ಬಾಳೆ ದಿಂಡಿನ ರಸ ಸೇವಿಸಿ ವರ್ಷಕ್ಕೆ ಎರಡು ಬಾರಿಯಾದರರು/ BANANA STEM JUICE

  Рет қаралды 327,298

Simple Cook with Raji

Simple Cook with Raji

3 жыл бұрын

ಬಾಳೆದಿಂಡಿನ ಪಲ್ಯ: 👇
• ಬಾಳೆದಿಂಡಿನ ಪಲ್ಯ ಮತ್ತು ...
Home remedy 1️⃣
• ಮನೆ ಔಷಧಿ ಕಿಡ್ನಿ ಸ್ಟೋನ್...
Home remedy 2️⃣ 👇 ಕಿಡ್ನಿ ಸ್ಟೋನ್ಸ್ ಕರೆಗಳು ಎರಡನೇ ವಿಧಾನ :
• ಮನೆ ಔಷಧಿ ಎರಡು / ಕಿಡ್ನಿ...
banana stem:
It is very high in fibre and excellent for digestion, bowel movement and clearing the intestines. The juice of the banana stem helps in flushing out toxins from the body. This is due to the fact that it is a diuretic (something that removes fluid from the body). Removal of toxins means an automatic health boost
#kidneystoneshomeremedies
#ಕಿಡ್ನಿಸ್ಟೋನ್ಸ್(ಕಲ್ಲು)ಕರಗಲುಮನೆಔಷಧಿ
ಬಾಳೆ ದಿಂಡಿನ ಜ್ಯೂಸ್: ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ. ಬಾಳೆ ದಿಂಡನ್ನು ಬಿಡಿಸಿ ರುಬ್ಬಿ ಅದರ ರಸವನ್ನು ತೆಗೆದು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಮಾಯವಾಗುತ್ತದೆ. ರಕ್ತಹೀನತೆಯನ್ನು ಕೂಡ ಇದು ದೂರ ಮಾಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಟಮಿನ್ ಬಿ 6 ಕೂಡ ಹೇರಳವಾಗಿದೆ. ಅಲ್ಲದೆ ಇದರಲ್ಲಿ ಫೈಬರ್ ಅಂಶವು ಕೂಡ ಇದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಒಂದೇ ತೆರನಾದ ಅಭ್ಯಾಸ ಬಿಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರಲಿ ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸಿ; ವರ್ಷಕ್ಕೆ ಎರಡು ಬಾರಿಯಾದರು ಊಟದ ಜೊತೆಗೆ ಪಲ್ಯ ಮಾಡಿ ಬಡಿಸಿ ಬಾಳೆದಿಂಡಿನ ಜ್ಯೂಸ್ ಅನ್ನು 2 .3 ವಿಧಾನದಲ್ಲಿ ಕೂಡ ಕೊಡಬಹುದು
1. ನಾನು ತೋರಿಸಿರುವ ವಿಧಾನದಲ್ಲಿ ಕಾಳುಮೆಣಸು ಹಾಕುವುದರಿಂದ ಸೀತ ( cold ) ಆಗೋದಿಲ್ಲ ನಿಂಬೆರಸ ಮತ್ತು ಸೈಂಧವ ಲವಣ ಸೇರಿಸಿ ನಾವು ನಿಂಬಾಳ ದಿಂದ ಜ್ಯೂಸನ್ನು ಕುಡಿಯುವುದರಿಂದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗುವುದಕ್ಕೆ ತುಂಬಾ ಹೆಲ್ಪ್ ಮಾಡುತ್ತೆ ಈ ವಿಧಾನ ನನಗೆ ಒಬ್ಬರು ವೈದ್ಯರು ಹೇಳಿದ ವಿಧಾನದಲ್ಲಿ ನಾನು ಜ್ಯೂಸನ್ನು ಮಾಡಿಕೊಟ್ಟಿದ್ದರಿಂದ ಕಿಡ್ನಿ ಸ್ಟೋನ್ಸ್ ಕರಗಿದೆ ಹಾಗಾಗಿ ನಿಮಗೆ ಇದನ್ನು ಶೇರ್ ಮಾಡಿದ್ದೇನೆ
2. ನೀವು ಡೈರೆಕ್ಟಾಗಿ ಬಾಳೆದಿಂಡಿನ ಜ್ಯೂಸ್ ಮಾಡಿ ಕುಡಿಯಬಹುದು. 3. ಬಾಳೆಗಿಡ ಕಡಿದಾಗ ಇನ್ನು ಸ್ವಲ್ಪ ಬುಡದಲ್ಲಿನ ದಿಂಡು ಉಳಿದಿರುತ್ತೆ ಅದನ್ನ ಹಳ್ಳ ವನ್ನಾಗಿ ಮಾಡಿ ಒಂದು ಬಟ್ಟೆಯನ್ನು ಕಟ್ಟಿಬಿಡುತ್ತಾರೆ ರಾತ್ರಿಪೂರ ನೀರು ಸಂಗ್ರಹವಾಗಿರುತ್ತದೆ ಬೆಳಿಗ್ಗೆ ಬಟ್ಟೆಯನ್ನು ತೆಗೆದು ಬಾಳೆದಿಂಡಿನ ಒಳಗಡೆ ಇರುವ ಬಾಳೆದಿಂಡಿನ ರಸ ಸಂಗ್ರಹವಾಗಿರುತ್ತದೆ ಅದರ ಜೊತೆ ಕಲ್ಲುಸಕ್ಕರೆ ಹಾಕಿ ಕುಡಿಯಬಹುದು. ನಮ್ಮ ಆರೋಗ್ಯ ನಮ್ಮ ನಮ್ಮ ಕೈಯಲ್ಲಿ ಅನ್ನೋ ರೀತಿ ನಮ್ಮ ಊಟದಲ್ಲೂ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಆದಷ್ಟು ಟೊಮೆಟೊ ತಿನ್ನೋದನ್ನ ಕಮ್ಮಿ ಮಾಡಿ, ಬದನೆಕಾಯಿ ಬಳಸುವುದನ್ನು ಕಮ್ಮಿ ಮಾಡಿ , ಕಿಡ್ನಿ ಸ್ಟೋನ್ ಕರಗಿದ ಮೇಲೆ ನ್ಯೂ ಬಾಳೆದಿಂಡಿನ ಪಲ್ಯ ಅಥವಾ ಜ್ಯೂಸನ್ನು ಮಾಡಿ ಜ್ಯೂಸ್ ಕುಡಿಯುವ ಪಲ್ಯ ಅಥವಾ ರಾಯಿತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ ನಾನು ಈಗಾಗಲೇ ಬಾಳೆದಿಂಡಿನ ಪಲ್ಯ ಮತ್ತೆ ಬಾಳೆದಿಂಡಿನ ರಾಯಿತ ಶೇರ್ ಮಾಡಿದ್ದೇನೆ ಅದರ ಲಿಂಕ್ ಕೊಟ್ಟಿದ್ದೇನೆ ವಿಡಿಯೋ ನೋಡಿ ದಿನನಿತ್ಯ ನಿಮ್ಮ ಊಟದಲ್ಲಿ ಅದನ್ನು ಸೇರಿಸಿಕೊಳ್ಳುತ್ತಾ ಹೋಗಿ ಫ್ರೆಂಡ್ಸ್ ನಿಮಿಗ್ ಯಾರಿಗಾದರೂ ಈ ರೀತಿ ಕಿಡ್ನಿ ಸ್ಟೋನ್ಸ್ ತೊಂದರೆ ಇದ್ದಲ್ಲಿ ಬಾಳೆದಿಂಡನ್ನು ಉಪಯೋಗಿಸಿ ಕರಗಿದರೆ ನೀವು ಬಂಧುಮಿತ್ರರಿಗೂ ಯಾರಿಗಾದರೂ ತೊಂದರೆ ಅನುಭವಿಸುತ್ತಿದ್ದಾರೆ ನೀವು ಈ ರೆಸಿಪಿಗಳನ್ನು ಶೇರ್ ಮಾಡಿ ಅವರಿಗೂ ಒಳ್ಳೆಯದಾದರೆ ತುಂಬಾ ಒಳ್ಳೆಯದು ಥ್ಯಾಂಕ್ಯು .
#kidneystones #Healthylifestyle #Halthy #Recipe #Bananastem #Healthyfood #food
#Homefood #Karnatakafoodrecipe
#Homeremedies #Indiancuisine
#ಉಪಯುಕ್ತ_ಮಾಹಿತಿ_natural_way_to_remove_kidney_stones_ಎಲ್ಲರಿಗೂ_ತಲುಪುವ_ತನಕ_ಷೇರ್_ಮಾಡಿ #howtoremovekidneystoneinKannada
For more interesting recipes please do subscribe to our KZfaq channel 👇
/ channel
ಬಾಳೆದಿಂಡಿನ ಪಲ್ಯ: 👇
• ಬಾಳೆದಿಂಡಿನ ಪಲ್ಯ ಮತ್ತು ...
⭐⭐⭐🌟🌟🌟🌟⭐⭐⭐🌟🌟🌟🌟⭐⭐⭐
panner butter masala : 👇
• ಪನ್ನೀರ್ ಬಟರ್ ಮಸಾಲ ಮಾಡು...
palak khichdi : 👇
• ಪಾಲಕ್ ದಲ್ ಖಿಚ್ಡಿ / ಪಾಲ...
Tomato 🍅 bath : 👇
• ಟೊಮೆಟೊ ಬಾತ್ ಮಾಡುವ ವಿಧಾ...
kadale kaalu usli : 👇
• ಈರುಳ್ಳಿ ಹಾಕದೆ ರುಚಿಯಾದ ...
traditional method kadubu : 👇
• ಗಣಪತಿಗೆ ಅತ್ಯಂತ ಪ್ರಿಯವಾ...
Instant butter murukku :👇
• ಬೆಣ್ಣೆ ಮುರುಕು ಮಾಡುವ ವಿ...
puffed rice recipe :👇
• ಸಂಜೆ ಟೀ ಜೊತೆ ಸಿಂಪಲ್ ಮಸ...
Ragi dosa :👇
• ದೋಸೆ ಹಿಟ್ಟು ರುಬ್ಬುತ್ತಾ...
mango pickle : 👇
• How to make Mango pick...
more interesting recipes
subscribe to our KZfaq channel give me your support and feedback 💕
subscribe : 👇
/ simplecookwithraji
⭐⭐⭐🌟🌟🌟🌟⭐⭐⭐🌟🌟🌟🌟⭐⭐⭐
⭐⭐⭐🌟🌟🌟⭐⭐⭐⭐⭐🌟🌟🌟⭐⭐⭐
ಹರಿಯಲಿ ಚಿಕನ್ ಗ್ರೇವಿ Hariyali chicken curry
• ಹರಿಯಲಿ ಚಿಕನ್ ಗ್ರೇವಿ ಗ್...
village style fresh chicken masala gravy
• fresh masala chicken ...
more interesting nonveg recipes link 👇
• Non veg
⭐⭐⭐🌟🌟🌟🌟⭐⭐⭐🌟🌟🌟🌟⭐⭐⭐
#bananastemjuicerecipekannada
#bananastemrecipe #bananastem
#Amazinghealthbenefitsofbananastem
#bananastemjuiceforgallbladderstone
#gallbladderstoneremovalhomeremedies
#kidneystoneremovalhomeremedies
#ಬಾಳೆದಿಂಡುಜ್ಯೂಸ್ಮಾಡುವವಿಧಾನ #Indianrecipe
#ಬಾಳೆದಿಂಡು ಜ್ಯೂಸ್ ಮಾಡುವುದು ಹೇಗೆ
#homeremedies #Indiancuisine #indianfood
banana stem recipe:
• ಬಾಳೆದಿಂಡಿನ ಪಲ್ಯ ಮತ್ತು ...
subscribe Here:
/ @simplecookwithraji
please like ,share, comment and subscribe to our channel 🙏
Thank you for subscribing and keep supporting 🙂🙏
happy cooking:
K.Rajeswari 🙂

Пікірлер: 143
@SimplecookWithRaji
@SimplecookWithRaji 3 ай бұрын
✅ How to cut & clean bale dindu (banana stem)? How to choose bale dindu ? Bade Bindu juice Recipes. The known fact is that the banana stem prevents the formation of kidney stones. Remedy for Acidity, and heartburn. Weight Loss if you have it with fiber. Yeah, it's a little time-consuming work but worth it. ✅How to choose a Banana stem? Choose the one that has no discoloration at the center. Suppose the inner pith is too big, with more fiber content. you will have many outer layers to remove. So, select ones that are medium-sized. ✅How to cut & clean Banana stems? Start removing outer layers, until you reach the inner pith. Cut into slices, simply pull out the fibers by rubbing the slices in a circular motion. You can use the fiber for lighting the lamps. Now chop them and drop them in buttermilk to avoid discoloration. take a small stick and give a rotation the left-out fiber also comes out. Now your banana stem is ready to use .
@roopashankar4065
@roopashankar4065 8 ай бұрын
Thank you 😊
@lakshmis4000
@lakshmis4000 Жыл бұрын
Tq so much
@balalilly908
@balalilly908 3 жыл бұрын
Super drink
@JayaLakshmi-sw4jt
@JayaLakshmi-sw4jt 2 күн бұрын
Thankyou madam
@SimplecookWithRaji
@SimplecookWithRaji 2 күн бұрын
Thank you too 😊
@RajaYadav-ge4zp
@RajaYadav-ge4zp Жыл бұрын
ಥ್ಯಾಂಕ್ಸ್ ಮೇಡಂ. ಇದೆ ರೀತಿಯ ಒಳ್ಳೆ ಹೆಲ್ತ್ ಟೆಕ್ನಿಕ್ಸ್ ಕೊಡುತಾ ಇರಿ. ಬಹಳ ಉಪಯೋಗವಾಗುತಿದೆ
@SimplecookWithRaji
@SimplecookWithRaji Жыл бұрын
Thank you so much sir 🙏
@JayaLakshmi-sw4jt
@JayaLakshmi-sw4jt 3 күн бұрын
Thankyou
@SimplecookWithRaji
@SimplecookWithRaji 3 күн бұрын
You’re welcome 🙏
@satishchandraagarwal8066
@satishchandraagarwal8066 2 жыл бұрын
Good reshipi tyanks
@SimplecookWithRaji
@SimplecookWithRaji 2 жыл бұрын
Thank you so much 😊
@user-lw3qf7wh4y
@user-lw3qf7wh4y Ай бұрын
Very good.akka.thumba.olle.methad.thank.you.akk
@SimplecookWithRaji
@SimplecookWithRaji Ай бұрын
Thank you so much 😊
@makelifeeasy1019
@makelifeeasy1019 3 жыл бұрын
Thank you for sharing 🙂👍
@SimplecookWithRaji
@SimplecookWithRaji 3 жыл бұрын
Thank you
@rajeswari06
@rajeswari06 3 жыл бұрын
Healthy juice 👍
@SimplecookWithRaji
@SimplecookWithRaji 3 жыл бұрын
Thank you
@maaintiruchulubyusha5664
@maaintiruchulubyusha5664 3 жыл бұрын
Healthy drink
@SimplecookWithRaji
@SimplecookWithRaji 3 жыл бұрын
Thank you
@indiraachari4946
@indiraachari4946 5 ай бұрын
Ok akka Tq
@SimplecookWithRaji
@SimplecookWithRaji 5 ай бұрын
Thank you 😊
@Mahamaye8921
@Mahamaye8921 Жыл бұрын
Thank you mam
@SimplecookWithRaji
@SimplecookWithRaji Жыл бұрын
Thank you so much mam☺️
@nagayyaswamy1159
@nagayyaswamy1159 11 ай бұрын
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು ಮೇಡಂ 🙏
@SimplecookWithRaji
@SimplecookWithRaji 11 ай бұрын
ಧನ್ಯವಾದಗಳು sir 🙏
@srrajapurisrrajapuri7811
@srrajapurisrrajapuri7811 8 ай бұрын
​@@SimplecookWithRaji ಮೇಡಂ ನನಗೆ 7 mm ston ಇದೆ ಇದು ಕರಗುತ್ತಾ ಮೇಡಂ
@GreatKannada-gk
@GreatKannada-gk 2 жыл бұрын
Madam e rasavannu continue kudidare yen pblm adu agalva.
@shalinivijaii
@shalinivijaii 3 жыл бұрын
it looks good. Amazing....
@SimplecookWithRaji
@SimplecookWithRaji 3 жыл бұрын
Thank you 🙂
@sridevikr4787
@sridevikr4787 2 жыл бұрын
Thank you.
@SimplecookWithRaji
@SimplecookWithRaji 2 жыл бұрын
Thank you 🙂
@hanumeshlingasugur8643
@hanumeshlingasugur8643 5 ай бұрын
Tqu madam
@SimplecookWithRaji
@SimplecookWithRaji 5 ай бұрын
Thank you so much sir 😊
@ganeshkanchan5711
@ganeshkanchan5711 Жыл бұрын
Thank you
@SimplecookWithRaji
@SimplecookWithRaji Жыл бұрын
Thank you sir 🙏
@GreatKannada-gk
@GreatKannada-gk 2 жыл бұрын
Stones ಕರಗುವ ವಿಧಾನಗಳ ಲೀಸ್ಟ್ ತಿಳಿಸಿ.
@kathalmanmathan8914
@kathalmanmathan8914 Жыл бұрын
Thanks
@SimplecookWithRaji
@SimplecookWithRaji Жыл бұрын
Thank you so much 😊
@harishbsharishbs4706
@harishbsharishbs4706 3 жыл бұрын
ಜ್ಯೂಸ್👌
@SimplecookWithRaji
@SimplecookWithRaji 3 жыл бұрын
Thank you 🙂
@kaverappae7676
@kaverappae7676 5 ай бұрын
susheela
@sujathasujji4679
@sujathasujji4679 2 жыл бұрын
Tqq u
@SimplecookWithRaji
@SimplecookWithRaji 2 жыл бұрын
Welcome 😊
@GreatKannada-gk
@GreatKannada-gk 2 жыл бұрын
Jeerige n coconut water jothe full day normal water kudibahuda and eshtu Dina edannu madabeku.
@SimplecookWithRaji
@SimplecookWithRaji 2 жыл бұрын
ಒಂದು ದಿನಪೂರ್ತಿ ಎಳನೀರನ್ನು ಮಾತ್ರ ಕುಡಿಯುವುದು
@GreatKannada-gk
@GreatKannada-gk 2 жыл бұрын
Just rasavannu matra kudibahuda yenu adar jothe mix madade.
@SimplecookWithRaji
@SimplecookWithRaji 2 жыл бұрын
ನಾವು ಮನೆಯಲ್ಲಿ ಉಪಯೋಗಿಸು ಅಂತ ವಸ್ತುಗಳೇ ನಾನು ತೋರಿಸಿರುವಂತೆ ಜ್ಯೂಸ್ . ನಾನು ಹೇಗೆ ಮಾಡಿಕೊಳ್ಳುತ್ತೇನೋ ಜ್ಯೂಸ್ ಅದೇ ರೀತಿ ತೋರಿಸಿದ್ದೇನೆ . ನಿಂಬೆಹಣ್ಣು ಕೊತ್ತಂಬರಿಸೊಪ್ಪು ಎಲ್ಲಾ ಹಾಕಿ ಮಾಡಿ ಕುಡಿರಿ ಆದಷ್ಟು. ಮತ್ತೊಂದು ವಿಧಾನ : ಎಳನೀರಿಗೆ 2 ಸ್ಪೂನ್ ಜೀರಿಗೆ ಹಾಕಿ 2 ಗಂಟೆಗಳ ಕಾಲ ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತಗೊಳ್ಳುವುದು ಪ್ರತಿ ಎರಡು ಗಂಟೆಗೆ ಒಂದೊಂದು ಎಳನೀರು ರೀತಿ ಇಡೀ ದಿನ ಎಳನೀರನ್ನು ತೊಗೊಳೋದು . ಒಂದು ದಿನ ಪೂರ್ತಿ ಎಳನೀರನ್ನು ಕುಡಿಯುವುದು (ಒಂದು ದಿನದಲ್ಲಿ 4 ಎಳನೀರು ಕುಡಿಬೇಕು ಎರಡು ಗಂಟೆಗಳ ಅಂತರದಲ್ಲಿ ) ಎಳನೀರಿಗೆ ಜೀರಿಗೆ ಹಾಕಿ ಕುಡಿಯುವುದರಿಂದಲೂ ಕಿಡ್ನಿ ಸ್ಟೋನ್ ಕರಗುವುದು .. ನೀವು ಬಾಳೆದಿಂಡಿನ ಪಲ್ಯ ಅಥವಾ ಬಾಳೆದಿಂಡಿನ ರಾಯತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ . ನಿಮಗೆ ಬಾಳೆದಿಂಡಿನ ಜ್ಯೂಸ್ ಇಂದ ಕಿಡ್ನಿಸ್ಟೋನ್ ಕರಗಿದರೆ ಸಂತೋಷ ಥ್ಯಾಂಕ್ಯು 🙏
@SimplecookWithRaji
@SimplecookWithRaji 2 жыл бұрын
Hi friends namaste 🙏 ನಮಸ್ತೆ ಫ್ರೆಂಡ್ಸ್ ನಾನು ರಾಜೇಶ್ವರಿ ತುಂಬಾ ಜನ ಕಿಡ್ನಿಸ್ಟೋನ್ ನಿಂದ ಬಳಲುತ್ತಿರುತ್ತಾರೆ ಅಂತವ್ರು ಗೋಸ್ಕರ ನಾನ್ ಈ ವಿಡಿಯೋ ಮಾಡಿದ್ದೇನೆ . ಇದು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡ ಬಂದಿರುವಂತಹ ಶೈಲಿಯನ್ನು ನಿಮ್ ಜೊತೆ ಶೇರ್ ಮಾಡಿಕೊಂಡಿದ್ದೇನೆ . ಬಾಳೆದಿಂಡು ಜ್ಯೂಸ್ ಕುಡಿ ದ ತಕ್ಷಣ ಕಿಡ್ನಿ ಸ್ಟೋನ್ಸ್ ಕರಗುವುದಿಲ್ಲ . ಬಾಳೆದಿಂಡಿನ ಜ್ಯೂಸ್ . ಅದುಕ್ಕೂ ನಮ್ಮ ದೇಹವನ್ನು ಹೊಂದಿಕೊಳ್ಳುವುದಕ್ಕೆ ಸಮಯ ತಗೊಳ್ಳುತ್ತೆ ನಿಧಾನಕ್ಕೆ ಕಲ್ಲುಗಳು ಕರಗುತ್ತೆ . ಬಾಳೆದಿಂಡು ಜ್ಯೂಸ್ ಕುಡಿಯುವುದರಿಂದ ತುಂಬಾ ಹೆಲ್ತ್ ಬೆನಿಫಿಟ್ಸ್ ಇದೆ . ನಮ್ಮ ಕರುಳನ್ನು ಸುದ್ದಿ ಮಾಡುತ್ತೆ ಬಿಪಿ ಕಂಟ್ರೋಲ್ ಗೆ ಬರುತ್ತದೆ ಡಯಾಬಿಟಿಸ್ ವರ್ಗು ತುಂಬಾ ಒಳ್ಳೆಯದು ಪಚನಕ್ರಿಯೆ ಸರಿಯಾದರೆ ಸಣ್ಣ ಆಗೋದು ಕೆ ಸಹಾಯ ಮಾಡುತ್ತದೆ ಇನ್ನು ತುಂಬಾ ಹೆಲ್ತ್ ಬೆನಿಫಿಟ್ಸ್ ಇದೆ ಬಾಳೆದಿಂಡನ್ನು ನಮ್ಮ ಜೀವನಶೈಲಿ ನಾವು ತರಕಾರಿ ಹೇಗೆ ತಿಂತೀವಿ ಅದೇ ರೀತಿ ಅಳವಡಿಸಿಕೊಂಡ ಹೋದರೆ ಕಿಡ್ನಿ ಸ್ಟೋನ್ c-form ಆಗೋದನ್ನ ತೆಗೆಯುತ್ತೆ . ಇನ್ನೂ ಕೆಲವೊಂದು ವಿಷಯಗಳನ್ನು ನನ್ ಡಿಸ್ಕ್ರಿಪ್ಶನ್ ಬಾಕ್ಸಲ್ಲಿ ಬರೆದಿದ್ದೇನೆ . ನಿಮ್ಮಲ್ಲಿ ಯಾರಿಗಾದರೂ ಹೆಲ್ಪ್ ಆಗುತ್ತೆ ಅಂದ್ರೆ ನನಗೆ ಅಷ್ಟೇ ಸಾಕು . ಆರೋಗ್ಯವಂತರು ಕೂಡ ಬಾಳೆದಿಂಡಿನ ಜ್ಯೂಸ್ ಮಾಡಿ ಕುಡಿಯಬಹುದು ಏನೂ ತೊಂದರೆಯಿಲ್ಲ . ನಿಮಗೆ ತಿಳಿದಂತೆ ಯಾರಿಗಾದರೂ ತೊಂದರೆ ಅನುಭವಿಸುತ್ತಿದ್ದರೆ ಅಂತವರಿಗೆ ವಿಡಿಯೋ ಶೇರ್ ಮಾಡಿ ಗುಣಮುಖರಾಗಲಿ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
@ramya5425
@ramya5425 2 жыл бұрын
Thank you so much ma'am 👌👌
@user-ii8wh1so8v
@user-ii8wh1so8v 4 ай бұрын
Mam. Kargta. Mam
@nagamaniprashanthnagamani2828
@nagamaniprashanthnagamani2828 11 ай бұрын
Gallbladder stone clear aagutta
@SimplecookWithRaji
@SimplecookWithRaji 2 жыл бұрын
Bale dindu Juice | banana Stem Juice , a fiber rich juice that is packed with lots of nutrients . It also helps prevent high blood pressure , and maintain fluid balance within the body . Banana is one tree that is edible right from the stem to the flower 😍 . The juice of the banana stem also helps in flushing out toxins from the body . It is a diuretic , and one of the most effective ways to cleanse your system from ailments . Banana stem juice is also a great digestive , which aids bowel movement and contains good fibre for your gut. 💯 Do try this juice atleast twice a week especially if u have elders , diabetic patients , Prevents Kidney stones , kids and most importantly when you take so much ouside food and junks it's better to drink this home made life saver ❤️ I strongly recommend this juice for weight watcher's , and people trying to loose weight 😊🙌 🙏.
@GreatKannada-gk
@GreatKannada-gk 2 жыл бұрын
Coconut water n jeerige kudidamele ratri uta madabahuda?
@SimplecookWithRaji
@SimplecookWithRaji 2 жыл бұрын
ರಾತ್ರಿ ಊಟ ಮಾಡಬಹುದು lightfood ತಗೊಳ್ಳಿ
@ligoridsoza6330
@ligoridsoza6330 5 ай бұрын
ಚಾಕು ಬದಲಿಸಿ Madam. ಒಳ್ಳೆ ಮಾಹಿತಿ. thank you.
@SimplecookWithRaji
@SimplecookWithRaji 5 ай бұрын
Thank you 👍
@nagamaniprashanthnagamani2828
@nagamaniprashanthnagamani2828 11 ай бұрын
Gallbladder stone
@GreatKannada-gk
@GreatKannada-gk 2 жыл бұрын
Four stones eve 3.5mm du.dailey kudidare work agutha?
@SimplecookWithRaji
@SimplecookWithRaji 2 жыл бұрын
Please ಡೈಲಿ ತಗೋಬಾರದು ವಾರದಲ್ಲಿ ಎರಡು ಸಲ ಒಂದು ತಿಂಗಳು ಮಾತ್ರ ಈ ರೀತಿ ಮಾಡಿ. ತಿಂಗಳಿಗೊಂದು ಸಲ ಮುಂದುವರಿಸಿಕೊಂಡು ಹೋಗಬೇಕು . ಮತ್ತೆ ಸ್ಟೋನ್ಸ್ ಬರಬಾರದು ಅಂತ ತಿಂಗಳಿಗೊಂದು ಸಲ ಬಾಳೆದಿಂಡು ಜ್ಯೂಸು ಮಾಡಿಕೊಡಬಹುದು . ಬಾಳೆದಿಂಡು ಜ್ಯೂಸ್ ಕುಡಿಯುವುದರಿಂದ ಟಾಕ್ಸಿಂಸ್ ಎಲ್ಲಾ ಕ್ಲೀನ್ ಮಾಡುತ್ತೆ ಹಾಗಾಗಿ ಬಾಳೆದಿಂಡಿನ ಜ್ಯೂಸ್ ಅನ್ನು ಚೆನ್ನಾಗಿರೋ ಆರೋಗ್ಯವಂತರು ಕೂಡ ಕೊಡಬಹುದು.
@ushakalburgi2128
@ushakalburgi2128 5 ай бұрын
Kidney stones problem ge radish juice kudibahudu.
@SimplecookWithRaji
@SimplecookWithRaji 5 ай бұрын
Good information Thank you 🙂
@gayathrir8804
@gayathrir8804 Ай бұрын
ತುಂಬಾ ಉಪಯುಕ್ತ ಮಾಹಿತಿ. ನನ್ನ ಮಗನಿಗೆ 10m 6m stone ಇದೆ ಜ್ಯೂಸ್ ಕೊಡಬಹುದಾ
@SimplecookWithRaji
@SimplecookWithRaji Ай бұрын
Yes ಕುಡಿಬಹುದು
@sureshnaik8842
@sureshnaik8842 2 жыл бұрын
Kidney stone problem iroru eshtu dinakke omme e juice kudibeku,?
@SimplecookWithRaji
@SimplecookWithRaji 2 жыл бұрын
Weekly once ತೊಗೋಳಿ . ನಿಮಗೆ ಹೊಟ್ಟೆ ನೋವು ಇಲ್ಲದಿದ್ದರೆ ವಾರದಲ್ಲಿ 2 ಸಲ ತಗೋಬಹುದು
@prasadmathapati7705
@prasadmathapati7705 2 жыл бұрын
Medam nange 8.5mm Ede urine paipa nalli Ede medam kudibahuda
@SimplecookWithRaji
@SimplecookWithRaji 2 жыл бұрын
ಬಾಳೆದಿಂಡಿನ ಜ್ಯೂಸ್ ಆರೋಗ್ಯವಂತರು ಕೂಡ ಕುಡಿಬಹುದು ತಗೋಳಿ ತೊಂದರೆ ಏನು ಇಲ್ಲ. ಆದರೆ 8.5mm ಸ್ವಲ್ಪ ಜಾಸ್ತಿ ಇದೆ ನೀವು ಡಾಕ್ಟರ್ ಸಲಹೆ ತೊಗೊಳಿ ಟ್ರೀಟ್ಮೆಂಟ್ ತಗೊಳ್ತಾ ಇದ್ದೀರಾ ? 5mm ಗಾತ್ರ ಕಿಡ್ನಿ ಸ್ಟೋನ್ ಇದ್ರೆ ಬಾಳೆದಿಂಡಿನ ಜ್ಯೂಸ್ ತಗೊಳ್ತಿದ್ದರೆ ಕರಗಿ ಹೋಗುತ್ತೆ . ನೀವು ಬಾಳೆದಿಂಡಿನ ಜ್ಯೂಸ್ ತಗೊಂಡು ಮೇಲೆ ಒಂದು ಗಂಟೆಗಳ ಕಾಲ ನೀವೇನನ್ನು ತಿನ್ನಬಾರದು ಒಂದು ಗಂಟೆಗಳ ನಂತರ ಬಿಸಿ ನೀರನ್ನು ಕುಡಿಯಿರಿ . ನಾನು ಇನ್ನೊಂದು ವಿಧಾನ ಎಳೆನೀರಿನಲ್ಲಿ ಜೀರಿಗೆ ಹಾಕಿ ನೆನೆಸಿ ಕುಡಿಯುವುದನ್ನು ವಿಡಿಯೋ ಶೇರ್ ಮಾಡಿದ್ದೇನೆ. ಅದರ link ಕೆಳಗೆ ಡಿಸ್ಕ್ರಿಪ್ಶನ್ ಬಾಕ್ಸ್ ಎಲ್ಲಿದೆ . ವಾರಕ್ಕೆ ಒಮ್ಮೆ ಮಾತ್ರ ಬಾಳೆದಿಂಡು ಜ್ಯೂಸ್ ತಗೊಳ್ಳಿ . ಎರಡು ದಿನ ಗ್ಯಾಪ್ ಬಿಟ್ಟು ಎಳೆನೀರಿನ ಜ್ಯೂಸನ್ನು ತಗೊಳ್ಳಿ . ನಿಮಗೆ ಕಿಡ್ನಿ ಸ್ಟೋನ್ಸ್ ಕರಗಲಿ ಆರೋಗ್ಯವಂತರಾಗಿ 🙏
@thippeshabthippeshab1197
@thippeshabthippeshab1197 Ай бұрын
12 mm
@alekyakirannekkanti5509
@alekyakirannekkanti5509 3 жыл бұрын
Manchi medicine for kidneys
@SimplecookWithRaji
@SimplecookWithRaji 3 жыл бұрын
Thank you 🙂
@revathivedavyasa5462
@revathivedavyasa5462 6 ай бұрын
It's really good..but nanu madidaga black agutte
@SimplecookWithRaji
@SimplecookWithRaji 6 ай бұрын
Thank you. Next time add more coriander leaves and also Banana stem should be fresh
@ramanjigcharan2338
@ramanjigcharan2338 2 жыл бұрын
Hi madam I am Charan from Malur nange thumba use agutte mam Ennu thumba viodes send me mam
@SimplecookWithRaji
@SimplecookWithRaji 2 жыл бұрын
Thnx for watching will continue uploading more videos.
@hackercarromgamekannada2145
@hackercarromgamekannada2145 9 ай бұрын
Hesttu divasa kudhibeku thilise madem
@SimplecookWithRaji
@SimplecookWithRaji 9 ай бұрын
ವಾರದಲ್ಲಿ ಒಂದು ದಿನ ಕುಡಿಯೋದ್ರಿಂದ ತುಂಬಾ ಹೆಲ್ತ್ ಬೆನಿಫಿಟ್ಸ್ ಇದೆ ಡಿಸ್ಕ್ರಿಪ್ಷನ್ನಲ್ಲೂ ತುಂಬಾ ವಿವರವಾಗಿ ಬರೆದಿದ್ದೇನೆ ಪ್ಲೀಸ್ ಚೆಕ್ ಮಾಡಿ ಧನ್ಯವಾದಗಳು 🙏
@shwetharajholeyar7245
@shwetharajholeyar7245 Жыл бұрын
Madam daily E juice kudibahuda.
@SimplecookWithRaji
@SimplecookWithRaji Жыл бұрын
ವಾರಕ್ಕೆ ಎರಡು ಸರಿ ಕುಡಿಯಬಹುದು
@priyankaputti2940
@priyankaputti2940 15 күн бұрын
4.4 ide mame est sarti kudibeku
@SimplecookWithRaji
@SimplecookWithRaji 14 күн бұрын
ವಾರದಲ್ಲಿ ಒಂದು ಸಲ ತಗೊಳ್ಳಿ . ಬಿಡದೆ ಆಗಾಗ ವಾರಕ್ಕೊಂದ್ಸಲ ತಗೋಳಿ ಹಾಗೆ . ಮತ್ತೊಂದು ವಿಧಾನವನ್ನು ನಾನು ಶೇರ್ ಮಾಡಿದ್ದೀನಿ ಎಳನೀರಿನಲ್ಲಿ ಜೀರಿಗೆ ಹಾಕಿ ನೆನೆಸಿ ಹೇಗೆ ಮಾಡಿಕೊಳ್ಳುವುದು ಅಂತ ಆ ವಿಡಿಯೋನ ನೋಡಿ ಅದನ್ನು ಮಾಡಿ ಇನ್ನು ತುಂಬಾ ಹೆಲ್ಪ್ ಆಗುತ್ತೆ 4 ಎಮ್ ಎಮ್ ಇದ್ರೆ ಖಂಡಿತ ಹೋಗುತ್ತೆ . ನೀವು ಡಾಕ್ಟರ್ ಟ್ರೀಟ್ಮೆಂಟ್ ತಗೋಂತಿದ್ದರೆ ಜೊತೆಗೆ ಮಾಡಿ ಏನು ತೊಂದರೆ ಇಲ್ಲ
@abhishekkvabhi8429
@abhishekkvabhi8429 Жыл бұрын
Hydrocele agidey adakey enudru medicine idrey heli
@SimplecookWithRaji
@SimplecookWithRaji Жыл бұрын
Sorry sir nanga hydrocele na Bhagya gotila please doctor na consult madi sorry 😔
@basurajmadiwal8916
@basurajmadiwal8916 Жыл бұрын
✍👌👌🙏
@SimplecookWithRaji
@SimplecookWithRaji Жыл бұрын
Thank you so much 🙏
@shankarm2484
@shankarm2484 Жыл бұрын
Why coriander
@SimplecookWithRaji
@SimplecookWithRaji Жыл бұрын
1. By adding coriander leaves, our juice is green in color and looks good to drink 2. helping to remove excess water and sodium from your system. 3. It helps regularize and ease urination and help small kidney stones to be flushed out naturally. It also helps relieve the pain while urinating . 4. Helps maintain good health of stomach 5. Help detoxify ನನಗೆ ಈ ಜ್ಯೂಸನ್ನು ಒಬ್ಬ ಡಾಕ್ಟರ್ ಸಜೆಸ್ಟ್ ಮಾಡಿರೋ ಕಾರಣ ಇದರಿಂದ ನನಗೆ ಹೆಲ್ಪ್ ಆದ ಕಾರಣ ನಾನು ಈ ವಿಡಿಯೋ ಮಾಡಿದ್ದೇನೆ 3 - 5 mm ಸಣ್ಣ ಸಣ್ಣ ಕಿಡ್ನಿ ಸ್ಟೋನ್ಸ್ ಇಂದ ಬಳಲುತ್ತಿದ್ದವರಿಗೆ ಹೆಲ್ಪ್ ಆದ್ರೆ ಅದುವೇ ನನಗೆ ಸಂತೋಷ ಧನ್ಯವಾದಗಳು 🙏
@user-fo4qr9tq6c
@user-fo4qr9tq6c 7 ай бұрын
Madam nange kidney stones Mathe hunnu edde eddanu kudi dhare stone mathe huunu hogtha 5,6mm edde
@SimplecookWithRaji
@SimplecookWithRaji 7 ай бұрын
ಹುಣ್ಣು ಇರೋದ್ರಿಂದ ಡಾಕ್ಟರ್ ಟ್ರೀಟ್ಮೆಂಟ್ ಜೊತೆಗೇನೆ ನೀವು ಈ ಮನೆ ಔಷಧಿಯನ್ನು ತಗೊಳ್ಳಿ
@arunakm5839
@arunakm5839 Жыл бұрын
1.4 M M Edee Navo Seveesabhahoudha
@SimplecookWithRaji
@SimplecookWithRaji Жыл бұрын
yes
@padmanagaraj8302
@padmanagaraj8302 7 ай бұрын
👌ವಾರಕ್ಕೊಮ್ಮೆ ಕುಡಿಯಬಹುದೇ? ಆರೋಗ್ಯವಾಗಿರುವವರು?
@SimplecookWithRaji
@SimplecookWithRaji 7 ай бұрын
Yes
@user-ii8wh1so8v
@user-ii8wh1so8v 4 ай бұрын
Mam. Edo. Kargta. Mam😅
@jyothik128
@jyothik128 Жыл бұрын
Sugar use madkond kudiboda
@SimplecookWithRaji
@SimplecookWithRaji Жыл бұрын
ಹಾಗೆ ಕುಡಿಯೋಕೆ ಚೆನ್ನಾಗಿರುತ್ತೆ, ಶುಗರ್ ಅವಶ್ಯಕತೆ ಇಲ್ಲ . ನಿಮಗೆ ಬೇಕಾದರೆ ಟ್ರೈ ಮಾಡಿ
@GreatKannada-gk
@GreatKannada-gk 2 жыл бұрын
Baledindu hege tarodu.
@SimplecookWithRaji
@SimplecookWithRaji 2 жыл бұрын
Vegetable shop nellie sigutte
@arunkumar-xc6mo
@arunkumar-xc6mo Жыл бұрын
Per pis 20 rupees
@padmanagaraj8302
@padmanagaraj8302 7 ай бұрын
​@@arunkumar-xc6moಬಾಳೆ ಎಲೆ ಮಾರುವವರ ಹತ್ತಿರವೂ ಸಿಗುತ್ತೆ
@nagu7975
@nagu7975 Жыл бұрын
Daily thagobahudaa
@SimplecookWithRaji
@SimplecookWithRaji Жыл бұрын
No ವಾರದಲ್ಲಿ ಎರಡು ಸಲ ತಗೊಳ್ಳಿ .
@udaykumardandgi2686
@udaykumardandgi2686 Жыл бұрын
🙏 namaskar ji 👍. Pl, inform amblical harnia, ji.
@SimplecookWithRaji
@SimplecookWithRaji Жыл бұрын
🙏 Namaste brother ji Please consult doctor ji Sorry 😞
@vinitaharikantraharikantra5376
@vinitaharikantraharikantra5376 Ай бұрын
ಮೇಡಮ್ ಇವತ್ತು ಮಾಡಿ ನಾಳೆ ಕುಡಿಬಹುದಾ?
@SimplecookWithRaji
@SimplecookWithRaji Ай бұрын
No ಬೇಡ ಮೇಡಂ ರುಬ್ಬಿದ್ ತಕ್ಷಣನೆ ಕುಡಿದು ಬಿಡಿ ಇಲ್ಲಾಂದ್ರೆ ಕಪ್ಪಾಗಿ ಹೋಗುತ್ತೆ
@shashankshetty4355
@shashankshetty4355 10 ай бұрын
Mam,14mm kidney stone edeee Edan takondre sari Agata
@SimplecookWithRaji
@SimplecookWithRaji 4 ай бұрын
14 mm kidney stone ಸ್ವಲ್ಪ ದೊಡ್ಡದೇ ಇದೆ ಮೇಡಂ 5 mm ಇನ್ನು ಕಮ್ಮಿ ಇದ್ರೆ ಇದು ಹೆಲ್ಪ್ ಆಗಬಹುದು ಡಾಕ್ಟರ್ ಸಲಹೆ ತಗೊಂಡೆ ನೀವು ತಗೊಳ್ಳಿ ನೀವ್ ಟ್ರೀಟ್ಮೆಂಟ್ ತಗೊಂಡ್ ಆದ್ಮೇಲೆ ಬೇಕಾದ್ರೂ ಇದು ಕುಡಿತ ಇದ್ರೆ ಮತ್ತೆ ಸ್ಟೋನ್ಸ್ ಬರುದ್ರೆ ಇರುತ್ತೆ . ಪ್ಲೀಸ್, ಡಾಕ್ಟರ್ ನ ಕನ್ಸಲ್ಟ್ ಮಾಡಿ ನಾನು ಎರಡು ಮೂರು ವಿಧಾನನು ಶೇರ್ ಮಾಡಿದ್ದೀನಿ ಟ್ರೈ ಮಾಡಿ ನೋಡಿ ನಿಮಗೆ ಹೆಲ್ಪ್ ಆದ್ರೆ ನನಗೂ ಒಳ್ಳೆದೇ . ಹೆಣ್ಣು ಹೆಣ್ಮಕ್ಕಳಿಗಾದ್ರೆ ಕರ್ಗೊಗ ಚಾನ್ಸ್ ಇರುತ್ತೆ . ಆದ್ರೆ ಟ್ರೀಟ್ಮೆಂಟ್ ಜೊತೆಗೇನೆ ಟ್ರೈ ಮಾಡಿ
@praveensiddaraju6479
@praveensiddaraju6479 2 жыл бұрын
Medam 5mm idee stone yestu dina kudibekku
@SimplecookWithRaji
@SimplecookWithRaji 2 жыл бұрын
Namaste 🙏 Praveen siddaraju sir ಕಿಡ್ನಿ ಸ್ಟೋನ್ ಇದ್ರೆ ವಾರದಲ್ಲಿ 1 ಒಂದು ಸರಿ ತಗೋಳಿ ಮೂರು ತಿಂಗಳು ಕಂಟಿನ್ಯೂ ಮಾಡಿ 5mm ಗಿಂತಲೂ ಜಾಸ್ತಿ ಸ್ಟೋನ್ಸ್ ಇದ್ರೆ ಡಾಕ್ಟರ್ ನ ಕನ್ಸಲ್ಟ್ ಮಾಡಿ . ಕಿಡ್ನಿ ಸ್ಟೋನ್ಸ್ ಕರಗಿದ ಮೇಲೆ 6 ತಿಂಗಳಿಗೊಂದು ಸರಿಯಾದರೂ ಇದೇ ರೀತಿ ಬಾಳೆದಿಂಡು ಜ್ಯೂಸು ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ . ನೀವು ಬಾಳೆದಿಂಡು ಜ್ಯೂಸು ಕುಡಿದಮೇಲೆ ಒಂದು ಗಂಟೆಗಳ ನಂತರ ಬಿಸಿ ನೀರನ್ನು ಕುಡಿಯಿರಿ . ಮತ್ತೊಂದು ವಿಧಾನ : ಎಳನೀರಿಗೆ 2 ಸ್ಪೂನ್ ಜೀರಿಗೆ ಹಾಕಿ 2 ಗಂಟೆಗಳ ಕಾಲ ನೆನೆಸಿಟ್ಟು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತಗೊಳ್ಳುವುದು ಪ್ರತಿ ಎರಡು ಗಂಟೆಗೆ ಒಂದೊಂದು ಎಳನೀರು ರೀತಿ ಇಡೀ ದಿನ ಎಳನೀರನ್ನು ತೊಗೊಳೋದು . ಒಂದು ದಿನ ಪೂರ್ತಿ ಎಳನೀರನ್ನು ಕುಡಿಯುವುದು (ಒಂದು ದಿನದಲ್ಲಿ 4 ಎಳನೀರು ಕುಡಿಬೇಕು ಎರಡು ಗಂಟೆಗಳ ಅಂತರದಲ್ಲಿ ) ಎಳನೀರಿಗೆ ಜೀರಿಗೆ ಹಾಕಿ ಕುಡಿಯುವುದರಿಂದಲೂ ಕಿಡ್ನಿ ಸ್ಟೋನ್ ಕರಗುವುದು .. ನೀವು ಬಾಳೆದಿಂಡಿನ ಪಲ್ಯ ಅಥವಾ ಬಾಳೆದಿಂಡಿನ ರಾಯತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ . ನಿಮಗೆ ಬಾಳೆದಿಂಡಿನ ಜ್ಯೂಸ್ ಇಂದ ಕಿಡ್ನಿಸ್ಟೋನ್ ಕರಗಿದರೆ ಸಂತೋಷ ಥ್ಯಾಂಕ್ಯು 🙏
@praveensiddaraju6479
@praveensiddaraju6479 2 жыл бұрын
@@SimplecookWithRaji thumbha tnx medam tumbha help aythuu nim indhaa 🙂🙂🙏🙏🙏
@chethanagowda3243
@chethanagowda3243 2 жыл бұрын
Hi sir My name is chethana actually, I have kidney stone. This is the 3rd time first 2 times cleared easily by taking medicine. But this 3rd time 2.6mm stone is not increasing and it’s not going also, I was used home remedies. Now I started medicine., I want to ask you about this juice, Did you got relief, After drinking this juice ? Pls reply me
@praveensiddaraju6479
@praveensiddaraju6479 2 жыл бұрын
@@chethanagowda3243 no sir i will consult doctor its clear
@chethanagowda3243
@chethanagowda3243 2 жыл бұрын
Ok thank you sir
@nuthanshankar8034
@nuthanshankar8034 Жыл бұрын
Namaskara Madam..nimma video 3 days back nodidhini hagene medicine kuda nivu helidha hagene kudithidhini. But yestu Dina continue kudibeku madam becz nange gallbladder stone idhe. Food items yenu thinnabeku yenu thinnabardhu please guide madi madam.
@SimplecookWithRaji
@SimplecookWithRaji Жыл бұрын
Namaste sir ಬಾಳೆದಿಂಡಿ ಜ್ಯೂಸ್ ವಾರಕ್ಕೆ ಒಂದು ಅಥವಾ ಎರಡು ಸರಿ ತಗೊಂಡು ಕಿಡ್ನಿ ಸ್ಟೋನ್ಸ್ ಆದರೆ ಕರಗುತ್ತೆ . ಗ್ಯಾಲ ಬ್ಯಾಡ್ ಸ್ಟೋನ್ಸ್ 3 mm ಗಿನ್ನ ಕಡಿಮೆ ಇದ್ರೆ ಮಾತ್ರ ಕರಗೊದಕ್ಕೆ ಸಾಧ್ಯ ಅಂತಾರೆ ಬಾಳೆದಿಂಡು ಜ್ಯೂಸು ಹೋಂ ರೆಮಿಡಿ ಮಾತ್ರ ಡಾಕ್ಟರ್ ಸಲಹೆ ಜೊತೆಗೆ ಡಾಕ್ಟರ್ ಮೆಡಿಸನ್ಸ್ ಜೊತೆಗೇನೆ ತಗೊಳ್ಳಿ . ಹೆಚ್ಚು ಫೈಬರ್ ಇರುವಂತ ತರಕಾರಿಗಳನ್ನು ಜಾಸ್ತಿ ತಗೋಳಿ ನಾನ್-ವೆಜ್ ಅಥವಾ ಕೊಬ್ಬಿನಂಶ ಇರುವಂತ ಪದಾರ್ಥಗಳನ್ನು ಹೆಚ್ಚು ತಗೋಬಾರದು ಅಂತ ಸಜೆಸ್ಟ್ ಮಾಡ್ತಾರೆ . ಹಾಗೆ ಕಿಡ್ನಿ ಸ್ಟೋನ್ ಇರೋರು. ಪಾಲಕ್ ಸೊಪ್ಪು ಕೂಡ ಒಳ್ಳೆದಲ್ಲ ಅಂತ ಹೇಳ್ತಾರೆ . ಕಿಡ್ನಿ ಸ್ಟೋನ್ಸ್ ಕರಗಿದೆ ಹಾಗಾಗಿ ನಾನು ಬಾಳೆದಿಂಡಿನ ಜ್ಯೂಸ್ ಬಗ್ಗೆ ಹೇಳಿದ್ದೀನಿ ನಾನು ಡಾಕ್ಟರ್ ಅಲ್ಲ . ನನಗ್ ಆದಂತ ಅನುಭವನ ಶೇರ್ ಮಾಡ್ಕೊಂಡಿದ್ದೀನಿ ಅಷ್ಟೇ . ಹೋಂ ರೆಮಿಡಿ ಸ್ವಲ್ಪ ದಿನ ನಮ್ ಪೇನ್ ನ ಕಡಿಮೆ ಮಾಡುತ್ತೆ ಹೊಟ್ಟೆ ಶುದ್ದಿಯಾಗುತ್ತೆ ಕರುಳು ಸುದ್ದಿ ಆಗುತ್ತೆ . ಪಿತ್ತ ಜಾಸ್ತಿ ಇರುವಾಗ ಆಗಾಗ ನಾಲಿಗೆ ಚೆನ್ನಾಗಿ ತಿಕ್ಕಿ ಬೆಳಗ್ಗೆ ಪಿತ್ತ ವಾಂತಿ ಮಾಡಬೇಕು ಅಂತ ಹೇಳ್ತಾರೆ . ನನಗೆ ತಿಳಿದಂತದ್ದನ್ನ ನಾನು ಹೇಳಿದೀನಿ . ಪ್ಲೀಸ್ ಡಾಕ್ಟರ್ ಮೆಡಿಸನ್ ಜೊತೆಗೆ ನೀವು ತಗೊಳ್ಳಿ ನಿಮಗೆ ಹೆಲ್ಪ್ ಆಗಬಹುದು . ಹಾಗೆ ಆಪಲ್ ವೆನ್ನಿಗರ್ ವಿತ್ ಮದರ್ ಬೆಳಿಗ್ಗೆ ನೀರು ಕುಡಿದಾದ ಮೇಲೆ ಒಂದು ಲೋಟ ಬಿಸಿ ನೀರಿಗೆ ಒಂದು ಟೇಬಲ್ ಸ್ಪೂನ್ ವಿನಿಗರ್ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದಲೂ ಹೆಲ್ಪ್ ಆಗುತ್ತೆ 🙏
@lathashetty5573
@lathashetty5573 2 жыл бұрын
ಮಗನಿಗೆ ಆಗಿತ್ 5 mm ಇತ್.ಈಗ ಹೋಗಿದೆ..ಇದ್ನ ಕೊಟ್ಟರೆ ಮತ್ತೆ ಬರಲ್ವಾ ಮೇಡಂ
@SimplecookWithRaji
@SimplecookWithRaji 2 жыл бұрын
ನಮಸ್ತೆ ಮೇಡಂ ನಿಮ್ಮ ಮಗನಿಗೆ 5mm ಸ್ಟೋನ್ ಇತ್ತು ಹೋಗಿದೆ ಅಂತ ತಿಳಿಸಿದ್ದೀರಾ . ಹೇಗೆ ಹೋಯಿತು ಅಂತ ನಿಮ್ಮ ಅನುಭವಗಳನ್ನು ಶೇರ್ ಮಾಡಿಕೊಳ್ಳಿ ಕಿಡ್ನಿ ಸ್ಟೋನ್ ನಿಂದ ಬಳಲುತ್ತಿರುವವರಿಗೆ ಹೆಲ್ಪ್ ಆಗಬಹುದು. ಹೌದು ಮುಂದೆ ನಮಗೆ ಸ್ಟೋನ್ಸ್ ಬರ್ಬಾರ್ದು ಅಂದ್ರೆ ಜ್ಯೂಸನ್ನು ತಿಂಗಳು ಒಂದು ಸಲ ಅಥವಾ ಆರು ತಿಂಗಳಿಗೊಮ್ಮೆ ನೀವು ಬಾಳೆದಿಂಡಿನ ಜ್ಯೂಸನ್ನು ಮಾಡಿ ಕೊಡ್ತಾ ಇರಿ . ಮಾಧ್ಯಮದಲ್ಲಿ ಬಾಳೆದಿಂಡಿನ ಪಲ್ಯ ಬಾಳೆದಿಂಡಿನ ರಾಯತ ಬಾಳೆದಿಂಡನ್ನು ಉಪಯೋಗಿಸಿ . ಬಾಳೆದಿಂಡನ್ನು ನಾವು ತರಕಾರಿ ಸಾಂಬಾರ್ ಮಾಡುವಾಗ ಕೂಡ 1, 2 , ಪೀಸ್ ತರಕಾರಿ ಸಾಂಬಾರ್ ಗೆ ಹಾಕಿ ಸಾಂಬಾರ್ ಮಾಡಬಹುದು. ನಾವು ತರಕಾರಿಗಳನ್ನು ಹೇಗೆ ಬಳಸುತ್ತೇವೆ ಅದೇ ರೀತಿ ಬಾಳೆದಿಂಡನ್ನು ಕೊಡು ಉಪಯೋಗಿಸಿಕೊಳ್ಳಬಹುದು . ನಿಮಗೆ ಇಷ್ಟವಿದ್ದಲ್ಲಿ ನಿಮ್ಮ ಅನುಭವವನ್ನು ಶೇರ್ ಮಾಡಿ ಪ್ಲೀಸ್ 🙏
@lathashetty5573
@lathashetty5573 2 жыл бұрын
@@SimplecookWithRaji ಡಾ ಮೆಡಿಸನ್ ನಿಂದ ಹಾಗೆ ಟೈಮ್ಗೆ ಸರಿ ನೀರು ಕುಡಿದಿದ್ದರಿಂದ ಹತ್ ದಿನದಲಿ ವಾಸಿಯಾಯ್ತು
@abhims299
@abhims299 2 жыл бұрын
@@lathashetty5573 which medicine please? Ayurvedic?
@srrajapurisrrajapuri7811
@srrajapurisrrajapuri7811 8 ай бұрын
ಮೇಡಂ ನನಗೆ 7 mm ಇದೆ ಕರಗುತಾ ಮತ್ತು ಎಷ್ಟು ದಿವಸ ಕುಡಿ ಬೇಕು
@SimplecookWithRaji
@SimplecookWithRaji 7 ай бұрын
ನಮಸ್ತೆ ಮೇಡಮ್ 7 mm ಇದೆ ಅಂತ ಹೇಳಿದ್ದೀರಾ ನಿಧಾನಕ್ಕೆ ಕರಗುತ್ತೆ ಇದು ಮನೆ ಔಷಧಿ ಮೇಡಂ ಎರಡು ವಿಧಾನವನ್ನು ಟ್ರೈ ಮಾಡಿ ನನ್ನ ಅದರ ಲಿಂಕನ್ನು ಶೇರ್ ಮಾಡ್ತೀನಿ . ವಾರದಲ್ಲಿ ಒಂದು ಸಲ ಬಾಳೆದಿಂಡು ಜ್ಯೂಸ್ಕುಡಿರಿ . ಕುಡಿಯುವ ಮುಂಚೆ ಏಳ ನೀರನ್ನು ಉಪಯೋಗಿಸಿ ಕುಡಿಯುವ ಪದ್ಧತಿ ಅದನ್ನ ಈಗಾಗಲೇ ಶೇರ್ ಮಾಡಿದ್ದೇನೆ ಅದನ್ನ ತಗೊಂಡು ಮತ್ತೆ ಹಿ ಬಾಳೆದಿಂಡು ಜ್ಯೂಸನ್ನು ತಗೊಳ್ಳಿ kzfaq.infoKgGN38zLKN4?feature=share
@bassusaukar
@bassusaukar 6 ай бұрын
Madam karagita nanagu same so please tell me explain
@KavyaGowda-qg4qt
@KavyaGowda-qg4qt 4 ай бұрын
Yestu Dina dalli oythu nimge
@AshaGS-bl6ke
@AshaGS-bl6ke 4 ай бұрын
ಇಲ್ಲ ಕರಗಲು ಕಷ್ಟ ಆಗುತ್ತೇ dr hatra ಹೋಗೀ pls
@user-gl4mx6pl2j
@user-gl4mx6pl2j 3 ай бұрын
ಕರಗಿಲ್ಲ ಅಂದ್ರೆ urelogist ಕಾಂಟಾಕ್ಟ್ ಮಾಡಿ ಓಪರೇಷನ್ ಮಾಡತಾರೆ ಓರ್ ಲೇಸರ್ ಶೂಟ್ ಮಾಡತಾರೆ 2 days ಬ್ಯಾಕ್ ನಾನು ಮಾಡ್ಸದೇ ನಂಗೆ 6.5 ಮ್ಮ್ 2ಸ್ಟೋನ್ ಇತ್ತುನೀವು ಅಗತ್ಯ ಇದ್ರೆ ಮಾಡ್ಸ್ಕೊಂಳಿ
@lillyjaffy5897
@lillyjaffy5897 3 жыл бұрын
Super drink
@jyothik128
@jyothik128 Жыл бұрын
Sugar use madkond kudiboda
@manjulagovindaiah1060
@manjulagovindaiah1060 Жыл бұрын
No ..ange kudibeku without salt n sugar
Despicable Me Fart Blaster
00:51
_vector_
Рет қаралды 27 МЛН
Happy 4th of July 😂
00:12
Alyssa's Ways
Рет қаралды 70 МЛН
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
GYNIC Cure RECIPES Natural Food by Dr S M Raju IAS, #bananastemrecipes
7:00
MANE MANE RASADOOTA
Рет қаралды 75 М.
WILL MY KIDNEY STONE PASS ON ITS OWN NATURALLY?HOWMUCH TIME IT WILL TAKE FOR THE STONE TO PASS?
10:14
Dr S M Raju's HERBAL SOUP Healthy soup which can assist in curing ailments
13:10
Despicable Me Fart Blaster
00:51
_vector_
Рет қаралды 27 МЛН