ನೂ ಹೆಸರಿಸುವ ಕೆಲಸಕ್ಕೆ ಮುಂದಾಗುತ್ತಿದ್ದರೆ ಬಹುಷಃ ಇದು ಈ ವರ್ಷ ಮುಗಿಯುತ್ತಿರಲಿಲ್ಲವೋ ಏನೋ. ಬಹಳ ಕಷ್ಟದ ಕೆಲಸ ಸರ್... ಎರಡು ತಿಂಗಳುಗಳ ತೊಡಗಿಸಿಕೊಳ್ಳುವಿಕೆಯ ಹಿಂದಿನ ಶ್ರಮದ ಬೆಲೆ ಅನೇಕರಿಗೆ ಅರ್ಥವಾಗುವುದಿಲ್ಲ. ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ ಸರ್. ತಾಳಗಳ ಕುರಿತಾದ ವೀಡಿಯೋ ಮುಂದಿನ ದಿನಗಳಲ್ಲಿ ಖಂಡಿತಾ ಮಾಡುತ್ತೇನೆ. ಧನ್ಯವಾದಗಳು. 😊🙏 ಪ್ರೋತ್ಸಾಹವಿರಲಿ...
@Satheesh921
@Satheesh921 Жыл бұрын
ಬಹಳ ಒಳ್ಳೆಯ ಪ್ರಯತ್ನ.... ಶುಭವಾಗಲಿ
@Diwanagraphy
@Diwanagraphy Жыл бұрын
❤️❤️
@pradeepshetty2935
@pradeepshetty2935 10 ай бұрын
ಯುವ ಪೀಳಿಗೆಯ ಬೆಳವಣಿಗೆಗೆ ಸಹಕಾರಿ ಆಗುವ ಸಂಗ್ರಹ ಧನ್ಯವಾದಗಳು
@Diwanagraphy
@Diwanagraphy 10 ай бұрын
❤️❤️
@narasimhanaik2303
@narasimhanaik2303 Жыл бұрын
Divana sir, really fentastic job you have done, Please convey my heartiest congratulations to young and enargy yuva Bhagavatha "Shri Chinmaya Bhat"
@Diwanagraphy
@Diwanagraphy Жыл бұрын
Sure Sir.... Thanks a lot
@ramakrishnak4782
@ramakrishnak4782 Жыл бұрын
Devagaandhaara wah wah 👍👍👍👍👌👌👌👌👌...same padyana ganapanna prasthuthi ...superb chinmaya bhatre👌👌👌👌👌👌
@Diwanagraphy
@Diwanagraphy Жыл бұрын
❤️❤️❤️
@Praveenkulal16
@Praveenkulal16 Жыл бұрын
ಅದ್ಭುತವಾದ ಕೆಲಸ ಮಾಡಿದ್ದೀರಿ, ಶುಭಾಶಯಗಳು ❤
@Diwanagraphy
@Diwanagraphy Жыл бұрын
ಧನ್ಯವಾದಗಳು 🙏🙏🙏
@ambikadevadiga67
@ambikadevadiga67 Жыл бұрын
ಗಮನಸೆಳೆದ ಪದಗಳು 😍 ಅದ್ಭುತ ❤️😍🙏
@Diwanagraphy
@Diwanagraphy Жыл бұрын
ಧನ್ಯವಾದಗಳು ಮೇಡಮ್🥰
@divyashreebhat6340
@divyashreebhat6340 Жыл бұрын
One of my most fav one ಚಿನ್ಮಯಿ ಕಲ್ಲಡ್ಕ 🔥❤️... ಆಹಾ 👌👌...
@Diwanagraphy
@Diwanagraphy Жыл бұрын
😍😍😍
@kmbhats
@kmbhats 6 ай бұрын
He is maintaining more or less the traditional style of Yakshagana singing--follows raga without deviating. This style no one currently seems to be following. This Bagavatha appears to be an exception.This is commendable. Of course very nice voice.
@Diwanagraphy
@Diwanagraphy 6 ай бұрын
❤️
@DhananjayaBhattaGM
@DhananjayaBhattaGM 6 ай бұрын
My personal favorite top 3: 28:29 Reeti Gaula 11:31 Saraswati 24:10 Neelambari
@Diwanagraphy
@Diwanagraphy 6 ай бұрын
❤️❤️❤️❤️
@subrahmanyaprasad1486
@subrahmanyaprasad1486 Жыл бұрын
Definitely it will help for beginers... thank you and much appreciated 👍
@Diwanagraphy
@Diwanagraphy Жыл бұрын
Thanks a lot Anna❤️🥰
@Mr.Kingcobra.007
@Mr.Kingcobra.007 Жыл бұрын
Super... hat's off sir...
@Diwanagraphy
@Diwanagraphy Жыл бұрын
Thank you 🤗
@yakshaganapriye4028
@yakshaganapriye4028 7 ай бұрын
No raga can in the entire cosmos can beat 1:14:03 . Hail Shuddha Saveri, the queen of all ragas ❤️✊✊✊
@Diwanagraphy
@Diwanagraphy 7 ай бұрын
🙏🙏🙏
@prithvib
@prithvib 11 ай бұрын
Superb Chinmaya bro❤
@Diwanagraphy
@Diwanagraphy 11 ай бұрын
❤️❤️❤️
@sandeepkayyar3766
@sandeepkayyar3766 Жыл бұрын
Best collection Dp anna 👌😍
@Diwanagraphy
@Diwanagraphy Жыл бұрын
Thank you Anna😍
@prasannabsbhat8638
@prasannabsbhat8638 Жыл бұрын
ಉತ್ತಮ ಸಂಗ್ರಹ... ಧನ್ಯವಾದಗಳು
@Diwanagraphy
@Diwanagraphy Жыл бұрын
❤️❤️❤️
@user-sj6ef1gw3z
@user-sj6ef1gw3z 7 ай бұрын
Wah....great...may God bless u & all
@Diwanagraphy
@Diwanagraphy 7 ай бұрын
🙏
@kiranakomme
@kiranakomme Жыл бұрын
ಬಹಳ ಸೊಗಸಾಗಿದೆ. ಸಂಗ್ರಹಯೋಗ್ಯ
@Diwanagraphy
@Diwanagraphy Жыл бұрын
ಧನ್ಯವಾದಗಳು
@prakashaadiga771
@prakashaadiga771 9 ай бұрын
ತುಂಬಾ ಚೆನ್ನಾಗಿ ದೆ
@Diwanagraphy
@Diwanagraphy 9 ай бұрын
❤️
@yakshanaada3217
@yakshanaada3217 Жыл бұрын
ಅದ್ಭುತ ಸರಮಾಲೆ🙏
@Diwanagraphy
@Diwanagraphy Жыл бұрын
🙏🙏🙏
@yakshanaada3217
@yakshanaada3217 Жыл бұрын
ಅತ್ಯುತ್ತಮ ದಾಖಲೀಕರಣ... ಚಿನ್ಮಯರ ಪದ್ಯ ಹಹಳ ಸೊಗಸು... 🙏
@Diwanagraphy
@Diwanagraphy Жыл бұрын
ಧನ್ಯವಾದಗಳು 🙏
@samarthudupa8396
@samarthudupa8396 Жыл бұрын
♥️super chinmay anna♥️ ♥️🔥thanks diwana anna 🔥♥️
@Diwanagraphy
@Diwanagraphy Жыл бұрын
Welcome Putta😍❤️
@bsb8329
@bsb8329 Жыл бұрын
ಅದ್ಭುತ. ಧನ್ಯವಾದಗಳು🙏🙏🙏
@Diwanagraphy
@Diwanagraphy Жыл бұрын
❤️❤️❤️
@maheshp7418
@maheshp7418 Жыл бұрын
ಧನ್ಯವಾದಗಳು..ಸರ್..
@Diwanagraphy
@Diwanagraphy Жыл бұрын
ಧನ್ಯವಾದಗಳು ಸರ್🥰❤️
@suvarnaud
@suvarnaud Жыл бұрын
Salute to your Affort 👌🙏
@Diwanagraphy
@Diwanagraphy Жыл бұрын
Thank you so much😍😍😍😍
@satishbhat470
@satishbhat470 Жыл бұрын
Mast👌👌
@Diwanagraphy
@Diwanagraphy Жыл бұрын
Thank you🥰🙏
@umeshakodla3592
@umeshakodla3592 2 ай бұрын
Great work 🙏🏻
@Diwanagraphy
@Diwanagraphy 2 ай бұрын
❤️
@thanay_aa
@thanay_aa Жыл бұрын
Salute to your hardwork in compiling this 🙏
@Diwanagraphy
@Diwanagraphy Жыл бұрын
Thanks a lot for your Appreciation... Means a lot. Keep supporting us.🥰🙏
@ganesha257
@ganesha257 Жыл бұрын
ಅಭಿನಂದನೆಗಳು 🌹 🙏
@Diwanagraphy
@Diwanagraphy Жыл бұрын
ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು... 🙏
@shreelab5492
@shreelab5492 Жыл бұрын
Great work..👌👌👌
@Diwanagraphy
@Diwanagraphy Жыл бұрын
Thank you so much Please Subscribe us and support😊🙏
@shashikantnayak6807
@shashikantnayak6807 Жыл бұрын
Thank you for uploading this video 🙏
@Diwanagraphy
@Diwanagraphy Жыл бұрын
Welcome Sir🥰
@PoorneshKumar-qo1ig
@PoorneshKumar-qo1ig Жыл бұрын
Supar🔥🚩🙏
@Diwanagraphy
@Diwanagraphy Жыл бұрын
❤️
@adarshahebbar9759
@adarshahebbar9759 Жыл бұрын
Very well compiled
@Diwanagraphy
@Diwanagraphy Жыл бұрын
❤️❤️❤️
@sandhyakaje3853
@sandhyakaje3853 Жыл бұрын
Great work and great collection 🙏 Bestwishes 💐
@Diwanagraphy
@Diwanagraphy Жыл бұрын
Thank you so much 😊 Means a lot🙏🙏🙏🙏
@sudhanvakt
@sudhanvakt Жыл бұрын
ಇದೇ ರೀತಿ ಬಹುದಾರಿ ರಾಗದ ಯಾವುದಾದರೂ ಹಾಡುಗಳಿದ್ದರೆ ದಯವಿಟ್ಟು ಹಾಕಿ..
@Diwanagraphy
@Diwanagraphy Жыл бұрын
ಖಂಡಿತಾ ಸರ್... ಅಪಲೋಡ್ ಮಾಡಿದಾಗ ನಿಮ್ಮನ್ನು Tag ಮಾಡ್ತೇನೆ😊🙏
@keshavamadanthyar8935
@keshavamadanthyar8935 6 ай бұрын
Very nice
@Diwanagraphy
@Diwanagraphy 6 ай бұрын
❤️❤️❤️
@chinayakrishna.k.
@chinayakrishna.k. Жыл бұрын
Supper 👍👌
@Diwanagraphy
@Diwanagraphy Жыл бұрын
❤️❤️❤️
@divyashreebhat6340
@divyashreebhat6340 Жыл бұрын
Great work Diwaana Sir ji 🔥👌
@Diwanagraphy
@Diwanagraphy Жыл бұрын
Thank you so much Divya🥰❤️
@YakshaYaana
@YakshaYaana Жыл бұрын
Great work 😍🔥
@Diwanagraphy
@Diwanagraphy Жыл бұрын
Thank youu🥰🙏
@saisumamithunraj4922
@saisumamithunraj4922 Жыл бұрын
Chinmaya 😍 as always super.... Diwana ... Special thanks to you for this effort ❤
@Diwanagraphy
@Diwanagraphy Жыл бұрын
Thanks a lot Akka❤️
@bvaishnavirao2224
@bvaishnavirao2224 Жыл бұрын
Thank You Anna!😊
@Diwanagraphy
@Diwanagraphy Жыл бұрын
😍😍😍
@gauthamshettigar1396
@gauthamshettigar1396 Жыл бұрын
Super 😍
@Diwanagraphy
@Diwanagraphy Жыл бұрын
Thank youuu😍❤️
@dineshkotyan7525
@dineshkotyan7525 Жыл бұрын
Super
@Diwanagraphy
@Diwanagraphy Жыл бұрын
Thank you🥰🙏
@Diwanagraphy
@Diwanagraphy Жыл бұрын
ಧನ್ಯವಾದಗಳು🙏
@krishnabhat1606
@krishnabhat1606 11 ай бұрын
👌👋👋🙏🏻
@Diwanagraphy
@Diwanagraphy 11 ай бұрын
❤️
@anarghyatp9880
@anarghyatp9880 Жыл бұрын
Thank you very much for uploading this! Kudos and hats off to your effort in compiling this!! 😍😍👏👏
@Diwanagraphy
@Diwanagraphy Жыл бұрын
Thanks a lot for ur consideration ... yes this is the result of around 2 months of hardwork. Finally released🥰🙏
@anarghyatp9880
@anarghyatp9880 Жыл бұрын
@@Diwanagraphy wow! Awesome!! 😍❤️
@Diwanagraphy
@Diwanagraphy Жыл бұрын
@@anarghyatp9880 🥰🥰🥰🥰🙏
@shashirajkavoor
@shashirajkavoor 7 ай бұрын
ಸಂಗ್ರಹಿಸಿ ಅಪ್ ಲೋಡ್ ಮಾಡಿದವರಿಗೂ ಭಾಗವತರಿಗೂ ಧನ್ಯವಾದಗಳು. ಇಂಪು.. ಹಿತ. ಯಕ್ಷಗಾನಂ ಗೆಲ್ಗೆ
@Diwanagraphy
@Diwanagraphy 7 ай бұрын
ಸಂಗ್ರಹ ಅಲ್ಲ... ಸ್ವತಃ ಅಷ್ಟೂ ಆಟಗಳಿಗೆ ತೆರಳಿ ರೆಕಾರ್ಡ್ ಮಾಡಿದ್ದು... ಧನ್ಯವಾದಗಳು ಸರ್🙏😊
@Vidya_j_poojary
@Vidya_j_poojary 5 ай бұрын
​@@DiwanagraphyNeevu super sir.... Nammellara prothsaha nimagide sir...Good luck
@Diwanagraphy
@Diwanagraphy 5 ай бұрын
@@Vidya_j_poojary Protsahave Utsaha... Thank you so much❤️❤️❤️
@SkandaKonnar
@SkandaKonnar Жыл бұрын
Amazing
@Diwanagraphy
@Diwanagraphy Жыл бұрын
😍😍😍
@smithyanthaya
@smithyanthaya Жыл бұрын
Great work 👌
@Diwanagraphy
@Diwanagraphy Жыл бұрын
Thank you Anna❤️
@jayanthijayanthi4746
@jayanthijayanthi4746 Жыл бұрын
🙏🙏🙏🙏🙏👍👍👌👌👌
@Diwanagraphy
@Diwanagraphy Жыл бұрын
❤️❤️❤️
@naveenakrishnabhat7830
@naveenakrishnabhat7830 Жыл бұрын
ಅಪೂರ್ವ ದಾಖಲೀಕರಣ
@Diwanagraphy
@Diwanagraphy Жыл бұрын
ಧನ್ಯವಾದಗಳು ನವೀನ🥰
@sushmithas1684
@sushmithas1684 Жыл бұрын
🙏👌
@Diwanagraphy
@Diwanagraphy Жыл бұрын
Thank you 🥰
@prakashbhat3532
@prakashbhat3532 Жыл бұрын
👌👌👌
@Diwanagraphy
@Diwanagraphy Жыл бұрын
🙏🙏🙏
@ashuthoshachavarkadu9006
@ashuthoshachavarkadu9006 Жыл бұрын
👌
@Diwanagraphy
@Diwanagraphy Жыл бұрын
❤️❤️❤️❤️
@harishpalame9526
@harishpalame9526 Жыл бұрын
😍😍😍😍😍
@Diwanagraphy
@Diwanagraphy Жыл бұрын
🥰🙏🙏
@prakashbhat3532
@prakashbhat3532 Жыл бұрын
🙏🙏🙏
@prashanthaithal5881
@prashanthaithal5881 Жыл бұрын
Waah🤩
@Diwanagraphy
@Diwanagraphy Жыл бұрын
Thank you Aithalre🥰
@sathyanarayanaprasadbhat3233
@sathyanarayanaprasadbhat3233 Жыл бұрын
Good
@Diwanagraphy
@Diwanagraphy Жыл бұрын
ಧನ್ಯವಾದಗಳು 🙏
@karunakarkarunakar3788
@karunakarkarunakar3788 Жыл бұрын
Sumanasa ranjani 👌👌👌👌👌👌
@Diwanagraphy
@Diwanagraphy Жыл бұрын
🥰🥰🥰Thank youu
@PoorneshKumar-qo1ig
@PoorneshKumar-qo1ig Жыл бұрын
🔥🔥🥰🚩❤️
@Diwanagraphy
@Diwanagraphy Жыл бұрын
❤️
@nannakrushi-5446
@nannakrushi-5446 Жыл бұрын
@Diwanagraphy ನಿಮ್ಮ ಶ್ರಮ ಮತ್ತು ಆಸಕ್ತಿಗಾಗಿ ನಮಸ್ಕಾರ....
@Diwanagraphy
@Diwanagraphy Жыл бұрын
ಧನ್ಯವಾದಗಳು🥰🙏
@prafullabhat1217
@prafullabhat1217 Жыл бұрын
❤️❤️❤️👌
@Diwanagraphy
@Diwanagraphy Жыл бұрын
❤️❤️❤️
@BRBala
@BRBala Жыл бұрын
🙏👌👍🙌
@Diwanagraphy
@Diwanagraphy Жыл бұрын
ಧನ್ಯವಾದಗಳು 🙏
@vigneshbhat8865
@vigneshbhat8865 Жыл бұрын
Once more
@Diwanagraphy
@Diwanagraphy Жыл бұрын
❤️❤️❤️❤️
@dineshkotyan7525
@dineshkotyan7525 Жыл бұрын
❤️❤️❤️
@Diwanagraphy
@Diwanagraphy Жыл бұрын
❤️🥰🥰🥰
@SrivalliAsranna
@SrivalliAsranna Жыл бұрын
❤❤❤❤
@Diwanagraphy
@Diwanagraphy Жыл бұрын
❤️❤️❤️❤️
@manjunathbairy718
@manjunathbairy718 Жыл бұрын
😍❤✨
@Diwanagraphy
@Diwanagraphy Жыл бұрын
Thanks a lot😍❤️🥰
@Diwanagraphy
@Diwanagraphy Жыл бұрын
❤️
@praseedaasudesh9424
@praseedaasudesh9424 Жыл бұрын
🙏🏻
@Diwanagraphy
@Diwanagraphy Жыл бұрын
❤️❤️❤️
@rajathbhatb2039
@rajathbhatb2039 Жыл бұрын
😁🔥
@Diwanagraphy
@Diwanagraphy Жыл бұрын
😍😍😍
@chefupadhyarecipes762
@chefupadhyarecipes762 Жыл бұрын
Malaya marutha amruthavarshini Sa olle heltare avru
@Diwanagraphy
@Diwanagraphy Жыл бұрын
ಹೌದು
@sudhanvakt
@sudhanvakt Жыл бұрын
ಸರ್,ತೋಡಿ ರಾಗಕ್ಕೂ ಹನುಮತೋಡಿಗೂ ವ್ಯತ್ಯಾಸವಿದೆಯಾ?
@Diwanagraphy
@Diwanagraphy Жыл бұрын
ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಹನುಮತೋಡಿ ಹಾಗೂ ತೋಡಿ ರಾಗಗಳು ಒಂದೇ. ಆದರೆ ಯಕ್ಷಗಾನದಲ್ಲಿ ತುಂಬಾ ಹಿಂದಿನಿಂದ ಹಾಡಿಕೊಂಡು ಬಂದ ತೋಡಿ ರಾಗದ ಶೈಲಿಯನ್ನು ಹನುಮತೋಡಿ ಅಂತ ಬಿಂಬಿಸಲಾಗಿದೆ. ಹಿರಿಯ ಬಲಿಪರು ಹಾಡುತ್ತಿದ್ದ ಶೈಲಿ ಮಾಮೂಲಿ ತೋಡಿ ರಾಗಕ್ಕಿಂತ ಭಿನ್ನವಾಗಿತ್ತು. ಅದನ್ನು ಹನುಮತೋಡಿ ಅಂತ ಈಗ ಕರೀತಾ ಇದ್ದಾರೆ. ತೋಡಿ ಹಾಗೂ ಹನುಮತೋಡಿ ಇವರೆಡನ್ನೂ ಯಕ್ಷಗಾನದಲ್ಲಿ ಹಾಡುವ ರೀತಿಯಲ್ಲಿ ವ್ಯತ್ಯಾಸವಿದೆ... ಹಿರಿಯ ಬಲಿಪರು ಹಾಡುತ್ತಿದ್ದ ಹನುಮತೋಡಿ: kzfaq.info/get/bejne/gLGEntpes-DNn2Q.html
@sudhanvakt
@sudhanvakt Жыл бұрын
@@Diwanagraphy ಧನ್ಯವಾದಗಳು ಸರ್..
@sudhanvakt
@sudhanvakt Жыл бұрын
ಇವರು ಸಂಗೀತ ಕಲಿತಿದ್ದಾರಾ? ಇಷ್ಟೊಂದು ರಾಗಗಳನ್ನು ಹೇಗೆ ಕಲಿತರು?
@Diwanagraphy
@Diwanagraphy Жыл бұрын
ಹೌದು, ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. ಹಾಗೂ ಯಕ್ಷಗಾನ ಭಾಗವತರು.
@sudhanvakt
@sudhanvakt Жыл бұрын
@@Diwanagraphy ಅದೇ ನಾನು ಅಂದುಕೊಂಡೆ.ಇಲ್ಲದಿದ್ದರೆ ಅಷ್ಟೊಂದು ರಾಗಗಳನ್ನು ಹಾಡುವುದು ‌ಸುಲಭದ ಮಾತಲ್ಲ..
@Diwanagraphy
@Diwanagraphy Жыл бұрын
ಹೌದು... ನಾನು ಹಾಕಿದ ಎಲ್ಲಾ ಹಾಡುಗಳು ನೇರ ಬಯಲಾಟದ/ಗಾನವೈಭವ/ತಾಳಮದ್ದಲೆ ಪ್ರದರ್ಶನಗಳ ರೆಕಾರ್ಡಿಂಗ್... ಹಾಗಾಗಿ ಪ್ರತಿಯೊಂದು ರಾಗಗಳೂ ಆ ಕ್ಷಣದಲ್ಲಿ ನೈಜವಾಗಿ ಮೂಡಿಬಂದವುಗಳು. ನೀವು ಹೇಳಿದ್ದು ನಿಜ. ಅಷ್ಟು ರಾಗಗಳನ್ನು ಬಳಸುವುದು ಬಹಳ ಕಷ್ಟ ಹಾಗೂ ಚಾಲೆಂಜಿಂಗ್. ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಸರ್... ಭಾಗವತರಿಗೆ ತಲುಪಿಸ್ತೇನೆ🙏 ನಮ್ಮ ಚಾನೆಲ್ Subscribe ಆಗದೇ ಇದ್ದರೆ Subscribe ಮಾಡಿ ಪ್ರೋತ್ಸಾಹಿಸಬೇಕೆಂದು ವಿನಂತಿ.
@sudhanvakt
@sudhanvakt Жыл бұрын
@@Diwanagraphy ಸರ್,subscribe ಮಾಡಿದ್ದೇನೆ..
@Diwanagraphy
@Diwanagraphy Жыл бұрын
ಧನ್ಯವಾದಗಳು 😊🙏
@yakshagana..
@yakshagana.. 3 ай бұрын
2:30
@Diwanagraphy
@Diwanagraphy 3 ай бұрын
❤️❤️❤️
@jayjavanjaykisan5915
@jayjavanjaykisan5915 Жыл бұрын
🙏👌
@Diwanagraphy
@Diwanagraphy Жыл бұрын
❤️❤️❤️
@abhiramahosahithlu6949
@abhiramahosahithlu6949 Жыл бұрын
👌👌👌
@Diwanagraphy
@Diwanagraphy Жыл бұрын
❤️❤️❤️
@praveenashetty271
@praveenashetty271 9 ай бұрын
Super❤
@yaksharaj--1028
@yaksharaj--1028 Жыл бұрын
❤️❤️
@Diwanagraphy
@Diwanagraphy Жыл бұрын
❤️❤️❤️
@ramachandrarao4252
@ramachandrarao4252 Жыл бұрын
@@Diwanagraphy ನಿಮ್ಮ ತಾಳ್ಮೆ.ಆಲೋಚನೆ. ಒಂದೇ ರೀತಿಯಲ್ಲಿ ಹಾಡುಗಳ out put.noise control. ಎಲ್ಲವೂ ಸಂಗ್ರಹ ಯೋಗ್ಯ . ಹೊಸ ಕಲಿಯುವ ಭಾಗವತರಿಗೆ ಪಠ್ಯ ವಸ್ತು. ಒಂದು ಯೂನಿವರ್ಸಿಟಿ ಮಾಡದ ಕೆಲಸ ಇಲ್ಲಿ ಆಗಿದೆ. ಸಂಕಲನ ಸಂಗ್ರಹ ಮಾಡಿದವರಿಗೂ . ಚಿನ್ಮಯ್ ಭಟ್ಟರಿಗೂ ಗೌರವ ಡಾಕ್ಟರೇಟ್ ಕೊಡಲು ಅಡ್ಡಿ ಇಲ್ಲ. ಹಿಮ್ಮೇಳ ದವರಿಗು ಅನಂತ ವಂದನೆಗಳು. ಮಟ್ಟಿ ರಾಮಚಂದ್ರ ರಾವ್ ಬೆಂಗಳೂರು 🙏🙏
@Diwanagraphy
@Diwanagraphy Жыл бұрын
@@ramachandrarao4252 ಹೃದಯಾಂತರಾಳದ ಪ್ರೀತಿಯ ಧನ್ಯವಾದಗಳು ಸರ್. ಪ್ರೋತ್ಸಾಹ ಸದಾ ಇರಲಿ❤️🙏 ಖುಷಿ ಆಯಿತು
@Diwanagraphy
@Diwanagraphy Жыл бұрын
❤️❤️❤️❤️
@Diwanagraphy
@Diwanagraphy Жыл бұрын
❤️❤️❤️
Кадр сыртындағы қызықтар | Келінжан
00:16
OMG what happened??😳 filaretiki family✨ #social
01:00
Filaretiki
Рет қаралды 7 МЛН
Doing This Instead Of Studying.. 😳
00:12
Jojo Sim
Рет қаралды 30 МЛН