ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 12 'ಎಂ.ಜಿ.ಆರ್ ಗೆ ರಾಜ್ ಕುಮಾರ್ ಹತ್ರ ಕೆಲ್ಸ ಇದೆ'

  Рет қаралды 161,305

K Praveen Nayak

K Praveen Nayak

3 жыл бұрын

'ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಹನ್ನೆರಡನೆಯ ಕಂತು - 'ಎಂ.ಜಿ.ಆರ್ ಗೆ ರಾಜ್ ಕುಮಾರ್ ಹತ್ರ ಕೆಲ್ಸ ಇದೆ'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.

Пікірлер: 144
@user-rl6pv1yy9m
@user-rl6pv1yy9m 2 ай бұрын
ನಿಷ್ಕಲ್ಮಶ, ನಿಷ್ಕಪಟ, ಪ್ರೀತಿ ಪ್ರೇಮಗಳ ಸಾಕಾರ ಮೂರ್ತಿ ರಾಜ್ ಕುಮಾರ್ 🌹🌹🌹🌹🌹🌹🌹🌹🌹🙏🙏🙏🙏🙏
@user-qu1dy6rq4v
@user-qu1dy6rq4v 3 жыл бұрын
ಅಣ್ಣಾವ್ರು ಎಲ್ಲರಲ್ಲೂ ಮೆಲ್ಪಂಕ್ತಿ. ಹಾಗಾಗಿ ಎಲ್ಲರಿಗೂ ಅಣ್ಣ ಇಷ್ಟ.🙏🏻🇧🇯🇮🇳
@vss652433af
@vss652433af 3 жыл бұрын
Yellaru athmiyaru yendu bavisidha Annavaru.
@RakeshkumarKumar-wo9de
@RakeshkumarKumar-wo9de 10 ай бұрын
​@@vss652433afp
@srinivasasr8244
@srinivasasr8244 3 жыл бұрын
ಇಡೀ ಜಗತ್ತಿಗೆ ಸೂಪರ್ಸ್ಟಾರ್ ಡಾಕ್ಟರ್ ರಾಜಕುಮಾರ್ ಸೂಪರ್ ಪ್ರವೀಣ್ ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ
@sanjayamggovindappa1821
@sanjayamggovindappa1821 3 жыл бұрын
ಹನ್ನೆರಡನೇ ಸಂಚಿಕೆಯೂ ತುಂಬಾ ವಿಶೇಷವಾಗಿ ಮೂಡಿ ಬಂದಿದೆ... ಸಾರ್... ವರನಟರ ಸಮಕಾಲೀನ ನಟರ ಜೊತೆ ಒಡನಾಟದ ಗತಕಾಲದ ನೆನಪನ್ನು ಹಾಗೇ ನಮ್ಮ ಸ್ಮೃತಿ ಪಟಲದಲ್ಲಿ ಅಳಿಯದ ಅಚ್ಚೊತ್ತಿ ಬಿಟ್ರಿ..... ಎಂ.ಜಿ.ಆರ್..ಗಾಗೂ ಎನ್.ಟಿ. ಆರ್.ರವರ ಜೊತೆಗೆ ಡಾ.ರಾಜ್ ಕುಮಾರ್ ಅಪ್ಪಾಜಿಯವರು ಕಳೆದ ಘಟನೆಯಲ್ಲಿ ಕನ್ನಡ ಕಂಠೀರವನಿಗೆ ಅವರಿಬ್ಬರೂ ಕೊಟ್ಟ ಗೌರವ, ತೋರಿದ ಪ್ರೀತಿಯನ್ನು ಸವಿಸ್ತಾರವಾಗಿ ಹೇಳಿದ್ದನ್ನು ಹೃದಯ ತುಂಬಿ ಬಂತು.... ಇದು ಇಡೀ ಕರ್ನಾಟಕಕ್ಕೆ ಸಂದ ಗೌರವ ಹಾಗೂ ಹೆಮ್ಮೆ ಎಂದೇ ನಾವೆಲ್ಲರೂ ಭಾವಿಸಿದ್ದೇವೆ... ಮುಂದುವರಿದು ತಾವು‌ ಅಣ್ಣಾವ್ರ ಜೊತೆ ಎನ್.ಟಿ.ರಾಮರಾವ್ ರವರ ರಾಜಕೀಯದ ಕೊನೆ ಕ್ಷಣಗಳನ್ನು ಅವರೊಡನೆ ಚರ್ಚಿಸಿದ್ದು, ಅದಕ್ಕೆ ಅಣ್ಣಾವ್ರು ಕೊಟ್ಟ ಅವರ ನಿಷ್ಕಲ್ಮಷ ಅಭಿಪ್ರಾಯಕ್ಕೆ ತಲೆ ಬಾಗಲೇ ಬೇಕು....ನನಗೆ ವರನಟರಿಗೆ ಇಬ್ಬರೂ ‌ಸಮಕಾಲೀನ ನಟರು ಸರಿಸಾಟಿಯಾಗಿ ನಿಲ್ಲಲಾರರು ಎಂದೆನಿಸಿತು.. ಏಕೆಂದರೆ ಆ ಇಬ್ಬರಿಗಿದ್ದ ಅಧಿಕಾರದ ವ್ಯಾಮೋಹ ನಮ್ಮ ಮುತ್ತುರಾಜರಿಗೆ ಇರಲಿಲ್ಲ.... ಅದನ್ನು ಅವರು ಯಾವತ್ತು ಬಯಸಲಿಲ್ಲ ಆ ಮಾತು ಬೇರೆ ಬಿಡಿ.... ನಿಮ್ಮಂತೆ ನಾನು ಕೂಡ ಡಾ.ರಾಜ್ ರವರು ರಾಜಕೀಯಕ್ಕೆ ಬಂದು ತಮ್ಮ ಸದ್ಗುಣಗಳಿಂದ ಸಮಾಜದ ಕೆಟ್ಟ ವ್ಯವಸ್ಥೆಯನ್ನು ಸರಿ ಪಡಿಸ ಬಹುದಿತ್ತು ಅನಿಸಿದರೂ ಈಗಿನ ಪರಿಸ್ಥಿತಿಯಲ್ಲಿ ಅದು ಅಸಾಧ್ಯವಾಗುತ್ತಿತ್ತು... ಇದೆಲ್ಲ ಅವರಿಗೆ ಗೊತ್ತಿತ್ತು ಅನಿಸುತ್ತೆ... ಅದಕ್ಕೆ ಅವರು ಮಂತ್ರಿಯಾಗದೇ ರಾಜನಾಗಿಯೇ ಉಳಿದರು.... ಆದ್ದರಿಂದಲೇ ಇಡೀ ಭಾರತೀಯ ಚಿತ್ರರಂಗವೇ ಅವರಿಗೆ ಅಪಾರ ಗೌರವವನ್ನು ನೀಡುತ್ತಿತ್ತು.... ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ.... ಇನ್ನೂ ಸಂತೋಷದ ವಿಚಾರ ಎಂದರೆ ನನ್ನ ಹೆಸರನ್ನು ಪ್ರಸ್ತಾಪಿಸಿ, ನನ್ನ ಕೋರಿಕೆಗೆ ಬೆಲೆ ಕೊಟ್ಟು ತಮ್ಮ ಉದ್ದೇಶ ವನ್ನು ತಿಳಿಸಿದ್ದೀರಿ.... ಆಗಲಿ ಸಾರ್ ನನ್ನ ಕೈಲಾದಷ್ಟು ಸಹಾಯವನ್ನು ಖಂಡಿತವಾಗಿಯೂ ತಮ್ಮ ಮೇಲಿನ ವಿಶ್ವಾಸ ಹಾಗೂ ನಂಬಿಕೆ ಇಟ್ಟು ಮಾಡುತ್ತೇವೆ.... ಅದು ನಮ್ಮ ಅಣ್ಣಾವ್ರ ಮೇಲಿನ ಅಭಿಮಾನದ ಕಿರೀಟಕ್ಕೆ ನಮ್ಮದೊಂದು ಅಳಿಲು ಸೇವೆ ಎಂದು ಕೊಳ್ಳುತ್ತೇನೆ.... ನಿಮ್ಮ ಎಲ್ಲಾ ಸದುದ್ದೇಶಗಳು ಈಡೇರಲಿ ಅವುಗಳಿಗೆ ನಮ್ಮ ಸದಾ ಬೆಂಬಲ ಮತ್ತು ಸಹಕಾರ ನೀಡುವೆ ಎಂದು ತಿಳಿಸುತ್ತೇನೆ.. ಇಂತಿ ತಮ್ಮ ವಿಶ್ವಾಸಿ ಸಂಜಯ.ಎಂ.ಜಿ.
@chandrashekar-kg7oi
@chandrashekar-kg7oi 3 жыл бұрын
ಅಲ್ಲಿರೋರಿಗೆ ಎಂ ಜಿ ಆರ್ ಹತ್ತಿರ ಕೆಲಸ ಇದೆ ಆದರೆ ಎಂ ಜಿ ಆರ್ ಗೆ ನಿಮ್ಮ ಹತ್ತಿರ ಕೆಲಸ ಇದೆ ಇದು ಅಣ್ಣಾವ್ರ ತಾಕತ್ತು👍👍👍 ಕನ್ನಡದ ಶಕ್ತಿಸಂಚಾರ ನಮ್ಮ ಅಣ್ಣಾವ್ರು🙏
@manjukpowerstar1953
@manjukpowerstar1953 3 жыл бұрын
ಶಾರದೆಯ ವರಪುತ್ರ.......ಅಣ್ಣಾವ್ರು❤️❤️❤️❤️❤️❤️❤️❤️❤️❤️❤️❤️❤️
@ManjuKalghatgi
@ManjuKalghatgi 9 ай бұрын
By
@bharathijayaram7298
@bharathijayaram7298 3 жыл бұрын
The King of Indian Cinema!! Dr.Rajkumar ge Jai!!
@manjurayanna26
@manjurayanna26 3 жыл бұрын
ಎಸ್ ಸೂಪರ್
@jangelappafhjbbghnayak1446
@jangelappafhjbbghnayak1446 3 жыл бұрын
,,Hy
@jangelappafhjbbghnayak1446
@jangelappafhjbbghnayak1446 3 жыл бұрын
8217024070
@chandrashekar-kg7oi
@chandrashekar-kg7oi 3 жыл бұрын
ಅಣ್ಣಾವ್ರು ಕನ್ನಡದ ಶಕ್ತಿಕೇಂದ್ರ
@venkateshthaluri4479
@venkateshthaluri4479 3 жыл бұрын
Kannada Rajkumar, MGR, Shivajiganeshan, NTR and Nageshwararao South India great actors. No body come such a type actors in South India.
@chandrun1736
@chandrun1736 2 жыл бұрын
ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ರಾಜ್ ಕುಮಾರ್ ಸರ್ ಜೈ ರಾಜ ಮನೆತನ ಜೈ ಪುನೀತ್ ರಾಜ್ ಕುಮಾರ್ ಅಣ್ಣ..
@anandbillur7604
@anandbillur7604 2 жыл бұрын
ಅಣ್ಣಾವ್ರನ್ನ ಕಣ್ಣಾರೆ ನೋಡುವ ಭಾಗ್ಯ ಸಿಗಲಿಲ್ಲ ಅನ್ನೋದೆ ಬೇಜಾರು🙏🙏😔😔
@kpraveennayak1234
@kpraveennayak1234 2 жыл бұрын
:(
@doddmane
@doddmane Жыл бұрын
ಅಣ್ಣಾವ್ರು ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ 🥰🥰🙏🏼
@chandrashekar-kg7oi
@chandrashekar-kg7oi 3 жыл бұрын
ಪ್ರವೀಣ್ ಅಣ್ಣ ನಿಮಗೆ ಮನದಾಳದಿಂದ ನಮಸ್ಕಾರಗಳು🙏
@sundarrajan8503
@sundarrajan8503 3 жыл бұрын
Dr. Raj is a very great personality. No state will get such a down to earth person. We are all should be proud to take birth in his tenure and see him. Karnataka is great, Kannada is great, Rajkumar is great
@umeshkulkarni9687
@umeshkulkarni9687 3 жыл бұрын
We were lucky to be born in Dr Rajkumar Yuga and learn values of life.🙏🙏🙏
@raviboss19Nov
@raviboss19Nov 3 жыл бұрын
MGR, RAJKUMAR, NTR, SIVAJI , All are good people by heart RIP GOD BLESS
@chandrashekar-kg7oi
@chandrashekar-kg7oi 3 жыл бұрын
ಕನ್ನಡದ ಶಕ್ತಿಸಂಚಾರ ನಮ್ಮ ಅಣ್ಣಾವ್ರು
@ravikumarrr190
@ravikumarrr190 Жыл бұрын
Jai Muttthettha Raayara Vaaara Pputhra Mutthannna Jai Karnataka Jai Hind
@mukundkulkarni4905
@mukundkulkarni4905 3 жыл бұрын
DR Raj, MGR, SHIVAJI, NTR, ANR were all really great artistes. There was affection among these people. Is it not strange v lesser mortals fight among ourselves pitting one against another.
@jayaramujayaramu8488
@jayaramujayaramu8488 9 ай бұрын
A good and satisfied information about Dr. Raj, Mr MGR and NTR 💐💐💐🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳
@chandrashekar-kg7oi
@chandrashekar-kg7oi 3 жыл бұрын
ನಿಮ್ಮ ಆಸೆ ನಮಗೆ ನಿಜವಾಗಿ ದೊಡ್ಡ ಆಸೆ...
@jasmithas4thasecs925
@jasmithas4thasecs925 3 жыл бұрын
ಪ್ರವೀಣ್ ನಾಯಕ್ ಸರ್ ನಿಮ್ಮ ಈ ಕಾರ್ಯಕ್ರಮಕ್ಕೆ ದೊಡ್ಡ ಯಶಸ್ವಿ ಸಿಗಲಿ ನಿಮಗೆ ತುಂಬು ಹೃದಯದ ವಂದನೆಗಳು
@jayalakshmis3684
@jayalakshmis3684 3 жыл бұрын
Jai Ramakrishna
@vittalakv5494
@vittalakv5494 3 жыл бұрын
ಅದ್ಭುತ ವಾಗಿದೆ ಸರ್ ನಿಮ್ಮ ವಿವರಣೆ ಸೊಗಸಾಗಿದೆ.. ವಂದನೆಗಳು
@prk1989
@prk1989 3 жыл бұрын
Maadi kandithavaglu saakshe chitra Maadi sir,namminda aago sahayana naavu madthivi....annavrige naavu kodo gourava sir idu ....jai dr.Raaaaaaaaaaaj
@srivatsa2670
@srivatsa2670 3 жыл бұрын
I believe annavru had a spiritual power 🙏
@m.sanjeevaiahm.sanjeevaiah7395
@m.sanjeevaiahm.sanjeevaiah7395 2 ай бұрын
Thank you praveev nayak sir
@hemanthkulkarni5480
@hemanthkulkarni5480 3 жыл бұрын
Karnatakada Kirti shikhara Dr Rajkumar mgr NTR super
@kaustubg7264
@kaustubg7264 3 жыл бұрын
ಪ್ರವೀಣ್ ನಾಯಕ್ ಅವರೆ, ನಿಮ್ಮ ನಿರೂಪಣಾ ಶೈಲಿ ಬಹಳ ಸೊಗಸಾಗಿದೆ. ಡಾಕ್ಟರ್ ರಾಜ್ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ಹೇಳುತ್ತಾ ಬಂದಿದ್ದೀರಿ. ತುಂಬಾ ಇಂಟರೆಸ್ಟಿಂಗ್ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ Short and sweet ಆಗಿರುವುದರಿಂದ ನಮ್ಮ ಮನಸ್ಸಿಗೆ ನಾಟುತ್ತದೆ. ನಿಮ್ಮ ಬಗ್ಗೆ ಗೌರವ ಹೆಚ್ಚಾಗಿದೆ. ಧನ್ಯವಾದಗಳು.
@srikanthek737
@srikanthek737 3 жыл бұрын
Every episode is great by itself, my respect towards Dr.Raj doubles each time, this episode is a epic, I also agree and insisted his entry into the politics, atleast we would had our own domestically owned political party by our own people, not driven by central government for everything.
@vss652433af
@vss652433af 3 жыл бұрын
He was very happy with his profession he has seen politics from his life journey which is uncertain and always he thought it's not his cup of tea. He wanted educated and learned to handle.He is basically an artist and wanted his fans to be happy he could use this platform and served kannada people in his capacity in what ever way possible.Durase indha doora.
@vijayraj2813
@vijayraj2813 11 ай бұрын
ದಯವಿಟ್ಟು ಮಾಡಿ ಸರ್ 🌹
@kalavathikala2044
@kalavathikala2044 3 жыл бұрын
ಡಾಕ್ಟರ್ ರಾಜ್ 🙏 🙏🙏🙏🙏. ರಾ🙏 ಜ್ 🙏ಕು🙏ಮಾ🙏ರ್🙏💯
@hhshshhssgshhsus4896
@hhshshhssgshhsus4896 3 жыл бұрын
Akanda Karnatakadha vajrakundaladha Muthu Rajkumar Ravaru Rangaswamy Bengal oor
@ArjunaArjuna-rv5ub
@ArjunaArjuna-rv5ub Жыл бұрын
Adbutha sir 💛❤🙏🌱
@syednaimatullahquadriinamder
@syednaimatullahquadriinamder 7 ай бұрын
Dr raj kumar anr ntr mgr shivaji ganeshin pram nazir sv ranga rao shaban babu gemani ganeshin all best friend s close brothers
@ravikumarravi6070
@ravikumarravi6070 2 жыл бұрын
Real Brother Of Karnataka Dr, Rajanna Thank you, Sir, Nice Expireance Shard to Annavara Abhimanigalige Jai Kannada Jai Hind
@mahaveerjunjarwad7930
@mahaveerjunjarwad7930 3 жыл бұрын
Dr Raj ondu sawskarad ghani sir tq
@ramsarthi239
@ramsarthi239 11 ай бұрын
U talking very true thanks sir
@nagarajus8760
@nagarajus8760 2 жыл бұрын
Praveen sir vishesha vandane. Raj sir jeevanada rasadouthana nididdiri.anadanubhutige rajra jeevna tilidre saku. Ella vishaya kale haki punyada kelasa madiddiri. Hritpurvaka danyavada
@keshavamurthy8086
@keshavamurthy8086 3 жыл бұрын
ಸರ್ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ಮಾಡ್ಬೇಕು ಎಂದು ಎಂ,ಜಿ,ಆರ್ ಮುಂದಾದಗ ಅಣ್ಣಾವ್ರ ಬಳಿ ಎಂ,ಜಿ,ಆರ್ ಕ್ಷಮೆ ಕೇಳಿದ್ರಂತೆ ಅದ್ರು ಬಗ್ಗೆ ತಿಳಿಸಿಕೊಡಿ
@manjunathkc8920
@manjunathkc8920 3 жыл бұрын
Namagintha ondu kai jasthi nimma abhimaana sir .... Annnavre haage bidi .. hrudaya irorna magnet thara selkothare ... Yaarittro raaajakumaara antha avara baayige sakkare haaka ..
@chandrasani619
@chandrasani619 3 жыл бұрын
Dr.Rajakumar 6 kke jaggadhe,3 kke baggadhaa gunavanthaa.Santhaa,Yekk pathni Vrathasthaa.Hanavanne kaiyindaa yenisadaa vairaagi,Melu keelu yenisadaa baghawantha,Sarvarigu Samapaalu,Sarvarigu Samabaalu yendu thorisidaa dhimanthaa.Hiriyarige Thale baaguvaa vedheyakaa.Hinthaa kuvaranannu padedhaa Thaayi Bhuvaneswari Dhannyalu.Rajkumar rannu kannu thubma nodidaa namma kannugale dhannyaa.Raj sangeetha aalisidhaa Kivigale dhannyaa.Raj rannu mecchikondaa Namma Manasoo sahaa Dhannyaa.👍👍🙏🙏🙏🙏
@iamindian5279
@iamindian5279 3 жыл бұрын
I love NTR .......adrapradeshkke avara koduge apaara......🙏🙏🙏
@AnguAnandaPrasannaPalaniswamy
@AnguAnandaPrasannaPalaniswamy 10 ай бұрын
Great!!!!!
@prk1989
@prk1989 3 жыл бұрын
Nimma ella maathugalu adbhutha sir....
@rampurumesh
@rampurumesh 3 жыл бұрын
Exactly what annas thought practically correct .Rajanna is Daiva purusharu
@jayashankarkr4738
@jayashankarkr4738 3 жыл бұрын
Thanks you praveenji, indian emperor of namma annauru
@rajeshg3349
@rajeshg3349 3 жыл бұрын
Jai Dr Annajee my fevrst God💝🙏🥰
@user-ei4jw2ow4s
@user-ei4jw2ow4s 8 күн бұрын
Beagha madee namaste
@d.shivakumar
@d.shivakumar 3 жыл бұрын
🙏🙏🙏🙏🙏
@mahesh.syagalymahesh.syaga103
@mahesh.syagalymahesh.syaga103 Жыл бұрын
Very good developed j
@chandramouligr
@chandramouligr 3 жыл бұрын
Amazing thought about the documentary sir....Hope your dreams come true soon!!
@mallikarjunkmirajkar13569
@mallikarjunkmirajkar13569 2 жыл бұрын
ಜೈ ಡಾಕ್ಟರ್ ರಾಜಕುಮಾರ್ ಜೈ ಕನ್ನಡಾಂಬೆ
@chandruchandru3356
@chandruchandru3356 3 жыл бұрын
Great job sir best of luck
@shivadarshanshettyjaihanuman
@shivadarshanshettyjaihanuman 2 жыл бұрын
Kannada Rajkumaar , And Vishnuvardhan , Shankarnag, also great actors of Karnataka.
@kanakarajn455
@kanakarajn455 10 ай бұрын
Jai Dr Raj Kumar
@parvathiputhraperformances2155
@parvathiputhraperformances2155 3 жыл бұрын
Sir but Sr NTR.. Ari yenu kurchi kaga avru udyama madilee Adu karana vere Sir...Lakshmi parvathi prarane...lakshmi parvathi padvi kagshe.....ok super sir ur vedio.. NTR Rajkumar Good frinds Great actors Great Legens
@ShashiKumar-ts8nd
@ShashiKumar-ts8nd 3 жыл бұрын
Praveen thanks sir raj is always great
@shrikantathimmaiah8401
@shrikantathimmaiah8401 2 жыл бұрын
Kurchi vishaya athunnatha vichara. Dhanyavaadagalu, nayak.
@pntpnt1765
@pntpnt1765 Жыл бұрын
ಪ್ರವೀಣ್ ಸರ್ ನೀವೆ ಧನ್ಯರು
@dattarajk8689
@dattarajk8689 Ай бұрын
ನನಗೆ ಮೊಮಕ್ಕಳಿದಾರೆ.ಮುಂದೆ ಅವರಿಗೂ ಗೊತ್ತಾ ಗಬೇಕು. ಇದು ಎಂದಿಗೂ ಕೊನೆಯಾಗಬಾರದು. 12:19
@srivatsa2670
@srivatsa2670 3 жыл бұрын
Ah devr jote 🙏neevu astond anyonya vaagi idri andre yastu Punya maadidri sir!
@rsgowdagowda1146
@rsgowdagowda1146 3 жыл бұрын
ಸರ್ ಮಾಡಿ ನೀವು ಮಾಡುವ ಯಲ್ಲ ಕೆಲಸ ಯಶಸ್ವಿಯಾಗಲಿ
@na-gc1nf
@na-gc1nf 2 жыл бұрын
Pure heart ❤️ nam annavru
@mahadevna6713
@mahadevna6713 3 жыл бұрын
ಧನ್ಯವಾದಗಳು ಸರ್
@sinhapuradatta2684
@sinhapuradatta2684 3 жыл бұрын
Good development
@parvathiputhraperformances2155
@parvathiputhraperformances2155 3 жыл бұрын
NTR is great Harted person one and only sir... Pure hard.. Bola thana avaru
@naniruvudenimagagi3880
@naniruvudenimagagi3880 Жыл бұрын
Jai.nandamure.n.t.ramarau
@manikyachandasagar
@manikyachandasagar 3 жыл бұрын
King of king annavru
@chandrasani619
@chandrasani619 3 жыл бұрын
Yaare Samakaalinaru aadaru Dr.Rajakumar vandu Gunji Jaasthine.Dr Raj Actor cum Singer cum yogaa Patu & God fearing perfect man.Dr.Raj was not man made creation.He was God's messenger to strengthen Kannada people.
@GP-in1kk
@GP-in1kk 3 жыл бұрын
ಸರ್ ನೀವೇ ಧನ್ಯರು...!
@ganeshsirsi5440
@ganeshsirsi5440 3 жыл бұрын
Super mind-blowing
@user-qt4wh9fb9y
@user-qt4wh9fb9y 5 ай бұрын
Raj Ntr ❤
@poojadasharath4561
@poojadasharath4561 3 жыл бұрын
Sir crowd funding campaign madi...we will contribute for your project
@anilkumarb8986
@anilkumarb8986 3 жыл бұрын
All our good wishes to your future projects. Regards to late Mgr, ntr wherever they are. Rajanna you are always with us.
@mallikarjunkmirajkar13569
@mallikarjunkmirajkar13569 2 жыл бұрын
ನಿಮ್ಮ ಯೋಚನೆ ತುಂಬಾ ಚೆನ್ನಾಗಿದೆ ದಯವಿಟ್ಟು ಮಾಡಿ ಆದಷ್ಟು ಜಲ್ದಿ ಮಾಡಿ ಪ್ಲೀಸ್
@srinivashs8281
@srinivashs8281 Жыл бұрын
Anna the great man
@notoriouskannadiga2722
@notoriouskannadiga2722 3 жыл бұрын
ಅಣ್ಣಾವ್ರು 🔥🔥🥰🥰🥰
@csjaganmohanl6605
@csjaganmohanl6605 3 жыл бұрын
ನಿಮ್ ವಿಡಿಯೋ ಎಪಿಸೋಡ್ ಮಾಡಿ ಸರ್ ತುಂಬಾ ಚೆನ್ನಾಗಿರುತ್ತೆ
@killerwhale4515
@killerwhale4515 2 жыл бұрын
Great news tank you sir ❤
@r.s.channal123
@r.s.channal123 3 жыл бұрын
Super sir ಧನ್ಯವಾದಗಳು
@manujackie3886
@manujackie3886 3 жыл бұрын
Jai rajanna
@girishgirigm6780
@girishgirigm6780 3 жыл бұрын
Power of King ntr
@harshakumar5453
@harshakumar5453 3 жыл бұрын
ರಾಜಕುಮಾರ್ ಅಣ್ಣಾವ್ರಿಗೆ ಯಾವ ಯಾವ ಭಾಷೆಗಳು ಬರುತಿತ್ತು ಹೇಳಿ ಸರ್....
@Vadnaalu
@Vadnaalu 3 жыл бұрын
ಸ್ವಲ್ಪ ತಮಿಳ್ ಸ್ವಲ್ಪ ತೆಲುಗು ಸ್ವಲ್ಪ ಇಂಗ್ಲಿಷ್ ಪೂರ್ತಿ ಕನ್ನಡ
@arunkumaryk7056
@arunkumaryk7056 2 жыл бұрын
Hatts up mr Praveen Naik
@mahalakshmipunthsirmove5855
@mahalakshmipunthsirmove5855 3 жыл бұрын
M j r god
@MPOLLACHI
@MPOLLACHI Жыл бұрын
NTR , Raj and MGR Three Gems
@saraswathidurga
@saraswathidurga 3 жыл бұрын
Thanks for the video.
@thyagarajlahsettypnthyagar3458
@thyagarajlahsettypnthyagar3458 2 жыл бұрын
Thank you Praveen Sir
@mahalakshmipunthsirmove5855
@mahalakshmipunthsirmove5855 3 жыл бұрын
Dr rajkumer sir nir sir mi you to star god 🙏🏼🙏🏼
@suryakanthwali8807
@suryakanthwali8807 3 жыл бұрын
Super ri🙏
@chiruvenkat2967
@chiruvenkat2967 3 жыл бұрын
🙏
@jangelappafhjbbghnayak1446
@jangelappafhjbbghnayak1446 3 жыл бұрын
Hy
@santhoshsaki6675
@santhoshsaki6675 3 жыл бұрын
Madi sir Adstu bega
@naralareddy6474
@naralareddy6474 2 жыл бұрын
Thank u
@naniruvudenimagagi3880
@naniruvudenimagagi3880 Жыл бұрын
Jai.n.t.r
@vijayabai6559
@vijayabai6559 3 жыл бұрын
Ntr avara bagge ondu vishaya enandare avaru hatavadi, chala, matthu dustari adhikara hagaye adhikara kodalikke ishtavilla avaru stapisida tdp janarige dustara durase bagge thlisallikke. Avaru baysidaru nijavagi avaru ondu bhola Shankar's iddha haage,
@nishchalnishchal8635
@nishchalnishchal8635 3 жыл бұрын
Soujanyada saakaramurthi annavru
@jaganvittala9425
@jaganvittala9425 3 жыл бұрын
NTR came to poltics, MGR is the reason MGR only told NTR to enter politics
@sundart5451
@sundart5451 3 жыл бұрын
Thank you and NTR keep his name Party name as Telugu Rajyam and inform to MGR for greetings but MGR told NTR to change that as Telugu Desam. Then he Changed Quickly.
@vijayakumarshankarappa8465
@vijayakumarshankarappa8465 3 жыл бұрын
Iwas middle school went make Ragi flooring mill near our native i e Bidregudi i e inbetween tiptur and arasikere i noticed one ambassidor car stoped and people around gethered.when i went the car moved i asked about they tolled that Rajakumar and parvthamma came they stoped for coffee .they are coming from kallaspura .Bagardamanu_ha film shooting.
FOOLED THE GUARD🤢
00:54
INO
Рет қаралды 63 МЛН
МАМА И STANDOFF 2 😳 !FAKE GUN! #shorts
00:34
INNA SERG
Рет қаралды 4 МЛН
Please be kind🙏
00:34
ISSEI / いっせい
Рет қаралды 185 МЛН
Khóa ly biệt
01:00
Đào Nguyễn Ánh - Hữu Hưng
Рет қаралды 20 МЛН
Бросила дочку и мужа 🤯
0:35
Фильмы I Сериалы
Рет қаралды 2,2 МЛН
Respect 🤯💯 || Look This 👰🏻#shorts
0:29
GOJU Amazing 99+
Рет қаралды 22 МЛН
Когда научился пользоваться палочками
1:00
Время горячей озвучки
Рет қаралды 3,2 МЛН