ಭರತಾಗಮನ || ಭರತನಾಗಿ ವಾಸುದೇವ ರಂಗಾ ಭಟ್ ಮನೋಜ್ಞ ಅಭಿನಯ | ಹನುಮಗಿರಿ ಮೇಳ | Hanumagiri Mela | Yakshagana

  Рет қаралды 18,313

Diwanagraphy

Diwanagraphy

2 жыл бұрын

ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ
ಹನುಮಗಿರಿ
ಪ್ರಸಂಗ: ಭರತಾಗಮನ
ಕವಿ: ಪಾರ್ತಿಸುಬ್ಬ
ಹಿಮ್ಮೇಳ:
ಭಾಗವತರು: ಶ್ರೀ ಚಿನ್ಮಯ ಭಟ್ ಕಲ್ಲಡ್ಕ
ಮದ್ದಲೆ: ಶ್ರೀ ಚೈತನ್ಯಕೃಷ್ಣ ಪದ್ಯಾಣ
ಚೆಂಡೆ: ಶ್ರೀ ಶ್ರೀಧರ ವಿಟ್ಲ
ಮುಮ್ಮೇಳ:
ರಾಮ: ಶ್ರೀ ಜಗನ್ನಾಥ ಶೆಟ್ಟಿ ಪೆರ್ಲ
ಲಕ್ಷ್ಮಣ: ಶ್ರೀ ಶಿವರಾಜ ಬಜಕೂಡ್ಲು
ಸೀತೆ: ಶ್ರೀ ಪ್ರಕಾಶ್ ನಾಯಕ್ ನೀರ್ಚಾಲು
ಭರತ: ಶ್ರೀ ವಾಸುದೇವ ರಂಗಾ ಭಟ್
ವಸಿಷ್ಠ: ಶ್ರೀ ಪ್ರಸಾದ್ ಸವಣೂರು
ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
ಚಿತ್ರಕೃಪೆ: ಶ್ರೀ ಸುನೀಲ್ ಬಂಗೇರ ಎಕ್ಕಾರು
ಧ್ವನಿಸಹಕಾರ: ಶ್ರೀ ರಾಜಮಣಿ
ಸ್ಥಳ: ಕೊಂಚಾಡಿ | ದಿನಾಂಕ: ೦೬-೦೧-೨೦೨೨
#ಯಕ್ಷಗಾನ #ಹನುಮಗಿರಿಮೇಳ #ಭರತಾಗಮನ
___________________________________________________
Sri Kodandarama Kripaposhita Yakshagana Mandali
Hanumagiri
Prasanga: Bharatagamana
Kavi: Partisubba
Bhagavataru: Sri Chinmaya Bhat Kalladka
Maddale: Sri Chaithanya Krishna Padyana
Chende: Sri Shirdhara Vitla
Rama: Sri Jagannatha Shetty Perla
Seethe: Sri Prakash Nayak Neerchal
Bharatha: Sri Vasudeva Ranga Bhat
Lakshmana: Sri Shivaraj Bajakoodlu
Vasishta: Sri Prasad Savanoor
Video: Diwanagraphy
Photo Credit: Sunil Bangera Yekkar
Sounds: Sri Rajamani
Place: Konchadi | Date: 06-01-2022
#Yakshagana #HanumagiriMela #Bharathagama
___________________________________________
🔴 ಹನುಮಗಿರಿ ಮೇಳದ ಯಕ್ಷಗಾನಗಳು -
* ಗದಾಯುದ್ಧ | • ಗದಾಯುದ್ಧ - ಯಕ್ಷಗಾನ | ಸ...
* ಭರತಾಗಮನ | • ಭರತಾಗಮನ || ಭರತನಾಗಿ ವಾಸ...
* ಚಂದ್ರಾವಳಿ ವಿಲಾಸ | • ಚಂದ್ರಾವಳಿ ವಿಲಾಸ - ಯಕ್ಷ...
* ದಕ್ಷಾಧ್ವರ | • ದಕ್ಷಾಧ್ವರ - ಸಂಪೂರ್ಣ ಯಕ...
* ಅಗ್ರಪೂಜೆ | • ಅಗ್ರಪೂಜೆ - ಹನುಮಗಿರಿ ಮೇ...
* ನಳದಮಯಂತಿ | • ದಮಯಂತಿ ಪುನಃಸ್ವಯಂವರ | ಹ...
* ನರಕಾಸುರ ಮೋಕ್ಷ | • ನರಕಾಸುರ ಮೋಕ್ಷ - ಯಕ್ಷಗಾ...
* ವೀರವರ್ಮ ಕಾಳಗ | • ವೀರವರ್ಮ ಕಾಳಗ - ಹನುಮಗಿರ...
* ಮಹಿಷೋತ್ಪತ್ತಿ | • ಮಹಿಷೋತ್ಪತ್ತಿ - ಯಕ್ಷಗಾನ...
* ಬ್ರಹ್ಮಕಪಾಲ | • ಬ್ರಹ್ಮಕಪಾಲ - ಯಕ್ಷಗಾನ |...
* ದುಶ್ಶಾಸನ ವಧೆ | • ರುದ್ರಭೀಮ - ಯಕ್ಷಗಾನ || ...
* ಮಹಿಷಮರ್ದಿನಿ | • ಮಹಿಷಮರ್ದಿನಿ - ಮಹಿಷನಾಗಿ...
__________________________________________________
■ Diwanagraphy
Website:
www.shrisutha.com
Photography Page:
diwanagraphy.shrisutha.com
Instagram Page:
/ diwanagraphy
Facebook Page:
/ diwanagraphy
Copyright©2022 Diwanagraphy - All rights reserved.
Any reproduction or illegal distribution of the content in any form will result in immediate action against the person concerned.
Subscribe this KZfaq channel for more Videos.
Thank you.
___________________________________________________

Пікірлер: 85
@gayathrihebbar8532
@gayathrihebbar8532 3 ай бұрын
Sooooooper
@Diwanagraphy
@Diwanagraphy 3 ай бұрын
❤️❤️❤️
@ramakrishnak4782
@ramakrishnak4782 11 ай бұрын
Aaha aaha aaha chimaya bhatre , adbhutha bhaagavatike ..excellent excellent suuuuuuperb 👌👌👌👌👌👌👌👌👌
@Diwanagraphy
@Diwanagraphy 11 ай бұрын
❤️❤️❤️
@jeevishjshetty4889
@jeevishjshetty4889 4 ай бұрын
👍👍👌🏽👌🏽🙏🙏🙏🙏
@Diwanagraphy
@Diwanagraphy 4 ай бұрын
❤️❤️❤️
@ganapa902
@ganapa902 2 жыл бұрын
ಮನ ಕಲಕುವ ಹಾಗೆ ಪ್ರಸ್ತುತ ಪಡಿಸಿದ್ದಾರೆ ಕಲಾವಿದರು, ಹಿಮ್ಮೇಳ ದವರು. ಇಂತವರ ಕೈಯಲ್ಲಿ ಯಕ್ಷಗಾನ ಸದಾ ಅಮರ.
@Diwanagraphy
@Diwanagraphy 2 жыл бұрын
❤❤❤❤❤
@uk4571
@uk4571 2 жыл бұрын
ಅದರಲ್ಲೂ Hanumagiri Mela 🙏
@Diwanagraphy
@Diwanagraphy 2 жыл бұрын
@@uk4571 ❤❤❤
@KrishnayyaAcharya-cp9rf
@KrishnayyaAcharya-cp9rf Жыл бұрын
​@@Diwanagraphy ¹q CR
@jeevishjshetty4889
@jeevishjshetty4889 4 ай бұрын
❤❤
@Diwanagraphy
@Diwanagraphy 4 ай бұрын
❤️❤️❤️
@vidyavidyajpoojary8923
@vidyavidyajpoojary8923 4 ай бұрын
Bahu sundara kathaanaka... Rangabhatra abhinaya mana muttuvanthitthu .... Totally adhbhutha kalavidara sammela ❤❤❤ Nimma kaarya vaikari shlaghaneeya... Danyavadagalu sir🙏🙏
@Diwanagraphy
@Diwanagraphy 4 ай бұрын
Thank you very much❤️
@geethambhat3804
@geethambhat3804 4 ай бұрын
Kumbaleyavara nantharada 2 ne bharatha nodi santhoshavaitu dhanyavadagalu Diwanagraphy sir🙏
@Diwanagraphy
@Diwanagraphy 4 ай бұрын
❤️❤️❤️❤️🙏🙏🙏🙏
@shobhayacharya16
@shobhayacharya16 2 жыл бұрын
ಉತ್ತಮವಾದ ಕಥಾನಕ ,ಅತ್ಯುತ್ತಮ ಕಲಾವಿದರು,ತ್ರೇತಾಯುಗಕ್ಕೇ ಕರೆದೊಯ್ದರು. ಜೈ ಹನುಮಗಿರಿ ಮೇಳ 🙏🙏🙏
@Diwanagraphy
@Diwanagraphy 2 жыл бұрын
ಬಹಳ ಸೊಗಸಾದ ಪ್ರಸ್ತುತಿ ಇದಾಗಿತ್ತು... ಇದನ್ನು ದಾಖಲೀಕರಣ ಮಾಡಿದ ಬಗ್ಗೆ ಧನ್ಯಭಾವ ತುಂಬಿದೆ🥰
@shobhayacharya16
@shobhayacharya16 2 жыл бұрын
ತುಂಬಾ ತುಂಬಾ ಧನ್ಯವಾದಗಳು ❤️
@Diwanagraphy
@Diwanagraphy 2 жыл бұрын
ಪ್ರತಿಧನ್ಯವಾದಗಳು... ಪ್ರೋತ್ಸಾಹವಿರಲಿ🥰🙏
@dayanandshetty3259
@dayanandshetty3259 2 жыл бұрын
ಮನ ಮುಟ್ಟುವ,ಮನ ತಟ್ಟುವ,ಮನ ಮಿಡಿಯುವ ಭಾಗವತಿಕೆ
@Diwanagraphy
@Diwanagraphy 2 жыл бұрын
@@dayanandshetty3259 ❤❤❤❤
@thirthagowdahosanagara7584
@thirthagowdahosanagara7584 2 жыл бұрын
Thumba channagide🥰🥰🥰
@Diwanagraphy
@Diwanagraphy 2 жыл бұрын
Dhanyavadagalu Madam... Protsaha heege irali🥰
@gjayarama8342
@gjayarama8342 Жыл бұрын
ಎಂದು ತಮ್ಮೊಳ್ ಆಡುತಿರಲು..... ಹಾಡು ಕೇಳಿದಾಗ. ಮಹಾನ್ ಭಾಗವತ ದಾಮೋದರ ಮಂಡೆಚ್ಚರ ನೆನಪಾಯಿತು ಪ್ರಭುದ್ದ ಪ್ರಸ್ತುತಿ..
@Diwanagraphy
@Diwanagraphy Жыл бұрын
❤️❤️❤️❤️
@savitharamesh3966
@savitharamesh3966 2 жыл бұрын
ಬಹಳ ಚೆನ್ನಾಗಿದೆ
@Diwanagraphy
@Diwanagraphy 2 жыл бұрын
❤❤❤❤
@shettysbs2339
@shettysbs2339 2 жыл бұрын
Tumba chennagi yakshagana maadiddare👌👌👌🙏🙏🙏🙏
@Diwanagraphy
@Diwanagraphy 2 жыл бұрын
🥰🥰🥰🥰
@prashantshetty6194
@prashantshetty6194 2 жыл бұрын
🙏🙏👌👌ಮುಂದುವರೆದ ಭಾಗ ಇದೆಯ ಸರ್
@Diwanagraphy
@Diwanagraphy 2 жыл бұрын
ಭರತಾಗಮನ ಇಲ್ಲಿಗೆ ಮುಗಿಯುತ್ತದೆ... ಇದುವೇ ಸಂಪೂರ್ಣ ಭಾಗ...
@subrahmanyaraossharavoor1900
@subrahmanyaraossharavoor1900 2 жыл бұрын
Adbhutha Kathanaka. Manodharmada Bhagavatike, adakke purakavad maddale. Kalavidarellaru Patradalli leenaragi, sundara kathanakavannu neediddare. Dhanyavadagalu. Edu Hanumagiri Melada Kalavidara Sadhane..
@Diwanagraphy
@Diwanagraphy 2 жыл бұрын
Hawdu.... Bahala olleya Prastuti
@anarghyatp9880
@anarghyatp9880 2 жыл бұрын
ಉತ್ತಮ ಹಿಮ್ಮೇಳ ಮತ್ತು ಮುಮ್ಮೇಳ, ಒಟ್ಟೂ ಪ್ರದರ್ಶನ ಬಹಳ ಸೊಗಸಾಗಿ ಮೂಡಿ ಬಂದಿದೆ, definitely worth watching! Thank you very much for uploading this!!
@Diwanagraphy
@Diwanagraphy 2 жыл бұрын
You are welcome... Keep supporting🥰🥰🥰
@anarghyatp9880
@anarghyatp9880 2 жыл бұрын
@@Diwanagraphy 👍👍👍
@harishibaraya1787
@harishibaraya1787 2 жыл бұрын
Wonderful mathugarike Ranga bhat and Perla
@Diwanagraphy
@Diwanagraphy 2 жыл бұрын
❤❤❤
@harishibaraya1787
@harishibaraya1787 2 жыл бұрын
Super Bharatha and Baagavathige
@Diwanagraphy
@Diwanagraphy 2 жыл бұрын
❤❤❤❤
@KMoorthy46
@KMoorthy46 2 жыл бұрын
Superb Bharata acting and Chinmaya ‘ s bhagavatike👌
@jinendrajain6317
@jinendrajain6317 2 жыл бұрын
Super🙏🙏
@Diwanagraphy
@Diwanagraphy 2 жыл бұрын
❤️❤️❤️
@shivashankarau9547
@shivashankarau9547 2 жыл бұрын
Chinmaya Kalladkadavara adbhutha hadugarikeinda Padyanara samartha uthatadhikari endu sabeethu padisiddare. Ranga bhatta mathu Perlara manojna abhinaya ellarigoo kushi kottithu. Hanumagiri melakke anantha dhanyavadagalu
@Diwanagraphy
@Diwanagraphy 2 жыл бұрын
❤❤❤❤
@user-iw5gv1jx1i
@user-iw5gv1jx1i Жыл бұрын
Yestu sala nodidru samadana agthilla astu olleya abhinaya .good team .good team work .
@Diwanagraphy
@Diwanagraphy Жыл бұрын
❤️❤️❤️
@acharyapundlik2851
@acharyapundlik2851 2 жыл бұрын
totaly super
@Diwanagraphy
@Diwanagraphy 2 жыл бұрын
❤❤❤❤
@veekay2877
@veekay2877 2 жыл бұрын
Fantastic presentation
@Diwanagraphy
@Diwanagraphy 2 жыл бұрын
🥰🥰🥰
@user-ih4dk5er1u
@user-ih4dk5er1u 5 ай бұрын
ದಿಕುಂಬಳೆಸುಂದರರಾವ್ನನಂತರಕಂಡ2ನೇಭರತ😢ಅಂದವಾಗಿತು
@Diwanagraphy
@Diwanagraphy 5 ай бұрын
🔥🔥🔥
@purushothampurushotham4878
@purushothampurushotham4878 2 жыл бұрын
Entha abhinaya Perla mattu Rangabatru nijavaglu threthayugakke Konduhodru.kanneeru haaki haaki Nodide Rama Rama
@Diwanagraphy
@Diwanagraphy 2 жыл бұрын
❤❤❤❤
@geralddsouza9321
@geralddsouza9321 2 жыл бұрын
Yenna givadu yenna jivanodu Rama Rama
@Diwanagraphy
@Diwanagraphy 2 жыл бұрын
❤❤❤
@user-ih4dk5er1u
@user-ih4dk5er1u 5 ай бұрын
ಭರತನಾಗಿರಂಗಭಟ😢 ಉತ್ತಮ ಗುಣಮಟ್ಟದ ಪ್ರಯತ್ನ
@Diwanagraphy
@Diwanagraphy 5 ай бұрын
❤️❤️❤️
@chithkalakthunga2595
@chithkalakthunga2595 2 жыл бұрын
Thanks a lot sir 🙏🙏
@Diwanagraphy
@Diwanagraphy 2 жыл бұрын
You are welcome🥰🥰🥰
@user-ih4dk5er1u
@user-ih4dk5er1u 5 ай бұрын
ಸಂಯಮಕೆತಕಪಾತ್ರಪೆರ್ಲ😢ಅಂದವಾಗಿತು
@Diwanagraphy
@Diwanagraphy 5 ай бұрын
❤️❤️❤️
@Diwanagraphy
@Diwanagraphy 5 ай бұрын
❤️❤️❤️
@ganeshbhat728
@ganeshbhat728 2 жыл бұрын
🚩🚩🚩 *ಶ್ರೀ ಹನುಮಗಿರಿ ಮೇಳ* ದವರು ಮಂಗಳೂರಿನ ದೇರೆಬೈಲ್ ಕೊಂಚಾಡಿಯಲ್ಲಿ ಪ್ರಸ್ತುತಪಡಿಸಿದ *ಭರತಾಗಮನ* 📍📍📍🚩📍📍📍 ಇತ್ತೀಚೆಗಿನ ಕೆಲವು ವರ್ಷಗಳಿಂದ ನೃತ್ಯ ಪ್ರಧಾನವಾಗಿಯೋ ಅಲ್ಲ ಪದ್ಯ ಪ್ರಧಾನವಾಗಿಯೋ ಅಲ್ಲ ವ್ಯಕ್ತಿಪ್ರಧಾನವಾಗಿ ಯೇ ಪ್ರಸಂಗಗಳನ್ನು ಮಾತ್ರ ಹೆಚ್ಚಾಗಿ ಆಡುತ್ತಾರೆ ಅಥವಾ ಪ್ರಸಂಗ ಕ್ಕೋಸ್ಕರ ಕಲಾವಿದರಲ್ಲ ಬದಲಾಗಿ ಕಲಾವಿದರಿಗಾಗಿ ಪ್ರಸಂಗ ರಚನೆ ಈ ಮೇಳದಲ್ಲಿ ಎಂಬ *ಜನಾಪವಾದಕ್ಕೆ ಸಡ್ಡು ಹೊಡೆದು* ಒಂದು ಕಾಲದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ವಿಜೃಂಭಿಸುತ್ತಿದ್ದ ಕುಂಬಳೆ ಸುಂದರರಾಯರಿಗೆ ಮಾತ್ರ ಸಾಧ್ಯ ಎಂದೇ ನಿರೂಪಿತವಾಗಿದ್ದ ಭಾವನಾತ್ಮಕ ಪ್ರಸಂಗವನ್ನು ಆಡಿ *ನಿಜಯಕ್ಷ ಕಲಾಭಿಮಾನಿಗಳ ಹೃದಯವನ್ನು ಗೆಲ್ಲುತ್ತೇವೆ ಎಂಬುದನ್ನು ಟೊಂಕಕಟ್ಟಿ ನಿರೂಪಿಸಿದರೇನೋ* ಎಂಬಂತೆ ಮೊನ್ನೆ ನಡೆದ *ಭರತಾಗಮನ* ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು ಎಂದರೆ ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ. ಈ ಪ್ರಸಂಗದ ಕೇಂದ್ರಬಿಂದು *ಭರತನಾಗಿ* ಆಟಕೂಟಗಳ *ವಾಕ್ ಚಕ್ರವರ್ತಿ* ವಾಸುದೇವ ರಂಗ ಭಟ್ ಮಧೂರು ಅವರು *ಆ ಕಾಲದ ಕುಂಬಳೆಯವರ ಭರತನನ್ನೇ ಕ್ಷಣಕಾಲ ಮರೆಯುವಂತೆ ಮಾಡಿದರೇನೋ ಎಂಬ ಭಾವೋತ್ಕರ್ಷದ ಉಗಮಕ್ಕೆ ಕಾರಣರಾದರು* 📌ಬಂದೆಯಾ ಇನವಂಶ ವಾರಿಧಿ ಚಂದ್ರ ... ಕೀರ್ತಿಶೇಷ ಪದ್ಯಾಣರಿಗಾಗಿಯೇ ಎಂಬಂತಿದ್ದ ಈ ಪದ್ಯವನ್ನು ಭಾವನಾತ್ಮಕವಾಗಿ ಮಧ್ಯಮಾವತಿ ರಾಗದಲ್ಲಿ ಭಾಗವತ ಚಿನ್ಮಯ ಕೃಷ್ಣ ಕಲ್ಲಡ್ಕ ಹಾಡಿದಾಗ ಆನಂದಬಾಷ್ಪವೇ ಕೆನ್ನೆಯ ಮೇಲೆ ಹರಿಯಿತು. 📌ಕ್ಷೇಮವೇ ದಶರಥ ಪಿತಗೆ ... ಸಹನಾ ರಾಗದಲ್ಲಿ ಹಾಡಿದಾಗ ಹೃದ್ಯವಾಗಿ ಅತ್ತುಬಿಟ್ಟೆ 😭 📌ಅಣ್ಣಾ ಆಶ್ರಿತಭೂಷ .. ಶಿವರಂಜಿನಿ ರಾಗ ಹೃದಯಕ್ಕೆ ಚುಚ್ಚಿ ಬಹಳವಾಗಿ ನೊಂದು ಕಣ್ಣೀರು ಕೋಡಿಯಾಗಿ ಹರಿಯಿತು. ಭಾವನಾತ್ಮಕವಾದ ಅಭಿನಯ ಹಾಗೂ ಮಾತುಗಳಿಂದ, ಭರತ ನಾದ ರಂಗ ಭಟ್ಟರು ಬಹಳವಾಗಿ ಹಿಡಿಸಿದರು. ಕಂಪಿಸುವ ಸ್ವರದಲ್ಲಿ ಕುಂದಿದ ಮುಖದಿಂದ ಅತ್ತಿತ್ತ ನೋಡಿ ಗುರುಗಳು ಮಾತಾಡಬಹುದು ಅವರು ಮಾತಾಡಲಿಲ್ಲ ತಾಯಂದಿರು ಮಾಡಬಹುದಾಗಿತ್ತು ಅವರು ಮೌನವಾಗಿದ್ದಾರೆ ಸಾವಿರಾರು ಪ್ರಾಜ್ಞ ರಿದ್ದಾರೆ ಅವರು ಮಾತನಾಡುತ್ತಿಲ್ಲ *ನಾನೇ ಮಾತನಾಡಬೇಕಾದ ಅನಿವಾರ್ಯತೆ ಒದಗಿದೆ ಮಾತನಾಡಬೇಕಾದರೆ ಒಂದು ಉಪಕಾರವನ್ನು ಮಾಡುತ್ತೀಯಾ ಅಣ್ಣಾ... ಆಧಾರಕ್ಕಾಗಿ ಆಸರೆಗಾಗಿ ನಿನ್ನ ಕೈಗಳನ್ನು ಹಿಡಿದು ಮಾತನಾಡಲೋ ....* ಎಂದಾಗ ನಾನೇ ಭರತನ ಸ್ಥಾನವನ್ನು ನನ್ನಲ್ಲಿ ಆವಾಹಿಸಿ ಕಂಪಿಸಿ ಮಾತುಗಳೇ ಬಾರದೆ ಗಂಟಲು ಕಟ್ಟಿ ದಿಘ್ಮೂಢನಾಗಿ ಹೋದೆ. ಮುಂದಿನ ಭಾಗ ಪಾದುಕಾ ಪ್ರದಾನ ಇದನ್ನು ಕೂಡ ನೋಡಲು ಹಪಹಪಿಸಿದಾಗ ಅದರ ರೆಕಾರ್ಡ್ ವಿಡಿಯೋದ ಅಲಭ್ಯತೆ ನನ್ನನ್ನು ಬಹುವಾಗಿ ಕಾಡಿದಾಗ ಮರುಭೂಮಿಯ ಓಯಸಿಸ್ ತರ ಇಂದು ಅಚಾನಕ್ಕಾಗಿ ಸನ್ಮಿತ್ರರಾದ ಶ್ರೀ ದಿವಾಣ ದುರ್ಗಾ ಪ್ರಸಾದ್ Diwana Durgaprasad Bhat Kateel ಅವರು ಪೂರ್ತಿ ಪ್ರಸಂಗದ ಅತ್ಯುತ್ಕೃಷ್ಟ ರೀತಿಯ ವಿಡಿಯೋವನ್ನು ಒದಗಿಸಿದ್ದಾರೆ ಅವರಿಗೆ ವಿಶೇಷ ಅಭಿವಂದನೆಗಳು 🙏 ಅಭಿನಂದನೆಗಳು 📍ಹಿರಿಯ ಕಲಾವಿದರಾದ ಪೆರ್ಲ ಜಗನ್ನಾಥ ಶೆಟ್ಟಿ ಅವರು ರಾಮನಾಗಿ ರಘುಕುಲ ಸೋಮನಾಗಿ ಅತ್ಯಂತ ಭಾವಪೂರ್ಣ ಅಭಿನಯದಿಂದ ಮಾತುಗಳಿಂದ ಮುದವಾದರು. 📍 ಇನ್ನೋರ್ವ ಸರ್ವಾಂಗೀಣ ಕಲಾವಿದ ಸವಣೂರು ಪ್ರಸಾದ್ ಅವರು ಗುರುವಸಿಷ್ಠರಾಗಿ ಅತ್ಯಂತ ಗೌರವ ಹಾಗೂ ಹಿರಿತನದ ಮಾತಿನಿಂದ ಪ್ರಸಂಗವನ್ನು ಕಳೆಕಟ್ಟಿ ಸುವುದರಲ್ಲಿ ಜೊತೆಯಾದರು. ⭕ *ಭಾವನೆಯ ಮೂರ್ತಿವೆತ್ತ ರಾಗಚತುರ ಯುವಭಾಗವತ ಶ್ರೀ ಚಿನ್ಮಯ ಕೃಷ್ಣ ಕಲ್ಲಡ್ಕ* ಈ ನಿಟ್ಟಿನಲ್ಲಿ ಮರೆಯುವುದಕ್ಕೆ *ನಾದಚೈತನ್ಯ ಪದ್ಯಾಣ ಅವರ ಮೃದಂಗದ ಸಾತ್ ಖಂಡಿತವಾಗಿಯೂ ಪ್ರಬಲ ಕಾರಣ* ಎಂದು ಬಲ್ಲವರೇ ಬಲ್ಲರು ಎಲ್ಲಿಯವರೆಗೆಂದರೆ ಕೈಬೆರಳುಗಳಲ್ಲಿ ಮೃದಂಗವನ್ನೇ ಮಾತನಾಡಿಸುತ್ತಾರೇನೋ ಎಂಬ ಪ್ರಶ್ನೆ ಭಾವನಾಜೀವಿಗಳಿಗೆ ಮೂಡುವುದು ಸಹಜ. ರೆಕಾರ್ಡೆಡ್ ಲೈವ್ ವಿಡಿಯೋವನ್ನು ನೋಡಿಯೇ ನನಗೆ ಈ ಅನುಭವವಾದರೆ ರಂಗಸ್ಥಳದ ಎದುರು ಕುಳಿತು ನಿಜವಾಗಿ ನೋಡಿದ ಪ್ರೇಕ್ಷಕನ ಸ್ಥಿತಿ ಏನಾಗಿರಬಹುದು?... ಎಂಬ ಜಿಜ್ಞಾಸೆ ನನಗೆ ಬಲವಾಗಿ ಕಾಡುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ ಇಂತಹ ಅನೇಕಾನೇಕ ಮೂಲೆಗುಂಪಾದ ಭಾವ ಪ್ರಾಧಾನ್ಯತೆಯ ಪ್ರಸಂಗಗಳನ್ನು ಆಡಿ ಪ್ರೇಕ್ಷಕರನ್ನು ತಮ್ಮ ಮೇಳದ ಪ್ರದರ್ಶನಕ್ಕೆ ಸೆಳೆದುಕೊಳ್ಳುವರೇ ಅಗ್ರೇಸರರಾದ ಕಲಾವಿದರಿಗೆ ಈ ಮೇಳದಲ್ಲಿ ಕೊರತೆಯಿಲ್ಲ ಎಂಬುದನ್ನು ಇನ್ನು ಮುಂದೆಯೂ ಆಡಿ ತೋರಿಸುವ ಮೂಲಕ ಯಾಜಮಾನ್ಯವನ್ನು ಮೆರೆಸಲಿ ಎಂಬ ಶುಭಾಕಾಂಕ್ಷೆಯೊಂದಿಗೆ 🚩ಯಕ್ಷಗಾನಂ ವಿಶ್ವ ಗಾನಂ🚩 ವೀಡಿಯೋ ಕೃಪೆ: ಶ್ರೀ ದಿವಾಣ ದುರ್ಗಾಪ್ರಸಾದ್ ಅವರಿಗೆ ವಿಶೇಷ ಅಭಿನಂದನೆಗಳು🙏‌ ✍🏻 ಗಣೇಶ್ ಭಟ್ ಬಾಯಾರು ಬೆಂಗಳೂರು
@Diwanagraphy
@Diwanagraphy 2 жыл бұрын
ಧನ್ಯೋಸ್ಮಿ😍❤❤❤
@shivashankarau9547
@shivashankarau9547 2 жыл бұрын
Chinmya Kalladka thama adbhutha hadugarikeinda thani Padyanara samrtha utharadhikari aagaballe endu niroopisiddare . Ranga bhattara manojna abhinaya, Perlats Shrirama, davanoorinavara Vasista, Chaithanyara maddaleya kaichalakadinda idee prasangakke kale kattide. Hanumagiri melafa ella kalavidarigoo, recird madidavarigoo anantha dhanyavadagalu
@Diwanagraphy
@Diwanagraphy 2 жыл бұрын
@@shivashankarau9547 ❤❤❤❤
@uk4571
@uk4571 2 жыл бұрын
ಇದು ಸರ್ವ ಸಂಪೂರ್ಣ ಮೇಳ.. ಪೌರಾಣಿಕ ಪ್ರಸಂಗ ಕ್ಕೆ.. Ettidda ಕೈ..
@Diwanagraphy
@Diwanagraphy 2 жыл бұрын
@@uk4571 ❤❤❤❤
Дарю Самокат Скейтеру !
00:42
Vlad Samokatchik
Рет қаралды 6 МЛН
HAPPY BIRTHDAY @mozabrick 🎉 #cat #funny
00:36
SOFIADELMONSTRO
Рет қаралды 7 МЛН
БОЛЬШОЙ ПЕТУШОК #shorts
00:21
Паша Осадчий
Рет қаралды 10 МЛН
Вечный ДВИГАТЕЛЬ!⚙️ #shorts
00:27
Гараж 54
Рет қаралды 14 МЛН
Bhasmasura Mohini yakshagaana -Sanjay Kumar Gonibeedu as a mohini
12:17
Venugopala.B. Boliyala
Рет қаралды 947
Каха и суп
0:39
К-Media
Рет қаралды 4,8 МЛН
Didiya hume wo chidiya dila do na 🦜🦜 #shorts #comedy 😜
0:34
Sikha shorts and vlogs
Рет қаралды 41 МЛН
Отомстила слепой сестре 👍
0:55
NKino
Рет қаралды 2,6 МЛН
Слепой перехитрил свою жену😳
1:00
Kino_sh
Рет қаралды 12 МЛН
ТГК: ЛОГОВО FRIENDS #россия #чатрулетка
0:21
АлексДан
Рет қаралды 9 МЛН
Red❤️+Green💚=
0:38
ISSEI / いっせい
Рет қаралды 16 МЛН