ATTEMPT(ಪ್ರಯತ್ನ) - ಎಲ್ಲಾ ಯುಪಿಎಸ್ಸಿ ಆಕಾಂಕ್ಷಿಗಳ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪವನ್ನು ಅಭಿನಂದಿಸುತ್ತಾ.

  Рет қаралды 258,562

INSIGHTS IAS

INSIGHTS IAS

2 жыл бұрын

Insights ಐಎಎಸ್ ಎಲ್ಲಾ ಯುಪಿಎಸ್ಸಿ ಆಕಾಂಕ್ಷಿಗಳ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪವನ್ನು ಗೌರವಿಸುತ್ತದೆ!
ಪ್ರತಿಯೊಬ್ಬ ಯುಪಿಎಸ್ಸಿ ಆಕಾಂಕ್ಷಿಯ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪದ ಬಗೆಗಿನನ ನಮ್ಮ ಗೌರವದ ಸಂಕೇತವಾಗಿ ನಾವು Insights ಐಎಎಸ್ ನಲ್ಲಿ ಒಂದು ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದೇವೆ. ನಿಮ್ಮ ಸಹನೆಯನ್ನು ಅಭಿನಂದಿಸಲು ಮತ್ತು ನೀವು ಎಂತಹ ಕಷ್ಟಗಳನ್ನು ಎದುರಿಸುತ್ತಿದ್ದರೂ ನಿಮ್ಮ ಗುರಿಯನ್ನು ಎಂದೂ ಬಿಟ್ಟುಕೊಡದಂತೆ ನಿಮ್ಮನ್ನು ಪ್ರೇರೇಪಿಸಲು ಈ ಚಲನಚಿತ್ರ ಪ್ರಯತ್ನಿಸುತ್ತದೆ.
"ATTEMPT(ಪ್ರಯತ್ನ)" ಕಿರುಚಿತ್ರವನ್ನು ಈಗ ನಾವು ಕನ್ನಡ ಭಾಷೆಯ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ಸಕಲ ವಿದ್ಯಾರ್ಥಿ ವೃಂದಕ್ಕೆ ಅವರ ನಂಬಿಕೆಯನ್ನು ಪುನಃಶ್ಚೇತನ ಗೊಳಿಸುವ ಸಲುವಾಗಿ ಇದನ್ನು ನಾವು ಸಮರ್ಪಿಸುತ್ತಿದ್ದೇವೆ.
ಈ ಕಿರುಚಿತ್ರವನ್ನು ನಿಮ್ಮ ಸಾಧನೆಯ ಹಾದಿಯಲ್ಲಿ ಬಂದೊದಗುವ ಕಷ್ಟಗಳಿಗೆ ಕುಗ್ಗದೆ ಮುನ್ನಡೆಯಲು ಸಹಾಯವಾಗುವಂತೆ ನಿಯೋಜಿಸಲಾಗಿದೆ. ಈ ಕಿರುಚಿತ್ರವು ಅದರ ಸದುದ್ದೇಶವನ್ನು ಸಾಕಾರಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ.
ನಿಮ್ಮ ನಿರಂತರವಾದ ಸಹಕಾರಕ್ಕೆ ಧನ್ಯವಾದಗಳು.
#SalutingTheResilience
Director : Gowri Neelavar
Creative Agency : Mass Designs
Written by : Shankar Ganesh
DOP : Dani Raymond
Assistant Cinematographer : Harsha Kumar Gowda
Produced by : Insights IAS & Mass Designs
Line producer : Ankith Sharan Kumar
Creative producer : Gowri Neelaver
Client Servicing : Madhukar Chavan
Chief AD : Nagesh Vasmate
DA : Mridul Kalra
Asst Line producers : Kushal BN (bono),Navyakeerthi (chintu)
Production runner : Pawan Kumar
Art Direction : Team 1 - Sathya K
Team 2 - Kruthi nanaiah
Stylists : Nithya, Aishwarya
Dressman : Nagraj
Hair and Makeup : Apoorva. T.V, Twinkle
Cast : Sowmya Jaganmurthy,Vikrant Sisodia,Nidhi Hegde,Raam Kumar, Rekha Kudligi,Veditha Gowda
Casting Directors : Anita Mithra,Saranya Kalathur
Junior Artists casting director : Sohail
Editor : Varun Bhonsle
Color Grade : Tom C Jose
VFX : Pinaka Studios
Still photography : Chethan Kumar
Mixed and Mastered by : Hriday Goswami
Recorded at : Pranava studios
Voice Over : RJ Sowjanya
Camera : Rectangle Studios
Focus Puller : Puttanna
Lights : Cinema Angadi
Gaffer : Manjunath
DIT : Santhosh
Production Boys : Ganga and Team
Travel : Rajesh (Connect Cars)
Special Thanks
Mailesan K Rangswamy
Silverst Rodrigues
Team Mass Designs
Mahesh Kumar
Dr K V Thunga
Madhuri Neelavar
Lakshmikanth Sampath
Sreekanth Das
Radhika Shankar
Ashish Paul George
Vinyas Revanker
Sri Lakshmi Venkateshwara Bookstore,Avenue Road
Tha Book World,Majestic
Karnataka Coffee Bar, Kormangla
Bhagya House, Gavipuram
Honey Garment factory, Peenya

Пікірлер: 235
@SachinPatil-bq9wf
@SachinPatil-bq9wf 2 жыл бұрын
ಹಿಂದಿ ಮತ್ತು ಇಂಗಿಷ್ನಲ್ಲಿ ನೋಡಿದ್ದೇ ಆದ್ರೆ ಕನ್ನಡದಲ್ಲಿ ನೋಡಿ ಖುಷಿಯಾಯಿತು 🔥🔥🔥🙏🙏
@vinaynaik6521
@vinaynaik6521 2 жыл бұрын
Me also
@powerranger3556
@powerranger3556 2 жыл бұрын
ನಿಜಾ ಗೆಳೆಯ ❤️❤️
@snehasneha5267
@snehasneha5267 2 жыл бұрын
Howdu
@rakshithml9485
@rakshithml9485 2 жыл бұрын
ಹೌದು
@Dream.aspirant
@Dream.aspirant 2 жыл бұрын
Yes
@venkateshacgowda8089
@venkateshacgowda8089 2 жыл бұрын
ಕನ್ನಡದಲ್ಲಿ ಪರಿಚಯಿಸಿದ್ದು ತುಂಬಾ ಸಂತೋಷ ಕನ್ನಡದವರಿಗೆ ವಿಷಯಗಳ ಪಠ್ಯ ಕ್ರಮ ಕೃಢೀಕರಣಕ್ಕೆ ಮುಂದೆ ನಿಮ್ಮ ಸೇವೆ ಇರಲಿ ಎಂದು ಆಶಿಸುತ್ತೇವೆ.
@shashankkunnur4956
@shashankkunnur4956 2 жыл бұрын
ನೀರಸ ಪ್ರಪಚಂದ ಉಬ್ಬರಗಳಿಗೆ ಮುಳುಗದಿರಲಿ ನಿಮ್ಮ ಕನಸಿನ ನೌಕೆ 🔥🔥 great line......
@shrikantayyahiremathsharan5108
@shrikantayyahiremathsharan5108 2 жыл бұрын
Nandu hage agide sir
@narasimhamurthynarasimhamu5749
@narasimhamurthynarasimhamu5749 Жыл бұрын
Same 😢
@veerabhadrans2009
@veerabhadrans2009 Жыл бұрын
ಈ ವಿಡಿಯೋ ನೋಡಿದ ಮೇಲೆ ನನು ಕೊಡ ಇವತ್ತಲ್ಲ ನಾಳೆ ಸಾಧನೆ ಮಾಡುತೇನೆ 🙌😘❤️🚨
@rachana2220
@rachana2220 2 жыл бұрын
ತುಂಬಾ ಖುಷಿ ಆಯ್ತು .... ಈ ವಿಡಿಯೋ ನೋಡಿ ಒಂದು ಸಲ ನಮ್ ಲೈಫ್ ನ ನಾವೇ ನೋಡ್ಕೊಂಡ್ ಹಾಗೆ ಅನ್ಸಿತ್ತು ...ಅದ್ರಲ್ಲಿ ನಮ್ ಕನ್ನಡ ಭಾಷೆಯಲ್ಲೇ ನೋಡಿದ್ದು ಇನ್ನೂ ಖುಷಿ ಆಯ್ತು .....😊
@veeruvardhan8083
@veeruvardhan8083 2 жыл бұрын
ನೂರು ಬಾರಿ ಸೋತರು ಮತ್ತೆ ಮತ್ತೆ ಪ್ರಯತ್ನಿಸು 🔥 ಧನ್ಯವಾದಗಳು ಸರ್ ತಮಗೆ...
@vijayakumarvls2057
@vijayakumarvls2057 2 жыл бұрын
ಒಮ್ಮೆ ಇನ್ನೊಮ್ಮೆ ಮತ್ತೊಮ್ಮೆ......🔥🔥🔥
@renukagm252
@renukagm252 2 жыл бұрын
Highly inspired🙏 insights on high🔥✨ ಎಂದೆಂದಿಗೂ ಎದೆಗುಂದಲ್ಲ❤
@tippannasangavikar5254
@tippannasangavikar5254 2 жыл бұрын
ಕನ್ನಡದಲ್ಲಿ ಪರಿಚಯಿಸಿದ್ದು ನಮಗೆ ಅತೀವ ಸಂತೋಷವಾಗುತ್ತಿದೆ. ಧನ್ಯವಾದ.
@mamathashri2782
@mamathashri2782 2 жыл бұрын
Upsc ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ.ಎಲ್ಲ ಸ್ಪರ್ಧಾತಿಗಳಿಗೂ ಸ್ಫೂರ್ತಿ ಅನ್ಸುತ್ತೆ ಈ vedio ನೋಡಿದಾಗ. ಧನ್ಯವಾದಗಳು INSIGHT IAS 🙏👌👌👌
@yallukondikar4484
@yallukondikar4484 2 жыл бұрын
ಧನ್ಯವಾದಗಳು ಕನ್ನಡಕ್ಕಾಗಿ .....❤️
@sukhamuninayaka351
@sukhamuninayaka351 2 жыл бұрын
ಕನ್ನಡದಲ್ಲಿ ನಿಮ್ಮ ಮತ್ತು ನೀವು ನೀಡಿದ ಮಾಹಿತಿ ಕೇಳಿ ಕುಷಿಯಾಯ್ತು.ಧನ್ಯವಾದಗಳು ಅಲ್ ದಿ ಬೆಸ್ಟ್ ಯುವರ್ ಅಕಾಡೆಮಿ..
@trendingnews4203
@trendingnews4203 2 жыл бұрын
Super. Thanks from all Kannada medium student who preper upsc in Kannada medium.. Thank you so much encouraging Kannada medium 💕💕💕
@moulalinayak4043
@moulalinayak4043 2 жыл бұрын
ಧನ್ಯವಾದಗಳು ಸರ್ ಇನ್ನೂ ಹೆಚ್ಚಿನ ವಿಡಿಯೋಗಳು ಕನ್ನಡದಲ್ಲಿ ಮೂಡಿಬರಲಿ ಕನ್ನಡದ ಅಭ್ಯರ್ಥಿಗಳಿಗೆ ಸಹಾಯಕ ವಾಗುತ್ತದೆ
@praveendaroji
@praveendaroji 2 жыл бұрын
ಅತ್ಯುತ್ತಮ ಪ್ರಯತ್ನ 🤗🤗🤗
@naveenshekharkambali8178
@naveenshekharkambali8178 2 жыл бұрын
ನಿಮ್ಮ ಈ ಸಲಹೆ ಹಾಗೂ ಸ್ಫೂರ್ತಿಗೆ ಧನ್ಯವಾದ ❤️💛
@aishwarya.d.r.4363
@aishwarya.d.r.4363 2 жыл бұрын
ಸಿರಿಗನ್ನಡಂ ಗೆಲ್ಗೆ ❤️🙏
@veereshjalihal7631
@veereshjalihal7631 2 жыл бұрын
ನಮ್ಮ ವಿನಯ್ ಸರ್... ನಮ್ಮ ಹೆಮ್ಮೆ.....
@NNV668
@NNV668 2 жыл бұрын
I just want to quite my journey toady..but I restarted..my Upsc journey again..its my new journey.. it's my 2 attempt. In 3 year i am more stronger then past...
@sachinrajeursgp284
@sachinrajeursgp284 2 жыл бұрын
Plz give equal preference to Kannada language ❤️in teaching also.... thank you insights 🥳😻
@AIRKINGJ2_8819
@AIRKINGJ2_8819 2 жыл бұрын
ಹೀಗೆ motivational vodio ಮಾಡಿ ನಮ್ಮೆಲ್ಲರ ಬೆಂಬಲ ನಿಮಗಿದೇ ಸರ್.. 👍👍👍👍👍🙏🙏
@sabannawarad2278
@sabannawarad2278 2 жыл бұрын
Thank you very much Vinay sir your selfless service will always be remembered
@aishwaryanagaraj3905
@aishwaryanagaraj3905 10 ай бұрын
ಹೇಳುವುದು ಸುಲಭ ಮರಳಿ ಯತ್ನವ ಮಾಡು ..... This line change my life 🧬❤
@sangeetasantosh3781
@sangeetasantosh3781 2 жыл бұрын
ತುಂಬಾ ಧನ್ಯವಾದಗಳು ನಿಮ್ಮೆಲ್ಲರ ಪ್ರಯತ್ನಕ್ಕೆ ಪ್ರೊತ್ಸಾಹಕ್ಕೆ ತುಂಬಾ ಚೆನ್ನಾಗಿದೆ ವಿಡಿಯೋ..ಧನ್ಯವಾದಗಳು
@sachinp1950
@sachinp1950 2 жыл бұрын
Hats off to the writer and director ❤️
@berlin5132
@berlin5132 2 жыл бұрын
Thanks for inspiring ❤️A COMMON PERSON'S PERSISTENCE ❤️
@sharathbillo9762
@sharathbillo9762 2 жыл бұрын
ಕನ್ನಡದಲ್ಲಿ ನೋಡಿ ತುಂಬ ಖುಷಿ ಆಯುತ್ತು🙏👌
@Vinaykumar-ik7hn
@Vinaykumar-ik7hn 2 жыл бұрын
thank you whole team of insights especially vinay sir (proud kannadiga) for your service to millions of upsc aspirants I'm proud to be insights'an
@rahulrhl9435
@rahulrhl9435 2 жыл бұрын
ಧನ್ಯವಾದಗಳು Insights ias👌❤️
@punithgowda3182
@punithgowda3182 2 жыл бұрын
Inspirational video in Kannada language it's a very nice. Thanks a lot Insight. Love you insight. ❤️
@dhruva.adhruva.a3440
@dhruva.adhruva.a3440 2 жыл бұрын
THANKS AND PLEASE DO MORE VIDEOS RELATED TO MOTIVATION .🙏
@veerupakshappaveeru6692
@veerupakshappaveeru6692 2 жыл бұрын
Thumba chennagi ide sir ee video dinda naavu nam gurina mutboodu tq so much sir 🙏
@puttamadums9300
@puttamadums9300 2 жыл бұрын
Insights please continue to provide more sources in Kannada like current affairs please provide value added materials in Kannada ...tq you very much for providing current affairs compilations👌👌👌
@yuvarajk884
@yuvarajk884 2 жыл бұрын
Thank you so much Insights, this video made my day.
@bhumikac7869
@bhumikac7869 2 жыл бұрын
Suchha meaningful and inspiring content !
@bhimashankar532
@bhimashankar532 2 жыл бұрын
ತುಂಬಾ ಚೆನ್ನಾಗಿದೆ...
@narasinganayaknayak3783
@narasinganayaknayak3783 2 жыл бұрын
Extraordinary.... Thank you so much doing this video 🤝🙏🙏
@historybymadhu.257
@historybymadhu.257 2 жыл бұрын
Never give up ✌️✌️✌️.thanks to insight management uploaded this kind of inspiring vidio.
@bhargavimadan1000
@bhargavimadan1000 2 жыл бұрын
ಕನ್ನಡ ದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ... ♥️
@maruthig4339
@maruthig4339 2 жыл бұрын
ಧನ್ಯವಾದಗಳು..🌱🌱
@rameshs1305
@rameshs1305 Жыл бұрын
ಕುಗ್ಗದಿರಲಿ ಉತ್ಸಾಹದ ಚಿಲುಮೆ, keep the fountain of joy on......
@Ashokmudashi
@Ashokmudashi 2 жыл бұрын
Kannada website is very helpful to kannada aspirants thank u so much
@niveditanivedita9834
@niveditanivedita9834 4 ай бұрын
Avaru helida Ondu ondu Line gu 🙏🙏💯 ❤❤❤❤❤❤❤❤❤❤❤❤❤❤❤❤❤❤
@jayaprakashk1875
@jayaprakashk1875 2 жыл бұрын
Very motivative video sir, salute to u
@laxmikumbar4459
@laxmikumbar4459 2 жыл бұрын
Dreams ❤️👍tq so much one life changing every moment wach this video 💗🙏
@SK-in1cx
@SK-in1cx 2 жыл бұрын
Thank you So much in Kannada ❤️
@raghavendrasanadi6226
@raghavendrasanadi6226 2 жыл бұрын
Tq u for making video in Kannada language & happy to see. so inspiring us .
@RKMASTRU
@RKMASTRU 2 жыл бұрын
2017 ಕ್ಕಿಂತ ಮುಂಚೆ ನಾನು ಐ.ಎ.ಎಸ್ ಆಫೀಸರ್ ಆಗಬೇಕಂತಾ ಓದುತ್ತಿದ್ದೆ,ಸರ್ಕಾರಿ ಕೆಲಸ ಸಿಕ್ಕ ಮೇಲೆ ಮರೆತು ಬಿಟ್ಟೆ,ಆದರೆ ಇವತ್ತೂ ನಿಮ್ಮ ಈ ವೀಡಿಯೋ ನೋಡಿದ ಮೇಲೆ ಮತ್ತೆ ಓದಬೇಕು ಐ.ಎ.ಎಸ್ ಆಫೀಸರ್ ಆಗಲೇಬೇಕಂತಾ ಅನಿಸುತ್ತಿದೆ...ಧನ್ಯವಾದಗಳು ನನ್ನ ಮನಸ್ಸಲ್ಲಿ ಓದುವ ಆಸೆ ಚಿಗುರಿಸಿದ್ದಕ್ಕೆ..Insight ias.
@chethan8990
@chethan8990 2 жыл бұрын
😍thank you team insights
@TS-uz6vg
@TS-uz6vg 2 жыл бұрын
Happy to see in kannada good content keep on inspiring 🥳
@poojagowda222
@poojagowda222 2 жыл бұрын
Thank you sir..it inspiring me lot..
@vidyass2067
@vidyass2067 2 жыл бұрын
This motivational vedio helps for other compitative exam preparation
@Prasadmv__
@Prasadmv__ 2 жыл бұрын
Huge respect to insight ias 🤩🤩🤩🤩🤩🙏🙏🙏🙏🙏
@ranjithranjith6282
@ranjithranjith6282 2 жыл бұрын
Feel very happy, I am crying while seeing this becoz we all sailing in the same boat,same situation s
@somumv9238
@somumv9238 2 жыл бұрын
One of the best inspiration video for UPSC aspirants all the best for all upsc aspirants 🎉
@kalpanakulal4271
@kalpanakulal4271 Жыл бұрын
Offcourse
@deekshith007
@deekshith007 2 жыл бұрын
ಸಖತ್ ಪ್ರಮೋಷನ್.. ಅದ್ಬುತ. ... ನಿಮ್ಮ ಪ್ರಯತ್ನ
@bassukpatil74
@bassukpatil74 2 жыл бұрын
Feeling good being a competitive aspirant 🥰
@durugappaommari5428
@durugappaommari5428 2 жыл бұрын
ಕನ್ನಡದಲ್ಲಿ ನಿಮ್ಮ ಸಂಸ್ಥೆ. Super
@krishnamurthymurthy6774
@krishnamurthymurthy6774 Жыл бұрын
ಅದ್ಭುತ ಸರ್. ಧನ್ಯವಾದಗಳು. ಕನ್ನಡದಲ್ಲಿ ಪ್ರಸ್ತುತಃ .ಪಡಿಸ ದಕ್ಕೆ
@hamsaarh9182
@hamsaarh9182 2 жыл бұрын
Kannada niraala bashe. thank you
@sunilnadugaddi6673
@sunilnadugaddi6673 2 жыл бұрын
Thank u so much insights.
@nandinihk8820
@nandinihk8820 2 жыл бұрын
Thank you so much insights plz start kannada coaching Vinaya sir 🙏🙏🙏
@SK-in1cx
@SK-in1cx 2 жыл бұрын
ಕನ್ನಡ ❤️
@ravikumarbk7291
@ravikumarbk7291 2 жыл бұрын
Kannadadalli keliddu hrudayakkè thalupithu.thanks insight ias
@seemashetty2530
@seemashetty2530 2 жыл бұрын
ಧನ್ಯವಾದಗಳು
@yallappabush1837
@yallappabush1837 2 жыл бұрын
ವಂಡರ್ಫುಲ್ sir....
@kotreshyadav2975
@kotreshyadav2975 10 ай бұрын
Today start my upsc preparation
@shreekanthbsnl3491
@shreekanthbsnl3491 2 жыл бұрын
Thanku
@ajithsnaik4711
@ajithsnaik4711 2 жыл бұрын
Iam inspired 🔥Tq u Sir
@vidyashahapur5180
@vidyashahapur5180 2 жыл бұрын
Thanks for this video sir 🙏🙏
@manjushilvant3560
@manjushilvant3560 2 жыл бұрын
One of the most motivational video
@bhavyab.4146
@bhavyab.4146 2 жыл бұрын
Tq u Sri 👍👌👌👌
@anandaambi4939
@anandaambi4939 2 жыл бұрын
Tq🙏🙏🙏🙏
@ksakashkumar
@ksakashkumar Жыл бұрын
ಮತ್ತೊಂದು ಸಾಹಸದ ಆರಂಭ
@user-dr7bw8eg2e
@user-dr7bw8eg2e 10 ай бұрын
No Words to describe the Content...🙌🔥🔥🔥
@ashokaski8634
@ashokaski8634 Жыл бұрын
Good information👍👌
@ratnakarhunnur7722
@ratnakarhunnur7722 9 ай бұрын
Aaatmaa vishawas ellade niv estuu dura barutiralill great line
@li.649
@li.649 Жыл бұрын
Wow so beautiful 💕
@AshaLakshmiTraditionalvlogs
@AshaLakshmiTraditionalvlogs 2 жыл бұрын
Wov very motivational video💐🙏
@praveenakkivalli7385
@praveenakkivalli7385 2 жыл бұрын
Thank you sir🙏
@fakeerappamadiwalar4604
@fakeerappamadiwalar4604 2 жыл бұрын
Super 👏🤛🏼👊🏽❤️
@govindayadavgovind7436
@govindayadavgovind7436 2 жыл бұрын
Super sir higly inspire message
@rashmigowda1330
@rashmigowda1330 2 жыл бұрын
Kannada Dalli madidu thumba kushi aythu tnq
@Madhugottala
@Madhugottala 2 жыл бұрын
Outstanding.......
@vinuthahegde2031
@vinuthahegde2031 2 жыл бұрын
Extremely inspired..
@mahadevaswamyn6791
@mahadevaswamyn6791 2 жыл бұрын
Attempt attempt attempt..... inspiration👌👍.
@rajendrajamkhande5885
@rajendrajamkhande5885 2 жыл бұрын
Superb ❤️
@padmaprasadsv5161
@padmaprasadsv5161 2 жыл бұрын
Wonderful super
@johnsonsvaselly5008
@johnsonsvaselly5008 2 жыл бұрын
Tq for this video.
@VidyaBadiger-ln5rs
@VidyaBadiger-ln5rs 7 ай бұрын
👌👌
@savitakontikall4919
@savitakontikall4919 8 ай бұрын
Best effort sir ❤❤❤❤❤
@Maheshmahi-nv3xi
@Maheshmahi-nv3xi 2 жыл бұрын
Inspire before u expire 🔥
@mahanteshkarigar9334
@mahanteshkarigar9334 2 жыл бұрын
Inspired 😍🔥
@Jagadish1169
@Jagadish1169 2 жыл бұрын
Thank u sir 😍😍
@prabhudindawar5069
@prabhudindawar5069 2 жыл бұрын
Best inspiration everyone
@sahebgoudmural897
@sahebgoudmural897 2 жыл бұрын
ಪ್ರಯತ್ನದ ಕಿಡಿ 🔥🔥
@chetak143
@chetak143 2 жыл бұрын
Thank you sir super
@kumarm7588
@kumarm7588 Жыл бұрын
Thanks for translation sir
@Nayak3914
@Nayak3914 2 жыл бұрын
Super fantastic
@deevammat9740
@deevammat9740 2 жыл бұрын
Super super 🔥💐💐
MAHANTESH BILAGI SIR IAS OFFICER MOTIVATION VIDEO | DC DAVANGERE.
9:05
Abhi motivation
Рет қаралды 793 М.
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 43 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 9 МЛН
Эффект Карбонаро и нестандартная коробка
01:00
История одного вокалиста
Рет қаралды 9 МЛН
A clash of kindness and indifference #shorts
00:17
Fabiosa Best Lifehacks
Рет қаралды 114 МЛН
80 Year Olds Share Advice for Younger Self
12:22
Sprouht
Рет қаралды 1,4 МЛН
Topper's Talk - UPSC Agriculture Optional Strategy - Swathi Sree - AIR 42
11:38
Agriculture and Botany Optional for UPSC
Рет қаралды 32 М.
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 43 МЛН