"ಬೇರೆ ಯೋಚನೆ ಮಾಡ್ಲಿಕ್ಕಿಲ್ಲ ಹೊಳ್ಳಣ್ಣ,ಬರುವ ವರ್ಷ ಕಟೀಲುಮೇಳಕ್ಕೆ"-ಕಾಸರಗೋಡು ಸುಬ್ರಾಯ ಹೊಳ್ಳರ ಸಂದರ್ಶನ-2

  Рет қаралды 7,901

ಯಕ್ಷಗಾನಂ ಗೆಲ್ಗೆ SKT

ಯಕ್ಷಗಾನಂ ಗೆಲ್ಗೆ SKT

2 жыл бұрын

#ಯಕ್ಷಗಾನ_ಸಾಧಕರ_ಜೊತೆ #ಸಿಂಹಾವಲೋಕನ
ಖ್ಯಾತ ಕಿರೀಟ ವೇಷಧಾರಿ ಶ್ರೀ ಕಾಸರಗೋಡು ಸುಬ್ರಾಯ ಹೊಳ್ಳರ ಸಂದರ್ಶನ-೨
ಸಂದರ್ಶಕ ಮತ್ತು ಛಾಯಾಗ್ರಾಹಕ
ಶ್ಯಾಮಕುಮಾರ ತಲೆಂಗಳ(9481809382)
ಆತ್ಮೀಯರೇ
ನಿಮ್ಮ ಪ್ರೋತ್ಸಾಹವೇ ಹೆಚ್ಚು ಹೆಚ್ಚು ಸಾಧಕರ ಸಂದರ್ಶಿಸಲು ಪ್ರೇರಣೆ,
ನಿಮ್ಮ ಅಭಿಪ್ರಾಯಗಳನ್ನು Comment ಮಾಡಿ, ವಿಡಿಯೋ ಇಷ್ಟವಾದರೆ Like, Share ಮಾಡಿ ಪ್ರೋತ್ಸಾಹಿಸಬೇಕಾಗಿ ಸವಿನಯ ಪ್ರಾರ್ಥನೆ,
ನಿಮ್ಮ ಸಂಪೂರ್ಣ ಸಹಕಾರ ಬಯಸುವ
ಶ್ಯಾಮಕುಮಾರ ತಲೆಂಗಳ 🙏
#Kasaragod #SubrayaHolla #ShyamaKumaraT
#Interview #Yakshagana #ಯಕ್ಷಗಾನ
#ಕಾಸರಗೋಡು #ಸುಬ್ರಾಯಹೊಳ್ಳ
#ಸಂದರ್ಶನ #Thalengala

Пікірлер: 12
@jeevanramsullia
@jeevanramsullia 2 жыл бұрын
ಸುಬ್ರಾಯ ಹೊಳ್ಳರ ಬಹಳ ಒಳ್ಳೆಯ ಸಂದರ್ಶನ! ನಮ್ಮ ನಡುವಿನ ಅಪ್ರತಿಮ,ಸಜ್ಜನ ಕಲಾವಿದ ಹೊಳ್ಳರು.ಅನುಭವದ ಸಹಜ ಮಾತು..ಇಷ್ಟ ಆಯ್ತು.
@premrajmijar1795
@premrajmijar1795 2 жыл бұрын
Yakskha kireeeti Hollaru🙏❤️❤️
@sadashivabhat2548
@sadashivabhat2548 2 жыл бұрын
ಈಗ ನಡೆಯುವ ಯಕ್ಷಗಾನದ ಬದಲಾವಣೆಯ ವಿಷಯವನ್ನು ಸಮಗ್ರವಾಗಿ ವಿವರಿಸಿದ ಶ್ರೀಸುಬ್ರಾಯಹೊಳ್ಳರೀಗೆ ಅಬಿನಂಧನೆಗಳು🙏
@girishkinilakodi6258
@girishkinilakodi6258 2 жыл бұрын
ಹೊಳ್ಳಣ್ಣ ನಮೋ ನಮಃ
@sadashivabhat2548
@sadashivabhat2548 2 жыл бұрын
ಸಂಧರ್ಶನದಲ್ಲಿ ಮನ ಬಿಚ್ಚಿ ಹಲವು ವಿಚಾರವನ್ನು ಅರುಹಿದ ಶ್ರೀ ಹೊಳ್ಳರೀಗೆ ನಮೊ ನಮೊ
@subbuchanila
@subbuchanila 2 жыл бұрын
ಕಲಾವಿದರ ಸಂದರ್ಶನ ಬಹಳ ಚೆನ್ನಾಗಿ ಮಾಡ್ತಾ ಇದ್ದೀರಿ. ಕೇಳಿ,ನೋಡಿ ಖುಷಿಯಾಯಿತು.ಹೀಗೆ ನಿಮ್ಮ ಈ ಕಾರ್ಯವನ್ನು ಮುಂದುವರಿಸಿ
@sktyakshagana
@sktyakshagana 2 жыл бұрын
ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏
@ritheshshetty5426
@ritheshshetty5426 2 жыл бұрын
Olle video ..badagutittu kalavidra parichaya madisi
@maheshpoojaryamtoor6900
@maheshpoojaryamtoor6900 2 жыл бұрын
🙏🙏 Bhari porluda interview nijavayina sathya vishayane pander holler adhbutha kalavider..enchina vidi malthnda yetho gotthijjandina visaya, krama ,nade gotthapundu... TULUTU malpule interview.🙏
@sridurga3780
@sridurga3780 2 жыл бұрын
🙏👌
@avi1280
@avi1280 2 жыл бұрын
ಕಾಸರಕೋಡು ಅಲ್ಲ, ಕಾಸರಗೋಡು (ಕೇರಳ)
LOVE LETTER - POPPY PLAYTIME CHAPTER 3 | GH'S ANIMATION
00:15
Survival skills: A great idea with duct tape #survival #lifehacks #camping
00:27
孩子多的烦恼?#火影忍者 #家庭 #佐助
00:31
火影忍者一家
Рет қаралды 38 МЛН
BHAGAVATA UPANYASA  DAY  1
53:22
Palimaru Matha
Рет қаралды 1,7 М.
17-ಅಯೋಧ್ಯಾದೀಪ-ಪಾವಂಜೆಮೇಳ/PavanjeMela/Yakshagana
20:35
ಯಕ್ಷಗಾನಂ ಗೆಲ್ಗೆ SKT
Рет қаралды 202
LOVE LETTER - POPPY PLAYTIME CHAPTER 3 | GH'S ANIMATION
00:15