ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ವಿಲಿಯಮ್ಸ್‌ ಯಾಕೆ ಹೋದ್ರು ?

  Рет қаралды 29,072

eedina

eedina

14 күн бұрын

ಜೂನ್‌ 5 ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿದಿದ್ದ ನಾಸಾದ ಗಗನಯಾನಿಗಳಾದ ಸುನೀತಾ ವಿಲಿಯಮ್ಸ್‌ ಹಾಗೂ ಅಮೇರಿಕಾದ ಬ್ಯಾರಿ ವಿಲ್ಮೋರ್‌ ಕೇವಲ 8 ದಿನಗಳ ಯಾತ್ರೆ ಮುಗಿಸಿ ಜೂನ್‌ 14 ರಂದು ಮರಳಿ ಬರಬೇಕಾಗಿತ್ತು. ಆದ್ರೆ ತಾಂತ್ರಿಕ ಸಮಸ್ಯೆ ಅವರನ್ನ ಬಾಹ್ಯಾಕಾಶ ನಿಲ್ದಾಣದಲ್ಲೇ ಕೂಡಿಹಾಕಿದೆ. ಮರಳಿ ಬರೋಕೆ ಬಾಕ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸದ್ಯ ಅವರನ್ನ ಕರೆತರುವ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿಲ್ಲ. ಇದು ದುರದೃಷ್ಟಕರ ವಿಚಾರ ಅಂತಾನೇ ಹೇಳಬೋದು... ಇವತ್ತಿನ ಈ ವಿಡಿಯೋದಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ವಿಲಿಯಮ್ಸ್‌ ಯಾಕೆ ಹೋದ್ರು ? ಮರಳಿ ಬರೋಕೆ ನೌಕೆಯಲ್ಲಿ ಆದಂತ ತೊಂದರೆ ಏನು ? ಅವರನ್ನ ಕರೆತರೋಕೆ ಯಾಕೆ ಆಗ್ತಿಲ್ಲ ? ಹೆಚ್ಚು ಸಮಯ ಅಂತರಿಕ್ಷದಲ್ಲೇ ಇದ್ರೆ ಏನಾಗತ್ತೆ ? ಅನ್ನೋ ಬಗ್ಗೆ ಈ ವಿಡಿಯೋದಲ್ಲಿ ತಿಳಿಸಲಾಗಿದೆ.
Join this channel to get access to perks:
/ @eedinanews
Like Share Subscribe
eedina/KZfaq
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZfaq
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #sunitawilliams #nasa #space #spacex #astronomy #science #universe #moon #cosmos #galaxy #earth #mars #astronaut #astrophysics #stars #elonmusk #astrophotography #physics #iss #apollo #photography #flatearth #isro #rocket #spaceexploration #solarsystem #art #naturalnusantara #cosmology

Пікірлер: 13
@shivalingashettiudagani1404
@shivalingashettiudagani1404 12 күн бұрын
ವೈಜ್ಞಾನಿಕ ಮಾಹಿತಿಯನ್ನು ಸರಳ ಕನ್ನಡದಲ್ಲಿ ಅನುವಾದಿಸಿ ತಿಳಿಸಿದ " ಈ ದಿನ" ಚಾನೆಲ್ಗೆ ಧನ್ಯವಾದಗಳು
@ChethanRanganath
@ChethanRanganath 12 күн бұрын
NASA, Kindly leave behind your ego & bring them back safely. May the Almighty bless you all with all the success. 🌹🙏👌🙏
@motivational_quotes851
@motivational_quotes851 12 күн бұрын
ಮಸ್ತ್ ಮಗ ಚಾನೆಲ್ ಬಿಟ್ಟೀಯಾ???
@shobhabagewadi3704
@shobhabagewadi3704 12 күн бұрын
ಎಲಾನ್ ಮಸ್ಕ ಅವರ ಸಹಾಯದಿಂದ ಸುನಿತಾರನ್ನು ದಯವಿಟ್ಟು ಭೂಮಿಗೆ ತನ್ನಿ, please please.
@gowramma3462
@gowramma3462 7 күн бұрын
Sathodru
@Mohammadazeem..123
@Mohammadazeem..123 12 күн бұрын
ದೇವರು ರಕ್ಷಿಸುತ್ತಾನೆ
@sunil3371
@sunil3371 12 күн бұрын
Human life is most important than your ego, NASA.
@govindaraju3167
@govindaraju3167 12 күн бұрын
Pakka vijaya karnataka paper li bandithu pavithra...
@mnparashivamurthyparashiva7548
@mnparashivamurthyparashiva7548 12 күн бұрын
ಜಿಎಂ ಪವಿತ್ರ ನಿಮ್ಮ ಮಾಹಿತಿ ಪಂಚಾಮೃತ ಇದ್ದಂಗೆ 👍
@raveendrahosamani6438
@raveendrahosamani6438 6 күн бұрын
No safe
Best KFC Homemade For My Son #cooking #shorts
00:58
BANKII
Рет қаралды 41 МЛН
Despicable Me Fart Blaster
00:51
_vector_
Рет қаралды 21 МЛН
Survival skills: A great idea with duct tape #survival #lifehacks #camping
00:27
Smart Sigma Kid #funny #sigma #comedy
00:25
CRAZY GREAPA
Рет қаралды 33 МЛН
Best KFC Homemade For My Son #cooking #shorts
00:58
BANKII
Рет қаралды 41 МЛН