No video

ಬೇರಿನ ರಕ್ಷಕ ಬೇಳೇವರ್ಧಕ ಕಡಿಮೆ ಖರ್ಚಿನ ಔಷದಿ | rooting hormone homemade | plant growth booster | organic

  Рет қаралды 69,281

Rangu kasturi

Rangu kasturi

Күн бұрын

ಬೇರಿನ ರಕ್ಷಕ ಬೇಳೇವರ್ಧಕ ಕಡಿಮೆ ಖರ್ಚಿನ ಔಷದಿ | rooting hormone homemade | plant growth booster | organic
#rangukasturi #roothormone #rootinghormone #organic #organic_root_hormone #plantgrowth #plant_growth_booster #organicfarming
ಪ್ರಶಾಂತ ವೆಂಕಟರಮಣ ಜೋಶಿ
ಶಿವಳಮನೆ .
ಪೋಸ್ಟ..ಹುಕ್ಕಳಿ
ತಾಲ್ಲೂಕು ಸಿದ್ದಾಪುರ
ಉತ್ತರ ಕನ್ನಡ ಜಿಲ್ಲೆ
ಪೋನ್ ನಂ 7483823202

Пікірлер: 103
@savithrikj5126
@savithrikj5126 8 ай бұрын
ನಿಮ್ಮ ಅಮೂಲ್ಯ ಮಾಹಿತಿಗೆ ಅನಂತ ಧನ್ಯವಾದಗಳು 🙏
@GopalappaHosadurga
@GopalappaHosadurga 8 ай бұрын
ಅದ್ಭುತವಾದ ಮಾಹಿತಿ ಇವತ್ತಿನ ದಿನಗಳಲ್ಲಿ ತುಂಬಾ ಒಳ್ಳೆಯ ಮಾಹಿತಿ ಅದರಿಂದ ಅವರಿಗೂ ತಮಗೂ ಆನಂತ ಆನಂತ ದನ್ಯವಾದಗಳು
@savithasainath541
@savithasainath541 7 ай бұрын
0:55 😊 0:55 😊
@VeenaVEENA-oq2bk
@VeenaVEENA-oq2bk 5 ай бұрын
ನೀವು ತಯ್ಯರು. ಮಾಡಿದ ಇಮಿಕ್ಸೋಷ್ಟಿಧಿ ಎಷ್ಟು ಗಿಡಕ್ಕೆ. ಬರುತ್ತೆ ಹೇಳಿ
@nagarajraovandakar3715
@nagarajraovandakar3715 Ай бұрын
What a wonderful concept thanks a lot
@Kbboraiah-ef2rp
@Kbboraiah-ef2rp 8 ай бұрын
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು
@vishivani821
@vishivani821 2 ай бұрын
Dhanyavadgalu sir ಗೆ ಹಾಗೂ ಪ್ರಶಾಂತ್ ಅಣ್ಣಾ ನಿಗೆ 🙏🙏🙏
@satyanarayanad4821
@satyanarayanad4821 8 ай бұрын
Very good & helpful information.
@kavithakannagoudar6539
@kavithakannagoudar6539 5 ай бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ನಿಮಗೆಲ್ಲಾ ದನ್ಯವಾದಗಳು
@Rangukasturi
@Rangukasturi 5 ай бұрын
🙏🙏
@savithrisiddaraju6630
@savithrisiddaraju6630 8 ай бұрын
Very useful information.thak u both for sharing.
@sathishbhat5312
@sathishbhat5312 Ай бұрын
Nice information 👌🙏
@yoganandagm2397
@yoganandagm2397 8 ай бұрын
🙏 ನಮಸ್ಕಾರ ಸರ್
@learntechbasics
@learntechbasics 8 ай бұрын
He looks soo innocent & friendly..
@anilmalagond5779
@anilmalagond5779 8 ай бұрын
Super sir
@ningappabullan657
@ningappabullan657 4 ай бұрын
Very nice
@rajashekar3389
@rajashekar3389 8 ай бұрын
Good information ranghannq
@shivaramaiah7176
@shivaramaiah7176 8 ай бұрын
ಧನ್ಯವಾದಗಳು ಸಾರ್
@irannakoujgeri4148
@irannakoujgeri4148 8 ай бұрын
ಸರ್ ಬೀಜಾಮೃತ್ ಬಗ್ಗೆ ಮಾಹಿತಿ ನೀಡಿ ಅವರಿಗೂ ಮತ್ತು ನಿಮಗೆ ಧನ್ಯವಾದಗಳು 🙏🙏
@sharanappnayaka7179
@sharanappnayaka7179 8 ай бұрын
Super sir 🎉🎉🎉
@vanitap8517
@vanitap8517 23 күн бұрын
Sir ನಮಸ್ತೆ hegiddira sir maneyalliruva outdoor and indoor plants🌱ge e remedy use maadbahuda 🙏plsss replay maadi
@ganeshkrishnaiaha8104
@ganeshkrishnaiaha8104 6 ай бұрын
Sir super informative video... sir ingredients bagey swalpa english ali caption kodi with in video...
@vishwadc3904
@vishwadc3904 8 ай бұрын
Thank u sir
@ManjuMurugan-zp5uk
@ManjuMurugan-zp5uk 2 ай бұрын
Thanks sir
@Kbboraiah-ef2rp
@Kbboraiah-ef2rp 8 ай бұрын
Good information sar
@kanniravindra23
@kanniravindra23 8 ай бұрын
Thank you so much
@satishpatil5481
@satishpatil5481 8 ай бұрын
Thanks
@muralidharashetty701
@muralidharashetty701 8 ай бұрын
🙏🙏🙏🙏🙏
@manjunathsv9176
@manjunathsv9176 8 ай бұрын
Endosulfan keetanasakada narakada bagge tilisi sir
@manjunathsv9176
@manjunathsv9176 8 ай бұрын
Sir neevu keetanasaka balasiddara addaparinamada savu novina documentary madi karnatakadalli aneka savina prakaranagalu nimage sigutte mundina peeligeyannu ulisi sir please
@Rangukasturi
@Rangukasturi 8 ай бұрын
ಉತ್ತಮ ಸಲಹೆ ನೀಡಿದ್ದಿರಿ ಖಂಡಿತಾ ಪ್ರಯತ್ನಿಸುವೆ ಸರ್
@Manjudhoni-sy8cs
@Manjudhoni-sy8cs 2 ай бұрын
Yest dinaa ಇಡಬೇಕು sir .....permentation ge
@nagendrahegde9935
@nagendrahegde9935 Ай бұрын
ಎಷ್ಟು ದಿನ ಬೆಳೆಸಬಹುದು
@RadhaNettem-yn8go
@RadhaNettem-yn8go 8 ай бұрын
Give English caption
@NarayanswamyNarayan
@NarayanswamyNarayan 8 ай бұрын
🎉
@RamamurthyBS
@RamamurthyBS 8 ай бұрын
Sir ,beejada badalu hathi enne use madabahuda,
@satishpatil5481
@satishpatil5481 8 ай бұрын
Sir thank you for your fantastic videos. You are giving us so much of information. What can we do for you in return sir.
@Rangukasturi
@Rangukasturi 8 ай бұрын
Thank you sir you do return make me brother 🙏🙏
@srimathyramani8984
@srimathyramani8984 7 ай бұрын
English subtitles please
@revathykekuda1617
@revathykekuda1617 8 ай бұрын
Sir 🙏 can we store this and can we give this to all plants by diluting
@Rangukasturi
@Rangukasturi 8 ай бұрын
Yes
@shankrappamattur7271
@shankrappamattur7271 8 ай бұрын
🙏sir..🌹.r.k.m..❤.papay.sase.nate.maduvadar.vedan.hele...🌲🥑
@amrithak455
@amrithak455 8 ай бұрын
Sir gomoothra sigodu swalpa kasta
@vireshtalikoti7924
@vireshtalikoti7924 8 ай бұрын
Idarinda bijopachara madabahuda heli sir.
@Rangukasturi
@Rangukasturi 8 ай бұрын
ಇಲ್ಲ ಸರ್
@ksramachandrakallazari2184
@ksramachandrakallazari2184 3 ай бұрын
Jentuppa badalu bella haklakka
@Rangukasturi
@Rangukasturi 3 ай бұрын
ಜೇನುತುಪ್ಪ ಬೇರು ಅಭಿವೃದ್ಧಿ ಮಾಡುತ್ತೆ
@kautilyashiva5402
@kautilyashiva5402 8 ай бұрын
Sir vegitable plant's ge madbavdha
@Rangukasturi
@Rangukasturi 8 ай бұрын
ಅದಕ್ಕಾಗಿಯೇ ಮತ್ತೊಂದು ವಿಡಿಯೋ ಇದೆ ನೋಡಿ ಸರ್
@kumar.vkumar.v1050
@kumar.vkumar.v1050 8 ай бұрын
Sir soft stem cuttings ge e paddati madabahuda,sir
@Rangukasturi
@Rangukasturi 8 ай бұрын
ಸರ್ ರವರ ನಂಬರ್ ಗೆ msg ಹಾಕಿ ಕರೆ ಮಾಡುತ್ತಾರೆ
@AnupamaMestha
@AnupamaMestha 4 ай бұрын
🙏 Mustered cake use madabhuda adralli
@Rangukasturi
@Rangukasturi 4 ай бұрын
ಬಳಸಬಹುದು ಸರ್ ತುಂಬಾ ಪೋಷಕಾಂಶಗಳು ಸಿಗುತ್ತವೆ
@asmaj4007
@asmaj4007 7 ай бұрын
Iee remidy yestu month werege store Maadabahudu plz tilisi
@Rangukasturi
@Rangukasturi 7 ай бұрын
ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ
@sanjayu5162
@sanjayu5162 8 ай бұрын
Sir waste decomposer hege buy madodhu please heli sir
@Rangukasturi
@Rangukasturi 8 ай бұрын
ಸರ್ Owdc ಅಂತ ವಿಡಿಯೋ ಇದೆ ಅದರಲ್ಲಿ ನಂಬರ್ ಹಾಕಿದ್ದೇನೆ ಕರೆ ಮಾಡಿ
@kasha3880
@kasha3880 7 ай бұрын
Janma daatarege samana namma rytaru mttu sainikaru Prashanth joshiyavarege namanagalu
@Rangukasturi
@Rangukasturi 7 ай бұрын
🙏🙏
@basavarajyavagall2830
@basavarajyavagall2830 8 ай бұрын
Govina jol Mattu hattige kodabahua
@Rangukasturi
@Rangukasturi 8 ай бұрын
ಇಲ್ಲ ಸರ್
@vishwanathkore5205
@vishwanathkore5205 8 ай бұрын
Sr.... ಬಾಳೆ ಗಿಡಕ್ಕೆ ಹೀಗೆ ಮಾಡಿ.....15 ದಿನ ಬಿಟ್ಟು ಹುಮಿಕ ಆಸಿಡ್ ಬಿಟ್ರೆ ನಡಿಯುತ್ತ
@Rangukasturi
@Rangukasturi 8 ай бұрын
ನಡೆಯುತ್ತೆ ಸರ್
@vishwanathkore5205
@vishwanathkore5205 8 ай бұрын
ತಿಂಗಳಿಗೆ 1 ಬಾರಿ.. ನೀರಿನ ಮುಖಾಂತರ ಬಿಟ್ರೆ ನಡೆಯುತ್ತಾ ಸರ್
@mahanteshnavalyal548
@mahanteshnavalyal548 7 ай бұрын
Sir sugercane ge use madabuda tilishi
@Rangukasturi
@Rangukasturi 7 ай бұрын
ಮಾಡಬಹುದು
@mahanteshnavalyal548
@mahanteshnavalyal548 7 ай бұрын
Thanks sir
@pspshuded9208
@pspshuded9208 8 ай бұрын
Kabbin root ge balasabahudaa sir
@Rangukasturi
@Rangukasturi 8 ай бұрын
ಸಸಿ ಇದ್ದರೆ ಬಳಸಬಹುದು
@sathyamoorthybalila4578
@sathyamoorthybalila4578 Ай бұрын
ತಲೆ ಕೊಡಿ ಅಂದ್ರೆ ಏನು ತಿಳಿಸುವಿರಾ
@ThePraveenhegde
@ThePraveenhegde Ай бұрын
ತಲೆ‌ ಕುಡಿ ಅಂದ್ರೆ ಟೊಂಗೆಯ ತುದಿಯ ಚಿಗುರು. ಅಂದ್ರೆ ಹೂ ಬರುವ ಮುನ್ನ ಇರುವ ಚಿಗುರು
@user-pw3xr1oj2h
@user-pw3xr1oj2h 8 ай бұрын
ತೆ0ಗಿನ ಮರಕೆ ಅಪ್ಲೈ ಮಾಡಬಹುದಾ ಸರ್...
@Rangukasturi
@Rangukasturi 8 ай бұрын
ಮಾಡಬಹುದು ಸರ್
@kotrappabelavigi7974
@kotrappabelavigi7974 8 ай бұрын
ತರಕಾರಿ ಸಸಿಗಳಿಗೂ ಉಪಯೋಗಿಸಬಹುದಾ ಸರ್
@Rangukasturi
@Rangukasturi 8 ай бұрын
ತರಕಾರಿ ಸಸಿಗಳಿಗೆ ಬೇರೆ ಇದೆ ತುಂಬಾ ಸುಲಭವಾಗಿದೆ ಆದಷ್ಟು ಬೇಗ ಆ ವಿಡಿಯೋ ಕೂಡಾ ಬರಲಿದೆ ನಿರೀಕ್ಷಿಸಿ ಸರ್
@basavannabk5117
@basavannabk5117 8 ай бұрын
kasturi avre bullet menasi aaki 20 days agide thotakke iro jagadalli jothege small onion aakbowda,,,, medicine onion ge or menasige vadibekadre yavdakku problem agolva
@Rangukasturi
@Rangukasturi 8 ай бұрын
ಹಾಕಬಹುದು
@basavannabk5117
@basavannabk5117 8 ай бұрын
onion ge bekad owsadi and menasige bekada owsadi kanditha aakbowdu Alva sir confirm aa sir
@Rangukasturi
@Rangukasturi 8 ай бұрын
ಸರ್ chemical ಬಗ್ಗೆ ನನಗೆ ಗೊತ್ತಿಲ್ಲ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ
@basavannabk5117
@basavannabk5117 8 ай бұрын
@@Rangukasturi nimge yaradru gothidre vicharsi heli sir adke nimge kelde nimge contact iruthe antha pls
@Rangukasturi
@Rangukasturi 8 ай бұрын
@basavannabk5117 ಸರ್ ದಯವಿಟ್ಟು ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಅವರು ನಿಮಗಾಗಿ phd ಮುಗಿಸಿ ಸಂಬಳ ಪಡೆದು ಕೂತಿರುತ್ತಾರೆ ಅವರು ಹೇಳದಿದ್ದರೆ ನಾನು ಪ್ರಯತ್ನಿಸುವೆ
@hanumanthappaangadi8919
@hanumanthappaangadi8919 Ай бұрын
ಫೋನ್ ಯಾಕೆ ಬಂದ ಇಟ್ಟಿದ್ದೀರಾ
@Rangukasturi
@Rangukasturi Ай бұрын
ಅವರು ಇರುವ ಕಾಡಲ್ಲಿ ನೆಟ್ವರ್ಕ್ ಇರಲ್ಲ ಸರ್ ಮೆಸೇಜ್ ಮಾಡಿ
@VeenaVEENA-oq2bk
@VeenaVEENA-oq2bk 5 ай бұрын
ಈ ಔಷದಯಿಂದ ಎಷ್ಟು ಗಿಡಕ್ಕೆ ಉಪಾವೋಗಿಸಬೇಕು ಹೇಳಿ ಈ ಮಿಕ್ಸ್ ಎಷ್ಟು3ಗಿಡಕ್ಕೆ 3ಬರುತ್ತದೆ 😂🎉😢
@Rangukasturi
@Rangukasturi 5 ай бұрын
ಕರೆ ಮಾಡಿ ವಿಚಾರಿಸಿ
@user-fk7nc5xv8p
@user-fk7nc5xv8p 8 ай бұрын
ಇನ್ನೂ ಏನೇನು ಚೇಷ್ಟೆ ಮಾಡ್ತಿರೋ
@Rangukasturi
@Rangukasturi 8 ай бұрын
ಕರೆ ಮಾಡಿ ವಿಚಾರಿಸಿ ಗೊತ್ತಾಗುತ್ತೆ
@user-fk7nc5xv8p
@user-fk7nc5xv8p 8 ай бұрын
ಯಾವುದೇ ಆಗ್ಲಿ ಲ್ಯಾಬ್ ಸರಟಿಫಿಕೇಟ್ ಇಲ್ಲದೇ ಹೇಗೆ ನಂಬೋದು
@gajendraks7415
@gajendraks7415 8 ай бұрын
ಇ ಚೇಷ್ಟೆ ನೀವು ಯಾಕೆ nodtira ಬಿಡಿ
@Rangukasturi
@Rangukasturi 8 ай бұрын
@gajendraks7415 😊😊👌👌
@muttumundaragi9391
@muttumundaragi9391 8 ай бұрын
ರಂಗು ಕಸ್ತೂರಿ ಸರ್ ಮಾಡಿರುವ ಒಂದೊಂದು ವಿಡಿಯೋ ಕೂಡ ರೈತರಿಗೆ ಉಪಯುಕ್ತ ಮತ್ತು ನಾವು ಸ್ವತಃ ಮಾಡಿ ನೋಡಿದೀವಿ ಉತ್ತಮ ರೀಸಲ್ಟ್ ಬಂದಿದೆ 💐
@RamamurthyBS
@RamamurthyBS 8 ай бұрын
Very nice
@manjunathsv9176
@manjunathsv9176 8 ай бұрын
Super sir
@avikumar6912
@avikumar6912 8 ай бұрын
🙏🙏🙏🙏🙏
SPONGEBOB POWER-UPS IN BRAWL STARS!!!
08:35
Brawl Stars
Рет қаралды 20 МЛН
wow so cute 🥰
00:20
dednahype
Рет қаралды 30 МЛН
Magic trick 🪄😁
00:13
Andrey Grechka
Рет қаралды 54 МЛН
SPONGEBOB POWER-UPS IN BRAWL STARS!!!
08:35
Brawl Stars
Рет қаралды 20 МЛН