Рет қаралды 43,661
#tipstogetownhouse #OwnHome #vastutips #RemediesforProperty #luckyname #numerology #luckynumber
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಮಾತಿದೆ. ಕೋಟಿ ಕೋಟಿ ಇರುವ ಸಿರಿವಂತನಿಗಾಗಲಿ, ಏನೂ ಇಲ್ಲದ ಬಡವನಿಗಾಗಲಿ, ಸ್ವಂತ ಮನೆಯ ಬಗ್ಗೆ ಅಕ್ಕರೆ ಇದ್ದೇ ಇರುತ್ತದೆ. ಕೆಲವರಿಗೆ ಅದು ಸುಲಭ ಸಾಧ್ಯ. ಕೆಲವರಿಗೆ ಅದು ಎವರೆಸ್ಟ್ ಹತ್ತುವಷ್ಟೇ ಕಷ್ಟ. ಹಾಗಾಗಿ ಸ್ವಂತ ಮನೆ ಕಟ್ಟುವ ಆಸೆ ನನಸಾಗಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka.com
Facebook: / vijaykarnataka
Twitter: / vijaykarnataka