ದೀಪವನ್ನು ಯಾಕೆ ಹಚ್ಚಬೇಕು ಅದರಿಂದ ಏನು ಫಲ ಅನ್ನೋದನ್ನ ತಿಳಿಸಿಕೊಟ್ಟಿರುವ
Пікірлер: 265
@shankargoudapatil54058 ай бұрын
ತಾಯಿ ನಿಮಗೆ ಅನಂತ ಅನಂತ ಧನ್ಯ ವಾದಗಳು 🙏
@savithasavi6133 жыл бұрын
ಒಂದೊಂದು ದೀಪಕ್ಕೂ ಒಂದೊಂದು ಪರಿಹಾರ ಇದೆ ಅಂತ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ 🙏
@nirmalanirmala.n.murthy98 Жыл бұрын
ದೀಪದ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು ಅಮ್ಮ ನಮ್ಮ ಮನೆಯಲ್ಲಿ ದೇವರ ಕೋಣೆ ಉತ್ತರ ದಿಕ್ಕಿಗೆ ಇದೆ ದೇವರ ಫೋಟೋ ಉತ್ತರ ದಿಕ್ಕಿಗೆ ಇದೆ ತುಪ್ಪದ ದೀಪ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆರತಿ ಬೆಳಗುತ್ತೆನೆ ಇದು ಸರಿನಾ ನಿವು ಹೇಳಿದ್ದಿರ ದೀಪಾವಳಿ ಹಬ್ಬದ ಮೂರು ದಿನ ಮಾತ್ರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ದೀಪ ಬೆಳಗಿಸಿ ಅಂತಾ ನಾವು ದಿನ ದಕ್ಷಿಣ ದಿಕ್ಕಿಗೆ ದೀಪ ಬೆಳಗಿಸಿ ತ್ತೇನೆ ಇದರ ಬಗ್ಗೆ ತಿಳಿಸಿ ಕೊಡಿ ಅಮ್ಮ 🙏🙏🙏
@amruthaprasanna96208 ай бұрын
ದೀಪಗಳ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಅಮ್ಮ.. ಆದರೆ ದೀಪಗಳನ್ನು ಯಾರಿಗೆ ದಾನ ಮಾಡಬೇಕು ದಯವಿಟ್ಟು ತಿಳಿಸಿಕೊಡಿ ಅಮ್ಮ
Niv namga deepad baggai bahala Cholo helidri namga bahala Esta ayturi thank you from Savitri joshi bagalkot
@shivammac82623 жыл бұрын
Good information thank you mam🙏
@shruthisreenivas54945 ай бұрын
ತುಂಬಾ ಚೆನ್ನಾಗಿದೆ ವೀಣಾ ನೀವು ದೀಪದಲ್ಲಿ ಎಷ್ಟು ವಿಧಾನವನ್ನು ಎಷ್ಟು ಅಚ್ಚುಕಟ್ಟಾಗಿ ವಿಡಿಯೋ ಮಾಡಿ ತೋರಿಸುತ್ತಾ ಇದ್ದೀರಾ ನಿಮಗೆ ಕೋಟಿ ಕೋಟಿ ನಮನಗಳು ಅಮ್ಮ ನಿಮ್ಮ ಪಾದ ಕಮಲಗಳಿಗೆ ನನ್ನ ಅನಂತಾನಂತ ನಮಸ್ಕಾರಗಳು ಅಮ್ಮ ❤❤🙏🙏🙏🙏🙏🙏💐💐💐💐
Amma yella devi andre sathvica devi or bere devige deepa belagabuda pls thilisi
@lakshmidevib9423 Жыл бұрын
In the coconut we must use two coconut (half) and two batti , I am right?
@veenasg8741 Жыл бұрын
Amma navu kamakshi deepa hachidaga adrala olage thuppa haki hacchirtivala adra jothe yellenne hakbahuda ma plzzz heli ma nange doubt ede adra jothe hakbahuda anta
@vijayaprasad89482 жыл бұрын
Yama Deepake eshtu batti hakabeku n adu onde na plz tilisi madam