ಆರೋಗ್ಯಕರ ಬಾಳೆದಿಂಡಿನ ಎರಡು ಅಡುಗೆಗಳು | two healthy banana stem recipes

  Рет қаралды 36,319

Vishnu's Kitchen

Vishnu's Kitchen

Жыл бұрын

ಎರಡು‌ ಅಡುಗೆಗಳಿಗೆ ಬೇಕಾಗಿರುವ ಪದಾರ್ಥಗಳು :
Ingredients for both recipes :
ಸಣ್ಣದಾಗಿ ಹಚ್ಚಿದ ಬಾಳೆದಿಂಡು / Banana stem chopped small - 3 cups
ನಿಂಬೆ ರಸ / Lemon juice - 2 tsp
ಎಣ್ಣೆ / Oil - 1.5 tbsp
ಸಾಸಿವೆ / Mustard seeds - 1.5 tsp
ಮೆಣಸಿನಕಾಯಿ / Green chillies - 5
ಕರಿಬೇವು / Curry leaves - 2 strip
ಹಿಂಗು / Hing - 1/4 tsp
ನೆನೆಸಿದ ಹೆಸರುಬೇಳೆ / Soaked moong dal - 1/4 cup
ಕಾಯಿತುರಿ / Grated coconut - 1 cup
ಹಚ್ಚಿದ ಕೊತ್ತಂಬರಿ ಸೊಪ್ಪು / Chopped coriander leaves - little
ಉಪ್ಪು / Salt - as per requirement
ಮೊಸರು / Curd - 1/2 cup
ಒಣ ಮೆಣಸಿನಕಾಯಿ / Dry chillies - 2
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#bananastem
#bananastemrecipes
#vishnus_kitchen

Пікірлер: 49
@ganeshp8113
@ganeshp8113 3 күн бұрын
Super testy kosambary🤤🤤🤤🤤
@ambujams5361
@ambujams5361 Жыл бұрын
ಈ 2 ಅಡಿಗೆಗಳು ತುಂಬ ಚೆನ್ನಾಗಿದೆ ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
@rashmisangote
@rashmisangote Ай бұрын
ತುಂಬಾ ಚೆನ್ನಾಗಿದೆ... ಧನ್ಯವಾದಗಳು ಸರ್ 💐💐
@anilam6586
@anilam6586 Ай бұрын
Thank you for sharing Stay blessed always dear
@jagadeeshmg2468
@jagadeeshmg2468 2 ай бұрын
Nice receipes thanks
@savithasuresh6767
@savithasuresh6767 Жыл бұрын
Super sir. Thanks for sharing this recipe.
@meenakmurthy2617
@meenakmurthy2617 Жыл бұрын
ಆಹಾ 👌👌😋 ಧನ್ಯವಾದಗಳು....
@cutepie9441
@cutepie9441 Жыл бұрын
Super , healthy salad recipes
@vasunath8502
@vasunath8502 Жыл бұрын
yes super healthy dishes 🎉❤
@manjunathamanju6666
@manjunathamanju6666 Жыл бұрын
ತುಂಬಾ ತುಂಬಾ ಚೆನ್ನಾಗಿರುತ್ತದೆ ಸರ್ ನಾನು ಸಹ ಮಾಡಿದ್ದೇನೆ 👌👌👌👌👌👌👌👌
@ramyasharath8952
@ramyasharath8952 Жыл бұрын
Was looking forward for recipes with this Thanks for sharing
@jyothigopal109
@jyothigopal109 Жыл бұрын
Thank you for your Super healthy dishes sir, keep on sharing🙏😊
@lathamanjunath5042
@lathamanjunath5042 Жыл бұрын
Wow...super
@chithrass6075
@chithrass6075 Жыл бұрын
Healthy &tasty recipes thank you sir
@user-xg4to8vx7s
@user-xg4to8vx7s Жыл бұрын
E dishnnu nam thayi maduthidharu. Bhala tasty..
@mukthambatn1435
@mukthambatn1435 Жыл бұрын
Thumba ruchiyada yeradu adugegaligu Dhanyavada
@shubhashubha1399
@shubhashubha1399 Жыл бұрын
Super 👌👌😋
@monishah4104
@monishah4104 8 ай бұрын
Thank u sir u shared heathy recipes 🎉
@meeraprabhu3867
@meeraprabhu3867 Жыл бұрын
Thumba chennagi kanuttade.
@nadigseetharam1747
@nadigseetharam1747 11 ай бұрын
Waw super
@ramannaprasad8841
@ramannaprasad8841 Жыл бұрын
Very nice recipe sir
@gopalakrishnans9215
@gopalakrishnans9215 Жыл бұрын
Your recipes are very good
@ushagururajan6986
@ushagururajan6986 10 ай бұрын
Super 👌
@rathnammac6510
@rathnammac6510 5 ай бұрын
Thumbha channagirutte ನಾನು ಇ ರೆಸಿಪಿ ಮಾಡಿದ್ದೇನೆ ಬ್ರೋ.tq
@jagadambar9335
@jagadambar9335 Жыл бұрын
Super. Super. Sir
@vijikumar2088
@vijikumar2088 Жыл бұрын
I have eaten this only in marriages I was looking for this recipe thank you so much for sharing this
@arundathihp659
@arundathihp659 Жыл бұрын
Very nice tqsm sir
@shruthilayavahini4820
@shruthilayavahini4820 Жыл бұрын
Superrrrrrrrrrrr ❤
@chandraprabha9582
@chandraprabha9582 Жыл бұрын
Thank you for sharing 🙏 Shall try this. Tried nuchinudey recipe , came out well Thank you Almighty Shiv Baba bless you and your family members with good health wealth and happiness always 🙏
@rathnammac6510
@rathnammac6510 5 ай бұрын
Very nice
@shilpalathashilpalatha3336
@shilpalathashilpalatha3336 Жыл бұрын
Super
@veenavijayakrishna394
@veenavijayakrishna394 Жыл бұрын
👌👌
@ambujams5361
@ambujams5361 Жыл бұрын
ನೀವು ತೋರಿಸಿರುವ ಪಲ್ಯ ಮತ್ತು ಕೋಸಂಬರಿ ತುಂಬಾ ಚೆನ್ನಾಗಿದೆ ಅದರಂತೆ ನಾನು ಮನೆಯಲ್ಲಿ ಮಾಡಿದೆ ತುಂಬಾನೆ ಚೆನ್ನಾಗಿ ಬಂತು ದನ್ಯವಾದಗಳು ಉಬ್ಬಿಬರುವ ಚಪಾತಿ ಯನ್ನು ಒಂದುಸಲ ದಯವಿಟ್ಟು ಮಾಡಿ ತೋರಿಸಿ ನೀವು ಮಾಡುವ ಎಲ್ಲಾ ಅಡಿಗೆಗಳು ತುಂಬಾ ಚೆನ್ನಾಗಿ ರುತ್ತೆ ನನಗೆ ನಿಮ್ಮ ಅಡಿಗೆ ಅಂದರೆ ತುಂಬ ಇಷ್ಟ ಆಗುತ್ತೆ ಧನ್ಯವಾದಗಳು
@jdoreswamy
@jdoreswamy 10 ай бұрын
😊 ಅದೃಷದಿಂದ ಇಂದು ಬಾಳೇದಿಂಡು ದೊರೆಯಿತು. ( ನಮ್ಮ ವಾಸ ಸ್ಥಳ ಅಮೇಿಕ). ಇಂದು ಬಾಳೇದಿಂಡಿನ ಮೊಸರುಸಾಸಿವೆ,ನೀವು ತಿಳಿಸಿರುವ ರೀತಿ ತಯಾರಿಸಿದೆ.ಬಹಳ ರುಚಿಕರವಾಗಿದೆ. ಧನ್ಯವಾದಗಳು.
@csmurthy7698
@csmurthy7698 4 ай бұрын
👍
@kavithav8690
@kavithav8690 Жыл бұрын
Thank you so much
@ramannaprasad8841
@ramannaprasad8841 Жыл бұрын
Please show crispy karigadubu recipe sir
@mrvader4156
@mrvader4156 10 ай бұрын
Good Brahmin community channel, all are good.
@akshathanithin8483
@akshathanithin8483 Жыл бұрын
Sir, please show baledindina chat recipe
@sarithas.4776
@sarithas.4776 Жыл бұрын
👌🙏
@padmanagaraj8302
@padmanagaraj8302 7 ай бұрын
🤝
@reenabalachandra4512
@reenabalachandra4512 Жыл бұрын
ಬಾಳೆ dindannu ಎಷ್ಟು ದಿನಕ್ಕೆ ಒಮ್ಮೆ ಬಳಸಬೇಕು
@paddupaddu6329
@paddupaddu6329 Жыл бұрын
Before Covid good banana stem was available in Hyderabad. But now we don’t get. Neevu use maado bale dindu bhala chandagada.
@bhatvasumathi8493
@bhatvasumathi8493 Жыл бұрын
ಇವುಗಳನ್ನು ನಾನು ಯಾವಾಗಲೂ ಮಾಡುತ್ತಿರುತ್ತೇನೆ, ಇದರ ಮಜ್ಜಿಗೆ ಹುಳಿ ಸಹ ತುಂಬಾ ಚೆನ್ನಾಗಿ ಇರುತ್ತದೆ.
@shilpaanil2785
@shilpaanil2785 11 ай бұрын
🙏🙏🙏🙏🙏💕💕💕💕💕
@karlweber9158
@karlweber9158 11 ай бұрын
*Promo sm* 😆
Unusual BANANA STEM Chaat Masala of South India | Indian Street Food
6:56
DEFINITELY NOT HAPPENING ON MY WATCH! 😒
00:12
Laro Benz
Рет қаралды 56 МЛН
Llegó al techo 😱
00:37
Juan De Dios Pantoja
Рет қаралды 24 МЛН
Smart Sigma Kid #funny #sigma #comedy
00:25
CRAZY GREAPA
Рет қаралды 39 МЛН
Does size matter? BEACH EDITION
00:32
Mini Katana
Рет қаралды 20 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 56 МЛН