ಅಡಿಕೆ ಬೆಳೆಗಾರರ ಪ್ರಶ್ನೆಗಳಿಗೆ ಸಾವಯವ ಕೃಷಿ ತಜ್ಞ ಡಾ.K.R.ಹುಲ್ಲುನಾಚೆಗೌಡರ ಉತ್ತರ

  Рет қаралды 40,606

MICROBI AGROTECH PVT LTD

MICROBI AGROTECH PVT LTD

7 ай бұрын

ಕಡಿಮೆ ಖರ್ಚಿನಲ್ಲಿ ಅಡಿಕೆ ಇಳುವರಿ ಹೆಚ್ಚಳ ಹೇಗೆ? ಅಡಿಕೆಯಲ್ಲಿ ರೋಗಗಳ ಬಾಧೆ ಕಾಡುವುದು ಏಕೆ? ರೋಗಬಾಧೆ, ಕೀಟಬಾಧೆ ಬಾರದಂತೆ ಮುಂಜಾಗ್ರತೆ ಹೇಗೆ? ನೀರಿನ ನಿರ್ವಹಣೆಯಲ್ಲಿ ಏರುಪೇರಾದರೆ ಏನೆಲ್ಲಾ ಸಮಸ್ಯೆಗಳು ಉದ್ಭವವಾಗುತ್ತದೆ? ಹೀಗೆ ಅಡಿಕೆ ಕೃಷಿ ಬಗ್ಗೆ ರಾಜ್ಯದ ನಾನಾ ಮೂಲೆಗಳಿಂದ ಬೆಳೆಗಾರರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
► Microbi Agrotech Website: www.microbiagro.com
► Subscribe to Microbi Agrotech: / microbiagrotechpvtltdk...
► Like us on Facebook: / microbiagrotech
► Follow us on Instagram: / microbiagrotech
► Subscribe to Whats app Channel: whatsapp.com/channel/0029VaA7...
ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
play.google.com/store/apps/de...
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
#arecanut #arecanut #arecanutfarming #arecanutfarming #arecanutcultivation #arecanutfarmingprofit #suparifarming #suparicultivation

Пікірлер: 23
@MarutheshbcMaruthesh-wp5rn
@MarutheshbcMaruthesh-wp5rn 26 күн бұрын
Super super
@savitrihegde1483
@savitrihegde1483 5 ай бұрын
Dr sir ತುಂಬಾ ಥ್ಯಾಂಕ್ಸ್
@sajeethchinmavarsha720
@sajeethchinmavarsha720 7 ай бұрын
Dr soil👌🙏
@kirantv3986
@kirantv3986 7 ай бұрын
Nyce sir after long time you speech.. ❤
@Agriculture_organic_2726
@Agriculture_organic_2726 7 ай бұрын
🌍Save Soil Dr. Soil "Let Soil Leve "🌍
@MurthyMurthy-ud4ki
@MurthyMurthy-ud4ki Ай бұрын
Adi ke Shashi Daya study
@Agriculture_organic_2726
@Agriculture_organic_2726 7 ай бұрын
💚❤️❤
@ashok.gijikatte
@ashok.gijikatte 7 ай бұрын
🙏
@kumark1113
@kumark1113 23 күн бұрын
ನೀರು ಇಲ್ಲದೇ ಬೆಳೆ ಬರಲು ಮೆಡಿಸಿನ್ ediya sir ಮಳೆ ನೆ ಬರ್ತಿಲ್ಲ
@user-rm4tg7dt2i
@user-rm4tg7dt2i 14 күн бұрын
Beru hulugalu adike beru thinthave yenu madabeku.
@foddyhome
@foddyhome 7 ай бұрын
Sir namaa 1 ekare totadalli varshakke 20 gida hogtidave, kelavu mara chendu swalpa bagidave, okani Sanna gidagalu 1 Varsha adru changes enu illa innu onagtidave innu halavu samasyegalu
@MICROBIAGROTECH
@MICROBIAGROTECH 7 ай бұрын
ನಮ್ಮ ಸಂಪನ್ಮೂಲ ವ್ಯಕ್ತಿಗಳ ಸಹಾಯ ತೆಗೆದುಕೊಳ್ಳಿ. ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.
@foddyhome
@foddyhome 7 ай бұрын
2 tingaligomme hasirele gobbara hakidre 7hp power tiller/weeder Inda odsidre berugalige athava phasalige enadru tondre agutta
@MICROBIAGROTECH
@MICROBIAGROTECH 7 ай бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.
@Vinodkumar-zg4yl
@Vinodkumar-zg4yl 7 ай бұрын
Hanabe rogakke enu madabeku
@MICROBIAGROTECH
@MICROBIAGROTECH 7 ай бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.
@shashina9601
@shashina9601 7 ай бұрын
ಸರ್ 9 ವರ್ಷದ ಗಿಡ 270 ಇದೇ ಈಗ 2 ಫಲ ಸರ್ ಯಸ್ತು ಫಲ ಬರಬೇಕು
@MICROBIAGROTECH
@MICROBIAGROTECH 7 ай бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.
@natarajnataraj8638
@natarajnataraj8638 7 ай бұрын
ಸರಿಯಾದ ಮಾಹಿತಿ.
@krishnamurhthycn.24krishna8
@krishnamurhthycn.24krishna8 6 ай бұрын
20 ವರ್ಷದ ಮರ ಇದೆ ಅರಳು ಉದುರುತ್ತಿದೆ ಏನ್ ಮಾಡಬೇಕು
@MICROBIAGROTECH
@MICROBIAGROTECH 6 ай бұрын
ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.
That's how money comes into our family
00:14
Mamasoboliha
Рет қаралды 11 МЛН
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН
I CAN’T BELIEVE I LOST 😱
00:46
Topper Guild
Рет қаралды 118 МЛН
That's how money comes into our family
00:14
Mamasoboliha
Рет қаралды 11 МЛН