Vighnaharta ide pooja maadbahuda kalsha idalebeka? Mam
@yamunayamuna320519 күн бұрын
ಅಮ್ಮ ನಮಸ್ಕಾರ 🙏🙏🙏 ಅಮ್ಮ ನೆನ್ನೆ ನಾನು ಪೂಜೆ ಮಾಡಲು ತಯಾರಿ ನಡೆಸಿದೆ ಆದ್ರೆ ಬೆಳಗ್ಗೆ ಪೂಜೆ ಮಾಡಲು ಆಗಲಿಲ್ಲ ಸ್ವಲ್ಪ ಆರೋಗ್ಯದ ಸಮಸ್ಯೆಇಂದ ಮಾಡಲು ಆಗಲಿಲ್ಲ ಆದ್ದರಿಂದ ಬೇರೆ ಟೀಮ್ನಲ್ಲಿ ಮಾಡಬಹುದ ಅಂದರೆ ಸಾಯಂಕಾಲ ಮಾಡಬಹುದ ಅಥವಾ ಮುಂದಿನ ವಾರ ಮಾಡಲಾ ದಯವಿಟ್ಟು ತಿಳಿಸಿ ಅಮ್ಮ. ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ ಪ್ಲೀಸ್ ಅಮ್ಮ