ಅಣ್ಣಾವ್ರ ಬಗ್ಗೆ ಅನಗತ್ಯವಾಗಿ ಮಾತಾಡಿ ಆಕ್ರೋಶಕ್ಕೆ ತುತ್ತಾದ M.S. Sathyu | Cinema Swarasyagalu | Ep 243

  Рет қаралды 9,785

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

3 ай бұрын

#rajkumar
#annavru
#ananthnag
#haqeeqat
#bara
#mssatyu
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 58
@nagarajab7689
@nagarajab7689 3 ай бұрын
ದೊಡ್ಡವರ ಸಣ್ಣತನ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ ನಮ್ಮ ರಾಜಣ್ಣ ರವ ರದ್ದಾಗಿತ್ತು. ದೊಡ್ಮನೆ ಕುಟುಂಬ ಅದೊಂದು ಆದರ್ಶ ಕುಟುಂಬ...
@bhavanim6195
@bhavanim6195 3 ай бұрын
ಅತಿಯಾದ ಬುದ್ದಿವಂತಿಕೆ ನಾನೇ ನನಗೆ ಎಲ್ಲಾ ಗೊತ್ತು ನನಗಿಂತ ಜ್ಞಾನವಂತರು ಯಾರಿಲ್ಲ ಎಂಬ ಅಹಂ ಆಗಿನ ಕೆಲವು ನಿರ್ದೇಶಕರಿಗೇ ಇದ್ದಿದ್ದು ನಿಜವಾದ ಸಂಗತಿ.ಡಾಕ್ಟರ್ ರಾಜ್ ಕುಮಾರ್ ಅವರನ್ನು ವಿಮರ್ಶಿಸಲು ಕೂಡಾ ಒಂದು ಘತ್ತು ಗಾಂಭೀರ್ಯ ಇರುತ್ತಿತ್ತು.ಯಾರು ಏನೇ ಅಂದರೂ ಏನೇ ದೂಷಿಸಿದರು ಇನ್ನೊಬ್ಬರ ಬಗ್ಗೆ ಎಂದೂ ಕೆಟ್ಟದನ್ನು ಮಾತನಾಡದ ವ್ಯಕ್ತಿ ವ್ಯಕ್ತಿತ್ವ ತನಗೆ ಎಲ್ಲಾ ತಿಳಿದಿದ್ದರೂ ಏನು ತಿಳಿಯದಂತೆ ತನ್ನನ್ನು ತಾನು ಹೆಚ್ಚಿಸಿಕೊಳ್ಳದ ವಿನಯದ ಸಾಕಾರ ಮೂರ್ತಿ ನಮ್ಮ ವರನಟ ರಾಜಕುಮಾರ್ ಅವರು.🌟🌟
@sri7764
@sri7764 3 ай бұрын
ಅಣ್ಣಾವ್ರು ❤️🔥
@krishnamona518
@krishnamona518 3 ай бұрын
ಈ ವ್ಯಕ್ತಿಯ ಬಗ್ಗೆ ಯಾಕೆ ಕಾರ್ಯಕ್ರಮ ಬೇಕು? ಅ ಜನ, ಅದಕ್ಕೆ ಅಹ್ರನಲೣ.
@user-co8cm5qs3z
@user-co8cm5qs3z 3 ай бұрын
even though he is from Mysore, he worked in hindi land. People who come from hindi land, always feels low about South and South Indian great stalwarts, because of their limited hindi knowledge. "Katthegenu gotthu Kasthuri parmaLa". Dr. Raj is always a shining star like Sun. A person who talks low about Raj is the lowest level human being on this planet.
@manjuicedolly7521
@manjuicedolly7521 3 ай бұрын
ಗುರುಗಳೇ ಅದ್ಭುತ ವಾದ ಮಾಹಿತಿ, ನಿಮ್ಮ ಪ್ರತಿ ವಿಡಿಯೋ ಅದ್ಭುತ, ಗುರುಗಳೇ ನನ್ನ ಕೋರಿಕೆ ನೀವು ಉತ್ತರ ಕೊಡಿ # ನನಗೆ ಕನ್ನಡ ದ ದ್ವನಿ ಸುರಳಿ ಗಳು ಬೇಕು ದಯವಿಟ್ಟು ಕರುಣೆ ತೋರಿಸಿ 🙏🙏🙏🙏🙏🙏🙏🙏🙏🙏
@manjunathhs4461
@manjunathhs4461 3 ай бұрын
ಟೋಟಲ್ ಕನ್ನಡ, ಜಯನಗರ...ಇವರನ್ನು ಸಂಪರ್ಕಿಸಿ ಸರ್
@manjuicedolly7521
@manjuicedolly7521 3 ай бұрын
@@manjunathhs4461 ಧನ್ಯವಾದಗಳು 🙏ಗುರುಗಳೇ ಅವರು ಬರಿ mp3 cd sale ಮಾಡುತ್ತಾರೆ
@prakashys6487
@prakashys6487 3 ай бұрын
Dr ರಾಜಕುಮಾರ್ ವಿಶ್ವಾಮಾನವ
@rajaramk6007
@rajaramk6007 3 ай бұрын
ಹಳೆಯ , ಮರೆತ ಕೆಟ್ಟ ಸುದ್ಧಿ ಗಳ ಕೆದಡುವುದೇಕೆ ಸಾರ್.... ಒಳ್ಳೆಯದನ್ನು ಮಾತ್ರ ಮೆಲುಕು ಹಾಕಿ ...ಕಲಿಯುವುದಿದ್ದರೆ ಕಲಿತು ಆನಂದಿಸುವುದಿದ್ದರೆ ಆನಂದಿಸೋಣ...
@nss6964
@nss6964 3 ай бұрын
ಕೆಲವು ಬುದ್ದಿ ಜೇ ವೀ ಗಳೇ ಹಾಗೇ
@puttannam322
@puttannam322 3 ай бұрын
Dr. Raj. Greata.
@ganapathibhat888
@ganapathibhat888 3 ай бұрын
Yes, Greata
@guruprasadjagurujagalur3361
@guruprasadjagurujagalur3361 3 ай бұрын
ಬರ ಅನಂತಮೂರ್ತಿ ಯವರ ಕಾದಂಬರಿ ಅಥವಾ ಕತೆ ಆಧಾರಿತ.ಒಳ್ಳೆಯ ಸಿನಿಮಾ
@manjunathasharma64
@manjunathasharma64 3 ай бұрын
Sir, today's episode is like MSS movies, neither art nor commercial, like Chithegoo chinthe.
@lovemynation
@lovemynation 3 ай бұрын
ಇನ್ನೊಬ್ಬರ ಸಾಧನೆಯನ್ನು ಗಮಿಸುವುದು, ಮೆಚ್ಚುವುದು ಸಣ್ಣ ವಿಷಯವಲ್ಲ.‌ ವಿವೇಚನಾ ಶಕ್ತಿಗೆ ಪೊರೆ ಬೆಳೆದಿದ್ದರೆ ಇನ್ನೂ ಕಷ್ಟ.
@youthproductions948
@youthproductions948 3 ай бұрын
11:12
@subhashyaraganavi8910
@subhashyaraganavi8910 3 ай бұрын
Doddavar sannatana
@puttarajuc9369
@puttarajuc9369 3 ай бұрын
ರಾಜಕುಮಾರ ರ ವಿಚಾರ ಏನು ಮಾತನಾಡಿದ್ದಾರೆ ತಿಳಿಸಿ
@vishnudadaindia3162
@vishnudadaindia3162 3 ай бұрын
ಆ ಹೇಳಿಕೆ ಏನು?
@ravideshmukh825
@ravideshmukh825 3 ай бұрын
During emergency 1975 chitegu chinte was banned by then Devaraj Urs govt.
@venkateshraja5577
@venkateshraja5577 3 ай бұрын
Edabidangi
@sravi4895
@sravi4895 3 ай бұрын
This person had produced, or directed just a few movies ONLY IN ORDER TO WIN NATIONAL ACCREDITATION. He was so angry with the achievements of ONE AND ONLY LEGEND UNDER THE SUN, resulting in UNNECESSARY AND UNWARRANTED AND IMMATERIAL AND IRRELEVANT AND UNRIGHTEOUS COMMENTS being expressed by him AGAIN ONLY TO GAIN OR EARN NATIONAL ACCREDITATION.... THIRD RATE GANJI GIRAAKI....
@irayyaakki4438
@irayyaakki4438 3 ай бұрын
ಕೆಲವು ಅತೀ ಬುದ್ದಿವಂತರೆಂದು ತಮಗೆ ತಾವೇ ಬ್ರಮಿಸಿಕೊಂಡ್ ವಕ್ರಬುದ್ದಿಯ ಹೊಟ್ಟೆ ಯುರುಕರಿಂದ ಬೇರೆ ಪ್ರತಿಕ್ರಿಯೆ ನಿರೀಕ್ಷಿಸುವುದು ತಪ್ಪು
@DineshKumar-jj6tn
@DineshKumar-jj6tn 3 ай бұрын
Girish karnad anti hindu
@raghavendrams7018
@raghavendrams7018 3 ай бұрын
Always anti Hindu and anti Kannada. What we can expect from him? Is any one has come up to level of Annavaru to comment on him? We need to learn lot from Annavaru.
@venkateshraja5577
@venkateshraja5577 3 ай бұрын
Paapi chirayu😂
@rvmuthy6880
@rvmuthy6880 3 ай бұрын
ಪಾಪಿ ಚಿರಾಯು
@jagannathat388
@jagannathat388 3 ай бұрын
He talked very low about a person who achieved such heights and popularity which no other actor can even dream. It is waste and even an insult to Natasarvabhauma to make a episode about this mad guy
@suprithkp1178
@suprithkp1178 3 ай бұрын
Idu Ondu Laddi Jeevi
@manjunathpunam4784
@manjunathpunam4784 3 ай бұрын
E vekthi bage sanchike bekagiralila. Ha.. yogyathe sathyu ge ella.
@gthippeswamythippeswamy7107
@gthippeswamythippeswamy7107 3 ай бұрын
Indirect advertaisment to m.s.satyu.kannadigarige avaru gotte eralilla .raj sir tittle torisi satyu ge advataise.
@venkateshraja5577
@venkateshraja5577 3 ай бұрын
Avaru laddhi thinno jeevigalu 😂
@Lalchand.danesaDanesa
@Lalchand.danesaDanesa 3 ай бұрын
Primiyer.studio.basavarajar.vivadad.bagge.telisi
@user-eg6od4tk6c
@user-eg6od4tk6c 3 ай бұрын
Ee.buddijeevigala.parichaya.yake.beku..sr
@rajeevarashmi748
@rajeevarashmi748 3 ай бұрын
ಬಹಳ ಕಳಪೆ ನಿರೂಪಣೆ, ನಮ್ಮ ಶ್ರೀಧರಮೂರ್ತಿಗಳು ಮಾಡುವ ನಿರೂಪಣೆ ಬಹಳ ಸೊಗಸು.We love Murthy Sir.
@rajeshn4145
@rajeshn4145 3 ай бұрын
ನಿಮ್ಮ ಉದ್ದೇಶ ಏನು? ಅಣ್ಣಾವ್ರನ್ನು ಅಂದು ತೆಗಳಿದನ್ನು ಪ್ರಚಾರ ಮಾಡಿ ಅದೇನು ಸಂತೋಷಪಡುತ್ತೀರೋ ನೀವು!
@manjunathhs4461
@manjunathhs4461 3 ай бұрын
ನಮ್ಮ ಉದ್ದೇಶ ಅದಲ್ಲ. ಅಣ್ಣಾವ್ರು ಎಂತೆಂಥ ಅಗ್ನಿಪರೀಕ್ಷೆಗಳನ್ನು ದಾಟಿ ಬಂದರು ಎನ್ನುವುದನ್ನು ಇವತ್ತಿನ ಪೀಳಿಗೆಗೆ ತಿಳಿಸುವುದು. ಈ ರೀತಿ ಕಾಮೆಂಟ್ ಹಾಕುವ ನಿಮ್ಮ ಉದ್ದೇಶವೇನು? ಅರ್ಥವಾಗುತ್ತಿಲ್ಲ.
@raomaruthy484
@raomaruthy484 2 ай бұрын
ಮಂಜುನಾಥ್ ರವರ ಇತರ ವಿಡಿಯೋ ಗಳನ್ನು, ರಾಜ್ ಬಗೆಗಿನ ಸಂಚಿಕೆ ಗಳನ್ನು ನೋಡಿದವರು ಯಾ ರೂ ಹೀಗೇ ಆಪಾ ದಿಸು ವುದಿಲ್ಲ
@lathim47
@lathim47 3 ай бұрын
MS sathyu from Mysore one if the worlds best director.....but kfi kakas politics destroyed growth of kfi........ ಇಲಿ ಹೋಯ್ತು ಅಂದ್ರೆ, ಹುಲಿ ಹೋಯ್ತ್ ಅಂತಾರೆ.....soo kfi don't have market this year totly paapar kfi ...nodrappa kannadigare....kfi destroyed by kannadigas only
ಸದಾಶಿವನಗರದಲ್ಲಿ ಅಣ್ಣಾವ್ರ ಹೆಜ್ಜೆಗುರುತುಗಳು | Lokesh | Naadu Kanda Rajkumar
12:37
🤔Какой Орган самый длинный ? #shorts
00:42
1 or 2?🐄
00:12
Kan Andrey
Рет қаралды 57 МЛН
ЕНЕШКА 2 СЕЗОН | 3-бөлім | АНГЛИЯҒА КЕТЕМІН!
28:02
Жаз бітетін болдығой😂
0:33
NNN LIFE TV
Рет қаралды 3,3 МЛН
Sigma Kid Hair #funny #sigma #comedy
0:33
CRAZY GREAPA
Рет қаралды 11 МЛН
腹黑小天使把黑天使整惨了#short #angel #clown
0:20
Super Beauty team
Рет қаралды 42 МЛН
I suspect someone is playing tricks, but I have no evidence
0:27