A Role model Of Thousands Of People In The Social Field | SKDRDP ಉತ್ತುಂಗಕ್ಕೆ ಏರಲು ಇವರ ಪಾತ್ರ ಅಪಾರ

  Рет қаралды 11,749

Vistara News

Vistara News

Ай бұрын

Vistara News Non Stop 24*7 LIVE : • LIVE | Vistara News 24...
A Role model Of Thousands Of People In The Social Field | SKDDP ಉತ್ತುಂಗಕ್ಕೆ ಏರಲು ಇವರ ಪಾತ್ರ ಅಪಾರ
#vistaranews #veerendraheggade #skdrdp #manjunatha #vistaranewskannada #vistarakannadanews #KarnatakaNews #LokSabhaElections2024
amrithnoni.com/products/amrit...
🌐 Read More Updated ಕನ್ನಡ News : vistaranews.com
🔔Subscribe To Vistara News : bit.ly/vistarayt
🔔Subscribe To Vistara News Political:
/ @vistaranewspolitical
❇️ Follow and Like us on Social Media Platforms
🟦 Facebook : / vistaranews
𝕏 Twitter : / vistaranews
📰 Google News : bit.ly/vistaragn
📋 Dailyhunt : bit.ly/vistaradh
❤️ Instagram : / vistaranews
🐤 Koo App : www.kooapp.com/profile/vistar...
📱Download App At
Playstore : bit.ly/vistaraappandroid
Apple Store : apple.co/3O0sSWL
#KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Пікірлер: 350
@renukakamble8367
@renukakamble8367 Ай бұрын
ಬಡವರಿಗೆ ಸಹಾಯ ಮಾಡುತ್ತಿರುವ 🌹skdrdp 🌹 ಮನಪೂರ್ವಕ ಧನ್ಯವಾದಗಳು ಸರ್ 💐💐💐💐
@ashwinijagannath3701
@ashwinijagannath3701 Ай бұрын
ಮಹಾನ್ ಕೆಲಸದ ಹಿಂದಿರುವ ಅದ್ಭುತ ಶಕ್ತಿಗೆ ವಂದನೆಗಳು 💐💐
@vinodnaik1259
@vinodnaik1259 Ай бұрын
ಇವರು ಒಂದು ದೊಡ್ಡ ಅದ್ಭುತ ಶಕ್ತಿ. ಇಡಿ ದೇಶಕ್ಕೆ ಇವರು great leader. ನಮ್ಮ ಮಾರ್ಗದರ್ಶಕರು, ನಮ್ಮ ಹೆಮ್ಮೆಯ ಗೌರವನ್ವಿತರು.ನಮ್ಮಂತ ಬಡ ಜನರಿಗೆ ಇವರೇ ಗುರುಗಳುಕೂಡ, ಸಾಕ್ಷಾತ್ ದೇವರು ಕೂಡ.🙏🙏🙏
@surekhas8982
@surekhas8982 Ай бұрын
🙏🙏🙏🙏
@pushpasathish8451
@pushpasathish8451 Ай бұрын
ಧರ್ಮಸ್ಥಳ ಸಂಘ ದಿಂದ ನಮ್ಮಂಥವರಿಗೆ ತುಂಬಾ ಉಪಕಟವಾಗ್ತ ಇದೆ
@RenukaM-yi1ho
@RenukaM-yi1ho Ай бұрын
ನಮ್ಮ ಯೋಜನೆ ನಮ್ಮ ಹೆಮ್ಮೆ ಯೋಜನೆಯ ಬಗ್ಗೆ ಉತ್ತಮ ಮಾಹಿತಿ ಹೇಳ್ಳಿದ್ದೀರಿ ಸರ್ 🙏🏻🙏🏻ತುಂಬು ಹೃದಯದ ಧನ್ಯವಾದಗಳು 🎉🎉🙏🏻🙏🏻
@latashreemoger9845
@latashreemoger9845 Ай бұрын
"Backbone of Skdrdp "....one of the best human being ....
@MALLIKARJUNKUMBAR-os6xu
@MALLIKARJUNKUMBAR-os6xu Ай бұрын
ಉತ್ತಮ ದೆಯೋದ್ದೇಶ್ ದೊಂದಿಗೆ ಈ ದಿನ ಎಷ್ಟೋ ಜನರ ಬದುಕಿನ ಮುನ್ನುಡಿ ಯಾಗಿದ್ದೀರಿ ಸರ್ ಈ ರೀತಿಯ ಯೋಜನೆ ಯೋಚನೆ ಇಲ್ಲಿಯವರೆಗೂ ಯಾರೂ ಚಿಂತಿಸಿರಲಿಲ್ಲ ಅದರೊಟ್ಟಿಗೆ ಜನರ ಮೇಲಿನ ನಿಮ್ಮ ವಿಶ್ವಾಸ್ ಬಹಳ ದೊಡ್ಡದು ಸರ🙏🙏💐
@shankarshettym7123
@shankarshettym7123 Ай бұрын
SKDRDP ಯ ನಿಜವಾದ ಹಿರೋ ನಮ್ಮ ಮಾರ್ಗದರ್ಶಕರು, ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರು, ಬಡವರ ಅಭಿವೃದ್ಧಿಯ ಹರಿಕಾರ .....ನಮ್ಮ ಹೆಮ್ಮೆ...🎉🎉🎉
@RenukaM-yi1ho
@RenukaM-yi1ho Ай бұрын
ನಮ್ಮ ಯೋಜನೆ ನಮ್ಮ ಹೆಮ್ಮೆ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೀರಿ ಸರ್ ತುಂಬು ಹೃದಯದ ಧನ್ಯವಾದಗಳು 🙏🏻🙏🏻🎉🎉 ಚಿಂಚೋಳ್ಳಿ ತಾಲೂಕು ದೇಗಲ್ಮಡಿ ವಲಯ 🙏🏻🙏🏻
@shivaprasadrao6113
@shivaprasadrao6113 Ай бұрын
ಉತ್ತಮ ಮಾಹಿತಿ ಸರ್ ಯೋಜನೆ ಬೆಳೆಯುವ ವಳಿ ನಿಮ್ಮ ಮಾರ್ಗದರ್ಶನ ಹೆಗ್ಗಡೆ ಯವರ ಆಶೀರ್ವಾದ ಯೋ ಜ ನೆ ನಮ್ಮ ಹೆಮ್ಮೆ ಸರ್ 🙏🏻🙏🏻
@devarajn4648
@devarajn4648 Ай бұрын
ನಮ್ಮ ಯೋಜನೆ ನಮ್ಮ ಹೆಮ್ಮೆ ಯೋಜನೆಯ ಬಗ್ಗೆ ಅತ್ಯಮೂಲ್ಯವಾದ ಹಾಗೂ ವಸ್ತುನಿಷ್ಠವಾದ ಮಾಹಿತಿಯನ್ನು ನೀಡಿರುವುದಕ್ಕೆ ತಮಗೆ ಅಭಿನಂದನೆಗಳು, ಸರ್
@vishalakshivishalakshi1008
@vishalakshivishalakshi1008 Ай бұрын
ನಮ್ಮಾ skdrdp ಯ ಅದ್ಬುತ ಶಕ್ತಿ,ಬಡ ಜನರ ಬದುಕು, ಬದಲಿಸಿದ ಹರಿಕಾರ, ನಮ್ಮಾ ಹೆಮ್ಮೆಯ, ಮಾರ್ಗದರ್ಶಕರು L H, ಮಂಜುನಾಥ್ ಸರ್, 🙏🙏,
@jyotimugali2041
@jyotimugali2041 Ай бұрын
ನಮ್ಮ ಗೌರವಾನ್ವಿತ ಮಾರ್ಗದರ್ಶಕರು ನಮ್ಮ ಹೆಮ್ಮೆಯ ಕಾರ್ಯನಿರ್ದೇಶಕರು ನಮ್ಮ ದೇವರು 🙏🙏💐💐💐
@malachandumalachandu683
@malachandumalachandu683 Ай бұрын
ಬಡವರ ಮನೆಗೆ ದೇವರು ನಮಗೆಲ್ಲ ಮಾರ್ಗದರ್ಶನ ನೀಡಿದ ಗುರುಗಳು🙏ನಮ್ಮ ಸಂಸ್ಥೆ ನಮ್ಮ ಹೆಮ್ಮೆ 🙏ಎಲ್ಲರ ಪಾಲಿನ ಆಶಾಕಿರಣ 🌹 SKDRDP🌹ಧನ್ಯವಾದಗಳು sir 💐💐💐💐
@shivasuvichara5332
@shivasuvichara5332 Ай бұрын
ಇವರು ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರು ಇವರ ಮಾರ್ಗದರ್ಶನದಡಿ ಕಾರ್ಯನಿರ್ವಹಿಸಿದ ಹೆಮ್ಮೆ ನಮ್ಮದು
@ramesham4589
@ramesham4589 Ай бұрын
ನಮ್ಮ ಯೋಜನೆ ನಮ್ಮ ಹೆಮ್ಮೆ ಯೋಜನೆಯ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದೀರಿ ತುಂಬು ಹೃದಯದ ಧನ್ಯವಾದಗಳು🎉🎉 ಹೆಬ್ಬಳ್ಳಿ ವಲಯ ನವಲಗುಂದ ತಾಲ್ಲೂಕು
@user-bn3kq3uw8d
@user-bn3kq3uw8d Ай бұрын
ನಮ್ಮ ಇ ಡಿ ಸರ್ ನಮ್ಮ ಹೆಮ್ಮೆ❤❤🎉 ಈ ಯೋಜನೆಯಲ್ಲಿ ನಾನು ಒಬ್ಬ ಸದಸ್ಯನಾಗಿರುವುದೇ ನನ್ನ ಭಾಗ್ಯ❤
@user-mb7ro8bt2h
@user-mb7ro8bt2h Ай бұрын
ನಮ್ಮ ಕಾರ್ಯನಿರ್ವಾಹಕ ನಿರ್ದೇಶಕರು ನಮ್ಮ ಸಂಸ್ಥೆಯ ಆಸ್ತಿ ಕರ್ನಾಟಕ ಸಂಪೂರ್ಣವಾಗಿ ವಿಸ್ತರಣೆ ಮಾಡಲು ಬಹಳಷ್ಟು ಶ್ರಮಿಸಿ ಕಾರ್ಯಕ್ರಮ ಬಡವರ ಮನೆ ಮನೆಗೆ ತಲುಪಿಸಿದ ಹೆಮ್ಮೆಯ ಕನ್ನಡಿಗ 🙏🙏🙏🙏🙏
@jayalaxmiacharya5120
@jayalaxmiacharya5120 Ай бұрын
ನಮ್ಮ ಹೆಮ್ಮೆಯ ಕಾರ್ಯ ನಿರ್ವಾಹಕ ನಿರ್ದೇಶಕರು, ಯೋಜನೆ ವಿಸ್ತಾರವಾಗಿ, ಯಶಸ್ವಿಯಾಗಲು ಶ್ರಮಿಸಿದ ನಮ್ಮ ಗುರುಗಳು 🙏🙏
@RaghavendranshetRaghu-ti9lt
@RaghavendranshetRaghu-ti9lt Ай бұрын
ನಮ್ಮ ಹೆಮ್ಮೆಯ ಗೌರವಾನ್ವಿತ ಮಾರ್ಗದರ್ಶಕರು ನಮ್ಮ ಗುರುಗಳು 🙏🙏
@shakuntalapudakalakatti6285
@shakuntalapudakalakatti6285 Ай бұрын
ನಿಜವಾದ ಬಡವರ ಅಭಿವೃದ್ಧಿಯ ಹರಿಕಾರ ಬಡವರ ಬದುಕು ಬದಲಿಸಿದ ಸೂತ್ರದಾರ 🙏🙏🙏🙏🙏
@user-nt9if5qr8r
@user-nt9if5qr8r Ай бұрын
ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರು ಪೂಜ್ಯರ ಕನಸನ್ನು ನನಸು ಮಾಡಿದ ಮಹನೀಯರು🙏🙏🙏
@premnaths.h.3257
@premnaths.h.3257 Ай бұрын
ಅವರ ಸೇವೆ ಅನನ್ಯವಾದುದು, ಅವರೊಂದಿಗೆ ನಾವು ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ 🙏
@surekhas8982
@surekhas8982 Ай бұрын
ನಮ್ಮ ಹೆಮ್ಮೆಯ ಮಾರ್ಗದರ್ಶಕರು, ಪ್ರೇರಕರು, ಸ್ಪೂರ್ತಿ ದಾಯಕರು 🙏🙏
@suvaranaganapati8202
@suvaranaganapati8202 Ай бұрын
ನಮ್ಮ ಮಹಾ ಶಕ್ತಿ ನಮ್ಮ ಪ್ರೀತಿಯ ಮಾರ್ಗದರ್ಶಕರು 🙏
@user-cv3it8fr6k
@user-cv3it8fr6k Ай бұрын
ಬಡವರ ಪಾಲಿಗೆ ಆಶಾ ಕಿರಣ 🎉 ಧನ್ಯವಾದಗಳು ಸರ್🎉 skdrdp
@Manninamaatu
@Manninamaatu Ай бұрын
ಬಾಳ ಅದ್ಭುತವಾದ ನಿರೂಪಕರು ಶ್ರೀ ಹರೀಶ್ ನಾಗರಾಜ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೆ ಡಾ ಎಲ್ ಎಚ್ ಮಂಜುನಾಥ್ ಸರ್ ಅವರಿಗೆ ಕೂಡ ಧನ್ಯವಾದಗಳು ಸರ್ 🙏🙏🌹🌹👏👏🤝🤝🤝👌👌👌👏👍🌷🌷🌷🌷🌷🌹👌🌹🌹🤝🤝👏👏👏🌹🌱🤝🤝👌👌🌷🌷
@ShivaShiva-ft5jf
@ShivaShiva-ft5jf Ай бұрын
ಉತ್ತಮ ಮಾಹಿತಿ ಮಾರ್ಗದರ್ಶನ ನೀಡಿ ಯೋಜನೆ ಬಲಿಷ್ಠವಾಗಿ ಬೆಳೆಯಲು ಉತ್ತಮ ಸೇವೆ ನೀಡಿದ ನಿಮಗೆ ಧನ್ಯವಾದಗಳು ಸರ್ 🎉🎉
@laxmankulal3904
@laxmankulal3904 Ай бұрын
ಸರ್ ಉತ್ತಮ ಮಾರ್ಗದರ್ಶನ. ಯೋಜನೆ ಬಲಿಷ್ಠವಾಗಿ ಬೆಳೆಯಲು ಉತ್ತಮ ಸೇವೆ ನೀಡಿದ ನಿಮಗೆ ಅಭಿನಂದನೆಗಳು🙏🏽
@shalinishashikanth3303
@shalinishashikanth3303 Ай бұрын
ನಮ್ಮ ಕಾರ್ಯ ನಿರ್ವಾಹಕ ನಿರ್ದೇಶಕರು ನಮ್ಮ ಹೆಮ್ಮೆ .ಇವರು ನಮಗೆ ಮಾರ್ಗದರ್ಶಕರು
@sangayyaswamy6912
@sangayyaswamy6912 Ай бұрын
ನಮ್ಮ್ ed ಸರ್ ನಮ್ಮ್ ಹೆಮ್ಮೆ 🙏🙏 ಅವ್ರು ಬಗ್ಗೆ ಎನ್ನ ಹೇಳಲಿದ್ರ್ ಸಾಲದ ಅವರ ಕೈಲಿ ಕೆಲಸ ಮಾಡೋದ್ ನಮ್ಮ್ ಪುಣ್ಯ ಒಳ್ಳೆ ಮಾಹಿತಿ ಮಾರ್ಗದರ್ಶನ ಸರ್ 🙏🙏
@premasandhu50
@premasandhu50 Ай бұрын
ನಮ್ಮ ಹೆಮ್ಮೆಯ ಗೌರವಾನ್ವಿತ ಮಾರ್ಗದರ್ಶಕರು ನಮ್ಮ ಕಾರ್ಯನಿರ್ವಾಹಕ ನಿರ್ದೇಶಕರು ನಮ್ಮ ಗುರುಗಳು 🙏🏼🙏🏼🙏🏼🙏🏼🙏🏼
@kamalaxikamalaxi5091
@kamalaxikamalaxi5091 Ай бұрын
ಕಾರ್ಯಕರ್ತರ ಸ್ಪೂರ್ತಿ ಇವರು ಪಾರದರ್ಶಕತೆಗೆ ಕನ್ನಡಿಯವರು ನಮ್ಮ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರು ನಮ್ಮೆಲ್ಲರ ಹೆಮ್ಮೆ ಹೆಮ್ಮೆಯ ಕನ್ನಡಿಗ ಇವರು🙏🙏🙏🙏
@user-lq6xo8ln4q
@user-lq6xo8ln4q Ай бұрын
ಬಡವರ ಬಾಳಿಗೆ ಆಶಾಕಿರಣವದವರು ನಮ್ಮ್ ಹೆಮ್ಮೆಯ ಮಾರ್ಗದರ್ಶಕ್ರು ತುಂಬು ಹೃದಯದ ಧನ್ಯವಾದಗಳು ಸರ್
@ramakrishnanalavade5079
@ramakrishnanalavade5079 Ай бұрын
ನನ್ನ ಜೀವನ ದಾರಿದೀಪ ನಮ್ಮ ಗುರುಗಳು ನಮ್ಮ ಹೆಮ್ಮೆ
@krishnabelavanaki8957
@krishnabelavanaki8957 Ай бұрын
ನಮ್ಮ ಕಾರ್ಯ ನಿರ್ವಾಹಕ ನಿರ್ದೇಶಕರು ನಮ್ಮ ಹೆಮ್ಮೆ 🙏🙏
@SudhaneethiSudhaneethi663
@SudhaneethiSudhaneethi663 Ай бұрын
ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರು 🙏🙏🙏
@vasanths3873
@vasanths3873 Ай бұрын
Skdrdp ಯ ದೊಡ್ಡ ಶಕ್ತಿ,, ಪೂಜ್ಯರ ಕನಸನ್ನು ನನಸು ಮಾಡಿದ ಮಹನೀಯರು 🙏🙏
@kavithabaje3162
@kavithabaje3162 Ай бұрын
ನಮ್ಮ ಹೆಮ್ಮೆಯ ಗೌರವಾನ್ವಿತರೂ ನಮ್ಮ ಮಾರ್ಗದರ್ಶಕರು,👏👏
@user-gu6gu6xc3t
@user-gu6gu6xc3t Ай бұрын
ಅದ್ಬುತ ವಿವರಣೆ
@GeethavdGeetha
@GeethavdGeetha Ай бұрын
ನಮ್ಮ ಹೆಮ್ಮೆಯ ಗೌರವನ್ವಿತರು ನಮ್ಮ ಮಾರ್ಗದರ್ಶಕರು 🙏🙏🙏🙏💐
@shakuntalasalian6923
@shakuntalasalian6923 Ай бұрын
ನಮ್ಮ ಹೆಮ್ಮೆಯ ಗೌರವನ್ವಿತರು.. ನಮ್ಮ ಮಾರ್ಗದರ್ಶಕರು.. 👏..
@subramanyaym2863
@subramanyaym2863 Ай бұрын
ನಮ್ಮ ಯೋಜನೆಯ ಹೀರೋ.ನಮ್ಮಂತಹ ಸಾವಿರಾರು ಕಾರ್ಯಕರ್ತರ ಅನ್ನದಾತರು.
@rihanamujawer4324
@rihanamujawer4324 Ай бұрын
ನಮ್ಮ ಪಾಲಿನ ಅನ್ನ ದಾತರು ನಮ್ಮ ಹೆಮ್ಮೆ ದೇವರು
@sharanupatil3205
@sharanupatil3205 Ай бұрын
ನಮ್ಮ ದೇವರು 🙏🏻🙏🏻🙏🏻💐💐
@sharadaa1488
@sharadaa1488 Ай бұрын
ನಮ್ಮ ಹೆಮ್ಮೆಯ ಮಾರ್ಗದರ್ಶಕರು..🙏🙏
@ManjuManju-hu7hy
@ManjuManju-hu7hy Ай бұрын
ನಮ್ಮ ಹೆಮ್ಮೆಯ ಮಾರ್ಗದರ್ಶಕರು 🙏🙏🙏🙏
@ajithajith756
@ajithajith756 Ай бұрын
ಬಡವರ ಪಾಲಿನ ಆಶಾ ಕಿರಣ ಹಾಗೂ ನಮ್ಮ ಮಾರ್ಗದರ್ಶಕರುED sir
@vishalabmallapur2076
@vishalabmallapur2076 Ай бұрын
ಪೂಜ್ಯರ ಆಶಯದ SKDRDP ಸಂಸ್ಥೆಯನ್ನು ಬೆಳೆಸಿ ಸಾವಿರರು ಜನರಿಗೆ ಉದ್ಯೋಗ ಅವಕಾಶ ದೊರಕಿಸಿಕೊಟ್ಟ ನಮ್ಮ ED ಸರ್🙏🏼 ನಮ್ಮ ಹೆಮ್ಮೆ🎉 ಮತ್ತು ಕಾರ್ಯಕರ್ತರಲ್ಲಿ ಉದ್ಯೋಗ ಕೌಶಲ್ಯ ತುಂಬಿ ಲಕ್ಷ ಲಕ್ಷ ಮನೆಯಲ್ಲಿ ಅಭಿವೃದ್ಧಿ ಯ ಬೀಜ ಬಿತ್ತಿ ಬೆಳೆಸಿ ಕಾಳಜಿಯಿಂದ ಪೋಷಿಸುತ್ತಿರುವ ನಮ್ಮ ಮಾದರಿ ನಾಯಕರು ಕೂಡಾ..🎉
@sujathab4565
@sujathab4565 Ай бұрын
ನಮ್ಮ ಗೌರವಾನ್ವಿತ ನಿರ್ದೇಶಕರು ನಮ್ಮ ಹೆಮ್ಮೆಯ ಕಾರ್ಯ ನಿರ್ವಾಹಕರು,
@shailajashailaja1993
@shailajashailaja1993 Ай бұрын
ನಮ್ಮ ಅನ್ನದಾತರು 💐💐🙏🙏
@PrashanthaG-hu1vn
@PrashanthaG-hu1vn Ай бұрын
ನಾವೇ ಧನ್ಯರು, ನನ್ನ ಗುರುಗಳು ನನ್ನ ಹೆಮ್ಮೆ
@dhanuyadav5403
@dhanuyadav5403 Ай бұрын
ನಮ್ಮ ಗೌರವಾನ್ವಿತ ಮಾರ್ಗದರ್ಶಕರು ನಮ್ಮ ಹೆಮ್ಮೆಯ ಮಂಜುನಾಥ್ ಸರ್
@shrihari1793
@shrihari1793 Ай бұрын
ನಮ್ಮ ಗೌರವಾನ್ವಿತ ಮಾರ್ಗದರ್ಶಕರು ನಮ್ಮ ಹೆಮ್ಮೆ🎉🎉🎉🎉🎉
@sowmyabarthil5322
@sowmyabarthil5322 Ай бұрын
ನಮ್ಮ ಸಂಸ್ಥೆ ನಮ್ಮ ಹೆಮ್ಮೆ 🙏🙏
@ratnachincholiChincholi
@ratnachincholiChincholi Ай бұрын
ಉತ್ತಮ ಯೋಜನೆ ಯಶಸ್ವೀಗೆ ಕಾರಣೀಭೂತರಾದ ಗುರುಗಳಿಗೆ ನಮನ
@prashanthsuni8959
@prashanthsuni8959 Ай бұрын
ಜೈ ಗ್ರಾಮಾಭಿವೃದ್ಧಿ ಯೋಜನೆ
@rajeshwaridheeresh7854
@rajeshwaridheeresh7854 Ай бұрын
ನಮ್ಮ ಸರ್ ನಮ್ಮ ಹೆಮ್ಮೆ
@ashwiniasmi1244
@ashwiniasmi1244 Ай бұрын
ನಮ್ಮ ಹೆಮ್ಮೆಯ ಮಾರ್ಗದರ್ಶಕರು 💐
@venkataramuvenkataramu8009
@venkataramuvenkataramu8009 Ай бұрын
ನಮ್ಮ ಹೆಮ್ಮೆ ನಮ್ಮ ಯೋಜನೆ
@rathnarajeshyes7010
@rathnarajeshyes7010 Ай бұрын
Wonder full sir... Skdrdp... Respected sir
@BabySuvarna-sy6ce
@BabySuvarna-sy6ce Ай бұрын
ನಮ್ಮ ಸರ್ ನಮಗೆ ಹೆಮ್ಮೆ
@dayudc7178
@dayudc7178 Ай бұрын
ನಮ್ಮ ED ಸರ್ ನಮ್ಮ ಹೆಮ್ಮೆ 💐💐💐
@user-zo5eu1ky4t
@user-zo5eu1ky4t Ай бұрын
ನಮ್ಮ ಸಂಸ್ಥೆ ನಮ್ಮ ಹೆಮ್ಮೆ ನಮ್ಮ e.d sir🙏🙏🙏
@user-cl7tv1fc9n
@user-cl7tv1fc9n Ай бұрын
ನಮ್ಮ್ ಹೆಮ್ಮೆಯಾ sir 🙏🙏
@shrikantjulakattipikly7527
@shrikantjulakattipikly7527 Ай бұрын
ನಿಜವಾದ ಬಡವರ ಬಂಧು ಹರಿಕಾರ ಉತ್ತಮ ನಾಯಕರು ಮತ್ತು ಭಾಷಣಕಾರರು ಮಾತುಗಾರರು ನಮ್ಮಂತ ಬಡ ಕುಟುಂಬದ ರೂವಾರಿ ನೀವು ಸರ್ 💐💐💐💐💐🙏🙏🙏🙏🙏
@savisavithadevadiga2579
@savisavithadevadiga2579 Ай бұрын
ಉತ್ತಮ ಮಾಹಿತಿ ಸರ್. ಏನು ಹೇಳಿದ್ದಿರೂ ಅದರಂತೆ ನಡೆದಿದ್ದಿರಿ. ನೀವು ಕಾರ್ಯಕರ್ತರ ಮೇಲೆ ಇಟ್ಟ ನಂಬಿಕೆಯೇ ಯೋಜನೆಗೆ ಶಕ್ತಿ.
@BhomikaShiraguppi
@BhomikaShiraguppi Ай бұрын
ಅಭಿವೃದ್ಧಿ ಹರಿಕಾರ ನಮ್ಮ ಗುರುಗಳು
@sujathanb3318
@sujathanb3318 Ай бұрын
ನಮ್ಮ ಹೆಮ್ಮೆಯ ಇ ಡಿ ಸರ್
@manjulajain2656
@manjulajain2656 Ай бұрын
🙏ನಮ್ಮ ಗುರುಗಳು ನಮ್ಮ ಹೆಮ್ಮೆ 🙏
@basavarajdoddamani9583
@basavarajdoddamani9583 Ай бұрын
ನಮ್ಮ ಹೆಮ್ಮೆ 🙏💪
@ashaparvathi5601
@ashaparvathi5601 Ай бұрын
ನಮ್ಮ ಯೋಜನೆ ನಮ್ಮ ಹೆಮ್ಮೆ.
@suchithraalva1119
@suchithraalva1119 Ай бұрын
ನಿಮ್ಮ ಮಾಹಿತಿ ಉತ್ತಮ ವಾಗಿದೆ
@basavarajwadeyar6786
@basavarajwadeyar6786 Ай бұрын
ಅತ್ಯುತ್ತಮ ಮಾಹಿತಿ
@saralasarala3952
@saralasarala3952 Ай бұрын
ಅಭುವೃದ್ಧಿಯ ಹರಿಕಾರರು ನಮ್ಮ ಮಾರ್ಗದರ್ಶಕರು.ಅವರೊಂದಿಗೆ ಕೆಲಸ ಮಾಡಲು. ಅವರ ನೆರಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ನಮ್ಮ ಪುಣ್ಯ Real Hero.. 🙏💐
@shwethahonnimane9084
@shwethahonnimane9084 Ай бұрын
🙏🙏ನಮ್ಮ ಸರ್ ನಮ್ಮ ಹೆಮ್ಮೆ 🙏🙏
@SunilKumar-kl2mb
@SunilKumar-kl2mb Ай бұрын
ಸೂಪರ್ ಸರ್ ನೀವೇ ನಮಗೆ ಆದರ್ಶ ಕರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಇರುವಂತಹ ಕೆಲಸವನ್ನು ಬಿಟ್ಟು ನಾನು ಏನಾದರೂ ಮಾಡಬಲ್ಲೆನು ಹೊರಟಾಗ ಎಸ್ ಕೆ ಡಿ ಆರ್ ಡಿ ಪಿ ಗ್ರಾಮ ಅಭಿವೃದ್ಧಿ ಯೋಜನೆ ಸಂಸ್ಥೆ ಉತ್ತುಂಗ ಸ್ಥಾನಕ್ಕೆ ಬೆಳೆಯುವುದಕ್ಕೆ ನಿಮ್ಮಲ್ಲಿ ಇರುವಂತಹ ಶ್ರೇಷ್ಠವಾದ ಆಲೋಚನೆಗಳು ಸಂಸ್ಥೆಯಲ್ಲಿ ಲಕ್ಷಾಂತರ ಕುಟುಂಬಗಳಿಗೆ ಸಹಕರಿಸಲು ಸಾಧ್ಯವಾಯಿತು ತಾವು ಎಸ್ ಕೆ ಡಿ ಆರ್ ಡಿ ಪಿ ಯಲ್ಲಿ ಸುವರ್ಣ ಅಕ್ಷರಗಳಿಂದ ನೆಮ್ಮದಿ ಆಗಿರುವಂತ ಇತಿಹಾಸವನ್ನು ಬರೆದಿರುವಿರಿ ನಿಮಗೆ ತುಂಬಾ ಹೃದಯಪೂರ್ವಕ ಅನಂತ ಅನಂತ ಧನ್ಯವಾದಗಳು ಸರ್
@poornimahosamani1004
@poornimahosamani1004 Ай бұрын
ಉತ್ತಮ ಕೆಲಸಕ್ಕೆ ಸರ್ವೋತ್ತಮ ವ್ಯಕ್ತಿಯ ಒಂದು ಬಲಿಷ್ಠ ಕೈ ಇದ್ದೇ ಇರುತ್ತೆ ಆ ಒಂದು ಕೈಯಿಂದ ಸಾವಿರಾರು ಜನರ ಬದುಕನ್ನು ಹಿಡಿದು ಮುನ್ನಡೆಸಲು ಸಹಾಯ ಆಗುತ್ತದೆ ಅಂತಹ ಕೈಯಲ್ಲಿ ಇವರ ಒಂದು ಕೈ ಮೇಲು ಇವರಿಗೆ ನನ್ನ ಅನಂತ ನಮನಗಳು🙏
@madevagowda113
@madevagowda113 Ай бұрын
ಉತ್ತಮ ಮಾಹಿತಿ
@satishbiradar973
@satishbiradar973 Ай бұрын
ನಮ್ಮ ED ಸರ್ ನಮ್ಮ ಹೆಮ್ಮೆ
@mohank7804
@mohank7804 Ай бұрын
Our ED sir is Real Hero 🙏🏼
@suvaranaganapati8202
@suvaranaganapati8202 Ай бұрын
Back bone of skdrdp LH manjunath sir 👌🙏
@rachithchakravarthy8010
@rachithchakravarthy8010 Ай бұрын
ಸಾವಿರ ಕನಸುಗಳ ಸರದಾರ❤
@surendranaik5160
@surendranaik5160 Ай бұрын
ಅದ್ಭುತ ನಾಯಕ, ಅಲ್ಲದೆ ಸಾಹಸ್ರರು ನಾಯಕರ ನಾಯಕ, ಹೆಮ್ಮೆಯ ED SIR 🙏🏻🙏🏻🙏🏻
@yashodharkudmar5997
@yashodharkudmar5997 Ай бұрын
ನಮ್ಮ ಮಾರ್ಗದರ್ಶಕರು
@shyamalanaik4849
@shyamalanaik4849 Ай бұрын
ನಮ್ಮ ಗುರುಗಳು ನಮ್ಮ ಹೆಮ್ಮೆ
@sunithamuddu9799
@sunithamuddu9799 Ай бұрын
ನಮ್ಮ ಗುರುಗಳು ನಮ್ಮ ಹೆಮ್ಮೆ ..
@nagarajnbp5224
@nagarajnbp5224 Ай бұрын
Our Ever Best Leader
@poornimashetty250
@poornimashetty250 Ай бұрын
Congratulations sir
@user-ib7jg2kv2e
@user-ib7jg2kv2e Ай бұрын
Good leader Samsteyannu katti belasida diggaja hats of you sir 🙏🙏🙏🙏🙏🙏
@SubhashPC-ns7og
@SubhashPC-ns7og Ай бұрын
ನಮ್ಮ ಯೋಜನೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಮಾನ್ಯ ED ಸರ್ ಮಾರ್ಗದರ್ಶನ ಬಹಳ ಅತ್ಯಮೂಲ್ಯ.
@manjulah605
@manjulah605 Ай бұрын
Namma margadharshakaru namma gurugalu.🌺🌺🙏🙏🌺🌺
@ishwaragoudadugglanagoudra8254
@ishwaragoudadugglanagoudra8254 Ай бұрын
ನಮ್ಮ ಹೆಮ್ಮೆಯ ಗೌರವಾನ್ವಿತ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಕೋಟಿ ಕೋಟಿ ನಮನಗಳು ಸರ್ 🙏🙏🙏🙏
@chandrunayaka6017
@chandrunayaka6017 Ай бұрын
ನಮ್ಮ ಹೆಮ್ಮೆಯ ED sir...ನಮ್ಮ ಹೆಮ್ಮೆಯ ಮಾರ್ಗದರ್ಶಕರು🎉
@user-tf2mf7ux1w
@user-tf2mf7ux1w Ай бұрын
congratulations sir
@Manninamaatu
@Manninamaatu Ай бұрын
SKDRDP jaiho
@user-ig7fs4mn1b
@user-ig7fs4mn1b Ай бұрын
🙏🙏💐💐namma gurugalu namma heammea🙏🙏
@chandrashekhar6115
@chandrashekhar6115 Ай бұрын
Good impressive leader....
@manjunathv7917
@manjunathv7917 Ай бұрын
The main Visinory of Skdrdp🙏🏼 our ED sir
@rameshrRameshr-cl3tk
@rameshrRameshr-cl3tk Ай бұрын
ಬದುಕು ಬದಲಿಸಿದ ಭಾಗ್ಯಧಾತರು 🙏🙏
@pramilak6967
@pramilak6967 Ай бұрын
ಸಂಸ್ಥೆ ನಮ್ಮ ಹೆಮ್ಮೆ
@MCThimmeshi
@MCThimmeshi Ай бұрын
ನಮ್ಮ ed ಸರ್ ನಮ್ಮ ಹೆಮ್ಮೆ 🙏🙏🙏
아이스크림으로 체감되는 요즘 물가
00:16
진영민yeongmin
Рет қаралды 56 МЛН
I CAN’T BELIEVE I LOST 😱
00:46
Topper Guild
Рет қаралды 120 МЛН
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 38 МЛН